ವಿಷಯ ಎಂಬುದರ ಬಗ್ಗೆ ಟೈಪಿಸುತ್ತಾ...
ಸುಮಾರು ಎರಡು ತಿಂಗಳು ಏನನ್ನೂ ಬರೆಯದೇ ಈಗ ಬರೆಯಬೇಕೆಂದುಕೊಂಡರೂ ವಿಷಯವೇ ಸಿಗದಿರುವುದು ನನ್ನ ಅಚ್ಚರಿಗಳಲ್ಲೊಂದು. ವಿಷಯವಿದ್ದರೂ ಸದ್ಯದ ’ಹಡಪ್ಸರ್ ಟು ಹಿಂಜೆವಾಡಿ’ ಎಂಬ ಪ್ರತಿದಿನದ ೬೮ ಕಿ.ಮೀ ಅಪ್ ಅನ್ಡ್ ಡೌನಿನ ಪ್ರಯಾಣದ ಬಿಸಿಯಲ್ಲಿ ಅದು ಕಾವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
santhosh_87
ಸುಮಾರು ಎರಡು ತಿಂಗಳು ಏನನ್ನೂ ಬರೆಯದೇ ಈಗ ಬರೆಯಬೇಕೆಂದುಕೊಂಡರೂ ವಿಷಯವೇ ಸಿಗದಿರುವುದು ನನ್ನ ಅಚ್ಚರಿಗಳಲ್ಲೊಂದು. ವಿಷಯವಿದ್ದರೂ ಸದ್ಯದ ’ಹಡಪ್ಸರ್ ಟು ಹಿಂಜೆವಾಡಿ’ ಎಂಬ ಪ್ರತಿದಿನದ ೬೮ ಕಿ.ಮೀ ಅಪ್ ಅನ್ಡ್ ಡೌನಿನ ಪ್ರಯಾಣದ ಬಿಸಿಯಲ್ಲಿ ಅದು ಕಾವ...
ಎಷ್ಟೋ ಸಲ ಸಂಕಟದಲ್ಲಿ ಸಿಕ್ಕಿ ಬಿದ್ದಾಗ ತಲೆಯಲ್ಲಿ ಕಸ ತುಂಬಿ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆಯೇನೋ ಎಂದೆನಿಸುವುದುಂಟು. ಕೆಲವರಿಗೆ ಸ್ಟೇಜಿನೆದುರು ಬಂದು ನಿಂತಾಗ, ಕೆಲವರಿಗೆ ಇಂಟರ್’ವ್ಯೂ ಪ್ಯಾನೆಲ್ ಎದುರಿಗೆ ಕುಳಿತಾಗ ಮತ್ತೆ ಕೆಲವರಿ...
ರೈಲ್ವೇ ಸ್ಟೇಷನ್ನಿನ ಹೊರಗಿನ ಬೀದಿಯೊಂದರಲ್ಲಿ ಬೀದಿ ದೀಪಗಳು ಕೊನೆಯಾದ ಮಾರು ದೂರದಲ್ಲಿ ಅವಳಿನ್ನೂ ಕಾಯುತ್ತಿದ್ದಾಳೆ. ಯಾರೂ ಕಸ್ಟಮರ್ ಬರದಿದ್ದರೂ ಅವನಂತೂ ಖಂಡಿತಾ ಬರುತ್ತಾನೆ ಎಂದು ಅವಳಿಗೂ ಅವಳೊಡನೆ ನಿಂತಿರುವ ನಾಲ್ಕೈದು ಹೆಣ್ಣುಗಳಿಗೂ ಅರಿವಿ...
ಬರೆದದ್ದೆಲ್ಲವೂ ಕವಿತೆಯಾಗುವುದಿಲ್ಲ ಕವಿತೆಯಾದದ್ದೆಲ್ಲವನ್ನು ಇಷ್ಟಪಡಲಾಗುವುದಿಲ್ಲ ಇಷ್ಟಪಟ್ಟಿದ್ದೆಲ್ಲಾ ನೆನಪಿರುವುದಿಲ್ಲ ನೆನಪಿನಲ್ಲಿ ಉಳಿಯುವುದೆಲ್ಲಾ ಶಾಶ್ವತವಲ್ಲ ನನ್ನ ಕವಿತೆಗೆ ಮತ್ತು ನನಗೆ ಅಂತ್ಯವೊಂದು ಇರಲು ಮನದಾಸೆ ಇಷ್ಟೇ ನನ್ನ ಅಮೂ...
ಅಗಾಧ ಬೆಳಕು ಸೂಸುವ ಸೂರ್ಯನಿಗೂ ಇರುವುದು ಮೋಡದ ಕರಿ ಛಾಯೆ ಕುಂದದ ಬೆಳಕುಕಾಣುವ ಕತ್ತಲು, ಮಾಯೆ! ಬೆಳಕಿದೋ ಮರೆಯಾಯಿತೆನ್ನುವ ನೋವಿನಲಿ ಗುಡುಗುವುದು ಬಾನು ಬೀಸುವುದು ಗಾಳಿ ಸುರಿಯುವುದು ಮಳೆಹಸಿರಾಗುವುದು ಧರೆ ಹಸಿರಾಗಿ ಮೊಳೆಯಲು ಮತ್ತೆ ಬೆಳಗುವನ...
ಭುಗಿಲೇಳದ ಕನಸುಗಳಿಗೆ ಬಂದೊದಗಿದೆ ಹೊಸ ಮಗ್ಗುಲುತನ್ನಷ್ಟಕ್ಕೇ ರೂಪುಗೊಳ್ಳುತ್ತಿದ್ದ ಕನಸುಗಳಿಗೆ ಸತ್ಯದ ನಗ್ನ ದರ್ಶನಸುಳ್ಳಾದರೂ ಸಾಕಿತ್ತು ಹೊನಲಿನಲ್ಲೊಂದು ಮರಿ ಕೂಸ ಬೆಳೆಸಲು ಆದರೆ ಮಡಿದಿದ್ದ ದೇಹಗಳಿಗೀಗ ತಾನಿನ್ನೂ ಅಸ್ತಿತ್ವದಲ್ಲಿರುವ ಬಯಕೆ...
ಮತ್ತೊಂದು ವರ್ಷ ಅದರ ಮುಸ್ಸಂಜೆಯಲ್ಲಿದೆ. ಒಂದು ವೇಳೆ ಜೀವ ಜಗತ್ತಿನ ಅವಸಾನವಾಗುವುದಾದರೆ ಭೂಮಿಯಲ್ಲಿರುವವರಿಗೆ ಇನ್ನು ಕೇವಲ ಒಂದು ವರ್ಷ ಬದುಕಲು ಅವಕಾಶ. ಸ್ಪೇಸ್ ಶಿಪ್ಪುಗಳನ್ನು ತೆಗೆದುಕೊಳ್ಳಬಲ್ಲವರಿಗೆ ಅದು ಕೊನೆಯಲ್ಲ, ಬದುಕು ಮುಂದುವರಿಯಲಿದ...
ಹಳ್ಳಿ ಬಿಟ್ಟರೂ ಬಿಡದು ಮಣ್ಣ ವಾಸನೆ ಹೊಗೆ ತಿನ್ನುತ್ತಾ ನೆಲದಿಂದ ಮೇಲಕ್ಕೇರಿ ಏರಿ ಎತ್ತರಕ್ಕೇರಿದರೂಮಾರ್ಬಲ್ಲುಗಳ ಮೇಲೆ ಮಣ್ಣಿನ ಚಟ್ಟಿಯೊಳಗೊಂದು ನನಗೂ ಸ್ಥಾನ ಕೆಳಗಿನ ತುಳಸಿಗಳೀಗ ನನ್ನ ಮಟ್ಟವಿಲ್ಲದ ನೋವುನನಗೋ ಉಳಿವಿಗಾಗಿ ದ್ಯುತಿ ಸಂಶ್ಲೇಷಣೆ...
ಸುಖ ಸಂಸಾರದ ಸೂತ್ರಗಳೇನು? ಬ್ಯಾಚಲರ್ ಆದ ನಾನು ಇದರ ಬಗ್ಗೆ ಮಾತನಾಡುವುದು ತೀರಾ ಅಸಂಬದ್ಧವಾದೀತು. ಆದರೂ ಕಂಡದ್ದು, ಓದಿದ್ದನ್ನೆಲ್ಲಾ ಯೋಚಿಸಿದಾಗ ಒಬ್ಬ ವ್ಯಕ್ತಿ ಹೇಗಿರಬೇಕು ಎಂದರೆ ಶಿವನಂತಿರಬೇಕು ಎನ್ನುತ್ತೇನೆ ನಾನು. ಏಕೆ ಹೇಗೆ ಎಂಬೆಲ್ಲಾ ಪ...
"ಜೊತೆಯಾಗಿ ಸಾಗಿ, ಅಸ್ತಿತ್ವಕ್ಕಾಗಿ ಹೋರಾಡಿ "ಪ್ರಕೃತಿ ಮತ್ತು ಜೀವ ಸಂಕುಲದ ನಡುವಿನ ಬಂಧವೆನ್ನುವುದು ಮನುಷ್ಯ ಅರಿತ ವಿಜ್ಞಾನಕ್ಕೂ ಮಿಗಿಲಾದುದು. ಈ ನಿಟ್ಟಿನಲ್ಲಿ ಪ್ರಕೃತಿಯನ್ನು ಅರಿಯುವ ಮನುಷ್ಯ ಪ್ರಯತ್ನಗಳೆಲ್ಲಾ ಒಂದು ರೀತಿ ಪ್ರಕೃತಿ ಎಸೆಯು...
ನೀನೊಂದು ಮಾಯೆ ನಿನ್ನ ಮೋಹದ ಬಲೆಯೊಳಗೀಗ ನಾನು ಕೊಳಲಾಗಿ ಸೂಸುತ್ತಿರುವ ಮುರಳೀನಾದಬಿಟ್ಟರೂ ಬಿಡದ ಮಾಯೆ ನೀನುಒಲವಾಗಿ, ಗುರಿಯಾಗಿ , ಕನಸಾಗಿಆವರ್ತನಗೊಳ್ಳುವೆ ಬದುಕೆನ್ನುವ ಸಾರ್ಥದೊಳಗೆನಿನ್ನನ್ನು ಜರಿದವರೆಲ್ಲರಿಗೂ ನಿನ್ನ ಹೊರತು ಪಯಣವೆಂಬುದು ಕ್...
ಇಂದು ಕೊನೆಗೂ ನಿನ್ನ ಆಸೆ ಈಡೇರಿಸಲು ನಾನು ಬರೆಯಲು ಹೊರಟಿರುವ ಈ ಬರಹವನ್ನು ಪ್ರಾರಂಭಿಸುವ ಮೊದಲು ನನ್ನ ಮನದಲ್ಲಿ ದುಗುಡ, ನ್ಯಾಯ ಸಲ್ಲಿಸಬಲ್ಲೆನೇ? ಇನ್ನೊಬ್ಬರನ್ನು ಮೆಚ್ಚಿಸಲೆಂದೇ ಬರೆದು ಸ್ವಂತದ ಖುಶಿಗೆ ಬರೆವೆನೆಂಬ ಆಷಾಢಭೂತಿತನಕ್ಕೆ ಮತ್ತು...