ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂತೋಷ್ ಎನ್. ಆಚಾರ್ಯ
ಸ

ಸಂತೋಷ್ ಎನ್. ಆಚಾರ್ಯ

santhosh_87

೯೪ ಲೇಖನಗಳು ೭೯,೬೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯದಾಯದಾಹಿ ಧರ್ಮಸ್ಯ...

ನವೆಂ ೧೫ ಬ್ಲಾಗ್ ೮೪ ವೀಕ್ಷಣೆ

’ನಿನ್ನ ಓದಿಸಿದ ಕರ್ಮಕ್ಕೆ ಇವತ್ತು ದೇವರಿಲ್ಲಂತಿಯೇನಲೇ?’ಎಂದು ರಾಯರು ತಮ್ಮ ಧ್ವನಿ ಪೆಟ್ಟಿಗೆಯ ಫ್ರೀಕ್ವೆನ್ಸಿಯನ್ನು ಆದಷ್ಟು ಜೋರಾಗಿ ಬಳಸಿದ್ದು ಇಡೀ ಗಲ್ಲಿಗೇ ಕೇಳಿಸಿ ಸರಿ ಸುಮಾರು ಹತ್ತರ ಹೊತ್ತಿಗೆ ಮಲಗಿದ್ದವರೆಲ್ಲಾ ಒಮ್ಮೆ ಎಚ್ಚರಗೊಂಡು ಪು...

ಉತ್ತರಗಳಿಗಿಂತ ಪ್ರಶ್ನೆಗಳೇ ಕಾಡುವವೇ ಕೊನೆವರೆಗೆ?

ನವೆಂ ೧೧ ಬ್ಲಾಗ್ ೩೩ ವೀಕ್ಷಣೆ

ಇಂದೂ ಮನಸ್ಸಿನಾಳದಲ್ಲಿ ಕದಡುತ್ತಿವೆ ಅಲೆಗಳುನಾಟಿದ ಕಲ್ಲೊಂದು ಉಳಿಸಿದ ಅವಶೇಷದಂತೆತೊರೆದರೂ ಬಿಡದೆ ಬಂದಪ್ಪುವವು ಗೋಜಲುಗಳುವಿಕ್ರಮನ ಬೆನ್ನೇರಿದ ಕಳೇಬರದಂತೆ ತಾನಾಗಿ ಬೆಸೆದ ಭಾವಗಳಿಗಿಲ್ಲಿ ಸಂಬಂಧಗಳ ತೊಡಕು ಮನಸ್ಸುಗಳ ನಡುವೆ ಗೋಡೆಗಳ ಬೆಳೆಸಿ ಸಾ...

ಮಿಸ್ಟರಿ ಮುದುಕ ಮತ್ತು ಕ್ರಿಕೆಟ್ ಮ್ಯಾಚು

ನವೆಂ ೧೧ ಬ್ಲಾಗ್ ೮೨ ವೀಕ್ಷಣೆ

’ಕೋರ್!’ ಮುದಿಯ ಜೋರಾಗಿ ಚಪ್ಪಾಳೆ ತಟ್ಟಿದ. ಆಗಷ್ಟೇ ಪ್ರಾರಂಭವಾಗಿದ್ದ ಬೆಳ್ಮಣ್ಣು ಪ್ರೀಮಿಯರ್ ಲೀಗಿನ ಸೆಮಿ ಫೈನಲ್ ಪಂದ್ಯದಲ್ಲಿ ನಮ್ಮ ಮತ್ತು ನಂದಳಿಕೆ ತಂಡದ ನಡುವೆ ಹಣಾಹಣಿ ನಡೆಯುತ್ತಿತ್ತು. ರಾಜೀವ್ ಮತ್ತು ಪ್ರವೀಣ್ ಆಗಲೇ ಕ್ರೀಸಿಗಿಳಿದಿದ್ದ...

ನಿನ್ನೆಗಿಲ್ಲ ಉಳಿಗಾಲ

ನವೆಂ ೦೯ ಬ್ಲಾಗ್ ೪೨ ವೀಕ್ಷಣೆ

ಪುನಃ ಮಳೆಗೆ ಒದರಿಕೊಂಡು ಮೈದಳೆದಿರುವ ರಸ್ತೆಯ ಹೊಂಡಗಳು ಬದುಕಿಡೀ ಬಳಲಿದ ಯಾರೋ ಮುದಿಯನ ಗೋಳಿನಂತೆಮತ್ತದೇ ಕಥೆಯನ್ನು ಸಾರುತ್ತಿವೆ ***ಕಪ್ಪಾಗಿದ್ದ ಕೂದಲುಗಳೆಲ್ಲಾ ಬಿಳಿಯಾಗಿ ಕೆಂಚಾಗಿ ಕಪ್ಪಾಗಿ ಗಾರ್ನಿಯರು ಮೆಲ್ಲಗೆ ನಗುತ್ತಿದೆ. ಅಲ್ಲಲ್ಲಿ ಹೊ...

ಕೆಮಿಸ್ಟ್ರಿ

ನವೆಂ ೦೮ ಕವನ ೧,೧೬೮ ವೀಕ್ಷಣೆ

ಲೀಕಾದ ಬ್ಯುರೆಟ್ಟುಗಳು ಕೆಳಗೆ ಬಿದ್ದು ಒಡೆದ ಪಿಪೆಟ್ಟುಗಳು ಫ್ಲೇಮು ಹೆಚ್ಚಾಗಿ ಬೆಂಕಿ ಹತ್ತಿ ಉರಿದ ಆರ್ಗ್ಯಾನಿಕ್ ಆಸಿಡ್ಡುಗಳುಪಿಪೆಟ್ಟುಗಳಿಗೆ ಸ್ಪರ್ಧೆ ಕೊಟ್ಟು ಗೆದ್ದ ಒಡೆದ ಟೆಸ್ಟು ಟ್ಯೂಬುಗಳು ನಾಸಿಯಾ ತರೋ ಯಾವ ಯಾವುದೋ ಲಿಕ್ವಿಡುಗಳು, ಗ್ಯ...

ಬದಲಾದ ಸಂಪದ - ನನ್ನನಿಸಿಕೆ

ನವೆಂ ೦೨ ಬ್ಲಾಗ್ ೫೪ ವೀಕ್ಷಣೆ

ಊರಿಂದ ಬಂದು ಕೆಲಸಗಳನ್ನೆಲ್ಲಾ ಮುಗಿಸಿ ನಿನ್ನೆ ಸಂಜೆ ಸಂಪದಕ್ಕೆ ಲಾಗಿನ್ ಮಾಡಿ ನೋಡಿದಾಗ ಯಾವ ಸ್ಕ್ರಿಪ್ಟ್ ಕೆಟ್ಟು ಫೈರ್ ಫಾಕ್ಸ್ ಈ ರೀತಿ ಒಂದು ಸಲ ತೋರಿಸುತ್ತಿದೆ ಅಂದು ಕೊಂಡೆ. ಆದರೆ ಮತ್ತೆ ಗೊತ್ತಾಯಿತು ಸಂಪದ ಬದಲಾಗಿದೆ ಎಂದು. ಒಂದು ರೀತಿ...

ರಾಜ್ಯೋತ್ಸವದ ಸಮಯದಲ್ಲಿ ಕವಿತೆಯಾಗದೇ ತೊಟ್ಟಿಕ್ಕಿದ ಸಾಲುಗಳು

ನವೆಂ ೦೧ ಬ್ಲಾಗ್ ೭೦ ವೀಕ್ಷಣೆ

- ಲಘು -ಕನ್ನಡದ ಮೇಲಿನ ಅಭಿಮಾನಕ್ಕಾಗಿ ಒಂದಕ್ಕೆ ಮೌನವ್ರತವನ್ನಾಚರಿಸಿದೆ !ಕನ್ನಡ ರಾಜ್ಯೋತ್ಸವದ ನನ್ನ ಹೊಸ ರಿಸೊಲ್ಯೂಶನ್ನು ಇಂಗ್ಲೀಷ್ ಮಾತನಾಡೋ ಮಧ್ಯೆ ನುಸುಳಿಸಲಾರೆ ಕನ್ನಡವ ಇನ್ನುರಾಜ್ಯೋತ್ಸವಕ್ಕೆ ಪ್ರಶಸ್ತಿಗೆ ನಾನೂ ಅರ್ಜಿ ಸಲ್ಲಿಸಬೇಕು ಎಲ...

ಭಗ್ನ

ಅಕ್ಟೋ ೨೦ ಬ್ಲಾಗ್ ೩೯ ವೀಕ್ಷಣೆ

ಮುರಿದ ಮಂಟಪ ಕಮರಿದ ಕನಸು ಹೊಸತನ್ನು ಕಟ್ಟುತ್ತೇನೆಂದು ತನ್ನೊಡಲನು ಭಗ್ನಗೊಳಿಸಿಹೊಸತು ಮತ್ತು ಹಳೆಯದರ ಮಧ್ಯೆ ಕಳೆದು ಹೋದ ತ್ರಿಶಂಕು ಮನದ ಅಪರಿಮಿತ ನೋವಿಗೆ ಕವನವೊಂದೇ ಸಾಟಿ ಎಂದು ಪಾಳು ದೇಗುಲದ ನಡುವೆ ಮನೆ ಮಾಡಿ ಜೀರ್ಣೋದ್ಧಾರದ ಕನಸು ಕಾಣುತ್ತ...

ಬ್ಲಾಗ್ಗವನ

ಅಕ್ಟೋ ೧೮ ಬ್ಲಾಗ್ ೫೬ ವೀಕ್ಷಣೆ

ಒಂಟಿಹಕ್ಕಿ ಹಾಡಿದು, ಬರಿಯ ಕವಿತೆಯಲ್ಲ ಆಶುಮನದ ಕವಿತೆಗಳ ಅಂತರಂಗದ ಮಾತು ಅನವರತವಿದು ಅನುಭವ ಮಂಟಪ ನನ್ನದೇ ಲೋಕದಲ್ಲಿ ನಮ್ಮ ಭಾಷೆಯ ಪ್ರಹರಿಗಾಗಿ ನಡೆಯುತ್ತಿರುವ ಸ್ಪಂದನ ಪರಿವೇಷಣಹಳೆಯ ಸೇತುವೆಗಳು ನಡೆಯುವ ಹಾದಿಯಲ್ಲಿ ಜೊತೆಯಾಗಲಿ ನವ ಪೀಳಿಗೆಹೊ...

ಹೇಳು ಹೇಗೆ ಬರೆಯಲಿ ಕವಿತೆ?

ಅಕ್ಟೋ ೧೬ ಬ್ಲಾಗ್ ೧೯೫ ವೀಕ್ಷಣೆ

ನನ್ನ ಕವಿತೆಗಳ ಅಭಿಮಾನಿ ನೀನು ಪ್ರತಿ ಸಾಲುಗಳಿಗೆ ಮೆಚ್ಚುಗೆ ನಿನ್ನದು ಕವಿತೆ ಬರೆಯಲೂ ಕಷ್ಟ ಪಡುವ ಕವಿ ನಾನು ಪದಗಳ ಮಧ್ಯೆ ಕಳೆದು ಹೋಗದಾಸೆ ನನ್ನದು ಕವಿತೆ ಬರಿ, ಬರಿ ಎನ್ನುವ ನಿನ್ನ ಬೇಡಿಕೆಗಳಿಂದಕವನ ಬರೆಯುವ ಪುನಃ ಒಂದು ಕನಸು ಬಲವಂತದಿಂದ ಮಾ...

ಆಲದ ಮರ ಮತ್ತು ಅತೃಪ್ತ ಆತ್ಮಗಳು [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ - ೫]

ಅಕ್ಟೋ ೧೪ ಬ್ಲಾಗ್ ೧೦೦ ವೀಕ್ಷಣೆ

ಈ ದೆವ್ವ ಭೂತಗಳು ಪ್ರತಿ ಹಳ್ಳಿಯ ಅವಿಭಾಜ್ಯ ಭಾಗ! ಒಂದು ರೀತಿ ಹಳ್ಳಿಯ ಬದುಕಿನ ಹಾಸು ಹೊಕ್ಕುಗಳಲ್ಲಿ ಸೇರಿಕೊಂಡ ಹಾರರ್ ಸ್ಕೋಪುಗಳಿದ್ದಂತೆ. ಪಟ್ಟಣದಲ್ಲಿ ಪಾಳು ಬಂಗಲೆಯಲ್ಲಿ, ಸ್ಮಷಾನದಲ್ಲಿ ಆವಾಸಿಯಾಗಿದ್ದರೂ ಹಳ್ಳಿಯಲ್ಲಿ ಈ ಪ್ರೇತಗಳಿಗೆ ಮರಗಳೆ...

ಕಾಲುಗಳಿವೆ, ನಡೆಯುತ್ತೇನೆ!

ಅಕ್ಟೋ ೧೪ ಬ್ಲಾಗ್ ೩೫ ವೀಕ್ಷಣೆ

ಎದೆಯೊಳಿಷ್ಟು ದುಗುಡ ಪಾವು ಕುತೂಹಲ ಭವಿಷ್ಯವೆಂಬ ತಲ್ಲಣಬದುಕ ಕಟ್ಟುವೆನೆಂಬ ಧೈರ್ಯಕಟ್ಟಲೇಬೇಕೆಂಬ ಛಲದಾರಿಯ ಅರಿವಿಲ್ಲ ದಾರಿ ತಾನಾಗಿ ದಾರಿ ತೋರಿಸುವುದು ಎಂಬ ಭರವಸೆ!ಇಷ್ಟನ್ನು ಇಟ್ಟುಕೊಂಡು ಮುನ್ನಡೆಯಬಲ್ಲೆನೇ?ಪ್ರಶ್ನಿಸುತ್ತಾ ಕೂತರೆ ಎಂದಿಗೂ ಕ...