ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೬೦೫ ಲೇಖನಗಳು

ಪಟ್ಟಣದ ಮಡಿಲಲ್ಲಿ ಹಳ್ಳಿಯ ಹುಡುಗ.

ಅನ೦ತಶಯನ ಸ೦ಜೀವ ಮಾರ್ಚ್ ೧೯ ಪುಟ ೬೭ ವೀಕ್ಷಣೆಗಳು

ಗೆಳೆಯರೇ, ಆಕಸ್ಮಿಕವಾಗಿ ಯಾವುದೋ ಒ೦ದು ನೆನಪು ನಿಮಗೆಲ್ಲಾ ಕಾಡಿರಬಹುದು, ಒ೦ದು ಸಿಹಿಯಾದ ವೇದನೆ ತ೦ದಿರಬಹುದು, ತುಟಿ ಮೇಲೆ ಮುಗುಳನಗುವಿನ ಜೋತೆ ಕಣ್ಣೀರು ತ೦ದಿರ ಬಹುದು. ನನಗು ಈ ರೀತಿಯ ಅನುಭವಗಳು ಬಹಳವಾಗಿವೆ. ಅದ...

ಕಲ್ಲಿಹಳ್ಳಿ ಅವರ ತೋಟದ ಈ ಬಿಳಿ ಹಾವು ಹೆಗ್ಗಣ ನುಂಗಿತ್ತೋ...? ಅಥವಾ ಗರ್ಭಿಣಿಯಾಗಿತ್ತೋ!

harshavardhan v. sheelavant ಮಾರ್ಚ್ ೧೭ ಪುಟ ೩೮ ವೀಕ್ಷಣೆಗಳು

ತ.ರಾ.ಸು. ಬದುಕಿರಬೇಕಿತ್ತು. ಹಾಗೆಯೇ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು ಕೂಡ. ಖಾತ್ರಿ ನಮ್ಮ ಸುಬ್ಬರಾಯರು ತಮ್ಮ ಐತಿಹಾಸಿಕ ಕಾದಂಬರಿ ‘ನಾಗರಹಾವು’ ಶೀರ್ಷಿಕೆ ತಿದ್ದಿ ’ಬಿಳಿ ನಾಗರಹಾವು’ ಎಂದು ಬರೆಯುತ್ತಿದ್ದರು...

ನೀರ ನಿಶ್ಚಿಂತೆ - Behind the Scenes!!!

ಅನಿಲ್ ರಮೇಶ್ ಮಾರ್ಚ್ ೧೭ ಪುಟ ೫೯ ವೀಕ್ಷಣೆಗಳು

ನೀರ ನಿಶ್ಚಿಂತೆ - Behind the Scenes ಶನಿವಾರ ಸಂಜೆ ಹರಿ ಫೋನ್ ಮಾಡಿದ. ಭಾನುವಾರದ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ನನ್ನ ಕಾರಿನಲ್ಲಿ ಹೋಗುವ ನಿರ್ಧಾರ ಮಾಡಿದೆವು. ಭಾನುವಾರ ಬೆಳಿಗ್ಗೆ ಏಳು ಮೂವತ್ತಕ್ಕೆ ಹರಿಯ ಮ...

ಇದು ಕಾಡಿನ ಮೊಸಳೆ ನಾಡವರ ಪಾಲಾಗಿ ಕಣ್ಣೀರಿಟ್ಟ ಕಥೆ.

harshavardhan v. sheelavant ಮಾರ್ಚ್ ೧೦ ಪುಟ ೫೭ ವೀಕ್ಷಣೆಗಳು

ಕಳೆದ ಜನೇವರಿ ೨೫ರ India Today ಸಾಪ್ತಾಹಿಕದಲ್ಲಿ, ಪುಟ ಸಂಖ್ಯೆ ೬೫ ರಲ್ಲಿ, ‘Mangrove Nightmare' ಶೀರ್ಷಿಕೆಯ ಅಡಿಯಲ್ಲಿ ಒರಿಸ್ಸಾದ ಭಿತಾರಕಾನಿಕಾ (ಮೊಸಳೆಗಳ) ರಾಷ್ಟ್ರೀಯ ಉದ್ಯಾನದ ಬಗ್ಗೆ ವಿಸ್ತೃತವಾದ ಲೇಖನವೊಂದು...

ಮತಾಂತರ ತಡೆವ ಯತ್ನದಲ್ಲಿ ನಾನು ಗೆದ್ದೆ !

ರೂಪ ಮಾರ್ಚ್ ೦೬ ಪುಟ ೬೦ ವೀಕ್ಷಣೆಗಳು

"ನೇನು ಸಂಡೇ ರಾನು, ಏಮ್ ಬಟ್ಲುಂಡೋ ಈ ಬದ್ದೇ ಈಯಂಡಿ" ಐರನ್ ಹೆಂಗಸು ಹೇಳ್ಖುತ್ತಿದ್ದಳು ನಮ್ಮ ತಾಯಿಯ ಬಳಿ ಅವಳದ್ದು ತೆಲಗು. ಅಮ್ಮನಿಗೂ ತೆಲಗು ಬರುತ್ತೆ ಆದರೆ ನಂಗೆ ಅಷ್ಟೊಂದು ಬರಲ್ಲ ಹಾಗಾಗಿ ಸಂಭಾಷಣೆಯನ್ನು ಕನ್ನಡದ...

ಧಾರವಾಡದ ಮುಗದಕ್ಕೆ ‘ಪಕ್ಷಿ ಪ್ರಾಮುಖ್ಯ ಪ್ರದೇಶ’ ಎಂಬ ಮನ್ನಣೆ ಈ ಪಕ್ಷಿಯಿಂದ ದೊರಕೀತೇ?

harshavardhan v. sheelavant ಮಾರ್ಚ್ ೦೪ ಪುಟ ೫೫ ವೀಕ್ಷಣೆಗಳು

ಡಾ. ಸಲೀಂ ಅಲಿ. ಭಾರತ ಕಂಡ, ಅಂತಾರಾಷ್ಟ್ರೀಯ ಖ್ಯಾತಿಯ ಪಕ್ಷಿ ಶಾಸ್ತ್ರಜ್ಞ. ಅವರು ಜನ್ಮಕೊಟ್ಟ ಸಂಸ್ಥೆಯ ಹೆಸರು ಬಾಂಬೆ ನ್ಯಾಶನಲ್ ಹಿಸ್ಟರಿ ಸೊಸಾಯಿಟಿ (ಬಿಎನ್ ಎಚ್ ಎಸ್). ಈಗಾಗಲೇ ಶತಮಾನೋತ್ಸವ ಆಚರಿಸಿಕೊಂಡ ಸಂಸ್ಥೆ ಅದ...

ಮೀನಿಗೆ ಮುತ್ತಿಟ್ಟದ್ದು ಪ್ರೇಯಸಿಯಲ್ಲ..ಸಾವಿನ ರೂಪದಲ್ಲಿ ಹಾವು!

harshavardhan v. sheelavant ಫೆಬ್ರ ೨೩ ಪುಟ ೪೪ ವೀಕ್ಷಣೆಗಳು

‘ಸರ್.. ಹೇಳಿ-ಕೇಳಿ ಅದು ಮಂಡಿಹಾಳ ಕೆರಿ. ‘ಮಂಡಿ’ ಹಾಳಾದವರು ಮಾತ್ರ ಅಲ್ಲಿಗೆ ಹೋಗಬೇಕ್ರಿ..!? ನೀವು ಹೋಗೋದಲ್ದ ನನ್ನನ್ನೂ ಬ್ಯಾರೆ ಕರಕೊಂಡ ಹೋಗತೇನಿ ಅಂತೀರಿ’ ಗೆಳೆಯ ಛಾಯಾಪತ್ರಕರ್ತ ಗೋವಿಂದರಾಜ್ ತಮ್ಮ ಅಸಮಾಧಾನ ವ್ಯಕ್...

ಕಾ ಕಾ ಐಸ್ ಕ್ರೀಮ್ ಇಡ್ಬೋದಾ??

ರೇಖಾ ಬಿಜೂರ್ ಹೆರೆಂಜಾಲ್ ಫೆಬ್ರ ೧೮ ಪುಟ ೬೬ ವೀಕ್ಷಣೆಗಳು

ಕಳೆದು ಹೋದ ಸಮಯವನ್ನ ಮೆಲುಕು ಹಾಕೋದು ಒಂದು ರೀತಿಯ ಅತ್ಯುತ್ತಮ ಟೈಂ ಪಾಸ್ ಅನ್ನಬಹುದು, ನಾಸ್ಟಾಲ್ಜಿಕ್ ಅಂತ ಕೆಲವೊಮ್ಮೆ ಅನ್ನಿಸಿದರೂ ಅದರಲ್ಲಿರೋ ಖುಷಿ ಇನ್ಯಾವುದ್ರಲ್ಲೂ ಇಲ್ಲ ಅಂದ್ರೆ ಅತಿಶಯೋಕ್ತಿ ಅಲ್ಲ. ಚಿಕ್ಕ...

ಜ್ಞಾನಪೀಠಿ ನರೇಂದ್ರ

Narendra B K ಫೆಬ್ರ ೧೨ ಪುಟ ೪೮ ವೀಕ್ಷಣೆಗಳು

ಬೆಳಿಗ್ಗೆ ಎದ್ದು ಕೂತವನಿಗೆ ಏನೋ ಒಂದ್ ಥರಾ.. ಅಗ್ತಾ ಇತ್ತು..... ಮನೆಯವಳಿಗೆ "ಲೈ ಪುಟ್ಟಾ" ಯಾಕೋ ಒಂಥರಾ ಅಗ್ತಾ ಇದೆ ಕಣೆ" "ಈ ವಯಸ್ಸಲ್ಲಿ ಹಾಗೆ ಆಗೋದು ಸುಮ್ಮನೆ ಎದ್ದು ಬರ್ರೀ" "ಲೈ ನೋವಲ್ಲ ಕಣೆ" ಎನ್ನುವಾಗಲೆ...

ನಮ್ಮ ಮನೆಯಲೊಂದು ಗುಬ್ಬಚ್ಚಿ ಗೂಡು

ಸಿದ್ಧರಾಮ ಹಿರೇಮಠ ಫೆಬ್ರ ೧೧ ಪುಟ ೬೪ ವೀಕ್ಷಣೆಗಳು

ನಮ್ಮ ಮನೆಯ ಬಾತ್‌ರೂಮ್ ಚಿಕ್ಕದಾದರೂ ಅದಕ್ಕೊಂದು ವೆಂಟಿಲೇಶನ್ ಇದೆ. ವೆಂಟಿಲೇಶನ್ ಹೇಗಿದೆಯೆಂದರೆ, ಅದರ ಕಟ್ಟಿಗೆಯ ಮುಚ್ಚಳವನ್ನು ಕೊಂಡಿ ಹಾಕಿ ಯಾವಾಗಲೂ ತೆರೆದಿರುವಂತೆ ಮಾಡಿದ್ದೇವೆ. ಬಾತ್‌ರೂಮ್‌ನಲ್ಲಿ ಗಾಳಿಯಾಡಲೆಂದು....

ಸಮಾಧಾನ ಅಥವಾ ಸಮಯ ಸಾಧಕತನ

Narendra B K ಫೆಬ್ರ ೦೯ ಪುಟ ೫೭ ವೀಕ್ಷಣೆಗಳು

ನಮಸ್ಕಾರ, ಇಂದಿನ ವಿಷಯ ನಾನು ಮತ್ತು ನನ್ನ ಹೆಂಡತಿಯ ನಡುವೆ ಯಾರಿಗೆ ಸಮಾಧಾನ ಹೆಚ್ಚಿಗೆ ಎನ್ನುವದು ಹೆಣ್ಣಿಗೆ ಸಹನೆ ಹೆಚ್ಚು; ಸಹಿಷ್ಣುತೆ ಹೆಚ್ಚು; ಆಕೆ ಭೂಮಿ ಥರಹ ಅನ್ನುವ ಎಲ್ಲ ಮಾತುಗಳನ್ನು ನೀವು ಕೇಳಿರುತ್ತೀರಿ; ಓದಿ...

ದುರ್ಗದ ಕವಿಗೋಷ್ಠಿ ಕೇಳಿ ಬಂದ ಮೇಲೆ. . . . . . .

ಡಿ.ಎಸ್.ರಾಮಸ್ವಾಮಿ ಫೆಬ್ರ ೦೮ ಪುಟ ೩೪ ವೀಕ್ಷಣೆಗಳು

ಸಾಹಿತ್ಯದ ಹೆಸರಲ್ಲಿ ನಡೆಯುತ್ತಿರುವ ಜನಜಾತ್ರೆ ಚಿತ್ರದುರ್ಗದಲ್ಲಿ ಸಂಪನ್ನವಾಗಿದೆ. ಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳ ಮೇಲಣ ಚರ್ಚೆಗಳಿಗಿಂತಲೂ ಈ ಸಮ್ಮೇಳನ ವಿವಾದಗಳಿಂದ ಆರಂಭವಾಗಿ ವಿವಾದಗಳಲ್ಲೇ ಅಂತ್ಯ ಕಂಡಿದೆ. ಇಷ್ಟ...

ಸುಟ್ಟ ನವಿಲುಗಳ ದುರ್ವಾಸನೆಯಿಂದ ಕಂಪಿಸಿದ ಏಲಕ್ಕಿ ಕಂಪಿನ ನಾಡು.

harshavardhan v. sheelavant ಫೆಬ್ರ ೦೮ ಪುಟ ೪೯ ವೀಕ್ಷಣೆಗಳು

ಏಲಕ್ಕಿ ಕಂಪಿನ ಹಾಗು ಏಲಕ್ಕಿ ಹಾರಗಳ ಸೊಂಪಿನ ನಾಡು ಹಾವೇರಿ. ಈಗ ಆ ಕಂಪಿನ ಬದಲು ಸುಟ್ಟುಕೊಂಡು ಸತ್ತ ನವಿಲುಗಳ ದುರ್ವಾಸನೆ ಅಲ್ಲಿ ಮನೆಮಾಡಿದೆ. ಈ ದುರ್ಘಟನೆಯಿಂದ ನೇಗಿಲಯೋಗಿ ತೀವ್ರ ಮನನೊಂದಿದ್ದಾನೆ. ಅಪರೋಕ್ಷವಾಗಿ ಈ ಘ...

ಮಾನವೀಯತೆಯ ಮಾನಹರಣ

kamala ಫೆಬ್ರ ೦೪ ಪುಟ ೨೯ ವೀಕ್ಷಣೆಗಳು

ನಾನು ಒಂದು ಸಣ್ಣ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮಧ್ಯಾಹ್ನದ ಊಟದ ಸಮಯ ೧ ಗಂಟೆಯಿಂದ ೨ ಗಂಟೆಯವರೆಗೆ. ಊಟ ಮುಗಿಸಿ ಒಂದು ಸಣ್ಣ ವಾಕ್ ಮಾಡುವ ಅಭ್ಯಾಸ. ವೈಯಕ್ತಿಕ ಕೆಲಸ ಏನಾದರೂ ಇತ್ತೆಂದರೆ ಅದನ್ನು ಬೇಗ ಮು...

ಸ್ವಾಮಿಯೇ ಶರಣಂ ಅಯ್ಯಪ್ಪ.

ಅನಿಲ್ ರಮೇಶ್ ಜನ ೩೧ ಪುಟ ೯೬ ವೀಕ್ಷಣೆಗಳು

ಸ್ವಾಮಿಯೇ ಶರಣಂ ಅಯ್ಯಪ್ಪ. ಹೋದ ವರ್ಷ Cousin ರಾಘು ಅವರ ಅಪ್ಪ ೧೯ನೇಬಾರಿ ಶಬರಿಮಲೆಗೆ ಹೋರಟಾಗ ಕರೆದಿದ್ದರು. ರಜೆ ಸಿಗದ ಕಾರಣ ಹೋಗೋದಕ್ಕೆ ಆಗಿರ್ಲಿಲ್ಲ. :( ಈ ವರ್ಷ ಕೂಡ ಕರೆದರು. ತಕ್ಷಣ ಜೊತೆಗೆ ಹೋಗಲು ಒಪ್ಪಿದೆ....

ಚಿತ್ರ ಸ೦ತೆ - ಚಿತ್ರ ಸಾಗರ

muralihr ಜನ ೨೬ ಪುಟ ೧೦೧ ವೀಕ್ಷಣೆಗಳು

<img src="http://sampada.net/files/images/Ganesha3372ABC.preview.JPG" alt="" align="top" width="450" height="350" > ಈವತ್ತು ತು೦ಬಾ ದಿನಗಳಿ೦ದಾ ಹೋಗಬೇಕೆ೦ಬ "ಚಿತ್ರ ಸ೦ತೆ " ಗೆ ಹೋಗಿದ್ದೆ. ಈ...

ಸಂಕ್ರಮಣ; ಕುರಿಗಳಿಗೆ ಸ್ನಾನ ಭಾಗ್ಯ ಒದಗಿಸುವ ಉತ್ತರಾಯಣ.

harshavardhan v. sheelavant ಜನ ೨೧ ಪುಟ ೬೩ ವೀಕ್ಷಣೆಗಳು

ಸಂಕ್ರಾಂತಿ! ಅಬ್ಬಾ..ಮಕರ ಮಾಸ ಕಾಲಿಡುತ್ತಿದ್ದಂತೆಯೇ ಧನುರ್ಮಾಸದ ಮೈ ಕೊರೆಯುವ ಛಳಿಯಿಂದ ವಿನಾಯ್ತಿ. ಹಾಗೆಯೇ ದಕ್ಷಿಣಾಯಣ ಕಳೆದು ಉತ್ತರಾಯಣ ಪುಣ್ಯ ಪರ್ವ ಆರಂಭಗೊಳ್ಳುವ ಸಮಯ. ಕೃಷಿಕರ ಪಾಲಿಗಂತೂ ಇದು ವಿಶೇಷ ತಿಂಗಳು....

ಕೃಷಿ ಸಾರ್ವಭೌಮತ್ವ

Balaraj DK ಜನ ೧೯ ಪುಟ ೮೭ ವೀಕ್ಷಣೆಗಳು

ಅಪ್ಪ ಹಾಗೂ ತಮ್ಮ ಟೇಪು ಹಿಡಿದು ಬಗ್ಗೇ ಬಿಟ್ಟರು. ನಾನು ಮನೆಯಿಂದಲೇ ತೆಗೆದು ಕೊಂಡು ಬಂದಿದ್ದ ಒಂದು ಬಳಿ ಕಾಗದದಲ್ಲಿ ಇವರಿಬ್ಬರು ಹೇಳಿದ ಅಳತೆಯನ್ನು ಅಡಿಗಳಲ್ಲಿ ದಾಖಲಿಸುತ್ತಾ ಹೋದೆ. ಅದು ಬೆಳಗ್ಗೆ 8 ಸುಮಾರಿಗೆ. ಅಯ್ಯೋ...

ಕನ್ನಡದ ಸಾಹಿತ್ಯ ಕೃತಿಯನ್ನು ಡಿಜಿಟಲೈಸ್ ಮಾಡುವಲ್ಲಿ ನನ್ನ ಅನುಭವ

mnsrao ಜನ ೧೮ ಪುಟ ೯೨ ವೀಕ್ಷಣೆಗಳು

ಕನ್ನಡದ ಸಾಹಿತ್ಯ ಕೃತಿಯನ್ನು ಡಿಜಿಟಲೈಸ್ ಮಾಡುವಲ್ಲಿ ನನ್ನ ಅನುಭವ "ಅಜ್ಜಿ ಎಲ್ಲಿ" "ಅಡಿಗೆ ಮನೇಲಿ" "ತಾತ ಎಲ್ಲಿ" "ಕಂಪ್ಯೂಟರ್ ರೂಂನಲ್ಲಿ" ಇಷ್ಟು ಇನ್ನೂ ಮೂರು ತುಂಬದಿರುವ ಮೊಮ್ಮಗಳು ಯಾರಾದರು ಕೇಳಿದರೆ ಕೊಡುತ್...