ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೬೦೫ ಲೇಖನಗಳು

ಉಗ್ರರ ಮುಂಬೈ ದಾಳಿ ಹಾಗು ವಿದ್ಯುನ್ಮಾನ ಮಾಧ್ಯಮಗಳ ಭಯೋತ್ಪಾದನೆ!

harshavardhan v. sheelavant ನವೆಂ ೨೯ ಪುಟ ೪೬ ವೀಕ್ಷಣೆಗಳು

ಮಾಧ್ಯಮಗಳ ಭಯೋತ್ಪಾದನೆ... ಉದಾಹರಣೆ ೧: ಉಡುಪಿಯ ಶಾಸಕ ರಘುಪತಿ ಭಟ್ ಅವರ ಕೌಟುಂಬಿಕ ಕಲಹ ತಾರಕಕ್ಕೇರಿದ್ದು, ಅದನ್ನು ನಮ್ಮ ಕನ್ನಡದ ವಿದ್ಯುನ್ಮಾನ ಸುದ್ದಿ ವಾಹಿನಿಗಳು ರಾಷ್ಟ್ರೀಯ ವಿಪತ್ತು ಎನ್ನುವಂತೆ ಬಿಂಬಿಸಿದ್...

ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ? - ಭಾಗ ೩?!?!?

Narendra B K ನವೆಂ ೨೬ ಪುಟ ೬೪ ವೀಕ್ಷಣೆಗಳು

ಎಲ್ಲರಿಗೂ ನಮಸ್ಕಾರ, "ರ್ರೀ ಮನೆಗೆ ಎಷ್ಟು ಹೊತ್ತಿಗೆ ಬರ್ತೀರಿ?" ಸರಣಿ ಲೀಖನಗಳನ್ನು ನಿಲ್ಲಿಸಬೇಕಾಗಿ ಬರುತ್ತಿದೆ, ಕ್ಷಮೆಯಿರಲಿ. ಕೆಲವು ತೂಕದ ವ್ಯಕ್ತಿಗಳ ಆಜ್ಞೆಯ ಮೇರೆಗೆ ನಾನು ತುಂಬ ಕಷ್ಟವೆನಿಸುವ ಈ ಕಠಿಣ ನಿರ್ಧಾರ...

"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨

Narendra B K ನವೆಂ ೨೧ ಪುಟ ೬೮ ವೀಕ್ಷಣೆಗಳು

ತುಂಬಾ ಸಿಂಪಲ್ ಆದ ಪ್ರಶ್ನೆಯೊಂದು ಹೇಗೆ ನಿಮ್ಮ ತನು-ಮನಗಳನ್ನು ಮತ್ತು ದಿನ-ಮನಗಳನ್ನು ಕಾಡಬಹುದು ಎಂಬುದನ್ನು ನೋಡಿಯಾದಮೇಲೆ, ನಾನು ಯೋಚನೆ ಮಾಡದೆ ಆಶ್ವಾಸನೆ ಕೊಡುವುದನ್ನು ಬಿಟ್ಟು ಬಿಟ್ಟೆ, ಬಿಟ್ಟು ಬಿಟ್ಟೆ ಅನ್ನುವದಕ್...

ಒಬ್ಬ ಧಡಿಯ ಮತ್ತು ನಮ್ಮ ಪಯಣ

ಎ.ಪಿ.ರಾಧಾಕೃಷ್ಣ ನವೆಂ ೧೪ ಪುಟ ೩೪ ವೀಕ್ಷಣೆಗಳು

ಮೊನ್ನೆ ಮೊನ್ನೆ ದೀಪಾವಳಿಯಂದು ನಾವೆಲ್ಲ ಮನೆಯವರು ಮೈಸೂರಿಗೆ ಹೋದೆವು ನಮ್ಮದೇ ಮಾರುತೀ ವ್ಯಾನಿನಲ್ಲಿ ಪುತ್ತೂರಿಂದ. ಮಡಿಕೇರಿ ತನಕ ಸಾಕೋ ಸಾಕು. ಚಂದ್ರನ ಕಡೆಗೆ ಸಾಗಿದ್ದೇವೆ. ಆ ಇಂದು ಮುಖದ ಮೇಲಿನ ಗುಂಡಿಗಳನ್ನೇ ನೆನಪಿಗ...

ಮರೆಯದ ಆ ಮುಸ್ಸಂಜೆ

ನಾಗರಾಜ್ ನವೆಂ ೧೪ ಪುಟ ೩೬ ವೀಕ್ಷಣೆಗಳು

ಆ ಸಂಜೆ ನಿನಗೆ ನೆನಪಿದೆಯಾ ಚಿನ್ನಾ, ನನ್ನ ಜೊತೆ ನೀ ಕಡೇ ಬಾರಿ ಇದ್ದ ಕ್ಷಣ, ಮರೆಯದ ಆ ಮುಸ್ಸಂಜೆ. ಈ ನನ್ನ ಕಣ್ಣೊಳಗೆ ಕೆಂಪಾದ ಸೂರ್ಯ, ನನ್ನೆದೆಯೊಳಗೆ ಬಿಸಿಯಾದ ಆ ತಂಗಾಳಿಯನ್ನ ಮರೆಯೋಕಾಗತ್ತಾ ಹೇಳು. ಕಡಲ ತೀರಕ್ಕೆ ಪ್ರ...

ವಿದೇಶದಲ್ಲಿನ ವಾಸ ಹೆತ್ತವರಿಂದ ಹಾಗೂ ಬಂದು ಮಿತ್ರರಿಂದ ದೂರವಿರೋ ವನವಾಸ!!

ಹರಿ ಪ್ರಸಾದ್ ನಾಡಿಗ್ ನವೆಂ ೧೨ ಪುಟ ೩೨ ವೀಕ್ಷಣೆಗಳು

ನನ್ನ ಸ್ನೇಹಿತೆಯೊಬ್ಬಳಿಗೆ ೬ ತಿಂಗಳು ತುಂಬಿದಾಗ, ಮನೆಯವರೆಲ್ಲ ಸಂತೋಷದಿಂದ ಮುಂಬರೋ ಮಗುವಿನ ಕನಸು ಕಾಣೋ ಹೊತ್ತು. ಪ್ರತೀ ದಿನ ಮನೆಯವರೊಂದಿಗೆ ಇಂಟರ್‌ನೆಟ್ ಮುಖಾಂತರ ಮಾತು, ಅಮ್ಮ ಭಾರತದಿಂದ ಮಗಳಿಗೆ ಅದು ತಿನ್ನು, ಇದು...

ಅಂದು ಸಂಜೆ,

Dhananjaya.Vijai ನವೆಂ ೧೧ ಪುಟ ೪೫ ವೀಕ್ಷಣೆಗಳು

ಅಂದು ಸಂಜೆ, ಬಿಳಿಯಾದ ಮೊಡವೆಲ್ಲ ತುಂಬಿತ್ತು ನಾಚಿಕೆಯಾದ ಹೆಣ್ಣಿನ ಕೆನ್ನೆಯಂತೆ ಕೆಂಪಗೆ ಅದು ರವಿ ಮುಳುಗುವ ಸಮಯ ರವಿಯು ಇಂದಿನ ದಿನದ ಸೋಲುಗಳನು ಮರೆಸಿ ನಾಳೆಯ ಹೊಸ ಕನಸುಗಳಿಗೆ ನಾಂದಿ ಹಾಡಲ...

ಹೊರದೇಶದಲ್ಲಿ ಬೆಳೆಯುತ್ತೀರೋ ಭಾರತೀಯ ಮಕ್ಕಳ ಪ್ರಶ್ನೆ ಮತ್ತು ಪ್ರತ್ರ್ಯುತ್ತರಗಳು!!

ಹರಿ ಪ್ರಸಾದ್ ನಾಡಿಗ್ ನವೆಂ ೦೬ ಪುಟ ೭೩ ವೀಕ್ಷಣೆಗಳು

ನಾನ್ ಕೆಲ್ಸಾ ಮಾಡ್ತೀರೋ ಕಂಪನೀನಲ್ಲಿ ನನ್ನ ಸ್ನೇಹಿತೆ ಒಬ್ಬಳಿಗೆ ೨ ಗಂಡು ಮಕ್ಳು. ಒಬ್ಬ ಭಾರತೀಯ, ಮತ್ತೊಬ್ಬ ಅಮೇರಿಕಾ ದೇಶದ ಪ್ರಜೆ. ಅವಳು ೮ ವರ್ಷದ ಹಿಂದೆ ಅಮೇರಿಕಕ್ಕೆ ಬಂದಿದ್ದು. ಬಂದ ೩ನೇ ವರ್ಷಕ್ಕೆ ೨ನೇ ಮಗು ಆಯ್ತ...

ನಿವೃತಿ ಜೀವನದ ನೋವು - Part II

ಹರಿ ಪ್ರಸಾದ್ ನಾಡಿಗ್ ನವೆಂ ೦೪ ಪುಟ ೩೫ ವೀಕ್ಷಣೆಗಳು

ಮನೆನಲ್ಲಿ ತಂಗಿಯ ರಿಜಿಸ್ಟರ್ ಮದುವೆ ವಿಷಯ ಕೇಳಿ ಎಲ್ಲರೂ ಗಾಬರಿ ಆಗ್ತಾರೆ, ಅಕ್ಕನ ಮದುವೆ ಮುಂಚೇನೆ ತಂಗಿ ಮದುವೆ ಮಾಡ್ಕೊಂದಿರೋ ವಿಷಯ ಮನೆನಲ್ಲಿ ಎಲ್ಲರಿಗೂ ಬೇಸರ ಮೂಡಿಸತ್ತೆ, ಆದ್ರೆ ಸಮಯ ಅಲ್ಲಿಗೆ ಮೀರಿ ಹೋಗಿದೆ.

ನಿವೃತಿ ಜೀವನದ ನೋವು Part I

ಹರಿ ಪ್ರಸಾದ್ ನಾಡಿಗ್ ನವೆಂ ೦೪ ಪುಟ ೩೪ ವೀಕ್ಷಣೆಗಳು

ನನ್ನ ಗೆಳತಿ ತಂದೆ ಆಟೋ ಓಡಿಸಿ ಜೀವನ ಸಾಗಿಸ್ತಾ ಇದ್ರು. ಆಟೋ ಜೀವನದ ಬಂಡವಾಳ, ಅದ್ರಲ್ಲಿ ಸಂಪಾದಿಸಿದ ಸಂಭಾವನೆ ಇಂದ ಇಬ್ಬರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟು, ದೊಡ್ಡವರನ್ನಾಗಿ ಮಾಡಿದರೆ. ಇದ್ದಕ್ಕಿಂದ ಹಾಗೆ 2...

ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!

harshavardhan v. sheelavant ನವೆಂ ೦೩ ಪುಟ ೪೮ ವೀಕ್ಷಣೆಗಳು

‘ಸಮೂಹ’ ಸಂವಹನಕ್ಕಿಂತ ‘ಸಮುದಾಯ’ ಕೇಂದ್ರಿತ ಸಂವಹನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಸಂತೆಯಲ್ಲಿ ಕಲ್ಲು ಹೊಡೆಯುವ ಬದಲು, ಜಾತ್ರೆಯಲ್ಲಿ ಗುರಿ ಇಟ್ಟು ಭಕ್ತನಿಗೇ ಬೀಸುವ ಕಲ್ಲಿದ್ದಂತೆ! ಗುರಿ ತಲುಪಿದರೆ ಒಂದೋ..ಎರಡೋ..ಹಣ್ಣು...

ಗಂಗೆತ್ತು !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೨೮ ಪುಟ ೩೯ ವೀಕ್ಷಣೆಗಳು

ಈ ಎತ್ತುಗಳನ್ನು ಮನೆ-ಮನೆಗೂ ಹೊಡೆದುಕೊಂಡು ಬಂದು, ಹಣಬೇಡಿ ಜೀವಿಸುವರಲ್ಲಿ ಒಬ್ಬ ವ್ಯಕ್ತಿಯನ್ನು ನಾನು ಘಾಟ್ಕೋಪರಿನಲ್ಲಿನ ನಮ್ಮಮನೆಯ ಬಳಿ ಕಂಡಿದ್ದೆ. ಕೆಲವು ಪದ್ಧತಿಗಳು, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಒಂದೇ. ಉದಾಹ...

ನಂಜನಗೂಡಿನಲ್ಲಿ ನಿಗೂಢ ರಾತ್ರಿ

ರವಿ ಕೃಷ್ಣಾ ರೆಡ್ಡಿ ಅಕ್ಟೋ ೨೬ ಪುಟ ೪೩ ವೀಕ್ಷಣೆಗಳು

(KKNC ಯ ___LINK_OPEN_href="http://www.kknc.org/?goto=about_magazine" target="_blank"___2005 ರ ಸ್ವರ್ಣಸೇತುವಿಗೆ ಬರೆದಿದ್ದ ಲೇಖನ. ಈಗ 'ಮತ್ತೆ' ಅಂತರ್ಜಾಲಕ್ಕೆ ನನ್ನ ಬ್ಲಾಗ್ ಮೂಲಕ ಏರಿಸುತ್ತಿದ್ದೇನೆ...

ನೋವು ತರುವ ನೆನಪು....

sonalisiddarth ಅಕ್ಟೋ ೨೪ ಪುಟ ೪೬ ವೀಕ್ಷಣೆಗಳು

ಈ ಘಟನೆ ಕಳೆದು ವರುಷಗಳು ಉರುಳಿವೆಯಾದರೂ ನನ್ನ ನೆನಪಿನಲ್ಲಿ ಆಚ್ಚೊತ್ತಿದಂತಿದೆ.....ಅದು ರಾತ್ರಿ ೮-೮.೩೦ರ ಸಮಯ, ನಾನು ನನ್ನ ಸ್ನೇಹಿತೆ ಸೀಮಾ ಇಬ್ಬರು ಟ್ಯೂಷನ್ ಮುಗಿಸಿ ಮನೆಗೆಗೆ ಹೊರಟ್ಟಿದ್ದೆವು. ನಾನು ಆಗ ಡಿಗ್ರಿ ಮಾ...

ಕಾಮಧೇನುವಿನ ಹೆಜ್ಜೆಗಳು...

Balaraj DK ಅಕ್ಟೋ ೨೨ ಪುಟ ೩೮ ವೀಕ್ಷಣೆಗಳು

ಬಹುಶಃ ಹಳ್ಳಿ ಜನರಿಗೆ ಇದೆಲ್ಲಾ ಸಾಮಾನ್ಯವೇ.. ಇಲ್ಲ ಅಗತ್ಯ ಕೂಡ... ರೈತ ಜೀವನಕ್ಕೆ ಪಶುಪಾಲನೆ ಅವನ ಕೃಷಿಯಷ್ಟೇ ಮುಖ್ಯವಾದುದು. ಇಂದಿಗೂ ಮುಂಜಾನೆ 4 ಕ್ಕೆ ಎದ್ದು ಕಾಮಧೇನು ಮುಖ ನೋಡಿದ್ರೆ ಅಂದ ದಿನಕ್ಕೆ ಉತ್ತಮ ಆರಂಭವೆಂ...

ಅಬ್ಬಾ! ನಮ್ಮ ಜೇಡ ಇಂದು ಬೆಳಿಗ್ಗೆ ನೆಕ್ಲೇಸ್ ಹೆಣೆದ..ನಿಮಗೆ ಬೇಕೆ?

harshavardhan v. sheelavant ಅಕ್ಟೋ ೧೩ ಪುಟ ೪೫ ವೀಕ್ಷಣೆಗಳು

ಅಣ್ಣ ಚಾಮರಾಜ್ ಸವಡಿ ಧಾರವಾಡದಲ್ಲಿ ಪತ್ರಕರ್ತರಾಗಿದ್ದಾಗ ನುಡಿಚಿತ್ರದ ಹಲವಾರು ಪಟ್ಟುಗಳನ್ನು ಪ್ರಯೋಗಿಸಿ ನಮ್ಮಲ್ಲಿ ಬೆರಗು ಮೂಡಿಸಿದ್ದರು. ವಿಶೇಷವೆಂದರೆ ಜೇಡನ ಈ ಕರರೂಪಿ ಕಾಲುಗಳ ಕುಶಲತೆಯಿಂದ ರೂಪುಗೊಂಡ ನಕ್ಲೇಸ್ ಬಗ್...

ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!

harshavardhan v. sheelavant ಅಕ್ಟೋ ೧೦ ಪುಟ ೪೭ ವೀಕ್ಷಣೆಗಳು

ಸದಾ ‘ಕುಣಿಯೋಣು ಬಾರ’ ಸ್ಟೈಲ್ ನಲ್ಲಿ ನನ್ನನ್ನು ದಿನವೂ ಗೋಳು ಹೊಯ್ದುಕೊಳ್ಳುವ ತಂಗಿಗೆ ಇಂದು ಬೆಳಿಗ್ಗೆ ಬರೋಬ್ಬರಿ ದೇವರು ಭೆಟ್ಟಿ ಯಾಗಿದ್ದ! ನಿದ್ದೆಗಣ್ಣಿನಲ್ಲಿದ್ದ ಆಕೆಯನ್ನು ಬೆಳಿಗ್ಗೆ ಎಬ್ಬಿಸಿದ್ದೆ. ನನ್ನ ಸ್ಕ...

ಆಯುಧಪೂಜೆ ಮತ್ತು ಹಸಿವು...

ಅನಿಲ್ ರಮೇಶ್ ಅಕ್ಟೋ ೦೮ ಪುಟ ೩೫ ವೀಕ್ಷಣೆಗಳು

ಇಂದು ಮಹಾನವಮಿ ಆಯುಧಪೂಜೆಯ ಪ್ರಯುಕ್ತ ಕಛೇರಿಗೆ ರಜೆಯಾದ ಕಾರಣ ಬೆಳಿಗ್ಗೆ ತಡವಾಗಿ ಅಂದರೆ ೭.೪೫ಕ್ಕೆ ಎದ್ದು ಸಂಪದ ಸಮುದಾಯದಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ನೀಡಿ, ನಂತರ ಕಾರನ್ನು, ಬೈಕನ್ನು ತೊಳೆಯಲು ಕೋಣೆಯಿಂದ...