ಇಲ್ಲಿರುವ ಚಿತ್ರ ಅದೇ ಮಕ್ಕಳ ವಿಭಾಗದ ಕಾರಿಡಾರ್ನದು. ನೀವು ಒಳ ಹೋಗುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾ ಹೋದರೆ ಒಳಿತು. ಇಲ್ಲವೆಂದಾದಲ್ಲಿ ನೀವು ಅದೇ ಆಸ್ಪತ್ರೆಯಲ್ಲಿ ದಾಖಲಾಗುವುದು ತಪ್ಪಿದ್ದಲ್ಲ! ಇತ್ತೀಚಿಗೆ ಕಟ್ಟಡದ ಅಥವಾ ಕಚೇರಿಗಳ ಉಸ್ತುವಾರಿಯನ್ನು ನಿರ್ವಹಿಸಲು ಸರಕಾರ ಖಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುತ್ತಿದೆಯಲ್ಲವೆ? ಹಾಗೇ ಇಂಥ ಆಸ್ಪತ್ರೆಗಳನ್ನೂ ಯಾಕೆ ಹಾಗೆ ಗುತ್ತಿಗೆ ಆಧಾರದ ಮೇಲೆ ಖಾಸಗಿ ಕಂಪನಿಯೊಂದಕ್ಕೆ ಒಪ್ಪಿಸಬಾರದು? ಕೊನೆ ಪಕ್ಷ ಬಡ ರೋಗಿ ಸಹಜ,ಸ್ವಚ್ಛ ಗಾಳಿಯನ್ನಾದರು ಉಸಿರಾಡಬಹುದಲ್ಲವೆ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಯುವ ಬರಹಗಾರರಿಗೊಂದು ಒಳ್ಳೆಯ ಅವಕಾಶ.
ಎಡಿಎ ರಂಗಮಂದಿರದಲ್ಲಿ ೧೪-ಆಗಸ್ಟ್-೨೦೧೦ರಂದು ಸಂಜೆ ೬.೪೫ಕ್ಕೆ, ಸಂಪದಿಗರು ಅಭಿನಯಿಸಿದ ‘ಹೆಜ್ಜೆ’ ತಂಡದ ನಾಟಕ ‘ಅಪ್ಪ’.
ಗೊತ್ತಿದ್ದವರು ತಿಳಿಸುವಿರಾ ದಯವಿಟ್ಟು?
ಬಾಲಿಶ ನಂಬಿಕೆಗಳು
ಊರಿಗೊಂದು ಶಾಲೆಯ ಅಗತ್ಯವಿದೆಯಲ್ಲಾ!
ದೇವೆರ್ ದಕ್ಕ್ದ್ ಪೋವಡ್....
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)