ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹನಿಗವನ

ಹನಿಗವನ

೩೩ ಲೇಖನಗಳು

ಚುನಾವಣೆ

ಪ್ರದೀಪ ಅಡಿಗ ಮೇ ೦೨ ಬ್ಲಾಗ್ ೧,೧೧೬ ವೀಕ್ಷಣೆಗಳು

ಬಂದಿದೆ ಇನ್ನೊಂದು ಚುನಾವಣೆ ಅದಾಗೋವರೆಗೆ ಇವರು ಹಾಕ್ತಾರೆ ಎಲ್ಲರಿಗೂ ಮಣೆ ಆದ್ಮೇಲೆ ಹಾಕೋದು ಬರೀ ಚೂನಾ (चूना)

ಮುನ್ನುಡಿ...............

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಮಾರ್ಚ್ ೨೦ ಬ್ಲಾಗ್ ೧,೨೮೬ ವೀಕ್ಷಣೆಗಳು

ಪ್ರೀತಿ... ತಡವಾಗಿ ಬಂದೆಯೆಂದು ಸಿಟ್ಟಿಲ್ಲ ಗೆಳತಿ ಬಂದ್ದದ್ದು ನನಗಿಂತ ಕೊಂಚ ಎರಡು ಗಳಿಗೆಯ ಅಂತರದಲ್ಲಿ ನಿನ್ನ ಕಂಡ ಕ್ಷಣ ಏಕೋ ಎನೋ..... ಮಾತಿಲ್ಲ ಕಥೆಯಿಲ್ಲ ......ಕೇವಲ ಬರೀಯ ಮೌನದ ಉತ್ತರ ! ಹೃದಯ-ಹೃದಯ...

ನನ್ನಾಕೆಯಂತೆ....

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಮಾರ್ಚ್ ೨೦ ಬ್ಲಾಗ್ ೧,೦೪೮ ವೀಕ್ಷಣೆಗಳು

ಪ್ರೀತಿಯ... ಎಷ್ಟೊಂದು ಚೆಂದುಳ್ಳಿ ಚೆಲುವೆಯರು, ಹೂ-ರಾಶಿ ನಕ್ಷತ್ರಗಳಂತೆ ಆದರೇನು....? ಅವರಲ್ಲಿ ಯಾರು ಇಲ್ಲಾ..... ನನ್ನಾಕೆಯಂತೆ.... ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ

ನಿನದೇ ಧ್ಯಾನ........

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಮಾರ್ಚ್ ೨೦ ಬ್ಲಾಗ್ ೯೩೨ ವೀಕ್ಷಣೆಗಳು

ಪ್ರೀತಿಯ... ನೀನೊಮ್ಮೆ ಇಳಿದೊಡೆ ಮನಸ್ಸಿನೊಳಗೆ, ಚೈತ್ರ- ಸಂಭ್ರಮ ಕನಸು-ಮನಸುಗಳಿಗೆ, ಹಸಿವೆ,ನಿದಿರೆ, ನೀರಡಿಕೆಗಳ ಅರಿವಿಲ್ಲ, ನಿನದೇ ಧ್ಯಾನ ಹಗಲಿರುಳೆಲ್ಲಾ..... ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿ...

ಬಡತನದ ಅರಿವು

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಮಾರ್ಚ್ ೨೦ ಬ್ಲಾಗ್ ೭೯೨ ವೀಕ್ಷಣೆಗಳು

ಹುಟ್ಟಿದ ಊರನ್ನು ಓಡಾಡಿದ ಕೇರಿಯನ್ನು, ಮಾಡುತ್ತಿದ್ದ ಕಸುಬನ್ನು, ಬದುಕುತ್ತ್ೞಿದ್ದ ರೀತಿಯನ್ನು, ಬದಿಗಿಟ್ಟು, ಕೇವಲ ಕೆಲಸಕ್ಕಾಗಿ ಬೆಂಗಳೂರಿಗೆ ಬರುವ ಎಷ್ಟೋ ಕುಟುಂಬಗಳು ಇಂದು ಬಡತನವನ್ನೇ ಬದುಕಾಗಿಸಿಕೊಂಡಿ...

' ಮುತ್ತು '

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಮಾರ್ಚ್ ೨೦ ಬ್ಲಾಗ್ ೧,೪೬೪ ವೀಕ್ಷಣೆಗಳು

ಪ್ರೀತಿಯ... ನಲ್ಲೆ ಕೇಳಿದಳೆಂದು ತಂದು ಕೊಟ್ಟೆ, ಕೆಂಪು ಕಲ್ಲಿನ ಮುತ್ತೊಂದು ಆದರೆ, ಅದಕ್ಕೆ , ಅವಳು ಹೇಳಬೇಕೆ; ನಾನು ಕೇಳಿದ್ದು ಚುಂಬನದ ಸಿಹಿ ಮುತ್ತೆಂದು...! ಪ್ರೀತಿಯಿಂದ ಪ್ರೀತಿಗಾಗಿ ಜಿ. ವಿಜಯ್ ಹೆಮ...

ನಾ ನಿನ್ನ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೨೯೬ ವೀಕ್ಷಣೆಗಳು

ನಾ ನಿನ್ನ ನಾ ನಿನ್ನ ತಡೆಯುವುದರೊಳಗಾಗಿ ನನ್ನೆದೆಯಲ್ಲಿ ಹೆಜ್ಜೆಯೂರಿದೆ ಏಕೆಂದು ನಾ ಕೇಳುವುದರೊಳಗೆ ಕಾಣದೆ ನೀ ಮಾಯವಾದೆ ಗುರುತುಗಳ ಅಳಿಸಲಾಗದೆ ನಾ ನಿನ್ನ ಹುಡುಕುತ್ತಿದ್ದೆ ಆದರೆ ನೀ ಕಣ್ತಪ್ಪಿಸಿ ನನ್ನ ಭಾ...

ಬಾ ನಲ್ಲೆ....!!

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೪೬೫ ವೀಕ್ಷಣೆಗಳು

ಬಾ ನಲ್ಲೆ....!! ಬಾ ನನ್ನ ನಲ್ಲೆ... ಬಂದು ನನ್ನ ಮನದಲ್ಲಿ ನಿಲ್ಲೆ, ತುಸು ಹೊತ್ತು ಮಾತ್ರ ನಿಲ್ಲೆ. ಆದರೆ ನಿಂತ ನೀರಾಗಬೇಡ ಇಲ್ಲೆ ಏಕೆಂದರೆ ಬರಲಿರುವಳು ನನ್ನ ಮುಂದಿನ ನಲ್ಲೆ...!!!!! -- ಅರುಣ ಸಿರಿಗೆ...

ಆಶಾವಾದಿ

ನ.ಗೋ. ಪ್ರಭುಪ್ರಸಾದ್ ಆಗಸ್ಟ್ ೩೧ ಬ್ಲಾಗ್ ೧,೩೧೭ ವೀಕ್ಷಣೆಗಳು

ಬಯಕೆ ಎನಗಿಲ್ಲ ಹೋಗಲು ವಿಶ್ವಪಯಣ ಕಾರಣ, ಕುಳಿತಲ್ಲೇ ತೋರುವುದು ಪ್ರೀತಿಯ ಜಗ ದಿಟ್ಟಿಸಿದರೆ ನಾ ನನ್ನಾಕೆಯ ನಯನ!

ನಿರಾಳ

ಮಲೆನಾಡಿಗ ಜುಲೈ ೩೦ ಬ್ಲಾಗ್ ೧,೮೪೭ ವೀಕ್ಷಣೆಗಳು

ಕಾಡದಿರು ಗೆಳತಿ ಕಾಡಬೆಳಂದಿಗಳಲ್ಲಿ
ಸುಳಿಯದಿರು ಗೆಳತಿ ಒಲವ ತೋಟದಲ್ಲಿ
ನೂರಾರು ನೆನಪ ಬಿತ್ತಿ ಮನವ ಅರಳಿಸದಿರು
ನಿನ್ನೆಲ್ಲಾ ಬೆಸುಗೆ ಆಗಿದೆ ಸಂಕೋಲೆ
ಪ್ರೀತಿ ಹೆಸರಿನಲ್ಲಿ ತೊಡಿಸದಿರು ಮುಳ್ಳಿನ ಮಾಲೆ
ಹ...

ವಿಪರ್ಯಾಸ

ನ.ಗೋ. ಪ್ರಭುಪ್ರಸಾದ್ ಜುಲೈ ೧೪ ಬ್ಲಾಗ್ ೧,೦೦೪ ವೀಕ್ಷಣೆಗಳು

ನೋಡಿ ಮದುವೆಯಾದೆ ನನ್ನವಳ ರ್‍ಯಾಂಕು, ಸರ್ಟಿಫಿಕೇಟು. ಆದರೀಗ ನನ್ನ ಕೈಲಿರುವುದು ಬರೇ ಪಾತ್ರೆ, ಸೌಟು!