ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೬೦೫ ಲೇಖನಗಳು

’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !

Venkatesh/ವೆಂಕಟೇಶ್/ಹೊರಂಲವೆಂ ಜುಲೈ ೨೪ ಪುಟ ೩೭ ವೀಕ್ಷಣೆಗಳು

ಡಿಸ್ನಿಲ್ಯಾಂಡ್ ನ ಮೇನ್ ಸ್ಟ್ರೀಟ್ ಯು.ಎಸ್.ಎ, ನಲ್ಲಿ ಹಾಗೇ ಅಡ್ಡಾಡುತ್ತಾ ಹೋದರೆ, ವಾಲ್ಟ್ ಡಿಸ್ನೆ ಚೌಕವನ್ನು ತಲುಪುತ್ತೇವೆ. ನೇರವಾಗಿ ಹೋದರೆ, ಫ್ಯಾಂಟಸಿ ಲ್ಯಾಂಡ್, ಕೊನೆಗೆ, ಮಿಕಿಸ್ ’ಟೂನ್ ಟೌನ್’ ಸಿಗುತ್ತದೆ. ಚೌಕ...

ಈ ಕುರಿಗಾರರು ‘ಕುರಿಗಳಲ್ಲ’! ಮೊಬೈಲ್ ಸಾಕ್ಷರರು!

harshavardhan v. sheelavant ಜುಲೈ ೨೨ ಪುಟ ೫೬ ವೀಕ್ಷಣೆಗಳು

‘ಬ್ಯಾ..ಬ್ಯಾ..ಹೈಯ್..ಉಷ್...ಶೂ. ಹುರ್ರ್..ಡುರ್ರ್..ಚ್..ಕ್ಲಿಚ್..ಏ..ಶ್..!’ "ಸಾಂಗಾವೋ..ತುಮಿ ಸಾಂಗಾ..ಕಾಯಮಣೂನ ಸಾಂಗಾ..?" ರಸ್ತೆ ಬದಿಗಿನ ಧೂಳುಮಯ, ಕಲ್ಲುಮಣ್ಣಿನ ಕಾಲು ದಾರಿ ಹಾಗು ಮುಳ್ಳು ಬೇಲಿಗಳ ಸಾಂಗತ...

ಶಿಕ್ಷಣಸ್ಥ ದಲಿತರ ಹಾಡಿ ಕಳಸನಕೊಪ್ಪಕ್ಕೆ ಬೇಕಿದೆ ಜಲಸಾಕ್ಷರತೆಯ ಪೂರ್ಣಪಾಠ

harshavardhan v. sheelavant ಜುಲೈ ೨೧ ಪುಟ ೩೭ ವೀಕ್ಷಣೆಗಳು

ಒಂದು ಮಾತು. ಕಳಸನಕೊಪ್ಪದ ಜನರ ಈ ಸೋಲಿನ ಕಥೆ ಇತರರಿಗೆ ಪಾಠವಾಗಲಿ. ಸುಧಾರಣೆಗೆ ನಾಂದಿ ಹಾಡಲಿ. ಇಂತಹ ಪರಿಸರ ಅಸ್ನೇಹಿ ಪ್ರಯೋಗಗಳು ನಿಲ್ಲಲಿ. ಪರ್ಯಾಯ ಪ್ರಯೋಗಗಳ ಚಿಂತನ-ಮಂಥನ ನಡೆಯಲಿ ಎಂಬ ಉದ್ದೇಶದಿಂದ ಈ ಲೇಖನ. ~.~....

ಅಕೇಷಿಯಾ ಹಾಗು ಯುಕೆಲಿಪ್ಟಸ್ ‘ತೋಪಿ’ಗೆ ಧಾರವಾಡದ ಅಂತರ್ಜಲ ‘ತೋಪು’!

harshavardhan v. sheelavant ಜುಲೈ ೧೫ ಪುಟ ೪೦ ವೀಕ್ಷಣೆಗಳು

"ಹೂವು ಹೊರಳುವವು ಸೂರ್ಯನ ಕಡೆಗೆ, ನಮ್ಮ ದಾರಿ ಬರಿ ಚಂದ್ರನ ವರೆಗೆ..." ‘ಚೆಂಬೆಳಕಿನ ಕವಿ’ ನಾಡೋಜ ಚೆನ್ನವೀರ ಕಣವಿ ಅವರು ಅತ್ಯಂತ ಸುಂದರವಾಗಿದ್ದ ಧಾರವಾಡದ ಅಂದಿನ ಸ್ವಚ್ಛಂದ ಪರಿಸರವನ್ನು ಆಸ್ವಾದಿಸುತ್ತ ಮನದುಂಬ...

ಬಿರುದು, ಬಿಮ್ಮಾನಗಳಿರದ ಹಾಡುಹಕ್ಕಿಯ ಸಂಗೀತ ಕಚೇರಿ ಇದು!

harshavardhan v. sheelavant ಜುಲೈ ೧೪ ಪುಟ ೧೧೭ ವೀಕ್ಷಣೆಗಳು

‘ಹಕ್ಕಿಗಳುಲಿಯಲು, ಹೂವುಗಳರಳಲು ತೆರೆವುದು ದಿನ ದಿನ ಸಗ್ಗದ ಬಾಗಿಲು’- ರಾಷ್ಟ್ರಕವಿ ಕುವೆಂಪು. ‘ಹಕ್ಕಿಯ ಗಾಯನ ಕೌಶಲ್ಯದ ಕುರಿತು ನಾನು ಲೇಖನ ಬರೆಯುತ್ತಿದ್ದೇನೆ’ ಎಂದಾಗ ನವಲಗುಂದದ ನನ್ನ ವಿದ್ಯಾರ್ಥಿ ಮಿತ್ರ ಸಿದ್ದ...

ಧಾರವಾಡದ ಕನ್ನಡ ತಪಸ್ವಿ ಡಾ| ಎ೦.ಎ೦. ಕಲಬುರ್ಗಿ

muralihr ಜುಲೈ ೧೩ ಪುಟ ೫೮ ವೀಕ್ಷಣೆಗಳು

ನನ್ನ ನೆ೦ಟರ ಮಗಳೊಬ್ಬಳು ನಮ್ಮ ಮನೆಗೆ ಬ೦ದಾಗೆಲ್ಲಾ ಈ ಹಾಡು ಹೇಳಿ ನನ್ನನ್ನು ಧಾರವಾಡಕ್ಕೆ ಕರೆಯುತ್ತಾಳೆ. ಅವಳು ಬ೦ದಾಗೆಲ್ಲಾ ಎಲ್ಲರೂ "ಏ ಮಾಧುರಿ ಆ ಹಾಡೂ ಹೇಳು " "ಯಾವ ಹಾಡು ? " "ಅದೇ ಕಣೇ ಕೇರಿ ಹಾಡು" "ಹೋ ಸ...

ತಿರುಕನೋರ್ವ ..ಊರಮುಂದೆ ಒರಗಿರುತ್ತಲೊಂದು ಕನಸ ಕಂಡ..

harshavardhan v. sheelavant ಜುಲೈ ೧೨ ಪುಟ ೪೭ ವೀಕ್ಷಣೆಗಳು

ದೃಶ್ಯ ೧: ‘ಧಾರವಾಡ’ ಎಂಬ ಮಹಾನಗರಿಯ ಬಸ್ ನಿಲ್ದಾಣ. ಕೊರೆಯುವ ಛಳಿ. ಭಿಕ್ಷೆ ಬೇಡುವ ೮ ವರ್ಷದ ಬಾಲಕನೋರ್ವ ತನ್ನ ಪ್ರೀತಿಯ ಬೀದಿ ನಾಯಿಯೊಂದಿಗೆ ನಡುಗುತ್ತ ಮಲಗಿದ್ದಾನೆ. ಪಕ್ಕದಲ್ಲಿಯೇ ೧೪ ವರ್ಷದ ಅಕ್ಕ, ಆಗಲೇ ೧೦ ತಿಂಗಳ...

ಅಮ್ಮನ ಒಲವಿನ ಓಲೆ.....

Rashmi Kasaragod ಜುಲೈ ೧೦ ಪುಟ ೪೧ ವೀಕ್ಷಣೆಗಳು

ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ....

ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.

harshavardhan v. sheelavant ಜುಲೈ ೦೯ ಪುಟ ೫೫ ವೀಕ್ಷಣೆಗಳು

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಿಂದ ರಾಮನಗರಕ್ಕೆ ಹೋಗುವ ರಸ್ತೆ. ಗಣೇಶಗುಡಿ ಮುಖ್ಯ ರಸ್ತೆ ಸಹ ಇದೆ. ಈ ಹಾದಿಯ ಮೇಲೆ ೧೬ ಮೈಲಿ ಕ್ರಮಿಸಿದರೆ ಬಲಬದಿಗೆ ಶಿಂಗರಗಾಂವ್ ಕ್ರಾಸ್. ಈ ಕತ್ತರಿಯಲ್ಲಿ ಸುಮಾರು ೬ ಮೈಲಿ ಹೋದರೆ ಜಗಲ...

ನುಡಿ ಚಿತ್ರ ಬರೆಯಲು ಕಲಿತಿದ್ದು

ಚಾಮರಾಜ ಸವಡಿ ಜುಲೈ ೦೮ ಪುಟ ೬೪ ವೀಕ್ಷಣೆಗಳು

ಒಂದೆರಡು ಘಟನೆಗಳನ್ನು ಹೇಳುವ ಮೂಲಕ ವಿಷಯಕ್ಕೆ ಬರುವುದು ಸುಲಭ ಅನ್ನಿಸುತ್ತಿದೆ. ಪತ್ರಿಕೋದ್ಯಮಕ್ಕೆ ಬಂದ ಪ್ರಾರಂಭಿಕ ದಿನಗಳವು. ಅಪರಾಧ ಸುದ್ದಿಯನ್ನು ಬರೆದು ಅನುಭವವಿದ್ದ ನನ್ನನ್ನು, ನುಡಿ ಚಿತ್ರದತ್ತ ಹೊರಳಿಸಲು ಮಿ...

ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ

harshavardhan v. sheelavant ಜುಲೈ ೦೪ ಪುಟ ೩೩ ವೀಕ್ಷಣೆಗಳು

ಗಿಡಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತ್ರಾಸು ಕೊಡಬೇಕು!? ನನ್ನಲ್ಲಿ ಗಿಡಗಳಿಗೆ ತ್ರಾಸು ಕೊಡಬೇಕು ಎಂಬ ಚಿಂತನೆ ಮೂಡಲು ವಿಶೇಷ ಕಾರಣವಿದೆ. ಇತ್ತೀಚೆಗೆ ನಮ್ಮ ಮನೆಯ ಅಂಗಳದಲ್ಲಿ ಕೆಂಪು ದಾಸವಾಳ ಗಿಡದ ದಪ್ಪ ಪೊಟರೆ...

ಬ್ರಹ್ಮ ಕಮಲ.

ಜಯಲಕ್ಷ್ಮೀ ಪಾಟೀಲ್ ಜುಲೈ ೦೪ ಪುಟ ೫೯ ವೀಕ್ಷಣೆಗಳು

ಹೋದ ವರ್ಷ ಗೆಳತಿಯೊಬ್ಬಳು ನಮ್ಮನೆಗೆ ಬರೋವಾಗ ೪ ದೊಡ್ಡ ದೊಡ್ಡ ಎಲೆಗಳನ್ನು ತಂದಿದ್ದಳು. ಅವನ್ನು ಪಾಟ್‍ನಲ್ಲಿ ಹಾಕಲು ಹೇಳಿದಾಗ ನನಗೆ ಆಶ್ಚರ್ಯ!ಅರೆ, ಎಲೆಗಳನ್ನ ನೆಡೋದ್ರಿಂದ ಗಿಡ ಬೆಳೆಯುತ್ತಾ?

ಕಾಶ್ಮೀರದ ಹುಡುಗಿಯ ಕತೆ

muralihr ಜುಲೈ ೦೩ ಪುಟ ೩೮ ವೀಕ್ಷಣೆಗಳು

ಮೊನ್ನೆ ಹೈದರಾಬಾದಿನಲ್ಲಿ ಪ೦ಜಗುಟ್ಟ ಬಳಿ ಅವಸರದಲ್ಲಿ ಆಟೋ ಕೂಗುತ್ತಾ ನಡೆದೆ. ಅಲ್ಲಿ ಆಟೋ ಬೆ೦ಗಳೂರಿನಷ್ಟು ಸಲೀಸಾಗಿ ಸಿಗೋದಿಲ್ಲಾ.ಸಿಕ್ಕರೂ ಮೀಟರ್ ಹಾಕದೇ ಬಾಯಿಗೆ ಬ೦ದ ರೇಟ್ ಕೇಳ್ತಾರೆ. ಎಲ್ಲಿ೦ದಲೋ ಒಬ್ಬಳು ತರುಣಿ...

ನೆನಪುಗಳ ಸುರುಳಿ ಬಿಚ್ಚಿ . . .

ಹೇಮಶ್ರೀ ಜೂನ್ ೧೮ ಪುಟ ೧೫೫ ವೀಕ್ಷಣೆಗಳು

ಹೀಗೇ ಸುಮ್ಮನೆ, ಓರ್ಕುಟ್ ನಲ್ಲಿ ಸುತ್ತು ಹಾಕ್ತಾ ಇದ್ದೆ. ಹಳೆಯ ಸ್ನೇಹಿತರು ... ಸಿಕ್ಕ ಹಾಗೇ ಹಳೆಯ ನೆನಪುಗಳು ಬಿಚ್ಚಿಕೊಂಡವು. ಓರ್ಕುಟ್ ನ ಒಂದು ಸೈಟ್ನಲ್ಲಿ ಸೈಂಟ್ ಆನ್ಸ್ ಹೈ ಸ್ಕೂಲ್ ನ ಕಮ್ಯುನಿಟಿ ಲಿಂಕ್ ಸಿಕ್ತು....

ಎಲ್ಲಿ ಜಾರಿತೋ ಮನವು?

ರೂಪ ಜೂನ್ ೦೫ ಪುಟ ೩೨ ವೀಕ್ಷಣೆಗಳು

ಬಹುಶ್: ತುಂಬಾ ದಿನಗಳ ನಂತರ ಒಬ್ಬಳೆ ಬಸ್ ನಲ್ಲಿ ದೂರ ಪ್ರಯಾಣ ಮಾಡಿದೆ ಅಂತನ್ನಿಸುತ್ತೆ ಆ ನಾಲ್ಕು ಘಂಟೆಗಳ ಕಾಲ ನಾನು ನಾನೆ ಆಗಿದ್ದೆ. ಒರಿಜಿನಲ್ ರೂಪ ಆಗಿದ್ದೆ.

ಕಪ್ಪೆ ಕಪ್ಪೆ ನೀರು ಕೊಡು...

Rashmi Kasaragod ಜೂನ್ ೦೨ ಪುಟ ೮೨ ವೀಕ್ಷಣೆಗಳು

ಶಾಲೆಯ ಆರಂಭದ ದಿನ. ಒಂದನೇ ತರಗತಿಗೆ ಕಾಲಿಡುವ ಸಂತಸ. ನನ್ನ ಮನೆಯ ಹತ್ತಿರವೇ ಇರುವ ಶಾಲೆ. ಶಾಲೆಯ ಗಂಟೆಯ ಸದ್ದು ಯಾವಾಗಲೂ ನಮ್ಮ ಮನೆಗೆ ಕೇಳುತ್ತಿತ್ತು. ನನ್ನ ಅಣ್ಣ ಅಕ್ಕ ಎಲ್ಲರೂ ಅಲ್ಲಿ ಓದಿದವರೇ. ನಮ್ಮ ಹಳ್ಳಿಯಲ್ಲಿರು...

ಮೊದಲ ದಿನ ಮೌನ...

ಪಲ್ಲವಿ ಎಸ್‌. ಮೇ ೩೧ ಪುಟ ೬೨ ವೀಕ್ಷಣೆಗಳು

ನನ್ನ ಗೆಳತಿಯೊಬ್ಬಳಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಹಳೆಯ ಗೆಳತಿಯರೆಲ್ಲ ಸೇರಿದ್ದೆವು. ಮಾತಿಗೆ ಸಡಗರದ ಸೊಗಸು, ನೆನಪುಗಳ ಅಲಂಕಾರ, ನಗುವಿನ ಉಡುಗೊರೆ. ನಮ್ಮ ನಗು,...