ಎಲೆಕ್ಟ್ರಾನು ಸುತ್ತದೇ
ಪ್ರೋಟಾನು ಮತ್ತು ನ್ಯೂಟ್ರಾನುಗಳ ಸುತ್ತ
ಮರಗಿಡಗಳ
ಪ್ರಾಣಿ ಪಕ್ಷಿಗಳ ಬದುಕೂ
ಚಕ್ರದಂತೆ ತಿರುಗುತ್ತಿಲ್ಲವೇ
ನನಗೆ ನಿನ್ನ ಕಾಣಿಸುವ ಭೂಮಿ
ಸುತ್ತದೇ ಸೂರ್ಯನ ಸುತ್ತ
ಆ ಸೂರ್ಯನೂ ಸ್ಥಾಯಿಯೇ
ಆಕಾಶಗಂಗೆಯ ತಿರುಗಾಟದಲ್ಲಿ
ಆತನದೂ ಪಾಲಿಲ್ಲವೇ
ಅಣುವಿನಿಂದ ಕ್ಷೀರಪಥಗಳೂ
ಎಲ್ಲಾ ನಿಯಮಕ್ಕೆ ಅಧೀನರಾಗಿರುವಾಗ
ನಾನದನ್ನು ಹೇಗೆ ಮುರಿಯಲಿ
ಹೇಳು ಗೆಳತಿ
ಯಾಕೆ ಬಿಡಬೇಕು
ನಿನ್ನ ಸುತ್ತ ಸುತ್ತುವುದನ್ನು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಮಳೆಗೇನು ಗೊತ್ತು
ಅಸ್ತ್ರ
ಬಹಿಷ್ಕೃತ!
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (8)