ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂತೋಷ್ ಎನ್. ಆಚಾರ್ಯ
ಸ

ಸಂತೋಷ್ ಎನ್. ಆಚಾರ್ಯ

santhosh_87

೯೪ ಲೇಖನಗಳು ೭೯,೬೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಆ ಬಸ್ ಟಿಕೆಟ್ಟು

ಅಕ್ಟೋ ೦೮ ಬ್ಲಾಗ್ ೩೮ ವೀಕ್ಷಣೆ

’ಅವಳ ಕೈಯಲ್ಲಿ ತಾನು ನೋಡಿದ್ದು ನಿಜವಾಗಿಯೂ ಬಸ್ ಟಿಕೆಟ್ಟಾ? ಅವಳು ನಿಜವಾಗಿಯೂ ಬೆಂಗಳೂರಿಗೆ ಹೋಗುತ್ತಿದ್ದಾಳಾ?’ ಎಂಬ ಪ್ರಶ್ನೆಗಳು ರಾತ್ರಿಯಿಂದ ಇವಳ ಮನಸ್ಸಿನಲ್ಲಿ ತುಯ್ದಾಡುತ್ತಿತ್ತು. ಅಪರಿಚಿತ ವ್ಯಕ್ತಿಯನ್ನು ಅಷ್ಟು ಹೇಗೆ ನಂಬುತ್ತಿ ಎಂದು...

ಸೋತದ್ದು ಯಾರಿಂದ?

ಅಕ್ಟೋ ೦೪ ಬ್ಲಾಗ್ ೪೮ ವೀಕ್ಷಣೆ

ಇಂದು ಕೊನೆಗೂ, ನೀ ಮೆಚ್ಚಿದ್ದ ಅಂಗಿಯ ದಾನ ಮಾಡಿದಾಗ ನಿನ್ನ ನಾ ಗೆದ್ದೆನೇ ಅಥವಾ ಬಂಜರು ಮನದಲ್ಲಿ ಭಣಗುಟ್ಟುವ ನಿನ್ನ ಕನವರಿಕೆಗಳಿಗೆ ಮಂಗಳ ಹಾಡಿದೆನೇ ?ಅದರಲ್ಲಿ ಹುಟ್ಟಲಿರುವ ಹೊಸ ಕನಸುಗಳಿಗೆ ನೀರೆರೆದೆನೇ?ಕೊಡು ಕೊಳ್ಳುವುದರಿಂದ ನೆನಪುಗಳು ಮರೆ...

ಮರಳಿ ಬಂದವಳು!

ಸೆಪ್ಟೆಂ ೨೯ ಬ್ಲಾಗ್ ೧೩೦ ವೀಕ್ಷಣೆ

ನಾನು ನೋಡುತ್ತಿರುವುದು ನಿಜವಾಗಿಯೂ ಅವಳನ್ನಾ! ಕಣ್ಣುಗಳನ್ನು ಮತ್ತೆ ಮತ್ತೆ ಉಜ್ಜಿ ನೋಡಿದೆ. ನಿಜಕ್ಕೂ ಅವಳೇ, ಸಂದೇಹವೇ ಇಲ್ಲ. ಸ್ವಲ್ಪ ದಪ್ಪವಾಗಿದ್ದಾಳೆ. ಮುಖದ ಕಾಂತಿ ಈಗಲೂ ಹಾಗೆಯೇ ಇದೆ.'ಏನೋ ಹಾಗೆ ನೋಡ್ತಾ ಇದ್ದೀಯಾ?' ಎಂದಳು. 'ನೀನು... ಇಲ...

ಧರ್ಮ ಪುರಾಣ

ಸೆಪ್ಟೆಂ ೨೭ ಬ್ಲಾಗ್ ೫೫ ವೀಕ್ಷಣೆ

ನನ್ನ ಮಾತುಗಳಿಗೆ ಈಗೀಗ ಬೆಲೆಯೇ ಇಲ್ಲ ಮಾತೆತ್ತಿದರೆ ಪುರಾಣ ಕೊಚ್ಚಬೇಡಿ ಅನ್ನುವಳಲ್ಲ ಕೇಳೆ, ಪಾಂಡವರು ಸ್ವರ್ಗಾರೋಹಣಕ್ಕೆ ಹತ್ತಿದ್ದು ಬೆಳ್ಳಂ ಬೆಳ್ಳನೆಯ ಮೌಂಟು ಎವರೆಸ್ಟ್ ಇದ್ದನಲ್ಲ ಹೈದರಾಬಾದಿನ ಅಮರಾವತಿಯಲಿ ದೇವೇಂದ್ರ ಕಾಶ್ಮೀರದ ಹಿಮಾಚಲದಲ್...

ಭಗತ್ ಸಿಂಗ್ ನೆನಪಿನಲ್ಲಿ...

ಸೆಪ್ಟೆಂ ೨೬ ಬ್ಲಾಗ್ ೯೭ ವೀಕ್ಷಣೆ

ಪ್ರಸ್ತುತ ಎಲ್ಲರಿಗೂ ಭಗತ್ ಸಿಂಗ್ ಪರಿಚಯವಿರುವುದರಿಂದ ಅವರ ಬಯಾಗ್ರಫಿ ಬರೆಯುವುದು ನಮ್ಮ ಈ ತಲೆಮಾರಿಗೆ ಅಗತ್ಯವಿಲ್ಲ. ಅಗತ್ಯವಿದ್ದರೆ ಅದು ಮುಂದಿನ ತಲೆಮಾರಿಗೆ ಏಕೆಂದರೆ ಈಗಾಗಲೇ 'ಕ್ರಾಂತಿಕಾರಿ ಭಯೋತ್ಪಾದಕ'ರೆಂದು ಕರೆಯಲ್ಪಡುವ ಕ್ರಾಂತಿಕಾರಿಗಳ...

ಹುಚ್ಚು ನದಿ

ಸೆಪ್ಟೆಂ ೨೨ ಬ್ಲಾಗ್ ೫೪ ವೀಕ್ಷಣೆ

ಹೆಣ್ಣನ್ನು ನದಿಗೆ ಯಾಕೆ ಹೋಲಿಸುತ್ತಾರೆ, ಚಲಿಸುವ ಎಲ್ಲಕ್ಕೂ ಹೆಣ್ಣೆಂದು ಯಾಕೆ ಕರೆಯುತ್ತಾರೆ ಎಂದು ಅವಳಿಗೆ ಅರ್ಥವಾಗದ ಪ್ರಶ್ನೆಯಾಗಿತ್ತು. ಆದರೆ ಅದರ ಬಗ್ಗೆ ಯಾವತ್ತೂ ತಲೆಗೆಡಿಸಿಕೊಳ್ಳದೆ ಏಕಾಂಗಿಯಾಗಿ ಬದುಕನ್ನು ಮುಂದುವರಿಸುತ್ತೇನೆ ಎಂದು ಕರ...

ಹುತಾತ್ಮ

ಸೆಪ್ಟೆಂ ೧೫ ಬ್ಲಾಗ್ ೩೫ ವೀಕ್ಷಣೆ

ಒಂದೊಮ್ಮೆ ಸ್ವತಂತ್ರವಾಗಲು ಹೋರಾಡಿ ಸ್ವತಂತ್ರನಾದ ನಂತರ ತನ್ನವರಿಂದಲೇ ಪೆಟ್ಟು ತಿಂದು ಹಾರಾಡುವ ಕನಸ ಮರೆತವನು ಸಾಯಬೇಕೇ, ಬದುಕು ಕೊನೆಯಾಗಲುಸಾಯುವ ಕಲ್ಪನೆಯೊಂದೆ ಸಾಕಲ್ಲವೇ ಎಂದು ಬದುಕೋ ಸೆಲೆಯ ಬಿಟ್ಟು ಜೀವಂತ ಶವವಾದವನು *****ಹಿರಿಯನ ಅಪ್ಪಣೆ...

ಆಯ್ಕೆಯ ನಾಣ್ಯ

ಸೆಪ್ಟೆಂ ೦೯ ಬ್ಲಾಗ್ ೩೨ ವೀಕ್ಷಣೆ

ಯಾವುದಾದರೂ ಗೊಂದಲಕ್ಕೆ ಬಿದ್ದಾಗ ನಾಣ್ಯ ಹಾರಿಸಿ ಆಯುವ ಆಯ್ಕೆ ಎಷ್ಟು ಸರಿ ಎಂದು ಆತನಿಗೂ ಗೊತ್ತಿಲ್ಲ. ಆದರೂ ಮೆದುಳು ಎಂಬ ಪ್ರಾಸೆಸರಿನಲ್ಲಿ ಯೋಚನೆಗಳೆಂಬ ಪ್ರೋಗ್ರಾಮುಗಳು ಡೆಡ್ ಲಾಕಿನಲ್ಲಿ ಸಿಕ್ಕಿಬಿದ್ದಾಗ ಅವನು ಅನುಸರಿಸುತ್ತಿದ್ದ ಏಕೈಕ ವಿಧಾ...

ರಿಕ್ಷಾ ಕ್ರಾಂತಿಯ ರಾಜ ಎಂಬ entrepreneur [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೪ ]

ಸೆಪ್ಟೆಂ ೦೩ ಬ್ಲಾಗ್ ೬೮ ವೀಕ್ಷಣೆ

ಹಾಗೆ ನೋಡುವುದಾದರೆ ಊರಿನ ಸಂಗತಿಗಳೆಲ್ಲಾ ನನಗೆ ತಿಳಿದು ಬರುವುದು ಎಲ್ಲರಿಗೆ ಗೊತ್ತಾದ ಬಳಿಕವೇ. ಊರಿನ ವಿಷಯಗಳ ಬಗೆಗಿನ ನನ್ನ ಅಸಡ್ಡೆ ಇದಕ್ಕೆ ಕಾರಣ. ಒಂದು ರೀತಿ ಅನಗತ್ಯವಾಗಿ ಎಲ್ಲರೊಂದಿಗೆ ಬೆರೆಯದ ಸಂಕೋಚ ಸ್ವಭಾವ ಕೂಡ! ಜಂತ್ರ ಬಸ್ ಸ್ಟಾಂಡಿನ...

ಯಾಕೆ ಬಿಡಬೇಕು ನಿನ್ನ ಸುತ್ತ ಸುತ್ತುವುದನ್ನು

ಆಗಸ್ಟ್ ೨೫ ಬ್ಲಾಗ್ ೬೬ ವೀಕ್ಷಣೆ

ಎಲೆಕ್ಟ್ರಾನು ಸುತ್ತದೇ ಪ್ರೋಟಾನು ಮತ್ತು ನ್ಯೂಟ್ರಾನುಗಳ ಸುತ್ತ ಮರಗಿಡಗಳ ಪ್ರಾಣಿ ಪಕ್ಷಿಗಳ ಬದುಕೂ ಚಕ್ರದಂತೆ ತಿರುಗುತ್ತಿಲ್ಲವೇ ನನಗೆ ನಿನ್ನ ಕಾಣಿಸುವ ಭೂಮಿ ಸುತ್ತದೇ ಸೂರ್ಯನ ಸುತ್ತ ಆ ಸೂರ್ಯನೂ ಸ್ಥಾಯಿಯೇ ಆಕಾಶಗಂಗೆಯ ತಿರುಗಾಟದಲ್ಲಿ ಆತನದೂ...

ಇದಲ್ಲ ಗೆಳತೀ, ಅಂತಿಮ ವಿದಾಯ!

ಆಗಸ್ಟ್ ೨೩ ಬ್ಲಾಗ್ ೪೯ ವೀಕ್ಷಣೆ

ನಗುಮೊಗದಿಂದ ನನ್ನ ಕಳುಹಿಸಲು ಆಗದಿದ್ದರೆ ಮತ್ತದೇ ಬಲವಂತದ ನಗೆಯ ಯತ್ನವೇಕೆ?ಹೊರಡುವ ಸಮಯದಲ್ಲಿ ಅಳಬಾರದು ಎಂದಿದ್ದ ನನ್ನ ಮಾತುಗಳನ್ನೇ ಪಾಲಿಸುವ ಹಟವೇತಕೆ ?ಇಂದು ನೀನತ್ತರೆ ನನಗಿಲ್ಲ ಯಾವ ರೀತಿಯ ನೋವು ಮತ್ತೆ ನಮ್ಮ ಮಧ್ಯೆ ಉಳಿಯುವ ದೂರಕ್ಕೆ, ಇರ...

ಪರಿಪೂರ್ಣ ದಿನ

ಆಗಸ್ಟ್ ೧೦ ಬ್ಲಾಗ್ ೪೫ ವೀಕ್ಷಣೆ

ಎಂದು ರಕ್ತದ ಹನಿಗಳು ಬೇಶಿನ್ನಿನ್ನಲ್ಲಿ ಮತ್ತು ರಸ್ತೆ ಇಕ್ಕೆಲಗಳಲ್ಲಿ ಕಾಣದೋ ಅಂದು ನನಗೆ ನೆಮ್ಮದಿಯ ನಿದ್ದೆ ರಸ್ತೆಗಳಲ್ಲಿ ನಾ ತಲೆಯೆತ್ತಿ ನಡೆಯುವೆ ನನ್ನ ಪುನರ್ಜೀವನದ ಹೆಮ್ಮೆಯಲಿ ನಾ ರಸ್ತೆಗಳಲಿ ನಡೆಯುವುದೆಂದರೆ ನನಗಾಗ ಬಂದೂಕಿನ ನಳಿಕೆಗೆ ಗ...