ಈ ಚಿತ್ರ ಅಲ್ಲಿಯ ಮಕ್ಕಳ ವಿಭಾಗದ ಒಂದು ವಾರ್ಡಿನದು. ಅಲ್ಲಿಯ ಐ.ಸಿ.ಯು ವಾರ್ಡ್ ಹೇಗಿದೆಯಂದರೆ ಆರೋಗ್ಯವಂತ ಮನುಷ್ಯ ಸಹಜವಾಗಿ ಉಸಿರಾಡಲಾರ!! ಪೂರ್ತಿ ಚಿಂಗು ಚಿಂಗು ವಾಸನೆ! ಅಂಥದರಲ್ಲಿ ಆನಾರೋಗ್ಯದಿಂದ ಬಳಲುವ ಕಂದಮ್ಮಗಳು ಹೇಗೆ ತಾನೆ ಗುಣ ಹೊಂದಿಯಾವು...?! ಅಲ್ಲಿಯವರನ್ನು ಕೇಳಿದರೆ "ಎಸಿ ಇದೆಯಲ್ಲ ಸೊ ಅಲ್ಲಿ ಕಿಟಕಿಯನ್ನು ಓಪನ್ ಮಾಡಲಾಗದು" ಎಂಬ ಉತ್ತರ ದೊರೆಯುತ್ತದೆ. ಸರಿ ಹಾಗಿದ್ದರೆ ಖಾಸಗಿ ಆಸ್ಪತ್ರೆಯಲ್ಲಿಯ ಐ.ಸಿ.ಯು ನಲ್ಲಿ ಯಾಕೆ ಇಂಥ ಅಸಹ್ಯ ವಾಸನೆ ಇರೋದಿಲ್ಲ? ಇದಕ್ಕವರಲ್ಲಿಯ ಉತ್ತರ" ಹಾಗಿದ್ದರೆ ನೀವು ಅಲ್ಲಿಯೇ ಹೋಗೋದು ತಾನೆ?"
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಯುವ ಬರಹಗಾರರಿಗೊಂದು ಒಳ್ಳೆಯ ಅವಕಾಶ.
ಎಡಿಎ ರಂಗಮಂದಿರದಲ್ಲಿ ೧೪-ಆಗಸ್ಟ್-೨೦೧೦ರಂದು ಸಂಜೆ ೬.೪೫ಕ್ಕೆ, ಸಂಪದಿಗರು ಅಭಿನಯಿಸಿದ ‘ಹೆಜ್ಜೆ’ ತಂಡದ ನಾಟಕ ‘ಅಪ್ಪ’.
ಗೊತ್ತಿದ್ದವರು ತಿಳಿಸುವಿರಾ ದಯವಿಟ್ಟು?
ಬಾಲಿಶ ನಂಬಿಕೆಗಳು
ಊರಿಗೊಂದು ಶಾಲೆಯ ಅಗತ್ಯವಿದೆಯಲ್ಲಾ!
ದೇವೆರ್ ದಕ್ಕ್ದ್ ಪೋವಡ್....
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!