ವಾಗರ್ಥ
ಈ ಮಾತುಗಳೇಕೆ ಹೀಗೆ? ಹೇಳಿದರೂ ಹೇಳದಂತೆ, ಕೇಳಿದರೂ ಕೇಳದಂತೆ, ಅರಿತರೂ ಅರಿಯದಂತೆ! ಪದಗಳನ್ನು ಪೋಣಿಸಿದ ಮಾತುಗಾರನ ಆಂತರ್ಯದಲ್ಲಿ ಹೇಳಲೇ, ಹೇಳದೇ ಉಳಿದುಬಿಡಲೇ ಎಂಬ ಗೊಂದಲದ ನೆರಳು! ಕಿವಿಗೆ ಬಿದ್ದ ಸ್ವರವ ಆಯ್ದ ಕೇಳುಗನ ಅಂತರಾಳದಲ್ಲಿ ಕೇಳಿದ ಮಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Indushree
ಈ ಮಾತುಗಳೇಕೆ ಹೀಗೆ? ಹೇಳಿದರೂ ಹೇಳದಂತೆ, ಕೇಳಿದರೂ ಕೇಳದಂತೆ, ಅರಿತರೂ ಅರಿಯದಂತೆ! ಪದಗಳನ್ನು ಪೋಣಿಸಿದ ಮಾತುಗಾರನ ಆಂತರ್ಯದಲ್ಲಿ ಹೇಳಲೇ, ಹೇಳದೇ ಉಳಿದುಬಿಡಲೇ ಎಂಬ ಗೊಂದಲದ ನೆರಳು! ಕಿವಿಗೆ ಬಿದ್ದ ಸ್ವರವ ಆಯ್ದ ಕೇಳುಗನ ಅಂತರಾಳದಲ್ಲಿ ಕೇಳಿದ ಮಾ...
ಜೋ ಜೋ ಜೋ ಲಾಲಿಜೋ ಜೋ ಜೋ ಲಾಲಿಲಾಲಿ ಜೋ ಜೋ ಲಾಲಿಯೇ...ಜೋ ಜೋ ಜೋ ಲಾಲಿಜೋ ಜೋ ಜೋ ಲಾಲಿಲಾಲಿ ಜೋ ಜೋ ಲಾಲಿಯೇ...ಜೋ ಜೋ ಪುಟ್ಟಮ್ಮಜೋ ಮುದ್ದು ಕಂದಮ್ಮಲಾಲಿಯ ನಾ ಹಾಡುವೆ|ತಾರೆಗಳ ಲೋಕದಲಿತಿಂಗಳಿನ ತೊಟ್ಟಿಲಲಿಮಲಗಿಸಿ ನಾ ತೂಗುವೆ ||...
-೧- ಬಿಸಿಲ ಬೇಗೆಯಲಿ ಕಾದಬಸವಳಿದು ಒಣಗಿದ್ದ ಇಳೆಗೆ ತಂಪನೆರೆಯುವಮಳೆಯಾಗಿ ಬಂದೆ ನೀನುಮಣ್ಣಲ್ಲಿ ಒಂದಾಗಿಹೇಗೋ ಶಾಂತವಾಗಿದ್ದೆ ಕಾಯೊಡೆದು ಚಿಗುರಿದೆ ನಾನುನಿನ್ನ ಸವಿಸ್ಪರ್ಶದಿಂದ -೨- ಒಮ್ಮೊಮ್ಮೆ ಕಾದಾಡಿಹಿಂದಿಂದೆ ಓಡಾಡಿಮತ್ತೊಮ್ಮೆ ಗುದ್ದಾಡಿಮರು...
"ಅವರು ನೀನು ಹೇಳ್ತಾ ಇರೋ ಅಷ್ಟು ಒಳ್ಳೆಯವರಾಗಿದ್ರೆ ಇಂಥ ಸಿಲ್ಲಿ ರೀಸನ್ ಕೊಟ್ಟು ಮದ್ವೆ ನಿಲ್ಲಿಸ್ತಾ ಇರ್ಲಿಲ್ಲ" ರೂಮಿನಿಂದ ಕೀರ್ತಿ ಕೂಗಿದಾಗ ಜಾನಕಮ್ಮನ ಕೋಪದ ಬೆಂಕಿಗೆ ತುಪ್ಪ ಸುರಿದ ಹಾಗಾಯ್ತು. "ನಾವು ಮಾತ್ರ ನಮ್ ಮಕ್ಕಳ ಮನಸನ್ನ ಅರ್ಥ ಮಾಡ...
ಕ್ಷಣ ಮಾತ್ರ ಹತ್ತಿರ ಸುಳಿದು ನಗೆಯರಳಿಸುವ ನೆನಪೇ ನೀ ನನ್ನ್ ಸಖನೇ? ನಗುವಿನಲ್ಲೂ ಅಳುವ ಹೆಕ್ಕಿ ತೆಗೆವ ನೆನಪೇ ನೀ ಪರಮ ಸಿನಿಕನೇ? ಏಕಾಂತದಲಿ ಬೆಂದ ಮನಕೆ ಸಾಂತ್ವನ ತರುವ ನೆನಪೇ ನೀನಮೃತಸಿಂಚನವೇ? ಭೂತದ ಗೋರಿಯ ಮೇಲೆ ಕುಣಿ ಕುಣಿದಾಡುವ ನೆನಪೇ ನ...
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು (ಚಿತ್ರದಲ್ಲಿರುವುದು ಅವರೇ ಗಿಡದ ಹೂವು. ಈ ಬಾರಿ ಊರಿಗೆ ಹೋದಾಗ ತೆಗೆದದ್ದು)
ನಿನ್ನೆಯ ನೆನಪು ಅಚಲ ಯಾರೋ ಕಟ್ಟಿ ಬಿಟ್ಟು ಹೋದ ಕೋಟೆಯಂತೆ ಚಂಡಮಾರುತಗಳಿಗೂ ಜಗ್ಗದ ಬಂಡೆಕಲ್ಲಿನಂತೆ ನಾಳೆಯ ಕನಸು ಮಧುರ ಎಲ್ಲಿಂದಲೋ ಪರಿಮಳ ಸೂಸುವ ಸೂಜಿಮಲ್ಲೆಯಂತೆ ಜೀವನೋತ್ಸಾಹ ತುಂಬಿ ತರುವ ಭರವಸೆಯ ಬೆಳಕಂತೆ ಆದರೇನು ನೆನಪು ನೂರು ಕಾಡಲು ಸ...
"ಮನೆ ಹತ್ರ ಬಂದಾಗ ಒಂದು ಮಿಸ್ಡ್ ಕಾಲ್ ಕೊಡು. ನಾ ಬಂದು ನಿನ್ನ ಭೇಟಿಯಾಗ್ತೀನಿ" "ಬೆಳಿಗ್ಗೆ ಬೇಗ ಹೊರಡಬೇಕು. ನಾನು ಬೇಗ ಏಳೊಲ್ಲ. ನಿಂಗೆ ಎಚ್ಚರ ಆದ್ರೆ ೫ ಗಂಟೆಗೆ ಮಿಸ್ಡ್ ಕಾಲ್ ಕೊಡ್ತೀಯಾ?" "ನಾನು ವಿಜಯನಗರಕ್ಕೆ ಬಂದಾಗ ಮಿಸ್ಡ್ ಕಾಲ್ ಕೊಡ್ತೀ...
ಮನಸಿದು ನನ್ನದು ಪುಟ್ಟ ಕಂದಮ್ಮನಂತೆ. ಮುಗ್ಧತೆಯೇ ಎಲ್ಲಾ ಇನಿತೂ ಕಪಟವಿಲ್ಲ. ಪುಟ್ಟ ಅಂಗಳದಲ್ಲಿನ ವಿಹಾರ ಮುಗಿದಾಯ್ತು. ಪ್ರಪಂಚದೊಳು ಕಾಲಿಡುವ ಸಮಯ ಬಂದಾಯ್ತು. ಮನೆಯಿಂದಾಚೆ ಕಾಲಿರಿಸಲೂ ಅಂಜಿಕೆ. ಕಾಣದ ಲೋಕವಿದು ನಾ ಎದುರಿಸಲಿ ಹೇಗೆ? ಹೊರಗೆ ಕತ...
ನನ್ನ ಎದುರು ನಿಂತು ನೀನುಮಾತನಾಡದಿದ್ದರೇನುನಿನ್ನ ಕಣ್ಣ ಮಧುರ ಭಾಷೆ ನನಗೆ ತಿಳಿಯದೆ?ನನ್ನ ಕಂಡ ಒಡನೆ ನಿನ್ನತುಟಿಯಂಚಿನಲ್ಲಿ ಮಿಂಚಿ ಹೋದನಿನ್ನ ತುಂಟ ಕಿರುನಗೆಯು ನನಗೆ ಕಾಣದೆ?ನಾನು ಕಾಣದಿಲ್ಲದಾಗರಾತ್ರಿ ಪೂರ ನಿದ್ರೆಯಿರದೆನನ್ನ ನೆನೆದು ಕಂಡ ಕನ...
ಅಂತ್ಯವಿರದ ಹಾದಿಯಲ್ಲಿ ದಿಗಂತದಾಚೆಗಿನ ಊರಿಗೆ ವಿಶ್ರಾಂತಿಯಿಲ್ಲದ ಪಯಣ ನೂರಾರು ಕವಲುಗಳು ಹಲವಾರು ಯೋಚನೆಗಳು ಹೊಸ ಲೋಕದನಾವರಣ ದಾರಿ ತೋರುವ ಫಲಕಗಳಿಲ್ಲ ಹೆಜ್ಜೆಗುರುತುಗಳ ಸುಳಿವಿಲ್ಲ ನನ್ನದೇ ಹಾದಿಯ ಅನ್ವೇಷಣೆ ಎದುರುಗೊಂಡ ಹಲವಾರು ಮುಖಗಳು ಮುಗು...
ಇಲ್ಲಿ ಕೊನೆ ಮೊದಲಿಲ್ಲ ಅರ್ಥದ ಹುಡುಕಾಟ ವ್ಯರ್ಥ ಅಯೋಮಯ ಪದಪುಂಜ ಸ್ಮೃತಿ ಪಟಲದ ಮೇಲೆ ಬೇಡದ ಗೊಡವೆಗಳ ತಾಂಡವ ನೃತ್ಯ ಅರ್ಧಸತ್ಯದ ಅಟ್ಟಹಾಸ ಸುಡುವ ನಿರಾಸೆಯ ಬೆಂಕಿ ಕನಸೆಂಬ ಕೂಸುಗಳ ಕಗ್ಗೊಲೆ ಸಿಡಿದೇಳಲಾಗದ ಅಸಹಾಯಕತೆ ಅಂಜಿಕೆಯ ನೆಳಲಲ್ಲೇ ಕೊಳೆತ...