ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂತೋಷ್ ಎನ್. ಆಚಾರ್ಯ
ಸ

ಸಂತೋಷ್ ಎನ್. ಆಚಾರ್ಯ

santhosh_87

೯೪ ಲೇಖನಗಳು ೭೯,೬೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ತೊರೆದು ಹೋಗದಿರು ಗೆಳತಿ

ಜೂನ್ ೨೮ ಬ್ಲಾಗ್ ೨,೨೧೭ ವೀಕ್ಷಣೆ

ಹೀಗೆ ನಿನ್ನ ಪ್ರೀತಿಸುವೆ ಅನವರತ ತೊರೆದು ಹೋಗದಿರು ನನ್ನ ದೊಡ್ದದೆನ್ನುವ ಬದುಕಿನಲ್ಲಿ ನಿನ್ನ ಕೈ ಹಿಡಿದು ಬೆಳೆಯುವೆ ನಾನು ಎಂಬ ಕನಸಿನ ಗೋಪುರ ಕಟ್ಟಿ ನನ್ನ ಬದುಕನ್ನೇ ಅದರಲ್ಲಿ ಬಿತ್ತಿದ್ದೇನೆ ನೀನೆ ಈಗ ಹೊರಟು ನಿಂತರೆ ನಾನೇನು ಮಾಡಲಿ ಕವಿತೆಗೆ...

ಎರಡು ಸಾಲುಗಳು - ೫

ಜೂನ್ ೨೫ ಬ್ಲಾಗ್ ೧,೮೫೩ ವೀಕ್ಷಣೆ

ಒಂದು ದಿನ ಎಲ್ಲರನ್ನೂ ಗೆದ್ದು ನಿಲ್ಲುತ್ತೇನೆ ಆಗ ಬಳಿ ಯಾರೂ ಇರಲ್ಲ, ಗೊತ್ತು. ಈಗಲೂ ಯಾರೂ ಇಲ್ಲ ಅವರವರು ಹೇಳಿದ್ದೆ ಸತ್ಯ, ಎಲ್ಲರೂ ಹೇಳಿದ್ದು ಸಾರ್ವಕಾಲಿಕ ಸತ್ಯ. ಆದರೆ ಅದು ಸತ್ಯವಾಗಬೇಕಿಲ್ಲ ನಿನ್ನ ಮೇಲೆ ಕವನ ಬರೆದೂ ಬರೆದೂ ಇಂದು ಈ ಭಣಗುಟ್...

ಅಪ್ಪನ ದಿನ - ನನ್ನದೇ ವಿವರಣೆ

ಜೂನ್ ೨೧ ಬ್ಲಾಗ್ ೧,೪೨೭ ವೀಕ್ಷಣೆ

ಈ ಬಾರಿ ಅಪ್ಪನ ದಿನ ಆದಿತ್ಯವಾರ ಬಂದದ್ದು ನಿಜಕ್ಕೂ ಒಳ್ಳೆಯದಾಯಿತು. ಹೇಗಿದ್ದರೂ ನಾನು ಅಪ್ಪನಿಗೆ ವಾರಕ್ಕೊಮ್ಮೆ ಕರೆ ಮಾಡುವುದು, ಅದರಿಂದ ಅಪ್ಪನ ದಿನಕ್ಕೆ ಅಪ್ಪನಿಗೆ ಕರೆ ಮಾಡಿದಂತೆ ಆಯಿತು. ಇಲ್ಲಿಂದ ಮುಂಬೈ ಸಮೀಪವಾದರೂ ೩ ತಿಂಗಳಿನ ಒಳಗೆ ಮುಂಬ...

ತುಳು ಭಾಷೆ ಮತ್ತು ಲಿಪಿ

ಜೂನ್ ೧೭ ಬ್ಲಾಗ್ ೧೦,೮೫೧ ವೀಕ್ಷಣೆ

ಬಹುಶಃ ನಾನು ತುಂಬಾ ಕಷ್ಟ ಪಟ್ಟ ಭಾಷೆಗಳಲ್ಲಿ ಇಂಗ್ಲೀಷ್ ಮೊದಲಿನದಾದರೆ ತುಳು ಎರಡನೆಯದು. ಹಿಂದಿ ಮತ್ತು ಕನ್ನಡಗಳು ನನಗೆ ಬೇಗನೆ ಒಲಿದಿದ್ದವು. ಇಂಗ್ಲಿಷ್ ನನ್ನ ಪರಿಶ್ರಮದಿಂದ ಒಲಿದರೆ ತುಳು ಸಂಪೂರ್ಣವಾಗಿ ಒಲಿದದ್ದು ಅಂತಿಮ ಪದವಿಯಲ್ಲಿ ನನಗೆ ತು...

ಅಸಹಾಯಕ

ಜೂನ್ ೧೩ ಬ್ಲಾಗ್ ೧,೪೮೫ ವೀಕ್ಷಣೆ

ನನ್ನ ನಿನ್ನ ಮಧ್ಯೆ ಎಲ್ಲಾ ಮುಗಿದಿರುವ ಈ ಹೊತ್ತಿನಲ್ಲಿ ಹೋಗಿರುವೆ ನೀನು ತುಂಬಾ ದೂರ ನಾನೂ ಹೋಗಿದ್ದೇನೆ, ಬಾಳ ದಾರಿಯಲ್ಲಿ ಪಯಣಿಗರಾಗಿ ಒಂಟಿಯಾಗಿರುವ ನಿನ್ನ ನೋವು ಅರ್ಥವಾಗುತ್ತಿದೆ ಈಗ, ಆದರೆ ನಾನು ಅಸಹಾಯಕ ನೀನು ಒಬ್ಬಳೇ ಆ ನೋವು ತಿನ್ನಲು ಅರ...

ನನ್ನೂರು ಮತ್ತು ನಾಸ್ಟಾಲ್ಜಿಯಾ

ಜೂನ್ ೦೮ ಬ್ಲಾಗ್ ೨,೨೮೭ ವೀಕ್ಷಣೆ

ನಾಸ್ಟಾಲ್ಜಿಯಾ ಎಂಬ ಪದವನ್ನು ನಾನು ಮೊದಲು ನೋಡಿದ್ದು ಡುಂಡಿರಾಜರ ಒಂದು ಲೇಖನದಲ್ಲಿ. ಒಂದು ಕಾಲದಲ್ಲಿ ಹಿಡಿದಿದ್ದ ಡುಂಡಿರಾಜರ ಕವಿತೆಗಳ ಹುಚ್ಚು ಗೊತ್ತಿಲ್ಲದೇ ಬಿಟ್ಟಿದ್ದು ನನ್ನಲ್ಲಿ ಆಗುತ್ತಿದ್ದ ಬದಲಾವಣೆಗಳ ಅರಿವಿಲ್ಲದೆ ಇರಬೇಕು. ಕ್ರಮೇಣ ಕ...

ಸಂಪದಿಗರಲ್ಲಿ ಮನವಿ

ಜೂನ್ ೦೩ ಬ್ಲಾಗ್ ೧,೧೨೮ ವೀಕ್ಷಣೆ

ಯಾರಿಗೂ ವೈಯಕ್ತಿಕವಾಗಿ ಹೇಳದೆ ಸರ್ವರಲ್ಲೂ ಒಂದು ಮನವಿ. ದಯವಿಟ್ಟು ಪ್ರಕಟಿಸುವ ಮುನ್ನ ನೀವು ಬರೆದದ್ದನ್ನು ಒಮ್ಮೆ ಓದಿ. ತಪ್ಪಿದ್ದರೆ ಸರಿ ಪಡಿಸಿ. ಓದಲು ಚೆನ್ನಾಗಿರುತ್ತದೆ. ತಪ್ಪುಗಳು ಹೆಚ್ಚು ಕಂಡು ಬಂದಾಗ ಯಾಕೋ ಬರವಣಿಗೆ ಎಷ್ಟೇ ಚೆನ್ನಾಗಿದ್...

ಸೂರ್ಯೋದಯ

ಮೇ ೨೮ ಬ್ಲಾಗ್ ೩,೫೪೩ ವೀಕ್ಷಣೆ

ಮೂಡಣದಲ್ಲಿ ಕೆಂಪು ಸೂರ್ಯನಿಂದಲೇ ಅರುಣೋದಯಕೆಂಗಿರಣಗಳಿಂದ ಸೃಷ್ಟಿಯಲಿ ಹರಿವ ಚೇತನ ನಿರಾಕಾರಮಯಭವ್ಯ ನಿರಾಡಂಬರ, ನೀಲಾಗಸದೊಳು ಕೆಂಬಣ್ಣದ ಪಸರಿಕೆ ವಿಶ್ವಾಕಾರ ಗಗನಸದೃಶ ಪ್ರೀತಿಯ ಶೋಭಿಸುವಿಕೆ ನೇಸರನ ಕಟಾಕ್ಷಕ್ಕೆ ಹೊಳೆಯುವ ಅಮೃತ ಬಿಂದುಗಳು ಸೊಗಡಿ...

ಎರಡು ಸಾಲುಗಳು - ೪

ಮೇ ೨೭ ಬ್ಲಾಗ್ ೧,೭೧೮ ವೀಕ್ಷಣೆ

'ಇಂದು ನಾವೆಲ್ಲಿದ್ದೇವೆ' ಎಂದು ಭಾಷಣ ಕೊಟ್ಟವನಿಗೆ ನಾವು ಎಲ್ಲಿಂದ ಬಂದಿದ್ದೇವೆ ಎಂದು ತಿಳಿದಿರಲಿಲ್ಲ ಲೋಕ ಹಾಳಾದದ್ದು (ಖಳ)ನಾಯಕರಿಂದ ಅಲ್ಲ ಮೆದುಳಲ್ಲಿ ಮಣ್ಣು ತುಂಬಿಕೊಂಡು ಹಿಂಬಾಲಿಸಿದವರಿಂದ ನನಗೀಗ ಭಯವಿಲ್ಲ, ಏಕೆಂದರೆ ಕಳೆದುಕೊಳಲು ನನಗೆ ಏ...

ವಾಘಾ ಮತ್ತು ದೇಶಭಕ್ತಿಯ ಮಧ್ಯೆ ಅರ್ಧ ಘಂಟೆ

ಮೇ ೧೪ ಪುಟ ೭೦ ವೀಕ್ಷಣೆ

ತಲೆದಿಂಬಿನ ಒಳಗೆ ಮುಖ ಹುದುಗಿಸಿ ಮಲಗಿದ್ದ ರವಿಂದರ್ ನನ್ನು ನೋಡಿ ನನ್ನ ನಿದ್ದೆಯ ಎರಡನೆ ಶಿಫ್ಟಿಗೆ ಏನೂ ಸಂಚಕಾರ ಇಲ್ಲ ಎಂದು ಪುನಃ ಹಾಸಿಗೆಯ ಮೇಲೆ ಬಿದ್ದುಕೊಂಡೆ. ಅವತ್ತು ಅಮೃತ್ ಸರ್ ತಿರುಗುವ ಪ್ಲಾನ್ ಇತ್ತಾದರೂ ಯಾರೂ ಎದ್ದಿರಲಿಲ್ಲ. ಪರಾಟಗಳ...

ಎರಡು ಸಾಲುಗಳು - 3

ಮೇ ೦೭ ಬ್ಲಾಗ್ ೨,೦೩೬ ವೀಕ್ಷಣೆ

ಅವಳು ಖುಷಿಯಾಗಿರಬೇಕು ಎಂದು ಅಸೆ ಪಟ್ಟವನಿಗೆ ಬೇರೆಯವನ ಜೊತೆ ಅವಳು ಖುಷಿಯಾಗಿರುವುದು ಇಷ್ಟವಾಗಲಿಲ್ಲ. ಎಲ್ಲರೂ ಅವರವರ ಮಟ್ಟಿಗೆ ಸರಿ; ಅದ್ದರಿಂದ ಸತ್ಯದ ವ್ಯಾಖ್ಯಾನವೇ 'ಅರ್ಧ ಸತ್ಯ' ನುಚ್ಚುನೂರಾಗಿದ್ದೇನೆ, ನನ್ನ ಮುಖದ ಹೊಸ ಅನಾವರಣ ಸಾಧ್ಯ ಎಂಬ...

ಎರಡು ಸಾಲುಗಳು - 2

ಏಪ್ರಿಲ್ ೨೯ ಬ್ಲಾಗ್ ೨,೯೧೧ ವೀಕ್ಷಣೆ

ಉಳಿದ ಕೊನೆಯ ಮೊಗವಾಡವನ್ನೂ ಬಿಸಾಡಿದ್ದೇನೆ ಮುಖವಿಲ್ಲದವನಿಗೆ ಇಲ್ಲದ ಶೋಭೆಯೇಕೆ?ಪ್ರೀತಿ ಎಂದರೇನು ಎಂದು ಎಲ್ಲೆಲ್ಲೋ ಹುಡುಕುತ್ತಿದ್ದೆ ನನ್ನ ಪ್ರೀತಿಸುತ್ತಿದ್ದವಳ ನೆನಪೇ ಇರಲಿಲ್ಲ.ಮಗುವನ್ನು ಮೇಲಕ್ಕೆ ಬಿಸಾಡಿದಾಗ ಅದು ನಕ್ಕಿತು ಆದರೆ ನಾನು ಯಾರ...