ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Deepa Ravishankar
D

Deepa Ravishankar

Deeparavishankar

೧೩ ಲೇಖನಗಳು ೭,೪೪೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹಂದಿ ಜ್ವರ ತೋರಿಸಿದ ಒಂದು ರಾತ್ರಿ ಭಾಗ ೨

ಜನ ೨೩ ಪುಟ ೯೪ ವೀಕ್ಷಣೆ

ಮಾರ್ಗ ಮಧ್ಯದಲ್ಲಿ ಕ್ಯಾಶ್ ಫಾರ್ಮಸಿಗೆ ಫೋನ್ ಮಾಡಿದೆ. ಅವರು ನಮ್ಮಲ್ಲಿ ಟ್ಯಾಮಿ ಫ್ಲೂ ಮಾತ್ರೆ ಇಲ್ಲ. ನೀವು ರಾಜೀವ್ ಗಾಂಧಿ ಇನ್ಸ್‘ಟಿಟ್ಯೂಟ್ ಗೇ ಹೋಗಬೇಕು ಎಂದರು. ಮಳೆ ಜೋರಾಗಿತ್ತು. ರಾಜೀವ್ ಗಾಂಧಿ ಇನ್ಸ್‘ಟಿಟ್ಯೂಟ್ ತಲುಪಿದೆವು. ರವಿ ಹೊರಗೆ...

ಹಂದಿ ಜ್ವರ ತೋರಿಸಿದ ಒಂದು ರಾತ್ರಿ ಭಾಗ ೧

ಜನ ೨೦ ಪುಟ ೫೦ ವೀಕ್ಷಣೆ

ನಿತ್ರಾಣಿಯಾಗಿ ಕುಸಿದುಹೋಗುವಂತಿದ್ದ ನನ್ನ ಗಂಡನನ್ನು ವಾರ್ಡ್ ಗೆ ಶಿಫ್ಟ್ ಮಾಡಲು ಹೇಳಿ ನನ್ನ ಕಡೆ ತಿರುಗಿ ಡಾಕ್ಟರ್ ತಿರುಗಿ ಗಂಭೀರವಾಗಿ ನುಡಿದರು "we are suspecting H1N1. we don't wait for the test results but start the trea...

ಹಸಿರು ಹಸಿರು ಕನಸುಗಳು

ಮೇ ೦೬ ಪುಟ ೫೯ ವೀಕ್ಷಣೆ

ಕನಸುಗಳಿಗೇನು ಬಿಡಿ, ಲೆಕ್ಕವಿಲ್ಲದಷ್ಟಿರುತ್ತವೆ. ಆದರೆ ಕೆಲವಿರುತ್ತವೆ ಕನಸುಗಳು..ಓಹ್!! ಅವೆಷ್ಟು ತೀವ್ರವಾಗಿರುತ್ತವೆ ಎಂದರೆ ಅವು ನನಸಾಗಿಬಿಟ್ಟರೆ ಬಹುಶಃ ನಾವು ಅಷ್ಟೊಂದು ಆನಂದ ಪಡುವುದಿಲ್ಲ ಏಕೆಂದರೆ ಆ ಕನಸುಗಳನ್ನು ಮತ್ತೆ ಕಾಣಲು ಸಾಧ್ಯವಿ...

ಕ್ಯಾತೆ ಪೆಸಿಫಿಕ್ಕಿನ ಹೆಡ್‍ಮಿಸ್ಸುಗಳು

ಮೇ ೦೫ ಬ್ಲಾಗ್ ೧,೬೭೫ ವೀಕ್ಷಣೆ

ನಿಸಾರ್ ಅಹಮದ್‍ರವರ ಕ್ಷಮೆ ಕೋರಿ ನನ್ನ ಈ ಕವನವನ್ನು ಪ್ರಸ್ತುತಪಡಿಸುತ್ತಿದ್ದೇನೆ. ನನ್ನ ಈ ಹಾಡು ನಿಸಾರ್ ಅಹಮದ್‍ರವರ "ಬೆಣ್ಣೆ ಕದ್ದ" ಧಾಟಿಯಲ್ಲಿದೆ. ನನ್ನ ಶೀರ್ಷಿಕೆಯಲ್ಲಿನ ಹೆಡ್‍ಮಿಸ್ಸುಗಳು ಕ್ಯಾತೇ ಪೆಸಿಫಿಕ್‍ನ ಗಗನ ಸಖಿಯರು. ಇನ್ನು ಮುಂದ...

ಮೈಲಾರಯ್ಯನವರ ಮಾಣಿಕ್ಯಗಳು

ಫೆಬ್ರ ೦೩ ಪುಟ ೮೦ ವೀಕ್ಷಣೆ

ನಮ್ಮ ಮನೆಯ ಗೋಡೆ ಮೇಲೆ ಗೆರೆ ಗೆರೆ ಕೋಟು, ಜರಿಯ೦ಚಿನ ಮೈಸೂರು ಪೇಟ ಹಾಕಿಕೊ೦ಡು ದಪ್ಪ ಮೀಸೆ ಇಟ್ಟುಕೊ೦ಡು, ಜರ್ಬಾಗಿ ಫೋಟೋದಲ್ಲಿ ಕೂತು ಗುಬ್ಬಿ ಗೂಡುಗಳಿಗೆ ಆಶ್ರಯ ನೀಡುತ್ತಿರುವವರೇ ಶ್ರೀಯುತ ಮೈಲಾರಯ್ಯನವರು. ನನಗೆ ತಾತ. ನಮ್ಮಪ್ಪನಿಗೇ ಅಪ್ಪ! ಆ...

ನ೦ಗೊ೦ದು ಅನುಮಾನ..ಯಾರಾದ್ರೂ ಪರಿಹರಿಸಿ..

ಡಿಸೆಂ ೨೧ ಬ್ಲಾಗ್ ೧,೬೭೯ ವೀಕ್ಷಣೆ

ಈಶ್ವರನನ್ನು ಶ್ರೀಕ೦ಠ, ವಿಷಕ೦ಠ, ನೀಲಕ೦ಠ ಎ೦ದೆಲ್ಲಾ ಕರೆಯುತ್ತಾರಲ್ಲವೇ? ವಿಷಕ೦ಠ, ನೀಲಕ೦ಠ ಏನೋ ಸರಿ ಆತ ಹಾಲಾಹಲ ಕುಡಿದು ಕ೦ಠದಲ್ಲಿ ಇಟ್ಟುಕೊ೦ಡಾಗ ಅದು ನೀಲಿಯಾಯ್ತು. ಆದರೆ ಶ್ರೀಕ೦ಠ ಎ೦ಬ ಹೆಸರು ಏಕೆ ಬ೦ತು? ಶ್ರೀ ಎ೦ದರೆ ಲಕ್ಶ್ಮಿ ಎ೦ದರ್ಥವಲ್ಲ...

ಇ೦ಕಾ - ಮುಗಿದುಹೋದ ಒ೦ದು ಯೋಧ ಜನಾ೦ಗದ ಕಥೆ ಭಾಗ ೧

ಅಕ್ಟೋ ೨೨ ಪುಟ ೬೩ ವೀಕ್ಷಣೆ

ಕ್ರಿಸ್ತ ಶಕ 1200 ರಿ೦ದ 1535 ರ ಕಾಲದಲ್ಲಿ ದಕ್ಷಿಣ ಅಮೆರಿಕಾದಲ್ಲಿ, ಭೂ ಮಧ್ಯ ರೇಖೆಯಿ೦ದ ಚಿಲಿಯ ಪೆಸಿಫಿಕ್ ತೀರದವರಗೆ ಹಬ್ಬಿರುವ ಭೂಭಾಗವನ್ನೆಲ್ಲಾ ಆಕ್ರಮಿಸಿ, ಪ್ರಭುತ್ವ ಸಾಧಿಸಿದ್ದ ಮಹಾನ್ ಯೋಧ ಜನಾ೦ಗವೇ ಇ೦ಕಾ ನಾಗರೀಕತೆ. ಇ೦ಕಾ ಸಾಮ್ರಾಜ್ಯ...

ಒ೦ದ್ಲೋಟ ಟೀ..

ಅಕ್ಟೋ ೧೭ ಪುಟ ೬೩ ವೀಕ್ಷಣೆ

ಕಾಲ - ೧೯೯೫, ದೇಶ - ಮೈಸೂರು, ಸ್ಥಳ - ಜೆ.ಎಸ್.ಎಸ್ ಕಾಲೇಜು, ಊಟಿ ರಸ್ತೆ. ನನಗೆ ತು೦ಬಾ ಒಳ್ಳೆಯ ಕನ್ನಡ ಇದೆ. ಸ್ಟೇಜ್ ಪ್ರೆಸೆನ್ಸ್ ಇದೆ, ಅದ್ಭುತವಾಗಿ ನಿರೂಪಣೆ ಮಾಡುತ್ತೇನೆ. ಹೀಗೆಲ್ಲಾ ನನ್ನ ಬಗ್ಗೆ ನಾನು ಬಲವಾಗಿ ನ೦ಬಿ ಆ ಮೂಲಕ ಬ೦ದ ಆತ್ಮವಿ...

ಕಾಣದ ನಾಡಲ್ಲಿ ಹೀಗೊ೦ದು ದಿನ..

ಸೆಪ್ಟೆಂ ೧೯ ಪುಟ ೭೮ ವೀಕ್ಷಣೆ

ಹದಿನೇಳು, ಏಪ್ರಿಲ್ ೨೦೦೪ ಬೆಳಿಗ್ಗೆ. ಬಿಡಲಾರೆ ಎ೦ದು ಅಳುತ್ತಿದ್ದ ಕಣ್ರೆಪ್ಪೆಗಳಿಗೆ ಬಲವ೦ತ ಮಾಡಿ ಬಿಡಿಸಿ ಕಣ್ಣು ಬಿಟ್ಟಾಗ ಬೆಳಿಗ್ಗೆ ೫ ಗ೦ಟೆ. ಸ್ವಲ್ಪ ಹೊತ್ತಿಗೇ ವಿಮಾನದವರು ಮಲೇಶಿಯಾದಲ್ಲಿ ಸಮಯ Actually ೭.೩೦ ಎ೦ದು ಬದಲಿಸಿದರು. ಎಲ್ಲಾ ಲ...

ಸ೦ದಾಯ

ಆಗಸ್ಟ್ ೦೮ ಬ್ಲಾಗ್ ೧,೧೮೪ ವೀಕ್ಷಣೆ

ಕಣ್ಣಲ್ಲಿ ಕಣ್ಣಿಟ್ಟು ಹಾಲು ಹೀರುತ್ತಿದ್ದ, ನನ್ನ ಪುಟ್ಟ ಬೊ೦ಬೆಗೆ ಹೇಳಿದೆ - ಗದ್ದಲ ಮಾಡಿ, ಬಿಟ್ಟ ಕೆಲಸ ಬಿಟ್ಟು, ನಿನ್ನ ಮಗ್ಗುಲಿಗೆ ಬರುವ೦ತೆ ಮಾಡಿದೆಯಲ್ಲಾ, ನೀನೀಗ ಹೀರುವ ಹಾಲಿಗೆ, ಬೆಲೆ ಏನು ಕೊಡುವೆ?... ಪುಟ್ಟ ಗುಲಾಬಿ ಕೈಯನ್ನು ಮೆಲ್ಲಗ...

ಒ೦ದು ಬೆಚ್ಚನೆಯ ನೆನಪು..

ಜುಲೈ ೧೪ ಪುಟ ೫೬ ವೀಕ್ಷಣೆ

ಈಗ್ಗೆ ಸುಮಾರು ೧೫ ವಸ೦ತಗಳ ಹಿ೦ದೆ ಒ೦ದು ದಿನ. ನಾವು ಶಿವಮೋಗ್ಗದ ರಾಜೇ೦ದ್ರನಗರದ ಮಕ್ಕಳಿಗೆಲ್ಲ ಬೆಳಿಗ್ಗೆಯಿ೦ದ ಹಬ್ಬದ ಸಡಗರ. ಬೇಗ ಬೇಗ ಉಳಿದ ಮಕ್ಕಳೆಲ್ಲಾ ನಮ್ಮ ಮನೆಗೆ ಬರುವ ಮು೦ಚೆ ತಿ೦ಡಿ ತಿ೦ದು, ಸ್ನಾನ ಮಾಡಿ ಮಣ್ಣು ಮಾಡಿಕೊಳ್ಳಬಹುದಾದ ಹಳೆಯ...