ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂತೋಷ್ ಎನ್. ಆಚಾರ್ಯ
ಸ

ಸಂತೋಷ್ ಎನ್. ಆಚಾರ್ಯ

santhosh_87

೯೪ ಲೇಖನಗಳು ೭೯,೬೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನನ್ನ ನಂಜಿ

ಆಗಸ್ಟ್ ೦೯ ಬ್ಲಾಗ್ ೮೫ ವೀಕ್ಷಣೆ

ಒಂದಿನ ಬಸ್ಸಿನಲ್ಲಿ ಕಂಡೆ ಚಕೋರಿ ಕಂಡ ಕೂಡಲೇ ಆಯಿತು ಎದೆಯಲಿ ಮಾರಾಮಾರಿ ಇಣುಕತೊಡಗಿದೆ ಮತ್ತೆ ಬಾರಿ ಬಾರಿ ಅವ್ಳು ನೋಡ್ಲೇ ಇಲ್ಲ ಒಂದೇ ಒಂದು ಸಾರಿ ದಿನವೂ ಶುರುವಾಯ್ತು ಒಂದೇ ಒಂದು ರೋಗ ಅವ್ಳು ಬಂದಾಗ ಆಗುತ್ತೆ ಉದ್ವೇಗ ಗೊತ್ತಾಗೋಲ್ವೆ ಅವ್ಳನ್ ಮ...

ಹೀಗೊಂದು ನಿವೇದನೆ

ಆಗಸ್ಟ್ ೦೫ ಬ್ಲಾಗ್ ೧,೮೮೨ ವೀಕ್ಷಣೆ

ಮನಸ್ಸಿಗಿನ್ನೂ ಹಂಬಲ ಕಂಡ ಕನಸ ಕಟ್ಟಬೇಕು ಒಂಟಿ ಕೈಯಿದು, ಇದಕ್ಕೆ ಆಸರೆಯಾಗಿ ನಿಮ್ಮ ಬಲ ಬೇಕು ನಿಮ್ಮ ಆಸರೆಯಿಂದ ಲೋಕವ ಗೆಲ್ಲುತ್ತೇನೆ ಎಂದೇನಲ್ಲ ನನ್ನಂತೆಯೇ ಕನಸ ಕಾಣುವವರಿಗೆ ಇದು ಸಿಹಿ ಬೆಲ್ಲ ನಾ ಕಂಡ ಕನಸು ಏನೆಂದು ಕೇಳದಿರಿ ಜೊತೆಯಾಗಿರುವೆವ...

ಒಬ್ಬಂಟಿಗ

ಆಗಸ್ಟ್ ೦೩ ಬ್ಲಾಗ್ ೧,೨೬೬ ವೀಕ್ಷಣೆ

ಅನಂತಗಗನದಲ್ಲಿ ಉರಿಯುವ ಸೂರ್ಯನ ಕೆಳಗೆ ಜನಸಾಗರವಿದೆ ಆದರೂ ನಾನು ಒಬ್ಬಂಟಿಗ ಅಪರಿಚಿತ ಏಕೆಂದರೆ ನನ್ನಲ್ಲಿ ಸಿರಿವಂತಿಕೆಯಿಲ್ಲಅಧಿಕಾರವಿಲ್ಲ ಬುದ್ಧಿವಂತಿಕೆಯಿಲ್ಲಮತ್ತು ನಾನು ತಗ್ಗಿ ನಡೆಯಲಿಲ್ಲಹೊಗಳಲಿಲ್ಲ ಮಾರಿಕೊಳ್ಳಲಿಲ್ಲ ನನ್ನ ಬಳಿ ಕನಸುಗಳು...

ಅಂತರ್ಮುಖಿಯಾಗುವತ್ತ...

ಆಗಸ್ಟ್ ೦೧ ಬ್ಲಾಗ್ ೧,೫೪೪ ವೀಕ್ಷಣೆ

ಖಾಲಿ ರೋಡು, ಭಣಗುಟ್ಟುವ ಬಿಸಿಲು ಅವನೊಂದಿಗೆ ನಡೆಯುತಿರುವ ಮನಸ್ಸಿಗೆ ಕೊನೆಯಾಗದ ತುಮುಲ, ಮತ್ತದೇ ಪ್ರಶ್ನೆ ಕಳೆದುಹೋದವರ ಮಧ್ಯೆ ಹುಡುಕುತ್ತಿರುವ ಯಾರನ್ನು?ಒಂಟಿ ನೆರಳಿನ ನೀರವತೆಯಲ್ಲಿ ಕೇಳುವ ಬಿಕ್ಕಳಿಕೆ ಅಲ್ಲಲ್ಲಿ ಕಾಣುವ ಹೆಜ್ಜೆ ಗುರುತುಗಳು...

ಹಾಲುಕ್ಕಿತೋ ರಂಗಾ... ಹಾದಿಯಾ ಬಿಡೋ!

ಜುಲೈ ೩೦ ಬ್ಲಾಗ್ ೧,೬೭೭ ವೀಕ್ಷಣೆ

ನಿನ್ನೆ ಮುನ್ನಾಭಾಯಿ ಎಂಬಿಬಿಎಸ್ ಚಲನಚಿತ್ರವನ್ನು ಎಂದಿನ ಫ್ರೆಶ್ ಮೂಡಿನೊಂದಿಗೆ ಸೆಟ್ ಮ್ಯಾಕ್ಸ್ ನಲ್ಲಿ ನೋಡುತ್ತಿದ್ದೆ. ಹಾಗೆಯೇ ಸಿಕ್ಕಾಪಟ್ಟೆ ಜಾಹೀರಾತುಗಳ ಕಾಟ ತಡೆಯಲಾಗದೆ ಬೇರೆ ಚಾನಲ್ಲುಗಳ ಮೇಲೆಯೂ ನೋಟ ಬೀರತೊಡಗಿದವನಿಗೆ ಶಿವಸೇನೆಯ ಕಾರ್ಯ...

ಎರಡು ಸಾಲುಗಳು ೬ (ಮಳೆಗಾಲ)

ಜುಲೈ ೨೬ ಬ್ಲಾಗ್ ೨,೦೦೪ ವೀಕ್ಷಣೆ

ನಿನ್ನ ಜೊತೆ ಇರುವಾಗಲೆಲ್ಲಾ ಒಂದೇ ಕೊಡೆಯ ಕನಸು ಹಾಳು ಮುಂಗಾರು, ನೀನಿರುವಾಗ ಮಳೆಯೇ ಬರಲಿಲ್ಲ. ನಿನ್ನೆಯೂ ಮಳೆ ಜೋರಾಗಿ ಸುರಿದಿತ್ತು ನಿನಗೆ ನನ್ನ ನೋಡದಿರಲು ಹೊಸ ನೆಪ ಸಿಕ್ಕಿತ್ತು ನಿನ್ನೆ ಹಳೆಯ ಕನಸೊಂದನು ನನಸು ಮಾಡಿದೆ ಪರಿಣಾಮ ನಾನೀಗ ಪುನಃ...

ನೀನಿಲ್ಲದೆ....

ಜುಲೈ ೨೨ ಬ್ಲಾಗ್ ೧,೪೨೩ ವೀಕ್ಷಣೆ

ನಿನ್ನ ಬದುಕಿನಲ್ಲಿ ಈಗ ನನಗಿಲ್ಲ ಜಾಗ ಆದರೆ ಗೆಳತಿ ನಿನಗಾಗಿ ನಾ ಕಟ್ಟಿಕೊಟ್ಟ ನೆನಪುಗಳ ಮರೆಯಲು ನಿನ್ನಿಂದ ಸಾಧ್ಯವೇ ನನ್ನಿಂದ ಸಾಧ್ಯವೇ ಮತ್ತೆ ಅವೇ ಕನಸುಗಳು ಮೊಳೆಯಲಾರವು ನಿಜ ಆದರೆ ಕಂಡ ಕನಸುಗಳನು ಮರೆಯಲು ಸಾಧ್ಯವೇ ನನ್ನೊಳಗೆ ನಿನ್ನ ಅವಶೇಷಗ...

ಪಿಲಾರು ಖಾನ ಮತ್ತು ಅಜ್ಞಾತ ಕೆರೆ [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೩]

ಜುಲೈ ೧೮ ಬ್ಲಾಗ್ ೨,೭೦೮ ವೀಕ್ಷಣೆ

ಎರಡನೇ ಕ್ಲಾಸಿನಿಂದಲೂ ಶಾಲೆಗೆ ಹೋಗುತ್ತಿರುವಾಗ ಪಿಲಾರುಖಾನದ ಒಳಗಿನಿಂದ ಬಸ್ಸು ಹೊರಟಾಗ ಆಗುವ ಸುಂದರ ಅನುಭವ ಈಗಲೂ ಊರಿಗೆ ಹೋದಾಗಲೆಲ್ಲಾ ಕೆಲವೊಮ್ಮೆ ಆಗುವುದುಂಟು. ಅದೂ ಮುಖ್ಯವಾಗಿ ಅಕ್ಕನ ಕೈನೆಟಿಕ್ ನಲ್ಲಿ ೭೦-೮೦ ರ ಸ್ಪೀಡಿನಲ್ಲಿ ಹೋಗುವಾಗ! ಸ...

ಸೈಕಲ್ ಸವಾರಿ ಮತ್ತು ಅಡ್ವೆಂಚರ್ [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೨]

ಜುಲೈ ೧೫ ಬ್ಲಾಗ್ ೧,೫೮೭ ವೀಕ್ಷಣೆ

ಆರನೇ ಕ್ಲಾಸಿನಲ್ಲಿರುವಾಗ ಅಲ್ಲಿಯವರೆಗಿನ ಅತಿ ದೊಡ್ಡ ಬಹುಮಾನ ಬಂದಿತ್ತು, ಸೈಕಲ್! ಅಲ್ಲಿಂದ ಹಿಡಿದಿತ್ತು ಸೈಕಲ್ ಸವಾರಿಯ ಹುಚ್ಚು. ಅಕ್ಕನವರೊಂದಿಗೆ ಅವರಿಗಿಂತ ಮೊದಲು ಕಲಿಯುತ್ತೇನೆ ಎಂದು ಚಾಲೆಂಜ್ ಹಾಕಿ ಇಬ್ಬರಿಂದಲೂ ವೈಟ್ ವಾಶ್ ಸೋಲು ಅನುಭವಿ...

ನೀನು ಕೆಲವೊಮ್ಮೆ ಏನನ್ನೂ ಹೇಳದಿರುವಾಗ ...

ಜುಲೈ ೦೯ ಬ್ಲಾಗ್ ೧,೫೧೧ ವೀಕ್ಷಣೆ

ನೀನು ಕೆಲವೊಮ್ಮೆ ಏನನ್ನೂ ಹೇಳದಿರುವಾಗ ನಿನ್ನ ತುಟಿಗಳ ಹಿಂದಿನ ಮೌನದಲ್ಲಿ ಅವಿತಿರುವ ಮಿಡಿತಗಳಿಗೆ ಸ್ಪಂದಿಸುವೆ ನಾನು ಎಂಬ ನಿನ್ನ ಹೆಮ್ಮೆ ನನಗೆ ನೀ ಕೊಟ್ಟ ಹೊಸ ಜವಾಬ್ದಾರಿ ಬರಿಯ ನಾಳೆಯ ಕನಸುಗಳಲ್ಲದೆ ನನ್ನ ಇಂದಿನ ತೊಡಕುಗಳನ್ನು ಹೊರುವ ನೀನು...

ರವಿವಾರದ ಸೋಮಾರಿತನದ ಮಾತುಗಳು

ಜುಲೈ ೦೪ ಬ್ಲಾಗ್ ೧,೪೨೧ ವೀಕ್ಷಣೆ

೧) ಭಗವಂತ ಉಳಿದ ಆರು ದಿನಗಳಲ್ಲಿ ಲೋಕವನ್ನು ಸೃಷ್ಟಿಸಿ ರವಿವಾರ ರೆಸ್ಟು ತಗೊಂಡ ಅಂತೆ. ಅವನೇ ರೆಸ್ಟ್ ತೆಗೊಂಡಿರುವಾಗ ನಾವು ಏಕೆ ಕೆಲಸ ಮಾಡಬೇಕು. ಸೋಮಾರಿತನಕ್ಕೆ ಜೈ ೨) ಬೋಸ್ ಹೇಳಿದ್ರು, ಸೋಮಾರಿತನ ನಿಮ್ ಶತ್ರು ಅಂತ. ಗಾಂಧಿಜಿ ಹೇಳಿದ್ರು 'ಶತ್...

ಆನಂದಿ ಗೋಪಾಲ್ ಜೋಶಿ - ಭಾರತದ ಮೊದಲ ಅಲೋಪತಿ ಮಹಿಳಾ ವೈದ್ಯೆ.

ಜುಲೈ ೦೧ ಬ್ಲಾಗ್ ೨,೩೦೭ ವೀಕ್ಷಣೆ

ಆನಂದಿ ಗೋಪಾಲ್ ಬಗ್ಗೆ ಬರೆಯಬೇಕು ಎಂದು ಕಾರಣಗಳನ್ನು ಹುಡುಕುತ್ತಿದ್ದವನಿಗೆ ಕಾರಣ ಈ ಬಾರಿ ಲಭಿಸಿದೆ. ವೈದ್ಯರ ದಿನ ಎಂದು ನನಗೆ ಗೊತ್ತಿರದಿದ್ದ ಇನ್ನೊಂದು ಆಚರಣೆಯಿಂದ. ಆನಂದಿ ಗೋಪಾಲ್ ಬಗ್ಗೆ ಬಯಾಗ್ರಫಿ ಬರೆಯುವುದು ನನ್ನ ಉದ್ದೇಶವಲ್ಲ ಅದು ನಿಮಗ...