ಈ ಮಳೆಗೇನು ಗೊತ್ತು
ಈ ಮಳೆಗೇನು ಗೊತ್ತು ಯಾವ ದಿಕ್ಕಿನಲ್ಲಿ ಅದರ ನೀರು ಹರಿದು ಎಲ್ಲಿ ಹುಟ್ಟುವುದು ತಲ್ಲಣ, ಎಲ್ಲಿ ಹುಟ್ಟುವುದು ಸಂತಸ? ಅರಿವಿದ್ದೀತೇ ಸೃಷ್ಟಿಯಾದ ಸನ್ನಿವೇಶಗಳಲ್ಲಿ ಭಾರವಿಳಿಸಿ ಮುನ್ನೆಗೆಯುವ ಮೋಡಗಳಿಗೆ; ಬಿಸಿಯಾಮಿಷದಲ್ಲಿ ಹರಡುವುದೇನು ಕಾಫಿಯ ಹಬೆಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
santhosh_87
ಈ ಮಳೆಗೇನು ಗೊತ್ತು ಯಾವ ದಿಕ್ಕಿನಲ್ಲಿ ಅದರ ನೀರು ಹರಿದು ಎಲ್ಲಿ ಹುಟ್ಟುವುದು ತಲ್ಲಣ, ಎಲ್ಲಿ ಹುಟ್ಟುವುದು ಸಂತಸ? ಅರಿವಿದ್ದೀತೇ ಸೃಷ್ಟಿಯಾದ ಸನ್ನಿವೇಶಗಳಲ್ಲಿ ಭಾರವಿಳಿಸಿ ಮುನ್ನೆಗೆಯುವ ಮೋಡಗಳಿಗೆ; ಬಿಸಿಯಾಮಿಷದಲ್ಲಿ ಹರಡುವುದೇನು ಕಾಫಿಯ ಹಬೆಯ...
’ಅದು ಅಸ್ತ್ರ; ಹಿಡಿದಿಡಲು ಶಕ್ತಿ ಹುಟ್ಟುವ ತನಕ ಬಳಸಬೇಡ’ಚಾಕು ಹಿಡಿದಿದ್ದ ಕೈಗಳಿಗೆ ಉಪದೇಶಿಸಿದ್ದರು ಅಪ್ಪ!ಅವರೆಂದಿದ್ದು ಅರ್ಥವಾಗದಿದ್ದರೂ ಗಂಭೀರ ಮುಖದ ಎದುರು ನಿಲ್ಲುವ ಎದೆಗಾರಿಕೆ ನನ್ನಲ್ಲಿರದೆಕುಯ್ಯಬೇಕೆಂದಿದ್ದ ಕನಸಿಗೆ ತರ್ಪಣ ಬಿಟ್ಟಿದ್...
ಮತ್ತೆ ಇಂದು ನಿನ್ನ ಪಕ್ಕದಲ್ಲಿ ನಡೆಯುತ್ತಿದ್ದೇನೆನಿನ್ನ ಕಣ್ಣುಗಳಲ್ಲಿ ಮತ್ತದೇ ಭಾವನೆ; ನಿನ್ನ ಮುಂದುವರಿಕೆ ನಾನೆಂಬ ಕಾಮನೆನಿನಗೆ ನೀ ಕಟ್ಟಿದ ಪ್ರತಿಷ್ಟೆಯ ಮರದ ನೆರಳಿನಲ್ಲಿ ನಾನು ಹೂ ಬಿಟ್ಟು ಫಲಕೊಡಬೇಕೆಂಬ ನಿರೀಕ್ಷೆನನ್ನ ಬಗೆಗಿನ ಕಥೆಗಳಲ್ಲ...
೧೯೫೯ರಲ್ಲಿ ಜನರಲ್ ತಿಮ್ಮಯ್ಯ ಭಾರತ ಚೀನಾ ಯುದ್ಧದ ಸಾಧ್ಯತೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಲು ಒಪ್ಪಿಗೆ ಕೇಳಿದಾಗ ಆಗಿನ ರಕ್ಷಣಾ ಮಂತ್ರಿಯಾಗಿದ್ದ ಕೃಷ್ಣ ಮೆನನ್ ಅದನ್ನು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಜನರಲ್ ರಾಜೀನಾಮೆಯನ್ನು...
ಅಂದು ಮನೆ ಬಾಗಿಲಿನ ತನಕ ಕಣ್ಣೀರಿಗೂ ಕರಗದೆಹರಿದಿದ್ದ ಹೊಳೆಯ ಬಿರುಸು ನೀರಿನ,ಕನ್ಯೆಯೆಂದು ಗೊತ್ತಿದ್ದೂ, ನನ್ನ ಬಟ್ಟೆಯೊಡನೆ ಸರಸವಾಡಲು ಯತ್ನಿಸಿ ಬೇಸತ್ತು ತಮ್ಮ ಕುರುಹು ಬಿಟ್ಟ ಮುಳ್ಳುಗಳ, ಕಾಲಿಗೆ ಚುಚ್ಚತೊಡಗಿದ ನಿನ್ನ ಕಲ್ಲುಗಳ ಋಣ ತೀರಿತು ಇ...
ನೂರ್ ಇನ್ನೂ ಮಲಗಿದ್ದಳು. ಸಮಯ ಎಂಟು ಆಗಿದ್ದರೂ ಯಾವತ್ತೂ ಬೇಗ ಏಳುವ ಅವಳ ದಿನಚರಿ ಇಂದು ಯಾಕೋ ಹಾಳಾಗಿತ್ತು. ಈಗೀಗ ಹೆಚ್ಚೇ ಹಟಮಾರಿಯಾಗಿದ್ದಾಳೆ ಎಂದು ಫಾತಿಮಾಳಿಗೆ ಅನಿಸತೊಡಗಿತು. ಅದರಲ್ಲೂ ನಿನ್ನೆ ’ನನ್ನನ್ನು ಕಳಿಸಿಕೊಡು, ನಾನು ಒಬ್ಬಳೇ ಮನೆಗ...
-೧-ಕುಚೇಲನ ನಡಿಗೆಯಲ್ಲಿ ಈ ಹಿಂದೆಂದೂ ಕಾಣದಂತಹ ವೇಗವಿತ್ತು. ಶೆಣೈ ಮಾಸ್ತರ ಅಂಗಡಿಯಲ್ಲಿ ಸಾಲದ ಎಕೌಂಟಿನಲ್ಲಿದ್ದ ಬ್ಯಾಲೆನ್ಸಿಗೆ ಭಡ್ತಿ ಕೊಡಿಸಿದ್ದರಿಂದ ಕೈಗೆ ಬಂದಿದ್ದ ಬೀಡಿ ಅವನ ಬಾಯಿಯಲ್ಲಿ ಕುಳಿತು ನಿರಾತಂಕವಾಗಿ ಹೊಗೆ ಬಿಡುತ್ತಿತ್ತು. ಬೀಡ...
ಭಾರತೀಯ ಪುರಾಣಗಳಲ್ಲಿ, ದೇವಿ ದೇವತೆಗಳ ಕಲ್ಪನೆಗಳಲ್ಲಿ ತನ್ನದೇ ಆದ ವಿಶೇಷ ಅರ್ಥ ಪಡೆದಿರುವ ದೈವಿಕ ವಿಷಯಗಳನ್ನು ಕಾಣಬಹುದಾಗಿದೆ. ವಿಕಾಸವಾದವನ್ನು ನಿರೂಪಿಸುವ ದಶಾವತಾರ ಮತ್ತೂ ಸ್ಥಿತಪ್ರಜ್ಞ ಕೃಷ್ಣ ಇದಕ್ಕೆ ಮಹತ್ತರವಾದ ಉದಾಹರಣೆಯಾದರೆ ಇನ್ನೊಂದ...
ಅವನಿನ್ನೂ ಸುಮ್ಮನೆ ಕೂತಿದ್ದ. ಹೊರಗೇನೋ ಗಿಜಿಗಿಜಿ ಸದ್ದು, ಪೆಪೆ ಹಾರ್ನು, ಯಾವುದೋ ಮೈಕಿನಲ್ಲಿ ಯಾರೋ ಹಾಕಿರುವ ಹಾಡು... ಪೂಲ್ ಗೇಟಿನ ನಸೀಬಿನಲ್ಲಿ ಇದಕ್ಕಿಂತ ಮಿಗಿಲಾದದ್ದೇನೂ ಕಾಣಲಾರದು ಎಂದು ಕಿಟಕಿಯಿಂದ ಇಣುಕಿ ಮತ್ತೊಮ್ಮೆ ಅಂದುಕೊಂಡ. ಪೆಪೆ...
ಕೇವಲ ಮುಖ ನೋಡಲು ಫೇಸ್ ಬುಕ್ ಇರುವುದಾದರೆ ಇರುವುದೇಕೆ ಸೆಂಡ್ ರಿಕ್ವೆಸ್ಟು, ಸುಮ್ಮನಿರುವ ಮನುಷ್ಯ ನಾನಾದರೆ ನಿನ್ನ ಪ್ರೊಫೈಲ್ ಚಿತ್ರವೇ ನನಗೆ ಸಾಕಲ್ಲವೇರಿಕ್ವೆಸ್ಟ್ ಕಳಿಸಿದ ನನ್ನ ಹುನ್ನಾರ ನಿನಗರಿಯದೇ?ನಿನ್ನ ಎಲ್ಲಾ ಸ್ಟೇಟಸ್ಸುಗಳಿಗೆ,ಚಿತ್ರಗ...
ಭರವಸೆಯಿಲ್ಲದ ಬೆಳಕುಗಳಲಿಇಷ್ಟು ದೂರ ನಡೆದ ನಾವುಇನಿತು ನಡೆಯಲಾರೆವೇ?ನಿನ್ನ ಕೈಹಿಡಿದು ನಾನುನನ್ನ ಕೈ ಹಿಡಿದು ನೀನು, ಒಂದರೆಗಳಿಗೆ.ಒಬ್ಬರಿಗೊಬ್ಬರು ಹುಟ್ಟಿದವರೆಂದುಇರುವಾಗ ಭರವಸೆಏಕೆ ಹೇಳು ಈ ಹೆದರಿಕೆಅದೇಕೆ ಕಳೆದುಕೊಳ್ಳುವ ಭಯ?ಮುಚ್ಚಿರುವ ದಾರ...
ನಡೆದು ಬಂದ ಕವಲುಗಳಲ್ಲಿ ಇಂದು ನನ್ನನ್ನು ಹುಡುಕುತ್ತಿದ್ದೇನೆಮುಂದೊಡೆಯುವ ಕವಲುಗಳಲ್ಲಿ ಮತ್ತೆ ಕಳಚಿಕೊಳ್ಳಲಿದ್ದೇನೆ ಒಡೆಯುವಾಗ ಅದೆಷ್ಟು ನೋವು ಬಿರಿಯುವ ಕನವರಿಕೆಗಳು ಬೊಬ್ಬಿಟ್ಟಂತೆ ಸುಕ್ಕು ಸುಕ್ಕು; ಒಣ - ಭಣ ಭಣಒಮ್ಮೊಮ್ಮೆ ಬಿಕ್ಕಳಿಕೆ - ಕಂ...