ಅನುಭವ ಕಥನ
೬೦೫ ಲೇಖನಗಳು
’ಏ ಮೇರಾ ಡ್ಯಾಡಿ ಹೈ” !
ನಮಗೆ, ರವಿ ಹಾಗೂ ಪ್ರಕಾಶ್ ಅಂತ ಇಬ್ಬರು ಮಕ್ಕಳು. ಹಿರಿಯವ, ರವಿ, ಚಿಕ್ಕವ, ಹಾಗೂ ಕೊನೆಯವ, ಪ್ರಕಾಶ್. ಅವರಿಬ್ಬರೂ ದಾದರ್ ನ, 'ಆಂಟೋನಿಯೊ ಡ ಸಿಲ್ವ' ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದರು. ಆದಿನ ಎರಡನೆಯ ಶನಿವಾರ. ನನ್...
ನನ್ನ ತಲೆ ಎಂಬ ಕಸದ ತೊಟ್ಟಿಯು..
ಹೀಗೆ ಅಂದು ಕೊಂಡದ್ದು ಅದೆಷ್ಟು ಸಲವೋ.. ನಾನು ಯಾರ ಉಸಾಬರಿಗೂ ಹೋಗಲ್ಲ, ನನ್ನಷ್ಟಕ್ಕೆ ನಾನಿರುತ್ತೇನೆ ಅಂತ. ಆದ್ರೆ ದರಿದ್ರ ಮನಸ್ಸು ಮಂಗನಿಂದಲೇ ಮಾನವನಾದದ್ದು ಅಂತ ನಿರೂಪಿಸಿಬಿಡುತ್ತೆ. ಅಷ್ಟು ಚಂಚಲ ಮನಸ್ಸು. ನಾನು ಆಗ...
ಸೋತೆ ಎಂದು ಕೈ ಚೆಲ್ಲುವ ಕ್ಷಣದ ಮುಂಚಿನ ಪ್ರಯತ್ನ ಖಂಡಿತಾ ಕೈಗೂಡುತ್ತದೆ
ಇದು ನನ್ನ ಅನುಭವ. ಬಹುಷ: ಮರಳಿ ಯತ್ನವ ಮಾಡು ಎನ್ನುವುದೂ ಇರಬಹುದು ಇದನ್ನ ಯಾಕೆ ಹೇಳುತಾ ಇದೀನಿ ಅಂದ್ರೆ
ಕಾಡುಕೋಣಗಳಿಗೆ ಧಾರವಾಡ ಈಗ ಮಾವನ ಮನೆ!
ಬಹುಶ: ನಮ್ಮ ನಾಡಿನ ಕಾಡುಕೋಣಗಳಿಗೆ ಧಾರವಾಡ ಮಾವನ ಮನೆಯಾಗುತ್ತಿದೆ!
ಎಲ್ಲಬಲ್ಲವರಿಲ್ಲ; ಬಲ್ಲವರು ಬಹಳಿಲ್ಲ!
"ನಾವೇ ನಮ್ಮ ಅದೃಷ್ಟದ ಶಿಲ್ಪಿಗಳು. ನಾವು ಸಾಧಿಸಬೇಕೆಂದು ನಿರ್ಧರಿಸಿರುವ ಕಾರ್ಯ ಎಂದಿಗೂ ನಮ್ಮ ಸಾಮರ್ಥ್ಯಕ್ಕಿಂತ ಮಿಗಿಲಾದುದಲ್ಲ. ಅದು ನೀಡುವ ಶ್ರಮ, ನೋವುಗಳು ನಮ್ಮ ಸಹನಾಶಕ್ತಿಯನ್ನು ಮೀರಿದ್ದಲ್ಲ. ನಮ್ಮ ಧ್ಯೇಯದ ಬಗ್ಗ...
ನಡು ರಾತ್ರಿಯಲಿ ಅತ್ತ ಸಮಯ
ಆಗ ಸಮಯ ಸುಮಾರು ೧೧.೩೦ ಇರಬಹುದೇನೊ .ಲ್ಯಾಪ್ಟಾಪ್‌ನಲ್ಲಿದ್ದ ಆ ಸಾಲುಗಳನ್ನು ಓದಿದ ತಕ್ಷಣ ಮನಸಿಗ್ಗೆ ಅದೇನೋ ನೋವು. ಈ ವರೆಗೂ ಹಾಗೆ ಯಾರ ಬಳಿಯಲ್ಲೂ ಕರೆಸಿಕೊಂಡಿರದ ನನಗೆ ಹಾಗೆ ಆಗುವುದು ಸಹಜವೇ ಆಗಿತ್ತು . ಮನೆಯಲ್ಲಿ ಮಗ...
ಅಲ್ಲಿರುವುದು ನಮ್ಮನೆ...ಇಲ್ಲಿರುವುದು ಸುಮ್ಮನೆ....!!!!
ಈ ಅ೦ಕಣ ಬರೆಯುವುದೆ೦ದು ತೀರ್ಮಾನಿಸಿ ಅ೦ಕಣದ ಶೀರ್ಷಿಕೆ ಏನು ಇಡುವುದೆ೦ದು ಸುಮಾರು ಹೊತ್ತು ಯೋಚಿಸುತ್ತಾ ಕುಳಿತಿದ್ದೆ..ಆಗಲೇ ನಮ್ಮ ಮನೆಯ ಮೂರ್ಖಪೆಟ್ಟಿಗೆ ಹೊಸ ಧಾರಾವಾಹಿಯೊ೦ದರ ಶೀರ್ಷಿಕೆಯನ್ನು ಒದರುತ್ತಿರುವುದು ಕೇಳಿಸಿ...
ದುರುಗಮ್ಮನ ಜಾತ್ರೆ.
ನಾನು ನಮ್ಮೂರಿಲ್ಲಿದ್ದಾಗ ಮೂರು ವರುಶಗಳಿಗೊಮ್ಮೆ ನಡೆಯುವ ಬಗಲಗುಡ್ಡದ ದುರುಗಮ್ಮನ ಜಾತ್ರೆಗೆ ತಪ್ಪದೆ ಪ್ರತಿ ವರ್ಶ ಹೊಗುತ್ತಿದ್ದೆ. ಇದು ತುಂಬಾ ಚಿಕ್ಕ ಊರು ೩೦ ರಿಂದ ೫೦ ಮನೆಗಳಿರಬಹುದು ಈ ಊರಿನಲ್ಲಿ ನಡೆಯುವ ಜಾತ್ರೆಗೆ...
'ಹೆಣ್ಣಾಗುವ' ಒಂದು ಪ್ರಸಂಗ
ನನ್ನ ಮೊಬೈಲ್ ಗೊಂದು ಮಿಸ್ಡ್ ಕಾಲ್. ಇದು ಯಾರು ಎಂದು ಕೇಳಿ ರಿಪ್ಲೇ ಮಾಡಿದೆ. ತಕ್ಷಣವೇ ಅಲ್ಲಿಂದ ಶುರುವಾಯ್ತು ಮೆಸೇಜುಗಳ ಸುರಿಮಳೆ. ನಮ್ಮ ನಡುವಿನ ಸಂಭಾಷಣೆಯನ್ನು ಹಾಗೆಯೇ ನೀಡಿದರೆ ಚೆನ್ನ. 'ನೀವು ರಚನ್ ಅಲ್ವಾ? '...
ನನ್ನ Some ಶೋಧನೆ!!
ಸಾತ್ವಿಕ್ ಅವರ ___LINK_OPEN_href="/forum/14259" target="_blank"___ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ___LINK_OPEN_href="/forum/14259" target="_blank"___? ಪ್ರಶ್ನೆ ಈ ಲೇಖನವನ್ನ ಬರೆಯಲು ಪ್ರೇರೇ...
ನಮ್ಮ ಸರಕಾರಗಳು ಇದ್ದ ಹಾಸುಗೆಯಲ್ಲಿ ಕಾಲು ಚಾಚದವು...ಸಮಸ್ಯೆಗಳು ‘ಜೈಸೆ ಥೇ’..!
"ನಾವು ಗೌರವಾನ್ವಿತ ಭಿಕ್ಷುಕರು. ವಿವಿಧ ಯೋಜನೆಗಳ ಅನುಷ್ಠಾನಕ್ಕೆ ನೆರವು ನೀಡುವಂತೆ ಕೇಂದ್ರದ ಬಾಗಿಲು ಬಡಿಯುತ್ತಿದ್ದೇವೆ" -ಹೀಗೆಂದವರು ಪಾಂಡಿಚೆರಿಯ ಮುಖ್ಯಮಂತ್ರಿ ವೈದ್ಯಲಿಂಗಂ.
ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
ವಿಚಿತ್ರವಾದ ಕನಸು..ಅದು ನಿಜವಾಗ್ಲೂ ಕನಸೋ ಅಲ್ಲವೋ ಅನ್ನೋ ಅನುಮಾನ ನನಗಿದ್ದೇ ಇದೆ. ಎಂದಿನಂತೆ ಮಕ್ಕಳನ್ನ ಮಲಗಿಸಿ ಯಾವುದೋ ಪುಸ್ತಕದ ಎರಡು ಪುಟಗಳನ್ನ ಓದಿ ನಿದ್ದೆ ಮಾಡಿದ್ದೆ. ಯಾವುದೋ ಪುಸ್ತಕ ಅಂದ ಮಾತ್ರಕ್ಕೆ ಕೈಗೆ ಸ...
"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" - ಭಾಗ ೫
ನಮಸ್ಕಾರ, ನನ್ನ ಪ್ರಕಾರ ಎಲ್ಲರೂ ನನ್ನ ರೀತಿ "ಹೆಂಡತಿಯ ಜೊತೆಗಿನ ಭಿನ್ನಾಭಿಪ್ರಾಯಗಳನ್ನು" ಹಂಚಿಕೊಳ್ಳಬೇಕು, ಯಾಕಪ್ಪ ನಾವು ನೆಮ್ಮದಿಯಾಗಿರುವುದು ನಿನಗೆ ಇಷ್ಟವಿಲ್ಲವೇ ಎಂದು ನೀವು ಕೇಳಬಹುದು, ಉತ್ತರಕ್ಕಾಗಿ ನೀವು ಈ ಲ...
ಹಾವೇ..ಹಾವೇ..ಏನೀ..ನಿನ್ನಯ ಠಾವೇ!
‘ಹಾವು ನಿಮ್ಮ ಕಣ್ಣಿಗೆ ಬಿದ್ದರೆ ಏನು ಮಾಡುತ್ತೀರಿ?’ ‘ಅಯ್ಯೋ..ಮಾರಾಯಾ..ಮೊದಲು ದೊಡ್ಡ ದೊಣ್ಣೆಯನ್ನು ಹುಡುಕುತ್ತೇನೆ. ಕೈಗೆ ಸಿಕ್ಕ ತಕ್ಷಣ ಆ ಹಾವನ್ನು ಹುಟ್ಟಲಿಲ್ಲ ಎನಿಸಿಬಿಡುತ್ತೇನೆ..’ ಅಂದ ನನ್ನ ಗೆಳೆಯ ಲಿಂಗರಾ...
ಸಾವಿನ ಹತ್ತಿರ
ನಾನು ಸುಮಾರು ಏಳೆಂಟು ವRಷದವನಾಗಿರುವಾಗ ನಡೆದ ಘಟನೆಯಿದು. ನನಗಾಗ ಈಜುವುದೊಂದು ಮಹಾ ವಿದ್ಯೆಯಾಗಿ ಕಾಣಿಸುತ್ತಿತ್ತು.ಮನೆಯಲ್ಲಿ ಅದನ್ನ ಹೇಳಿಕೊಡುವುದು ದೂರವಿರಲಿ, ನೀರಿನ ಸಾಮಾನ್ಯ ಶ್ರೋತವಾದ ಕೆರೆ ಹೊಳೆ ಮತ್ತು ಬಾವಿಗಳು...
‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
*"ಸಿನೇಮಾ ಕಲೆಯಲ್ಲ; ಕುಸುರಿ ಕೆಲಸ. ಬೇಕೋ ಬೇಡವೋ ಅದು ರಾಜಕೀಯ ಬಣ್ಣ ಬಳಿದುಕೊಳ್ಳುತ್ತದೆ. ಹಾಗಾಗಿ ಸಿನೇಮಾ ಮಾಡುವ ಪ್ರತಿಯೊಬ್ಬರಿಗೂ ಜವಾಬ್ದಾರಿ ಇರುತ್ತದೆ..ಅದು ಹೆಚ್ಚಿನ ಜವಾಬ್ದಾರಿ!"
ಸಾವಿನ ಬಾಗಿಲು
ಈ ಘಟನೆ ನಡೆದಾಗ ನನಗೆ ಸುಮಾರು ಇಪ್ಪತ್ತು ವರುಷ. ಆಗೊಮ್ಮೆ ನನಗೆ ಅನಾರೋಗ್ಯ ಉಂಟಾಯಿತು. ತಿಂದ ಯಾವ ಅಹಾರವೂ ಜೀರ್ಣವಾಗದೇ, ವಾಂತಿಯಾಗಿ, ದೇಹವು ದುರ್ಬಲವಾಗಿ ಐವತ್ತು ಕೇಜಿಯ ದೇಹ ಮೂವತ್ತಾಯಿತು.ತಂದೆಯವರು ಊರಿನ ಡಾಕ್ಟರರ...
’ರಾತ್ರಿರಾಣಿ ಹೂವಿನಗಿಡ’
ಈ ಚಿತ್ರದಲ್ಲಿ ’ರಾತ್ರಿರಾಣಿ ಹೂವಿನ ಗಿಡ’, ವನ್ನು ತೋರಿಸಿದ್ದೇನೆ. ಈ ಹೂವಿನಗಿಡದ ಅನೇಕ ಪ್ರಭೇದಗಳಿವೆ. ಎಲೆಗಳ ರಚನೆ, ದಪ್ಪ, ವಿನ್ಯಾಸ, ಗಿಡದಎತ್ತರ, ಇನ್ನೂ ಅನೇಕ ವಿಷಯಗಳಲ್ಲಿ ಸಾಕಷ್ಟು ಅಂತರಗಳಿವೆ. ರಾತ್ರಿರಾಣಿ ಹೂವ...