ನಮಸ್ಕಾರ ಸ್ನೇಹಿತರೆ,
ಇತ್ತೀಚಿಗೆ ನಾನು ಸಂಪದದಲ್ಲಿ ಬರೆಯುವುದು ಕಡಿಮೆಯಾಗಿದೆ. ಅದಕ್ಕೆ ಕಾರಣಗಳು ಅನೇಕ. ಅವೆಲ್ಲ ಒತ್ತಟ್ಟಿಗಿರಲಿ. ಈಗ ನನಗೊಂದು ಒಳ್ಳೆಯ ಮಾಹಿತಿ ಸಿಕ್ಕಿತು. ಅದನ್ನು ಯುವ ಬರಹಗಾರರೇ ತುಂಬಿದ ಸಂಪದದಲ್ಲಿ ಹಂಚಿಕೊಳ್ಳುವ ಆಸೆಯಾಯ್ತು.
ದಯವಿಟ್ಟು ಯುವ ಬರಹಗಾರರು ಈ ಕೆಳಗೆ ಕೊಟ್ಟಿರುವ ಲಿಂಕನ್ನು ಒಮ್ಮೆ ನೋಡಿ. ನಿಮಗೆ ಉಪಯೋಗವಾಗಬಹುದು. ಶುಭವಾಗಲಿ.:-)
ಪ್ರತಿಕ್ರಿಯೆ (3)