ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ ಕಥನ

ಅನುಭವ ಕಥನ

೬೦೫ ಲೇಖನಗಳು

ಮರಳಿ ಬರಲಿ ಬಾಲ್ಯ

ಮಾ.ಕೃ.ಮಂಜು ಅಕ್ಟೋ ೦೬ ಪುಟ ೪೬ ವೀಕ್ಷಣೆಗಳು

 ತಾವು ದೊಡ್ಡವರಾಗುತ್ತಾ ತಾವು ಸ್ವತಂತ್ರರು ತಮಗೆ ಇಷ್ಟ ಬಂದಂತೆ ತಾವು ನಡೆದುಕೊಳ್ಳಬಹುದು ಎಂದುಕೊಳ್ಳುತ್ತೇವೆ. ಆದರೆ ನಿಜವಾಗಲು ಅವರು ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ. ಬಾಲ್ಯದ ದಿನಗಳಲ್ಲಿ ಇದ್ದ ಸ್ವತಂತ್ರತೆ, ಉಲ್...

ಕೆಂಪು, ಹಳದಿ ಮತ್ತು ಹಸಿರು ಬಣ್ಣದ ಸೂಚಿ

mnsrao ಅಕ್ಟೋ ೦೫ ಪುಟ ೩೬ ವೀಕ್ಷಣೆಗಳು

ಆಕ್ವಗಾರ್ಡ್ ಮುಂದೆ ನಿಂತುಕೊಳ್ಳಿ, ವಿದ್ಯುತ್ ಹರಿಸುವ ಗುಂಡಿಯೊತ್ತಿ. ಕೆಂಪು ದೀಪ ಹತ್ತುತ್ತದೆ.ನಿಲ್ಲಿ ಎನ್ನುವ ಸೂಚನೆ! ಕಾಯುತ್ತಿರಿ, ಹಳದಿ ದೀಪಕ್ಕೆ ಬದಲಾಗುತ್ತದೆ. ಇನ್ನೇನು ನಿಮ್ಮ ದಾರಿ ಸುಗಮ ಎನ್ನುತ್ತದೆ. ಮತ್ತೆ...

ಸಂಪದ :ಸಮುದಾಯಕ್ಕೆ ವರ

ASHOKKUMAR ಸೆಪ್ಟೆಂ ೨೬ ಪುಟ ೬೫ ವೀಕ್ಷಣೆಗಳು

ನನಗೂ ಅಂತರ್ಜಾಲಕ್ಕೂ ಬಹಳ ನಂಟು. ಇತರರಿಂದ ಮೊದಲೇ ಅಂತರ್ಜಾಲದ ಬಗ್ಗೆ ಆಕರ್ಷಿತನಾದೆ. ಅದರೂ ಬಹಳ ಸಮಯ ಸಂಪದದ ಬಗ್ಗೆ ನನಗೆ ತಿಳಿದಿರಲಿಲ್ಲ.ಬಹುಶ: ಸಂಪದದ ಬಗೆಗಿನ ಸುಧಾ ಬರಹ(ಪವನಜ ಬರೆದದ್ದೇ?)ಓದಿದ ನಂತರವೇ ನಾನು ಇಲ್ಲಿ...

ನಾಯಿ ಮನುಷ್ಯನನ್ನು ಕಚ್ಚಿದರೂ ಈಗ ಸುದ್ದಿ! ಕಾರಣ ಕಾಣದಂತೆ ನಾವು ‘ಕಚ್ಚಿದ್ದನ್ನು’ ಅವು ಹಾಗೆ ಸುದ್ದಿ ಮಾಡುತ್ತಿವೆ!

harshavardhan v. sheelavant ಸೆಪ್ಟೆಂ ೨೬ ಪುಟ ೬೦ ವೀಕ್ಷಣೆಗಳು

ಪತ್ರಿಕೋದ್ಯಮದ ಮೇಷ್ಟ್ರು ನಾನು. ಅರ್ಥಾತ್, ‘ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿ ಅಲ್ಲ; ಮನುಷ್ಯ ನಾಯಿಯನ್ನು ಕಚ್ಚಿದರೆ ಸುದ್ದಿ!’ ಎಂಬ ಸುದ್ದಿಯ ಪರಿಭಾಷೆಯನ್ನು ಹಿಡಿದು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುತ್ತಿರುವವ....

ಲಿನಕ್ಸ್ ಶರಣಂ ಗಚ್ಛಾಮಿ!

ASHOKKUMAR ಸೆಪ್ಟೆಂ ೨೬ ಪುಟ ೩೮ ವೀಕ್ಷಣೆಗಳು

tech sampadaಕ್ಕಾಗಿ ಬರಹಗಳ ವರ್ಡ್ ಕಡತಗಳನ್ನು ಪಿಡಿಎಫ್‌ಗೆ ಬದಲಾಯಿಸಬೇಕಿತ್ತು. ನನ್ನಲ್ಲಿರುವ ವರ್ಡ್ ಆ ಬದಲಾವಣೆಯ ಸೌಲಭ್ಯ ಹೊಂದಿಲ್ಲ. ಹೇಗೂ ಅಂತರ್ಜಾಲದಲ್ಲಿ ಸೇವೆ ನೀಡುವ ತಾಣಗಳಿವೆಯಲ್ಲ ಅಲ್ಲಿಗೆ ಕಳುಹಿಸಿ ಬದಲಾಯಿ...

" ಮೆಹೆಂದಿ ಅಂದ್ರೆ ಅದೇನು ಇಷ್ಟಾನೊ ನಿಂಗೆ, ಅಲ್ವಾ ಪುಟ್ಬಂಗಾರ " !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೨೫ ಪುಟ ೩೬ ವೀಕ್ಷಣೆಗಳು

ಮೆಹೆಂದಿ ಅಂದ್ರಾಗೋಯ್ತು. ಎಲ್ಲಿದ್ರು ನಮ್ ಹೆಣ್ಮಕ್ಳೆಲ್ಲಾ ಆ ಸಮಯದಲ್ಲಿ ಒಟ್ಗೆ ಸೇರೇ ಸೇರ್ತಾರೆ, ನೋಡಿ. ನಮ್ಮಲೇನೂ ಆಷ್ಟೆ ; ನಿಮ್ಮನೇಲೂ ಕೂಡ. ಅದೇನು ಖುಷಿ ಸಿಗತ್ತೋ ಅದ್ರಲ್ಲಿ. ರಾತ್ರಿಯೆಲ್ಲಾ ಕೈಗಳನ್ನ ಹಾಗೇ ದಿಂಬಿ...

ವಿಘ್ನಸಂತೋಷಿಗಳ ಉಪಟಳ; ಪ್ರಜ್ವಲಿಸದ ದೀಪಗಳು!

harshavardhan v. sheelavant ಸೆಪ್ಟೆಂ ೨೪ ಪುಟ ೩೭ ವೀಕ್ಷಣೆಗಳು

ಭಾರತೀಯರು ಜಗತ್ತಿನ ಅತ್ಯುತ್ತಮ ಯೋಜಕರು; ಆದರೆ, ಅತೀ ಕಳಪೆ ಅನುಷ್ಠಾನಕ್ಕೆ ಹೆಸರಾದವರು. ಹಾಗೆಯೇ ಇತ್ತ ಪರಿಸರ ಸ್ನೇಹಿ ಅಭಿವೃದ್ದಿಯತ್ತ ಕೆಲವರು ಹೆಚ್ಚು ಗಮನವಹಿಸಿ ದುಡಿಯುತ್ತಿದರೆ, ಅತ್ತ ಅದನ್ನು ಹಾಳುಗೆಡವಲು ವ್ಯವಸ್...

ಅಮೆರಿಕದಲ್ಲಿದ್ದ ಸಮಯದಲ್ಲಿ ’ ಮಯೂರ ಪತ್ರಿಕೆ,’ ಯನ್ನು ಅದೆಷ್ಟು ಬಾರಿ ಓದಿದೆವೋ ಆದೇವರೇ ಬಲ್ಲ !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೨೪ ಪುಟ ೩೩ ವೀಕ್ಷಣೆಗಳು

ನಾವು ( ನಾನು ಮತ್ತು ನನ್ನ ಶ್ರೀಮತಿ) ಕನ್ನಡ ಪತ್ರಿಕೆಗಳಾದ ಸುಧಾ, ತರಂಗ, ಮಯೂರ, ತುಷಾರ, ಓದುವ ಹವ್ಯಾಸವಿದ್ದವರು. ಬೆಂಗಳೂರಿನಲ್ಲಿದ್ದಾಗ, ಪ್ರಜಾವಾಣಿ, ಕನ್ನಡ ಪ್ರಭ, ವಿಜಯಕರ್ನಾಟಕ, ಡೆಕ್ಕನ್ ಹೆರಾಳ್ಡ್, ಹಿಂದು, ಪತ್...

ಚೆನ್ನವೀರಯ್ಯ ಕಂಡುಕೊಂಡಿರುವ ಹೀಗೊಂದು ಅನುಕರಣೀಯ ಅನ್ನದ ಹಾದಿ!

harshavardhan v. sheelavant ಸೆಪ್ಟೆಂ ೨೨ ಪುಟ ೪೧ ವೀಕ್ಷಣೆಗಳು

ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಅಪ್ಪ-ಅಮ್ಮಂದಿರಿಗೆ ತಮ್ಮ ಮನೆಗಳಲ್ಲಿ ವೈದ್ಯರು, ಅಭಿಯಂತರರು ಸಾಧ್ಯವಾದರೆ ‘ಗ್ಲೋರಿಫಾಯಿಡ್ ಕ್ಲರ್ಕ್’ ಗಳನ್ನು ಬಿತ್ತಿ ಬೆಳೆಯಬೇಕಿದೆ. ಹಣ ಎಣಿಸುವ ಅಥವಾ ಲಾಭದಾಯಕ ಕಾಯಕ ಮಾತ್ರ ನಮ್ಮ ಕ...

ಅಮೆರಿಕದೇಶದ ಜನಜೀವನದಲ್ಲಿ ಯಂತ್ರಗಳ ಪಾತ್ರ

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೨೧ ಪುಟ ೩೫ ವೀಕ್ಷಣೆಗಳು

ಇದು ನಮಗೆ ಬಹುದೊಡ್ಡದಾಗಿ ಕಾಣಿಸುವ ದೃಷ್ಯ. ದಿನನಿತ್ಯದ ಜೀವನದ ಕಾರ್ಯಾಚರಣೆಗಳಾದ, ಅಡುಗೆ, ಊಟ, ಪಾತ್ರೆಪದಾರ್ಥಗಳ ಶುಚಿತ್ವ, ಸಾಗಾಣಿಕೆ, ಪ್ರಯಾಣ, ಮುಂತಾದ ಯಾವುದೇಕ್ಷೇತ್ರದಲ್ಲಿ ಮಾನವ-ಕೈಗಳ ಸಹಾಯ ನಮ್ಮದೇಶದಲ್ಲಿದ್ದಂತ...

ಕಾಣದ ನಾಡಲ್ಲಿ ಹೀಗೊ೦ದು ದಿನ..

Deepa Ravishankar ಸೆಪ್ಟೆಂ ೧೯ ಪುಟ ೭೮ ವೀಕ್ಷಣೆಗಳು

ಹದಿನೇಳು, ಏಪ್ರಿಲ್ ೨೦೦೪ ಬೆಳಿಗ್ಗೆ. ಬಿಡಲಾರೆ ಎ೦ದು ಅಳುತ್ತಿದ್ದ ಕಣ್ರೆಪ್ಪೆಗಳಿಗೆ ಬಲವ೦ತ ಮಾಡಿ ಬಿಡಿಸಿ ಕಣ್ಣು ಬಿಟ್ಟಾಗ ಬೆಳಿಗ್ಗೆ ೫ ಗ೦ಟೆ. ಸ್ವಲ್ಪ ಹೊತ್ತಿಗೇ ವಿಮಾನದವರು ಮಲೇಶಿಯಾದಲ್ಲಿ ಸಮಯ Actually ೭.೩೦ ಎ೦ದ...

‘ನವಿಲೂರು’ ಧಾರವಾಡದ ‘ಕೊಕ್ಕರೆ ಬೆಳ್ಳೂರು’!

harshavardhan v. sheelavant ಸೆಪ್ಟೆಂ ೧೮ ಪುಟ ೫೭ ವೀಕ್ಷಣೆಗಳು

ಆ ಪುಟ್ಟ ಹಕ್ಕಿ ಪಕ್ಕ ಬಿಚ್ಚಿ ಪಕ್ಕೆಂದು ನಕ್ಕಿತು! ಮೊಣಕಾಲುಗಳವರೆಗೆ ಕೆಸರು. ಜೋಲಿ ಹಿಡಿಯಲು ಹೋಗಿ ಮೈಗೂ-ಕೈಗೂ ಕೆಸರು ಮೆತ್ತಿತ್ತು. ಆದರೆ ಬಾಯಿ ಮೊಸರಾಗಲಿಲ್ಲ. ಕಪ್ಪೆ ಚಿಪ್ಪಿನಗಲದ ದೋಣಿ ಕಣ್ಣುಗಳಿಗೆ ಸಮುದ್ರದಂಥ...

ಮರೆಯಲಾಗದ ನೋವು

shylaswamy ಸೆಪ್ಟೆಂ ೧೭ ಪುಟ ೬೬ ವೀಕ್ಷಣೆಗಳು

ಮರೆಯಲಾಗದ ನೋವು ಹಂಸಾನಂದಿಯವರು ಬರೆದ ಬ್ಲಾಗ್ ‘ದೊಡ್ಡವರ ಸಣ್ಣತನ’ ಓದಿದಾಗ ನನ್ನ ಕಹಿ ಅನುಭವವೊಂದು ನೆನಪಾಗಿ ನನ್ನ ಕಣ್ಣಂಚಿನಲ್ಲಿ ಒಂದೆರಡು ಹನಿಗಳು ಉದುರಿದವು. ಇಲ್ಲೂ ಹಾಗೇ ದೊಡ್ಡವರ ಕಾಟದಿಂದಲೇ ನಾನು ನೋವನುಭವಿಸಬೇ...

ಈ ನೇಗಿಲಯೋಗಿ ಕಲಿತದ್ದು ಪಿ.ಯೂ.ಸಿ. ಆದರೆ ಪಡೆದದ್ದು ಕೃಷಿ ವಿ.ವಿ.ಯ ಗೌರವ ಡಾಕ್ಟರೇಟ್!

harshavardhan v. sheelavant ಸೆಪ್ಟೆಂ ೧೫ ಪುಟ ೭೦ ವೀಕ್ಷಣೆಗಳು

"ರೈತ ಮೊದಲು ಹುಟ್ಟಿದ್ನೋ? ಭೂಮಿ ಮೊದಲು ಹುಟ್ಟಿತೋ? ನೋಡ್ರಿ..ಭೂಮಿ ಆ ದೇವರ ಸೃಷ್ಠಿ ಅಂತ ತಾನಾಗಿಯೇ ಬೆಳಿ ಬೆಳಕೊಂತ ಬಂತಲ್ಲ. ಆದರ ಹೆಚ್ಚಿನ ಬೆಳಿ ಬೆಳಿಬೇಕು ಅಂತ ಹೈಬ್ರೀಡ್ ಬೀಜ, ರಾಸಾಯನಿಕ ಗೊಬ್ಬರ ಬಳಸಲಿಕ್ಕೆ ಶುರು...

ಪತ್ರಿಕೋದ್ಯಮದ ಮೇಷ್ಟ್ರು `USELESSFELLOW' ಅಲ್ಲ.. `USEDLESS FELLOW!'

harshavardhan v. sheelavant ಸೆಪ್ಟೆಂ ೧೦ ಪುಟ ೩೮ ವೀಕ್ಷಣೆಗಳು

ನೇರವಾಗಿ ವಿಷಯಕ್ಕೆ ಬರುತ್ತೇನೆ. ಧಾರವಾಡದ ದಾನುನಗರ. ರೈಲು ನಿಲ್ದಾಣದ ಪಕ್ಕದಲ್ಲಿರುವ ಆಳ ಪ್ರಪಾತದ ಅತ್ತಿಕೊಳ್ಳಕ್ಕೆ ಹತ್ತಿಕೊಂಡಿರುವ ‘ಸ್ಲಂ’ ಸದೃಷ ಪ್ರದೇಶ. ಅಲ್ಲಿ ಒಂದು ಅಲ್ಪತೃಪ್ತ ಸುಖಿ ಹಿಂದು ಅವಿಭಕ್ತ ಕುಟುಂ...

ನಮ್ಮ ರೈತರು ‘ಪರಿಸರ ಸ್ನೇಹಿ ನೆಲಮೂಲಜ್ನಾನ’ದ ಅದ್ಭುತ ವಿಜ್ನಾನಿಗಳು..!

harshavardhan v. sheelavant ಸೆಪ್ಟೆಂ ೦೯ ಪುಟ ೫೩ ವೀಕ್ಷಣೆಗಳು

ನಮ್ಮ ರೈತರಿಗೆ ಪರಿಸರವೇ ಶಿಕ್ಷಕ ಎಂಬುದರಲ್ಲಿ ಎರಡು ಮಾತಿಲ್ಲ. ನಿಸರ್ಗವೇ ಅವರ ‘ಅನುಭವ ಕಲಿಕೆ’ಯ ಅತ್ಯುತ್ತಮ ಅನುಭಾವಿ ಪ್ರಯೋಗಶಾಲೆ ಎಂಬುದರಲ್ಲಿ ಸಂದೇಹವೇ ಇಲ್ಲ. ಕೃಷಿ, ಕೃಷಿ ಸಂಬಂಧಿ ಕಾಯಕ ಹಾಗು ಗ್ರಾಮೀಣ ಬದುಕಿಗೆ ಸ...

ಬಾಲ್ಯದ ನೆನಪುಗಳು

ಪ್ರಸಾದ್ ಶೆಟ್ಟಿ ಬಿಲ್ಲಾಡಿ ಸೆಪ್ಟೆಂ ೦೮ ಪುಟ ೪೬೨ ವೀಕ್ಷಣೆಗಳು

ಬಾಲ್ಯದ ನೆನಪುಗಳೇ ಮಧುರ. ಅದ ಬಣ್ಣಿಸಲು ಶಬ್ದಗಳೇ ಸಾಲದು, ಆ ಮೋಜಿನ ದಿನಗಳು ಮತ್ತೆ ಬಂದಾವೆ?.. ಆ ಸಂತಸದ ಕ್ಷಣಗಳ ಅಮರ ಮಧುರ ನೆನಪುಗಳ ಮೆಲುಕು ಹಾಕುವದೆ ಒಂದು ಹಿತಕರ ಅನುಭವ. ಆ ದಿನಗಳಲ್ಲಿ ಆಡದ ಆಟಗಳಿವೆಯೆ? ಅದ ಹಂಚಿಕ...

ಖಾಲಿ ಹಾಳೆ"

Dhananjaya.Vijai ಸೆಪ್ಟೆಂ ೦೭ ಪುಟ ೭೦ ವೀಕ್ಷಣೆಗಳು

ಲೇಖನಿ ಹಿಡಿಡು ಸುಮ್ಮನೆ ಅದು ಇದು ಗೀಚುತ್ತಿದ್ದ ನಾನು ಬೆರೆಯವರ ಸವಾಲಿಗೆ ಬಿದ್ದು ಮೂದಲು ಕವಿತೆ ಬರೆಯಲೆಂದು ಒಂದು ಖಾಲಿ ಹಾಳೆಯನ್ನು ಹಿಡಿದು ಕುಳಿತೆ ಆದರೆ ಬರೆಯಲಾಗಲಿಲ್ಲ ಒಂದು ಕವಿತೆ, ತಲೆ ಕೆರೆದು ಏನೆನೊ ಯೊಚಿಸಿ,ಏ...

ಬೂದಿಕೋಟೆ

ನಾಗರಾಜ್ ಆಗಸ್ಟ್ ೨೯ ಪುಟ ೫೩ ವೀಕ್ಷಣೆಗಳು

ಬೂದಿಕೋಟೆ ಗ್ರಾಮವು ಇತಿಹಾಸದಲ್ಲಿ ಪ್ರಸಿದ್ದಿಯಾದ ಗ್ರಾಮ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ. ನಾನು ಹುಟ್ಟಿ ಬೆಳದದ್ದು ಇಲ್ಲಿಯೇ, ಬೂದಿಕೋಟೆಯನ್ನು ಮೊದಲು ವಿಭೂತಿಪುರ ಎಂದು ಕರೆಯುತ್ತಿದ್ದರು ಕಾರಣ ಇಲ...