ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೬೦೫ ಲೇಖನಗಳು

‘ಮನೆ ಅಂಗಳದ ಕೈತೋಟ-ವಿಶ್ವ ದಿನಾಚರಣೆ’ (ಆಗಸ್ಟ್ ೨೬) ಇಂದು!

harshavardhan v. sheelavant ಆಗಸ್ಟ್ ೨೫ ಪುಟ ೧೨೪ ವೀಕ್ಷಣೆಗಳು

"ನಿನ್ನದು ಒಂದು ವರ್ಷದ ಯೋಜನೆಯಾಗಿದ್ದರೆ- ಧಾನ್ಯದ ಬೀಜ ಬಿತ್ತು; ಒಂದು ದಶಕದ ಯೋಜನೆಯಾಗಿದ್ದರೆ- ಗಿಡ-ಮರ ಬೆಳೆಸು; ಒಂದಿಡೀ ಪೀಳಿಗೆಯ ಯೋಜನೆಯಾಗಿದ್ದರೆ- ಶಿಕ್ಷಣ ಕೊಡಿಸು." ಚೀನಿ ದಾರ್ಶನಿಕ ಕ್ವಾನ್ ತ್ಸು ಉದ...

ಅಬ್ಬಾ ! ಅದೆಂಥಾ ರಭಸ

ಪ್ರೀತು' ಕೆಮ್ಮಾಯಿ, ಆಗಸ್ಟ್ ೨೨ ಪುಟ ೪೬ ವೀಕ್ಷಣೆಗಳು

ಮೊನ್ನೆ ಮಂಗಳೂರಿನಲ್ಲಿ ಮಳೆ ಜೋರಾಗಿತ್ತು. ಜಿಲ್ಲೆಯ ಐದೂ ನದಿಗಳು ತುಂಬಿ ಹರಿಯುತ್ತಿದ್ದವು. ಅಲ್ಲಿ ದುರಂತವೊಂದು ಸಂಭವಿಸಿತ್ತು. ಶಾಲೆಗೆಂದು ಹೊರಟ ಮಕ್ಕಳು ಮರಳಿ ಮನೆಗೆ ಬರಲೇ ಇಲ್ಲ. ಫಲ್ಗುಣಿ ನದಿಯಲ್ಲಿ ಮುಳುಗಿದ ಅವರ...

ಬಾಲ್ಯದ ಒಂದು ಘಟನೆ

ಸುನಿಲ್ ಮಲ್ಲೇನಹಳ್ಳಿ ಆಗಸ್ಟ್ ೨೨ ಪುಟ ೪೬ ವೀಕ್ಷಣೆಗಳು

ನಾನ್ ಆವಾಗ 3ನೇ ತರಗತಿಯಲ್ಲಿ ಓದುತಿದ್ದೆ, ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿತ್ತು. ರಜೆ ಬಂತೆಂದರೆ ಸಂತಸದ ಮನೆಗೆ ಏಣಿ ಹಾಕುತ್ತಿದ್ದಂತ ಕಾಲವದು ಬೆಳಗ್ಗೆ ಮನೆ ಬಿಟ್ಟರೆ ಸಂಜೆಯೋ ಇಲ್ಲ ರಾತ್ರಿನೋ ಮತ್ತೆ ಮನೆ ಸೇರು...

ಒಮ್ಮೆ ಮನೆಗೆ ಬಂದುಬಿಡು.

ರೂಪ ಆಗಸ್ಟ್ ೧೯ ಪುಟ ೩೮ ವೀಕ್ಷಣೆಗಳು

ಅವಳು ನನ್ನ ಬಾಳಿಗೆ ಬಂದು ಇನ್ನೂ ಮೂರು ವರ್ಷವೂ ಆಗಿಲ್ಲ. ಆದರೆ ಬದುಕಿನ ಚೇತನವೇ ಅವಳಾಗಿದ್ದಾಳೆ.

‘ವಿನಾ ದೈನ್ಯೇನ ಜೀವನಂ..ಅನಾಯಾಸೇನ ಮರಣಂ!’

harshavardhan v. sheelavant ಆಗಸ್ಟ್ ೧೯ ಪುಟ ೨೯೩ ವೀಕ್ಷಣೆಗಳು

ಶರೀರವೆಂತೆಂಬುವ ಹೊಲವ ಹಸನು ಮಾಡಿ ಪರತತ್ವ ಬೆಳೆಯನೆ ಬೆಳೆದುಣ್ಣಿರೋ// ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ ವಿಮಲಮಾನಸವ ನೇಗಿಲವನೇ ಮಾಡಿ ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ//...

ಬದುಕಿದು ಜಟಕಾ ಬಂಡಿ..ಮೊಹಮ್ಮದ್ ಗೌಸ್ ಅದರ ಸಾಹೇಬಾ!

harshavardhan v. sheelavant ಆಗಸ್ಟ್ ೧೮ ಪುಟ ೮೫ ವೀಕ್ಷಣೆಗಳು

ನಮ್ಮ ಪರಿಸರ ಸಂರಕ್ಷಣೆಯ ವಿಷಯಕ್ಕೆ ಸಂಬಂಧಿಸಿದಂತೆ `29th Day', ನಿಗದಿಗೊಳಿಸಿದ ಸಮಯಕ್ಕಿಂತ ಒಂಡು ಗಂಟೆ ಮುಂಚೆ `11th Hour', ಹಾಗೆಯೇ ಸುದ್ದಿ ಮನೆಯ ಬಾಣಸಿಗ ಪತ್ರಕರ್ತನಿಗೆ `Dead line' ಸುದ್ದಿ ಹೆಕ್ಕಿ, ಪೋಣಿಸಿ...

ಪಾಳು ದೇಗುಲದ ಬಾವಲಿಗಳು-೩

ಜಯಲಕ್ಷ್ಮೀ ಪಾಟೀಲ್ ಆಗಸ್ಟ್ ೧೪ ಪುಟ ೩೪ ವೀಕ್ಷಣೆಗಳು

ಇಲ್ಲಿರುವ ಚಿತ್ರ ಅದೇ ಮಕ್ಕಳ ವಿಭಾಗದ ಕಾರಿಡಾರ್‍ನದು. ನೀವು ಒಳ ಹೋಗುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾ ಹೋದರೆ ಒಳಿತು. ಇಲ್ಲವೆಂದಾದಲ್ಲಿ ನೀವು ಅದೇ ಆಸ್ಪತ್ರೆಯಲ್ಲಿ ದಾಖಲಾಗುವುದು ತಪ್ಪಿದ್ದಲ್ಲ! ಇತ್ತೀಚಿಗೆ ಕಟ್ಟ...

ಪಾಳು ದೇಗುಲದ ಬಾವಲಿಗಳು-೨

ಜಯಲಕ್ಷ್ಮೀ ಪಾಟೀಲ್ ಆಗಸ್ಟ್ ೧೪ ಪುಟ ೩೪ ವೀಕ್ಷಣೆಗಳು

ಈ ಚಿತ್ರ ಅಲ್ಲಿಯ ಮಕ್ಕಳ ವಿಭಾಗದ ಒಂದು ವಾರ್ಡಿನದು. ಅಲ್ಲಿಯ ಐ.ಸಿ.ಯು ವಾರ್ಡ್ ಹೇಗಿದೆಯಂದರೆ ಆರೋಗ್ಯವಂತ ಮನುಷ್ಯ ಸಹಜವಾಗಿ ಉಸಿರಾಡಲಾರ!! ಪೂರ್ತಿ ಚಿಂಗು ಚಿಂಗು ವಾಸನೆ! ಅಂಥದರಲ್ಲಿ ಆನಾರೋಗ್ಯದಿಂದ ಬಳಲುವ ಕಂದಮ್ಮಗಳು...

ಪಾಳು ದೇಗುಲದ ಬಾವಲಿಗಳು

ಜಯಲಕ್ಷ್ಮೀ ಪಾಟೀಲ್ ಆಗಸ್ಟ್ ೧೪ ಪುಟ ೩೪ ವೀಕ್ಷಣೆಗಳು

ಕ್ಷಮಿಸಿ ನಾನು ದೇಗುಲಗಳ ಬಗ್ಗೆ ಹೇಳುತ್ತಿಲ್ಲ. ’ಸರಕಾರಿ ಕೆಲಸ ದೇವರ ಕೆಲಸ’ ಅನ್ನುವ ಸ್ಲೋಗನ್‍ ಇದೆಯಲ್ಲ, ಆ ದೇವರ ’ಆಸ್ಪತ್ರೆ’ ಎಂಬ ದೇಗುಲದ ದರ್ಶನ ಪಡೆದು ಧನ್ಯಳಾದ ಕುರಿತು ಮಾತಾಡುತ್ತಿದ್ದೇನೆ. ನಿಮಗೆ ಈ ಕುರಿತು ಎಲ...

ಛಾಯಾಪತ್ರಕರ್ತ ಕೆ.ಜಿ.ಸೋಮಶೇಖರ್ ನಮ್ಮ ನಡುವಿನ ಅದ್ಭುತ ಪ್ರತಿಭೆ

harshavardhan v. sheelavant ಆಗಸ್ಟ್ ೧೨ ಪುಟ ೪೨ ವೀಕ್ಷಣೆಗಳು

ಕನ್ನಡಕ್ಕೆ ಒಟ್ಟು ೭ ಜ್ನಾನಪೀಠಗಳು. ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಗೋಕಾಕ, ಯು.ಆರ್.ಅನಂತಮೂರ್ತಿ ಹಾಗು ಕಾರ್ನಾಡ್. ಈ ಎಲ್ಲ ಮಹನೀಯರ ಅನೇಕ ವಿಶಿಷ್ಠ ಭಾವ-ಭಂಗಿಗಳ ಛಾಯಾಚಿತ್ರ ನೋಡಬೇಕೆ?

ಕೆ.ಜಿ.ಸೋಮಶೇಖರ ಅಪರೂಪದ ಛಾಯಾಪತ್ರಕರ್ತ..

harshavardhan v. sheelavant ಆಗಸ್ಟ್ ೧೧ ಪುಟ ೩೩ ವೀಕ್ಷಣೆಗಳು

ಕನ್ನಡಕ್ಕೆ ಪ್ರಥಮ ಜ್ನಾನಪೀಠ ಗಳಿಸಿಕೊಟ್ಟ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನಕ್ಕಿದ್ದೇ ಅಪರೂಪ! ಸದಾ ಗಂಭೀರವದನರಾಗಿಯೇ ಇರುತ್ತಿದ್ದ ಅವರು ಅಪರೂಪಕ್ಕೆ ನಕ್ಕಾಗ ಕ್ಲಿಕ್ಕಿಸಿದ ಕಪ್ಪು-ಬಿಳುಪು ಛಾಯಾಚಿತ್ರವ...

ಮಲ್ಲವ್ವ ತಾಯಿಯ ಒಲವೇ ಶ್ರೀರಕ್ಷೆ ಹುಣಸವಾಡಿಯ ಬಡ ತಾಯಂದಿರಿಗೆ..

harshavardhan v. sheelavant ಆಗಸ್ಟ್ ೧೧ ಪುಟ ೪೭ ವೀಕ್ಷಣೆಗಳು

"ಉಶ್ಯಪ..ಅಂತೂ ಕೂಸು ಬದುಕಿಕೊಂಡ್ತ್ರಿ. ಹುಣ್ಣಿಮಿ ಚಂದ್ರನಾಂಗ ಮುಖಾಐತ್ರಿ ಮಹಾಲಕ್ಷ್ಮಿದು. ಪ್ರಯತ್ನ ನಂದ್ರಿ. ಜೀವದಾನ ಆ ಭಗವಂತಗ ಬಿಟ್ಟಿದ್ದು. ತಾಯಿ-ಮಗು ಇಬ್ಳಾರೂ ಅರಾಮ ಅದಾರ್ರಿ. ಅಯ್ಯೋ! ನಂದ..ಹೇಳಾಕತೇನಿ! ನಿಮ್ಮ...

ಆಗ ಗಟಾರಿನಲ್ಲಿ ಬಂಗಾರ ಹೆಕ್ಕುತ್ತಿದ್ದವರು..ಈಗ ಸೆಲ್ ಫೋನ್ ಗಳಲ್ಲಿ ಹುಡುಕುತ್ತಿದ್ದಾರೆ!

harshavardhan v. sheelavant ಆಗಸ್ಟ್ ೦೭ ಪುಟ ೪೧ ವೀಕ್ಷಣೆಗಳು

ಧಾರವಾಡದ ಗಾಂಧಿ ಚೌಕ ಸರಾಫ್ ಕಟ್ಟೆ ಎಂದೇ ಪ್ರಸಿದ್ಧ. ಸುಮಾರು ೨೦೦ ಬಂಗಾರದ ಅಂಗಡಿಗಳಿವೆ. ‘ವಿಶ್ವಕರ್ಮ’ ದೇಸಿ ಪತ್ತಾರರು, ಮಾರವಾಡಿಗಳು, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು, ದೈವಜ್ನ ಬ್ರಾಹ್ಮಣ ಸಮಾಜದವರು, ಕಾರವಾರಿಗಳ...

ಓದುಗದ್ವೇಷಿ ಪತ್ರಿಕಾ ಏಜೆಂಟರು..ಉಪಟಳಕ್ಕೆ ಓದುಗ ಗಿರಾಕಿ ತತ್ತರ!

harshavardhan v. sheelavant ಆಗಸ್ಟ್ ೦೫ ಪುಟ ೪೩ ವೀಕ್ಷಣೆಗಳು

ಓದುಗದ್ವೇಷಿ ಗ್ರಂಠಪಾಲಕರಿಂದಾಗಿ ಇಂದು ನಾಡಿನ ಬಹುತೇಕ ಗ್ರಂಥಾಲಯಗಳು ಬಿಕೋ ಎನ್ನುತ್ತಿರುವ ಸಂಗತಿ ತಮಗೆಲ್ಲ ತಿಳಿದಿದೆ. ನಾನು ಕೈಗೊಂಡ ಸರ್ವೆ ಪ್ರಕಾರ ನೂರಕ್ಕೆ ನಾಲ್ಕು ಜನ ಮಾತ್ರ ನಿತ್ಯ ಸಾರ್ವಜನಿಕ ಗ್ರಂಥಾಲಯಕ್ಕೆ ಹೋ...

ದ್ರಾವಿಡ ಪ್ರಾಣಾಯಾಮ ನೆನಪಿಸುವ ತೋಳು ಬಾವಲಿಗಳ ಕಲರವ ಹುಬ್ಬಳ್ಳಿ-ಧಾರವಾಡದಲ್ಲಿ!

harshavardhan v. sheelavant ಆಗಸ್ಟ್ ೦೨ ಪುಟ ೪೩ ವೀಕ್ಷಣೆಗಳು

ನಾವು ಧಾರವಾಡದವರು ಸಾಕಷ್ಟು ವಿಷಯಗಳಲ್ಲಿ ಭಾಗ್ಯವಂತರು. ನಿತ್ಯ ಒಂದು ವಿಶೇಷ ಘಟನೆಗೆ ಸಾಕ್ಷಿಯಾಗುತ್ತೇವೆ. ನಾಳೆಗೆ ಏನು ಎಂಬ ಪ್ರಶ್ನೆ ಬರಹಗಾರರಿಗೆ ಸಹಜ. ಆದರೆ ಧಾರವಾಡದ ಬರಹಗಾರರಿಗೆ ವಿಷಯಗಳಿಗೆ ಬರವಿಲ್ಲ. ವಿಷಯ ಪರಿಣ...

ಬಾಲೇಹೊಸೂರಿನ ನವಿಲುಗಳನ್ನು ಕೊಂದವರು ಮಾಧ್ಯಮದವರು!

harshavardhan v. sheelavant ಜುಲೈ ೩೧ ಪುಟ ೫೭ ವೀಕ್ಷಣೆಗಳು

ಶೀರ್ಷಿಕೆ ನೋಡಿ ನೀವು ಹೌಹಾರಿರಲು ಸಾಕು. ನಾಡಿನ ಬಹುತೇಕ ರಾಜ್ಯ ಹಾಗು ರಾಷ್ಟ್ರಮಟ್ಟದ ಪತ್ರಿಕೆಗಳು ಈ ಸುದ್ದಿಯನ್ನು ಮುಖಪುಟದಲ್ಲಿ ತಮ್ಮ ವರದಿಗಾರರ ‘ಬೈಲೈನ್’ಗಳ ಸಮೇತ ಪ್ರಕಟಿಸಿ ಕ್ರಾಂತಿ ಮಾಡಿದ್ದವು. ‘ಬಾಲೇಹೊಸೂರ...

"ಮೊದಲ ನಗು"

ಅನ೦ತಶಯನ ಸ೦ಜೀವ ಜುಲೈ ೨೯ ಪುಟ ೯೭ ವೀಕ್ಷಣೆಗಳು

ನನಗೆ ತಿಳಿಯದ ಲೋಕದಲ್ಲಿ ನಾನು ಇದ್ದೆ. ಎಲ್ಲೊ ಒ೦ದು ತರಹದ ಸದ್ದು. ಆ ಸದ್ದು ನನ್ನನ್ನು ಕೆರಳಿಸುವ೦ತೆ ಜೋರಾಗಿ ಆಗುತ್ತಿತ್ತು ಕೊನೆಗೆ ತಿಳಿಯಿತು ನಾನು ಮಲಗಿದ್ದೆ ಅ೦ತಾ ಮತ್ತು ಆ ತಿಳಿಯದ ಲೋಕವೆ ಕನಸಿನ ಲೋಕ.ಆ ಸದ್ದ...

ರಾಷ್ಟ್ರಪಕ್ಷಿ ನಮ್ಮ ಊರಿನಲ್ಲಿ ‘ರೈತರ ಪರಪುಟ್ಟ’!

harshavardhan v. sheelavant ಜುಲೈ ೨೭ ಪುಟ ೮೫ ವೀಕ್ಷಣೆಗಳು

‘ನೀವು ನಮ್ಮ ಊರಿಗೆ ಮತ್ತ.. ನಮ್ಮ ಮನಿಗೆ ಬರಾಕ ಬೇಕು..’ ಕಳೆದ ಎರಡು ತಿಂಗಳಿನಿಂದ ದುಂಬಾಲು ಬಿದ್ದಿದ್ದ ನಮ್ಮ ಅಟೆಂಡರ್ ಸದಾನಂದ. ಎಲ್ಲಾರೂ ಕರೆಯೋ ಥರಹ ಇವನೂ ಕರೀತಾನ, ಒಮ್ಮೆ ಸವುಡು ನೋಡಿ ಹೋಗಿ ಬಂದ್ರಾತು’ ಅಂತ ತ...

ಬನ್ನಿ, ಬಾಲ್ಯಕ್ಕೆ ಮರಳೋಣ...

Rashmi Kasaragod ಜುಲೈ ೨೬ ಪುಟ ೪೭ ವೀಕ್ಷಣೆಗಳು

ಬದಲಾಗುತ್ತಿರುವ ಈ ನವಯುಗದ ಜೀವನದಲ್ಲಿ 'ಮಹತ್ವ'ವಾದುದನ್ನು ಸಾಧಿಸಬೇಕೆನ್ನುವ ಹಂಬಲ. ಎಲ್ಲದರಲ್ಲೂ ಮುಂದೆ ಬರಬೇಕೆಂಬ ತುಡಿತ. ಹಣ, ಗೌರವ, ಪ್ರೀತಿ, ಸೌಂದರ್ಯ ಎಲ್ಲವನ್ನೂ ಒಟ್ಟೊಟ್ಟಿಗೆ ಪಡೆಯಬೇಕೆಂಬ ತೀವ್ರ ಆಸೆಗಳಲ್ಲಿ ನ...

ಅನ್ನದ ನೆಲ..ಅರಿವಿನ ಮುಗಿಲು..ನಡುವೆ ಪುನುಗು ಬೆಕ್ಕು!

harshavardhan v. sheelavant ಜುಲೈ ೨೬ ಪುಟ ೫೧ ವೀಕ್ಷಣೆಗಳು

೨೧ನೇಯ ಶತಮಾನದ ಮಾಹಿತಿ ತಂತ್ರಜ್ನಾನದ ಈ ಯಾಂತ್ರಿಕ ಯುಗದಲ್ಲಿ ಇಂದು.. ಮನುಷ್ಯ ಸಮುದ್ರದಲ್ಲಿ ಮೀನಿನಂತೆ ಈಜಬಲ್ಲ; ಬಾನಿನಲ್ಲಿ ಹಕ್ಕಿಯಂತೆ ಹಾರಬಲ್ಲ! ಆದರೆ ಭೂಮಿಯ ಮೇಲೆ ಆತ ಮನುಷ್ಯನಂತೆ ಬದುಕುವುದು ಇನ್ನು ಕಷ್ಟಸಾಧ...