ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹನಿಗವನ

ಹನಿಗವನ

೩೩ ಲೇಖನಗಳು

ಹೋಲಿಕೆ

ಅನಂತ ರಮೇಶ್ ಆಗಸ್ಟ್ ೦೪ ಬ್ಲಾಗ್ ೮೦ ವೀಕ್ಷಣೆಗಳು

ಅಂದು: ಕರಿಮೋಡಗಳನ್ನು ನಿನ್ನ ಕೇಶಕ್ಕೆ ಹೋಲಿಸಿ ಕವಿತೆ ಬರೆದಿದ್ದೆ ಓದಿ ನೀ ಕಣ್ಣಲ್ಲಿ ಮಿಂಚು ಹರಿಸಿ ನಾಚಿ ನೀರಾಗಿದ್ದೆ   ಇಂದು: ಅದೇ ಕೇಶರಾಶಿ ಬಿಳಿ ಮೋಡಕ್ಕೆ ಹೋಲಿಸಿ ಕವಿತೆ ಬರೆದೆ ನೀನು ಓದಬಾರದಿತ್ತು: ಈಗ ಅಡುಗೆಮನ...

ಹನಿ-ಹನಿಗಳು

ನಾರಾಯಣ ಭಾಗ್ವತ ಜುಲೈ ೧೪ ಬ್ಲಾಗ್ ೧,೬೧೦ ವೀಕ್ಷಣೆಗಳು

                         ಅತ್ತರೂ....                         ನಲ್ಲೆ..                       ನಿನ್ನ ಮೈ ಬೆವರ ವಾಸನೆಗೆ                       ನಾನಷ್ಟು  ಅತ್ತರೂ...!                     ...

ಎರಡು ಸಾಲುಗಳು - ೫

ಸಂತೋಷ್ ಎನ್. ಆಚಾರ್ಯ ಜೂನ್ ೨೫ ಬ್ಲಾಗ್ ೧,೮೫೩ ವೀಕ್ಷಣೆಗಳು

ಒಂದು ದಿನ ಎಲ್ಲರನ್ನೂ ಗೆದ್ದು ನಿಲ್ಲುತ್ತೇನೆ ಆಗ ಬಳಿ ಯಾರೂ ಇರಲ್ಲ, ಗೊತ್ತು. ಈಗಲೂ ಯಾರೂ ಇಲ್ಲ ಅವರವರು ಹೇಳಿದ್ದೆ ಸತ್ಯ, ಎಲ್ಲರೂ ಹೇಳಿದ್ದು ಸಾರ್ವಕಾಲಿಕ ಸತ್ಯ. ಆದರೆ ಅದು ಸತ್ಯವಾಗಬೇಕಿಲ್ಲ ನಿನ್ನ ಮೇಲೆ ಕವನ ಬರೆದೂ...

ಒಂದಷ್ಟು ಹನಿಗಳು

ನ.ಗೋ. ಪ್ರಭುಪ್ರಸಾದ್ ಮೇ ೦೬ ಬ್ಲಾಗ್ ೨,೯೮೦ ವೀಕ್ಷಣೆಗಳು

ಸಾಕ್ಷಿ ಬದುಕೆಂಬ ಬತ್ತಿಹೋದ ನದಿ ಹಿಂದೊಮ್ಮೆಹರಿದಿತ್ತೆಂಬುದಕ್ಕೆ ಸಾಕ್ಷಿ ನನ್ನ ಕಣ್ಣಿರು....ನ. ಗೋ. ಪ್ರ. ******************************ವಿಪರ್ಯಾಸ ಆಡದ ನೂರೆಂಟು ಮಾತುಗಳಿದ್ದವು ಕಾಣದ ಸಾವಿರ ಕನಸುಗಳಿದ್ದವು ನೀ...

ಗುಲಾಬಿಗಿಡ

ಗುರುರಾಜ ಆಶ್ರೀತ ಡಿಸೆಂ ೦೭ ಬ್ಲಾಗ್ ೯೮೬ ವೀಕ್ಷಣೆಗಳು

ಮೊದಲ ಚಿಕ್ಕ ಕವನ: ಕಾವೇರಿ ಕಾವೇರಿ ಇರಬೇಕುನಮ್ಮೆಲ್ಲರ ಜೀವನದಿಏಕೆಂದರೆ ಕಾವೇರಿಕನ್ನಡಿಗರ ಜೀವನದಿ  

ಡಾ.ರಾಜ್ ಗೇ ಗುದ್ದು!

Dr.B.R.Satyanarayana ನವೆಂ ೦೬ ಬ್ಲಾಗ್ ೧,೩೧೬ ವೀಕ್ಷಣೆಗಳು

ಆಗ ಕನ್ನಡದ ಕಣ್ಮಣಿ ರಸಿಕರರಾಜನಟಸಾರ್ವಭೌಮ ಪದ್ಮಭೂಷಣಡಾ.ರಾಜಕುಮಾರ್ನಾಯಕರಾಗಿನೂರಾರು ಖಳನಾಯಕರಮೂತಿಗೇ ಗುದ್ದಿದ್ದರು.ಈಗಪೋಸ್ಟಾಫೀಸಿನವರುನಿತ್ಯವೂ ಗುದ್ದುತ್ತಿದ್ದಾರೆರಾಜ್ ಮುಖದ (ಸ್ಟ್ಯಾಂಪಿನ) ಮೇಲೆ!

ನಾಲ್ಕು ಹನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೦ ಬ್ಲಾಗ್ ೧,೩೦೦ ವೀಕ್ಷಣೆಗಳು

ನನಗೆ ನನ್ನಾಕೆಯೇ ಸ್ಪೂತ್ರಿ: ನನ್ನ ನೂರಾರು ಕವನಕ್ಕೆ! ಕೊನೆಗೆ ನನಗೆ ಕೈ ಕೊಟ್ಟು ಸೇರಿಸಿದಳು ಕಾನನಕ್ಕೆ!! ------------ ನನ್ನವಳು ನೀನು ನಗುತ್ತಾ ಹರಿದಾಡಿದ ಕಡೆ ಹೂ ಬೀರಿದು ಆಗುವುದು ಹೂಬನ! ನನ್...

ನಾಲ್ಕು ಹನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೧೮ ಬ್ಲಾಗ್ ೧,೭೪೩ ವೀಕ್ಷಣೆಗಳು

ನನ್ನಾಕೆ ಆಗಾಗ್ಗೆ ನೀಡುತ್ತಿದ್ದ ಮುತ್ತಿನ ಹಿಂದೆ! ಮುತ್ತಿನ ಹಾರದ ರಹಸ್ಯ ಇದೆ ಎಂದು ನಾ ತಿಳಿಯದಾದೆ. ---------------- ನಾಚಿದಾಗಲೆಲ್ಲ ಈಗಲೂ ಮೂಡುತ್ತದೆ ನನ್ನವಳ ಗಲ್ಲದಲ್ಲಿ ಹೊಳಿ ಹಬ್ಬದ ರಂದು!!...

ನಾಲ್ಕು ಹನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೧೫ ಬ್ಲಾಗ್ ೧,೬೮೭ ವೀಕ್ಷಣೆಗಳು

ನನ್ನವಳಿಗೆ ಮೊಬೈಲ್ ಎಂದರೆ ಮಹಾ ಸಿಟ್ಟು! ಏಕೆಂದರೆ ಅವಳ ಜೊತೆಗಿಂತ ಮೊಬೈಲ್ ನಲ್ಲೆ ನನ್ನ ಮಾತು ಹೆಚ್ಚು!! ------------- ಮೊದಲು ನನ್ನವಳ ಕೈ ಸೇರಬೇಕು ದಿನ ಪತ್ರಿಕೆ! ಒಂದು ಕ್ಷಣ ರಾಶಿ ಫಲದ ಮೇಲ...

ನಾಲ್ಕು ಹನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೧೪ ಬ್ಲಾಗ್ ೧,೬೮೪ ವೀಕ್ಷಣೆಗಳು

ಗೆಳತಿ ಮಹಾಭಾರತದ ಶ್ರೀಕೃಷ್ಣನಂತೆ ನಾನು ಎನ್ನುವ ನಿನಗೆ! ಅದೇ ಮಹಾಭಾರತದಲ್ಲಿ ದೌಪಧಿಯು ಇದ್ದಾಳೆ ಎನ್ನುವುದು ತಿಳಿದಿಲ್ಲವೇ?! ---------------- ಇದ್ದಿದ್ದು ಇಲ್ಲದಂತೆ ಇಲ್ಲದಿರುವುದು ಬೇಕೆನ್ನುವಂತೆ...

ಎತ್ತಣಿಂದೆತ್ತ...?? :)

ದಿವ್ಯಉಮೇಶ್ ಶಿಮ್ಲಡ್ಕ ಏಪ್ರಿಲ್ ೨೦ ಬ್ಲಾಗ್ ೨,೭೭೫ ವೀಕ್ಷಣೆಗಳು

ಎಸೆಯುತ್ತಿದ್ದಳು ಕಲ್ಲು, ಸಾಗರದತ್ತ.... ಕುಡಿನೋಟದಿ೦ದ, ನೋಡಿದನು ಅವಳತ್ತ, ಅಳುಕುತ್ತಲೇ ಓರೆನೋಟವ, ಬೀರಿದಳು ಅವನತ್ತ.. ತಿರುಗಿತು ಅವರ ನೋಟ, ಪ್ರೇಮದತ್ತ... ಸ್ವಲ್ಪದರಲ್ಲೇ ಏರಿದರು.. ಹಸೆಮಣೆಯತ್ತ..!!!...

ನಮ್ಮ ಹೂದೋಟ

ದಿವ್ಯಉಮೇಶ್ ಶಿಮ್ಲಡ್ಕ ಏಪ್ರಿಲ್ ೧೦ ಬ್ಲಾಗ್ ೧,೪೧೦ ವೀಕ್ಷಣೆಗಳು

ಸು೦ದರವಾದ ಹೂಗಳು.. ಅರಳಿದ್ದವು,ನಮ್ಮ ತೋಟದೊಳು ದಿನವೂ ಎಣಿಸುತ್ತಿದ್ದೆನು, ಅರಳಿರುವ ಹೂಗಳು ಎಷ್ಟು? ಮೂಡಿರುವ ಮೊಗ್ಗುಗಳು ಎಷ್ಟು? ಒ೦ದು ದಿನ ನೋಡಿದರೆ... ಬರಿದಾಗಿದ್ದವು ಬನಗಳು! ಹಾಗೆ ಅದನ್ನು ತಿ೦ದಿದ್ದವ...

"ಬದುಕು"-- ಕವನ

ದಿವ್ಯಉಮೇಶ್ ಶಿಮ್ಲಡ್ಕ ಏಪ್ರಿಲ್ ೧೦ ಬ್ಲಾಗ್ ೫,೨೫೧ ವೀಕ್ಷಣೆಗಳು

ಜೀವನ ಎ೦ಬುದು ಅರಣ್ಯರೋಧನದ೦ತೆ.. ದಾರಿಯು ಸಿಕ್ಕಿತೆನ್ನಲು, ಪುನಃ ತಪ್ಪಿದ೦ತೆ.. ಬೆಳಕು ಹರಿದರೂ ಕತ್ತಲು ಕವಿದಿರುವ೦ತೆ.. ಕಣ್ಣ ನೀರನು ಒರೆಸಿದರೂ, ಇನ್ನೊ೦ದು ಹನಿ ಮೂಡಿದ೦ತೆ.. ಒ೦ದು ಮೃಗದಿ೦ದ ತಪ್ಪಿಸಿದಾಗ,...

ಅವಳ ಉತ್ತರ

ದಿವ್ಯಉಮೇಶ್ ಶಿಮ್ಲಡ್ಕ ಏಪ್ರಿಲ್ ೦೭ ಬ್ಲಾಗ್ ೧,೬೨೨ ವೀಕ್ಷಣೆಗಳು

ಅವಳ ಉತ್ತರ..!! ********* ಸು೦ದರವಾದ ಸ೦ಜೆಯಲಿ, ಕಡಲ ತೀರದಲಿ, ದಿನವೂ ಕಾಣುತ್ತಿದ್ದೆನು, ಓರೆ ನೋಟದಲ್ಲೇ ಮಾತಾಡಿಸುತ್ತಿದ್ದೆನು, ಪ್ರತಿ ಮುಸ್ಸ೦ಜೆಯಲ್ಲೂ, ಹುಡುಕಿದೆನು... ಅವಳ ಸನಿಹಕೆ ನಾ ಕಾದೆನು.. ಒ೦...

ಡುಂಡಿರಾಜರೇ, ರಜೆ ಹಾಕಿ!

ಆಸು ಹೆಗ್ಡೆ ಮಾರ್ಚ್ ೨೪ ಬ್ಲಾಗ್ ೧,೩೯೧ ವೀಕ್ಷಣೆಗಳು

ರೀ ಡುಂಡಿರಾಜರೇ, ಒಪ್ಪುತ್ತೇನೆ ನೀವು 'ಹನಿಗವನಗಳ ರಾಜರೇ'; ಸ್ವಾಮೀ, ದಯವಿಟ್ಟು ಒಂದೆರಡು ತಿಂಗಳ ರಜೆ ಹಾಕಿ ಬಿಡಿ, ನಮ್ಮಂತವರಿಗೂ ನಾಲ್ಕಾರು ಕವನಗಳ ರಚಿಸಲು ಬಿಟ್ಟು ಬಿಡಿ; ನಮ್ಮ ಭಾವನೆಗಳಿಗೆ...

ಮನದಲ್ಲಿ ಮೂಡಿದ ಸಾಲುಗಳು

ಇಂದುಶ್ರೀ ಫೆಬ್ರ ೨೬ ಬ್ಲಾಗ್ ೧,೫೮೭ ವೀಕ್ಷಣೆಗಳು

ನಿರೀಕ್ಷೆ ಎಲ್ಲೋ ಮಲಗಿದೆ ಬೇಸರ ಕಣ್ಣ ತುಂಬ ಕಾತರ ಬರುವನೇ ನನ್ನ ಚಂದಿರ ಕೇಳಲು ನನ್ನ ಇಂಚರ ಮಿಂಚು ನೀ ಬಂದಾಗ ನಾನೆಣಿಸಿದೆ ನೀ ನನ್ನ ಬಾಳ ಬೆಳಕೆಂದು ನನ್ನ ಜೀವನದಲ್ಲಿ ಸದಾ ಬೆಳಗುವ ನಂದಾದೀಪವೆಂದು ಆದರೆ ನೀ...

ಪ್ರಕೃತಿಯ Love failure case ಗಳು

ಇಂದುಶ್ರೀ ಫೆಬ್ರ ೨೩ ಬ್ಲಾಗ್ ೧,೯೮೦ ವೀಕ್ಷಣೆಗಳು

೧ .ರವಿಯ ಸ್ವಾಗತಕ್ಕೆ ಭೂರಮೆಯು ಸಂಭ್ರಮದಿ ಇಬ್ಬನಿಯ ಹಾರ ತೊಟ್ಟಿಹಳು ಪಾಪ! ಈ ಪ್ರೀತಿಯ ತಿಳಿಯದ ಆ ಸೂರ್ಯನು ಸುಡುಸುಡು ತಾಪದಿ ಆ ಹಾರವನ್ನೇ ನಾಶ ಮಾಡಿದನು.. ೨. ಆಗ ತಾನೆ ತನ್ನ ಸೌಂದರ್ಯವನೆಲ್ಲ ತುಂಬಿಕೊಂಡು...

ಅತ್ತರೆ ಕಂಬನಿ.. ನಕ್ಕರೆ ಇಬ್ಬನಿ..

ranjith ಫೆಬ್ರ ೨೨ ಬ್ಲಾಗ್ ೧,೯೭೮ ವೀಕ್ಷಣೆಗಳು

ಎದೆಯೊಳು ಸಾವಿರ ಗುಟ್ಟುಗಳು ಆದರೆ ಈ ಕಣ್ಣುಗಳು ಪರಮವಾಚಾಳಿ! ***** ನನ್ನ ಪಾಲಿಗೆ ತಾನೇ ಆಗಿದ್ದರೂ ಅಮ್ಮ ದೇವರನು ನೋಡಲು ತೀರ್ಥಯಾತ್ರೆಗೆ ಹೋಗ್ತಾಳಂತೆ! ***** ಹಸಿವೆಯ ನೂರೆಂಟು...

ಬೆಳದಿಂಗಳ ಬಾಲೆ

ಭೀಮಪ್ಪ ಬಂದಿಕೇರಿ ಜನ ೦೪ ಬ್ಲಾಗ್ ೮೯೨ ವೀಕ್ಷಣೆಗಳು

ಬೆಳದಿಂಗಳ ಬೆಳಕಿನಲಿ. ಬರುವಾಗ ನೀ ಬಳಕುತಲಿ.. ನಿನ್ನ ಕಣ್ಣೋಟ ನನ್ನ ಮನಸು ಕೆಣಕುತಲಿ.... ಹುಚ್ಚೆದ್ದು ಕುಣಿದೆನು ಹರುಷದಲಿ.... ನನ್ನ ಹುಚ್ಚು ಕಂಡ ಆ ಚಂದ್ರ ಬಾನಲಿ ಮರೆಯಾದನು ಮೋಡದ ಮರೆಯಲಿ .....

ಕನ್ನಡ

ಅರುಣ ಸಿರಿಗೆರೆ ನವೆಂ ೦೧ ಬ್ಲಾಗ್ ೧,೩೪೩ ವೀಕ್ಷಣೆಗಳು

ತನುವು ಕನ್ನಡ ಮನವು ಕನ್ನಡ ನೆತ್ತರ ಕಣಕಣದಿ ಕನ್ನಡ. ಕಲೆತು ಹೋಗಿಹೆ ನೀನೆನ್ನ ದೇಹದಿ ನಿನ್ನ ಮಡಿಲೆ ನನಗೆ ನೆಮ್ಮದಿ -- ಅರುಣ ಸಿರಿಗೆರೆ