ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೬೦೫ ಲೇಖನಗಳು

ಮುಗ್ಧತೆಯ ಮೋಡಿ

ಅಬ್ದುಲ್ ಲತೀಫ್ ಸಯ್ಯದ್ ಮೇ ೧೩ ಪುಟ ೧೨೫ ವೀಕ್ಷಣೆಗಳು

ಅಜ್ಜಿಯವರ ಹಠಾತ್ ನಿಧನದ ವಾರ್ತೆ ಕೇಳಿ ಕೂಡಲೇ ಭಾರತಕ್ಕೆ ಬಂದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ನನ್ನ ಪ್ರಥಮ landing. ಹೊಚ್ಚ ಹೊಸ ನಿಲ್ದಾಣ. ಆದರೆ ಆಗಲೇ ನಿರ್ವಹಣೆಯ ಬೇಜವಾಬ್ದಾರಿಯೋ ಏನೋ ಸೀಲಿಂಗ್ ನ ಲೈಟ್ ಫಿಟ್ಟಿಂ...

ಮುಂದಿನ ವರ್ಷ ತ್ರಿಶೂರ್‍ ಪೂರಂ ನೋಡೋಕೆ ಮರೆಯೋಲ್ಲ ತಾನೆ !

ಉಮೇಶ್‌ ಕುಮಾರ್‍ ಶಿಮ್ಲಡ್ಕ ಮೇ ೦೩ ಪುಟ ೮೬ ವೀಕ್ಷಣೆಗಳು

ಇವತ್ತು ಮಧ್ಯಾಹ್ನ ನಂಗೊಂದು ಅಚ್ಚರಿ ಕಾದಿತ್ತು. ಸುದ್ದಿ ವಾಹಿನಿಯ ವರದಿಗಾರನಲ್ವೇ ! ಬೆಂಗಳೂರಿನ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭ ಇತ್ತು ನೋಡಿ. ವರದಿ ಮಾಡೋದಕ್ಕೆ ಹೋಗಿದ್ದೆ. ಮಧ್ಯಾಹ್ನ ಒಂದು ಗ...

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು (ಕೊನೆಯ ಭಾಗ)

ಉದಯ್ ಇಟಗಿ ಏಪ್ರಿಲ್ ೨೪ ಪುಟ ೫೫ ವೀಕ್ಷಣೆಗಳು

ನಾನು ತೆಗೆದುಕೊಂಡ ಇಂಗ್ಲೀಷ ಸಾಹಿತ್ಯದ ಓದು ಒಂದು ಹೊಸ ಪ್ರಪಂಚವನ್ನೇ ತೆರೆದಿಟ್ಟಿತು. ಇಂಗ್ಲೀಷ ಕವನಗಳು, ಕಾದಂಬರಿಗಳು ನಾನು ಕೇಳಿರದ ಕಂಡಿರದ ಲೋಕವನ್ನು ಪರಿಚಯಿಸಿದವು. ಅಲ್ಲದೆ ಆಧುನಿಕ ಕನ್ನಡ ಸಾಹಿತ್ಯದ ಕೆಲವು ಮಹತ್ವ...

ಅಣ್ಣಾ... ಅಣ್ಣಾ.... ಕವಣೆ ಎಲ್ಲಿ?

Rashmi Kasaragod ಏಪ್ರಿಲ್ ೨೩ ಪುಟ ೩೮ ವೀಕ್ಷಣೆಗಳು

ಮನೆಯ ಮುಂದೆ ದೊಡ್ಡ ಮಾವಿನ ಮರ. ಮರ ತುಂಬಾ ಮಾವಿನ ಕಾಯಿ. ಬೇಸಿಗೆಕಾಲದ ರಜೆ ಬಂತೆಂದರೆ ಮಾವಿನ ಮಿಡಿ ಉಪ್ಪು ಬೆರೆಸಿ ತಿನ್ನುವುದು, ಉಪ್ಪಿನಕಾಯಿ ಮಾಡುವುದು ಗೌಜಿಯೇ ಗೌಜಿ. ನಮ್ಮ ಮನೆಯಲ್ಲಿ ನಾಲ್ಕೈದು ತರದ ಮಾವಿನ ಮರ ಇದ್...

ಲಂಡನ್ ಪಬ್ಬಿನ ಜಗಳ ಹಾಗು ಸಹಾಯಕ್ಕೆ ಬಂದ PAN ಕಾರ್ಡು

ಶಂಕರ ಪ್ರಸಾದ ಏಪ್ರಿಲ್ ೨೩ ಪುಟ ೯೪ ವೀಕ್ಷಣೆಗಳು

ಇದು ಸುಮಾರು ಎರಡೂವರೆ ವರ್ಷದ ಹಿಂದೆ ನಡೆದ ಘಟನೆ, ಅಂದ್ರೆ November 2006. ಆ ವರ್ಷ ಸೆಪ್ಟೆಂಬರಿನಲ್ಲಿ ನಾನು ಮೊದಲ ಬಾರಿ ವಿದೇಶಕ್ಕೆ ಕಾಲಿಟ್ಟಿದ್ದು. ನಾನು ಭಾರತದಿಂದ ಹೊರಗೆ ಕಾಲಿಟ್ಟ ಮೊದಲ ದೇಶ England. ಲಂಡನ್ನಿ...

ಉಡುಪಿ ಶ್ರೀಕೃಷ್ಣ ಅತ್ತು ಬಿಟ್ಟ!

Rashmi Kasaragod ಏಪ್ರಿಲ್ ೨೨ ಪುಟ ೮೨ ವೀಕ್ಷಣೆಗಳು

ಶಿರೋನಾಮೆ ನೋಡಿ ಅಚ್ಚರಿ ಪಡಬೇಡಿ. ಆದ್ರೆ ಇದು ನಿಜ ಸಂಗತಿ... ಅಂದು ನಮ್ಮ ಶಾಲೆಯ ವಾರ್ಷಿಕೋತ್ಸವ ದಿನ. ನಾನಾಗ ಎರಡನೇ ತರಗತಿ ವಿದ್ಯಾರ್ಥಿನಿ. ಎಲ್ಲಾ ಮಕ್ಕಳಂತೆ ನನಗೂ ಉತ್ಸಾಹ ಸಂಭ್ರಮ. ಅದಕ್ಕೆ ಕಾರಣವೂ ವಿಶೇಷವಾಗಿತ...

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು

ಉದಯ್ ಇಟಗಿ ಏಪ್ರಿಲ್ ೧೮ ಪುಟ ೫೧ ವೀಕ್ಷಣೆಗಳು

(ಭಾಗ-೨) ನನಗೆ ಮೊದಲಿನಿಂದಲೂ ಹೇಳಿಕೊಳ್ಳುವಂಥ ಬರೆಯುವ ತುಡಿತವೇನೂ ಇರಲಿಲ್ಲ. ಆದರೆ ಓದುವ ತುಡಿತಕ್ಕೆ ಏನೂ ಕೊರತೆಯಿರಲಿಲ್ಲ. ಕತೆ, ಕಾದಂಬರಿಗಳನ್ನು ಓದುತ್ತಲೇ ಇರುತ್ತಿದ್ದೆ. ಒಂದೊಂದು ಸಾರಿ ಮನೆಯವರಿಂದ “ಬರಿ ಕತೆ,...

ನನ್ನ ಪ್ರಥಮ ವಿದೇಶಿ ಯಾತ್ರೆಯ ಹೀಗೊಂದು ಅನುಭವ...!!

ಮಂಜುನಾಥ್ ಕುಣಿಗಲ್ ಏಪ್ರಿಲ್ ೧೭ ಪುಟ ೭೬ ವೀಕ್ಷಣೆಗಳು

ಇದನ್ನ ಅನುಭವ ಕಥನ ಅನ್ನಬೇಕೋ ಅಥವಾ ಪ್ರವಾಸ ಕಥನ ಅನ್ನಬೇಕೋ ಅನ್ನೋ ಗೊಂದಲದೊಂದಿಗೇ ನನ್ನ 'ಗೊಂದಲ ಪೂರ್ಣ' ಪ್ರಥಮ ವಿದೇಶಿ ಯಾತ್ರಾನುಭಾವವನ್ನ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬೆಂಗಳೂರು ಅಂತರರಾಷ್ಟ್ರೀಯ...

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಭಾಗ-೧

ಉದಯ್ ಇಟಗಿ ಏಪ್ರಿಲ್ ೧೪ ಪುಟ ೪೨ ವೀಕ್ಷಣೆಗಳು

“ಪ್ರತಿಯೊಬ್ಬರಲ್ಲೂ ಒಬ್ಬ ಬರಹಗಾರ ಇದ್ದೇ ಇರುತ್ತಾನೆ” ಹೀಗೆಂದು ಯಾರು ಹೇಳಿದರೋ ನನಗೆ ಗೊತ್ತಿಲ್ಲ. ಈ ಮಾತನ್ನು ನಾನು ಅಕ್ಷರಶಃ ಒಪ್ಪುತ್ತೇನೆ. ಆದರೆ ಆ ಬರಹಗಾರ ಯಾವಾಗ ಮತ್ತು ಹೇಗೆ ಮೊಳಕೆಯೊಡೆದು ಹೊರಬರುತ್ತಾನೆ ಎಂದು...

ಬಣ್ಣದ ಬದುಕು

ವಿನಯ ಏಪ್ರಿಲ್ ೧೦ ಬ್ಲಾಗ್ ೧,೮೧೦ ವೀಕ್ಷಣೆಗಳು

ಯಾ0ತ್ರೀಕತೆ ಹೆಚ್ಚಾದಂತೆ .....ಮಾನವನ ಬದುಕು ಕೂಡ ಅರ್ಥಹೀನ ವಾಗುತ್ತಿದೆ .ಅನ್ನಿಸುತ್ತಿದೆ ........... ಮೊನ್ನೆ ಮೊನ್ನೆ ನನ್ ಅಕ್ಕನ ಮದುವೆ ಮುಗಿಸಿ ಬಂದೆ ......ಏಕೋ ಎಲ್ಲವೂ ಸರಿಯಾಗೇ ಆದರೂ .ಮನಸಿನ ಮೂಲೆಯಲ್ಲೆಲ್...

ಬದುಕಲ್ಲಿ ಮುನ್ನಡೆಯಲು ಒಂದು ಪ್ರೇರಣೆ

ಸಪ್ತಗಿರಿವಾಸಿ... ಏಪ್ರಿಲ್ ೦೯ ಪುಟ ೪೫ ವೀಕ್ಷಣೆಗಳು

    ಈಗಿನ-ಇಂದಿನ ಜಂಜಾಟದ, ಗಡಿಬಿಡಿ, ಹಡಾವುಡಿಯ ಬದುಕು, ಸಂಬಂದಿಕರ, ಸ್ನೇಹಿತರ, ಅಕ-ಪಕ್ಕದವರ, ಅವರ -ಇವರ ಹೀಗೆ ಎಲ್ಲರ ಕಥೆ ಕೇಳಿಯೋ ನೋಡಿಯೋ, ಮತ್ತು ಲೋಕದ ಹಿಂಸೆ, ಬ್ರಸ್ತಾಚಾರ ,ಟ್ರಾಫಿಕ್ ಜಾಮ್ ಹೀಗೆ ನೂರೆಂಟು ಗೊ...

ನನ್ನೂರಿನ ರಾಮ ನವಮಿ

ಹರೀಶ್ ಆತ್ರೇಯ ಏಪ್ರಿಲ್ ೦೨ ಪುಟ ೫೭ ವೀಕ್ಷಣೆಗಳು

ನಾಳೆ ರಾಮ ನವಮಿ.ರಾಮ ನವಮಿ ಅ೦ದಾಕ್ಷಣ ಕಣ್ಮು೦ದೆ ಬರೋದು ಪಾನಕ.ಕೋಸ೦ಬರಿ.ದಿನ ಪೂರ್ತಿ ಬರೀ ಕೋಸ೦ಬ್ರಿ ಪಾನಕ ಕುಡ್ಕೊ೦ಡು ಹೊಟ್ಟೆ ತು೦ಬಿಸ್ಕೊಳ್ಳೊ ದಿನ.ರಾಮ ಮ೦ದಿರ,ಮಾರುತಿ ಮ೦ದಿರ ಇರೋ ಕಡೆ ಫುಲ್ ಜೋರು , ಹಬ್ಬ. ನನ್...

ಮನುಷ್ಯನ ಪಾದ ನೆಕ್ಕಿದ್ದೇ ನೆಪ; ಪುನುಗು ಸೇರಿದ್ದು ಯಮನ ಪಾದಕ್ಕೆ!

harshavardhan v. sheelavant ಮಾರ್ಚ್ ೨೫ ಪುಟ ೭೦ ವೀಕ್ಷಣೆಗಳು

ನಾನು ಈಗ ಇಷ್ಟು ಮಾತ್ರ ಹೇಳಬಲ್ಲೆ. ಕಾರಡಗಿಯ ಜನಗಳು ಮಾನವಂತರಲ್ಲ. ಈ ಘಟನೆಗೆ ಸಂಬಂಧಪಟ್ಟವರನ್ನೆಲ್ಲ ಪೊಲೀಸರು ಒದ್ದು ಒಳ ಹಾಕಬೇಕು; ಅರಣ್ಯ ಇಲಾಖೆ ತನ್ನ ಕಾನೂನಿನ ಅನ್ವಯ ಪ್ರಕರಣ ದಾಖಲಿಸಿ ಇವರಿಗೆಲ್ಲ ಅತಿ ಉಗ್ರ ಶಿಕ್ಷ...

ವಾಮಾಚಾರದ ಭೀಕರ ಅನುಭವಗಳು ಮತ್ತು ಅದರ ಹ್ಯಾಂಗ್ ಓವರ್ ನಿಂದ ಹೊರಬಂದದ್ದು

ಶ್ರೀಹರ್ಷ ಸಾಲಿಮಠ ಮಾರ್ಚ್ ೨೪ ಪುಟ ೭೩ ವೀಕ್ಷಣೆಗಳು

ಇದನ್ನು ಬರೆಯುವ ಮೂಲಕ ಮೂಢನಂಬಿಕೆಗಳನ್ನು ಬಿತ್ತಬೇಕೆಂದಾಗಲೀ, ಬೆಳೆಸಬೇಕೆಂಬುದಾಗಲೀ ನನ್ನ ಉದ್ದೆಶವಲ್ಲ. ಸ್ವತಃ ಕಣ್ಣಾರೆ ಕಂಡ ನನಗೇ ಈ ಬಗ್ಗೆ ನಂಬಿಕೆ ಇಲ್ಲ. ಇದನ್ನು ಯಾರೂ ನಂಬಲೂ ಬೇಕಿಲ್ಲ. ಇದೆಲ್ಲಾ ನಡೆದ ೧೫ ದಿನಗಳಲ...

ಧಾರವಾಡದಲ್ಲಿ ಮತ್ತೆ ಮೂಡಿದ ಪುನಗು ‘ನಗು’..!

harshavardhan v. sheelavant ಮಾರ್ಚ್ ೨೧ ಪುಟ ೪೧ ವೀಕ್ಷಣೆಗಳು

ಧಾರವಾಡದ ‘ಐಕಾನಿಕ್’ ಕಟ್ಟಡಗಳಲ್ಲಿ ಒಂದು ಕರ್ನಾಟಕ ಕಾಲೇಜಿನ ಬಿಲ್ಡಿಂಗ್. ಈ ಕಾಲೇಜು ರಸ್ತೆಯಲ್ಲಿ ಶಿಕ್ಷಕರ ತರಬೇತಿ ಮಹಾವಿದ್ಯಾಲಯ ‘ಡಯಟ್’ ಕೂಡ ಇದೆ. ಅದು ಸಹ ಬ್ರಿಟೀಷ್ ವಾಸ್ತುಶಿಲ್ಪ ಮೆರುಗಿಗೆ ಹಿಡಿದ ಕನ್ನಡಿ....

ದೋಣಿಯಾಟ

ಉದಯ್ ಇಟಗಿ ಮಾರ್ಚ್ ೨೦ ಪುಟ ೭೦ ವೀಕ್ಷಣೆಗಳು

ನಾನು ಮೊನ್ನೆಯಷ್ಟೇ ರಬಿಂದ್ರನಾಥ್ ಟ್ಯಾಗೋರರ “ಆಟಿಕೆಗಳು” ಕವನವನ್ನು ಅನುವಾದಿಸಿ ಸಂಪದದಲ್ಲಿ http://sampada.net/article/16673 ಪ್ರಕಟಿಸಿದ್ದೆ ಕೂಡ. ಈಗ ಅವರದೇ ಇನ್ನೊಂದು ಕವನ “ಕಾಗದದ ದೋಣಿಗಳು” ನ್ನು ಅನುವಾದಿಸ...

ನ್ಯಾಯ ಬೇಕು....

ಸುಮಂತ ಕುಲಕರ್ಣಿ (Sumant Kulkarni) ಮಾರ್ಚ್ ೨೦ ಪುಟ ೧೧೪ ವೀಕ್ಷಣೆಗಳು

ಅಂತೂ, ನಾವು ನಾಲ್ಕು ಮಂದಿ ಶಾಲೆ ಗ್ರೌಂಡ್‍ನಲ್ಲಿ ಸೇರಿದ್ವಿ. ಎಲ್ಲರಿಗೂ ನ್ಯಾಯ ಬೇಕಾಗಿತ್ತು. “ಸರಿ ಹಂಗಾದ್ರ!! ನ್ಯಾಯಕ್ಕಾಗಿ ಹೋರಾಡೂಣು!!” ಅಂದೆ. ಎಲ್ಲಾರೂ “ಹೂಂ” ಅಂದ್ರು. “ಸರಿ ಹಂಗಾದ್ರ, ಎಲ್ಲಾರೂ ನಾಳೆ ಸಾಲೀ ಪ್...