ಜಂತ್ರಗುಡ್ಡೆ (ನನ್ನೂರು ಮತ್ತು ನಾಸ್ಟಾಲ್ಜಿಯಾ)
'ಜಂತ್ರಗುಡ್ಡೆ' ಎಂದು ನಾನು ಹೇಳಿದರೆ ಯಾವುದೋ ಯಃಕಶ್ಚಿತ್ ಹುಲ್ಲಿನಿಂದಾವೃತವಾದ ಗುಡ್ಡವೆಂದು ನೀವು ಭಾವಿಸಬಹುದು. ಬಹುತೇಕ ಅದು ಸತ್ಯ ಕೂಡ ಹೌದು. ಆದರೆ ನಮಗರಿವಿಲ್ಲದ ಆಯಾಮವೊಂದು ಪ್ರತಿ ವಿಷಯದಲ್ಲಿ ಸ್ಥಾಪಿತವಾಗಿರುತ್ತದೆ. ಅದು ಜಂತ್ರಗುಡ್ಡೆಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
santhosh_87
'ಜಂತ್ರಗುಡ್ಡೆ' ಎಂದು ನಾನು ಹೇಳಿದರೆ ಯಾವುದೋ ಯಃಕಶ್ಚಿತ್ ಹುಲ್ಲಿನಿಂದಾವೃತವಾದ ಗುಡ್ಡವೆಂದು ನೀವು ಭಾವಿಸಬಹುದು. ಬಹುತೇಕ ಅದು ಸತ್ಯ ಕೂಡ ಹೌದು. ಆದರೆ ನಮಗರಿವಿಲ್ಲದ ಆಯಾಮವೊಂದು ಪ್ರತಿ ವಿಷಯದಲ್ಲಿ ಸ್ಥಾಪಿತವಾಗಿರುತ್ತದೆ. ಅದು ಜಂತ್ರಗುಡ್ಡೆಗ...
ಇಂದೇಕೋ ಕಾಡುವ ಈ ಮೌನ ನನ್ನ ನಿನ್ನ ನಡುವೆ ಕಡಿದುಹೋದ ಮಾತುಗಳಉಳಿದ ಅವಶೇಷ ಎಲ್ಲೋ ಕೇಳುವ ಕೀಬೋರ್ಡಿನ ಟಕಟಕ ಹೊಡೆತಕುಟ್ಟುವ ಮೌಸಿನ ಕುಟುಕಸ್ಪೀಕರುಗಳಲ್ಲಿ ಬೊಬ್ಬಿಡುವ ಯಾರೋ..ಇಲ್ಲದ ಪ್ರಪಂಚದೊಳು ನಮ್ಮಿಬ್ಬರ ಅಸ್ತಿತ್ವವನ್ನುಮರೆತ ನಿನಗಿಲ್ಲಿ ಕೇ...
ಇಂದು ಪುನಃ ಅನಿಸುತ್ತಿದೆ ಮನಸ್ಸು ಖಾಲಿ ಖಾಲಿ ಒಳಗಡಗಿದ ಗದ್ದಲಗಳಿಗೆ ಕಿವಿ ಕಿವುಡು! ಬಾಗಿಲು ಮುಚ್ಚಿ ಸೌಂಡ್ ಪ್ರೂಫ್ ಪೈಂಟು ಹೊಡೆದಂತೆ!ಎದೆಯ ಬಿಗುಮಾನಗಳಿಗೆ ಬಿತ್ತಿದ್ದ ಪ್ರೀತಿಯ ಬೀಜಗಳುಮೊಳಕೆಯೊಡೆಯದೇ ಅಳಿದಿವೆಮನದ ಮೂಲೆಯಲ್ಲಿ ಮುಗಿಲನ್ನೇರಲ...
ತುಳುವಿನಲ್ಲಿ ’ಕಷಿ ಕೇಪ್ಲ’ ಎಂದು ಇದನ್ನು ಕರೆಯುತ್ತಾರೆ. ಇದಕ್ಕೂ ಕಾಡಿನೊಳಗೆ ಬೆಳೆಯುವ ’ಕೇಪ್ಳ’ ಎಂಬ ಹೂವಿಗೂ ಹೋಲಿಕೆ ಇರುವುದರಿಂದ ಹಾಗೆ ಕರೆಯಬಹುದು ಎಂದು ನನ್ನ ಅನಿಸಿಕೆ
ನೀನೊಮ್ಮೆ ನನ್ನ ಪ್ರೀತಿಸುತ್ತೇನೆ ಎಂದಾಗ ಅರಳಿದ ನನ್ನ ಕಣ್ಣುಗಳು ಇನ್ನೂ ಮುಚ್ಚಿಲ್ಲ ಗಾಳಿಗೆ ನನ್ನ ಮುಖದ ಮೇಲೆಲ್ಲಾ ಓಡಾಡುವ ನಿನ್ನ ಮುಂಗುರುಳುಗಳ ಸೆಳೆತದಿಂದ ಮುಕ್ತಿ ಇನ್ನೂ ಸಿಕ್ಕಿಲ್ಲ ನಿನ್ನ ಕಣ್ಣುಗಳ ಪ್ರತಿ ನೋಟವೂ ಹೊಸತೊಂದು ಬೆಳವಣಿಗೆಯಂ...
ಮನದ ಕನವರಿಕೆಗಳೆಲ್ಲಾ ಹೆಸರು ಪಡೆಯೋ ಆತುರದಲ್ಲಿಹುಟ್ಟಿದ ಕಲ್ಪನೆಯೇ ನನ್ನಿಂದ ಸೃಷ್ಟಿಯಾದ ನಿನಗೆ ಅದೆಷ್ಟು ಬೇಗ ನನ್ನನ್ನಾವರಿಸುವ ತವಕನನ್ನ ಬಲಹೀನ ಬೆರಳುಗಳ ತುದಿಯಿಂದ ಹಗ್ಗದಲ್ಲಿ ನೇತಾಡುತ್ತಿರುವ ನೀನು ಮತ್ತೆ ನನ್ನ ಬೆರಳುಗಳ ಕುಣಿಸುತ್ತಾ......
’ಏಕೆ ಈಗ ಕವಿತೆ ಬರೆಯುವುದಿಲ್ಲ’ ಅವಳು ಕೇಳಿದಳು ಕಿವಿಯ ಬಳಿ ಮೆಲ್ಲನೆಕಿವಿಯೊಳಗೆ ಮಾತ್ರ ನುಸುಳುವ ಆ ದನಿಗೆ ಇಷ್ಟು ವರ್ಷಗಳಿಂದ ಮನಸಾರೆ ಸೋಲುತ್ತಿದ್ದೇನೆಅವಳ ಕಂಡೊಡನೆಯೇ ’ನೀನೇ ನನ್ನ ಕವಿತೆಯ ಸೆಲೆ’ ಎನ್ನುತ್ತಾ ಕವಿತೆಗಳ ಮೇಲೆ ಕವಿತೆಯ ಬರೆದು...
ಒಂದು ರೀತಿ ನಿನಗೂ ಹಕ್ಕಿಗೂ ಸಂಬಂಧವಿಲ್ಲ. ಎಲ್ಲೋ ಸ್ವತಂತ್ರವಾಗಿ ಬದುಕುತ್ತಿರುವ ನೀನೆಲ್ಲಿ ಈ ಪಂಜರದೊಳಗೆ ನಾನುಣಿಸುವ ಕಾಳುಗಳು, ಇಡುವ ನೀರಿಗೆ ಕಾಯುತ್ತಿರುವ ಈ ಹಕ್ಕಿಯೆಲ್ಲಿ? ಆದರೂ ಈ ಹಕ್ಕಿಯನ್ನು ನೋಡಿದಾಗಲೆಲ್ಲಾ ನಿನ್ನ ನೆನಪಾಗುವುದು ಈಗೀ...
’ಬೀಟಲ್ಸ್’ ಎನ್ನುವ ಮ್ಯೂಸಿಕ್ ಬ್ಯಾಂಡಿನ ’ಪ್ಲೀಸ್ ಮಿ||ಪೋಸ್ಟ್ ಮ್ಯಾನ್’ ಹಾಡನ್ನು ಹೇಳುತ್ತಿದ್ದೆ. ಈ ಹಾಡು ಕೇಳುತ್ತಿರುವುದು ಮೊದಲ ಬಾರಿಯೇನಲ್ಲ ಆದರೂ ಕಾಡುತ್ತಿದ್ದ ಒಂಟಿತನದ ಪರಿಣಾಮವೋ ಏನೋ ಊರಿನ ಪೋಸ್ಟ್ ಮ್ಯಾನಿನ ನೆನಪಾಯಿತು. ನನ್ನ ಒಂಟಿ...
ಅವಳ ನೆನಪಿನ ಕಳೇಬರವನ್ನು ಹೊತ್ತು ಜಗತ್ತನ್ನೇ ಉರಿಸಲು ಹೊರಟ ಅವನೀಗ ’ರುದ್ರ’ನಿಲ್ಲಲು ಯತ್ನಿಸಿದಾಗ ಆಗಲೇ ಕಾಲೆಳೆಯಲು ಹೊಂಚು ಹಾಕುತ್ತಿದ್ದವರ ಕಂಡ, ಕುಳಿತ, ಮತ್ತೆ ಏಳಲಿಲ್ಲ. ಎಲ್ಲವನ್ನೂ ಎಲ್ಲರನ್ನೂ ನೀನೇ ನಿನ್ನ ಬದುಕಿಗೆ ಎಳೆದಿರಲು ಈಗ ನಿನ್...
ಅವನನ್ನು ಒಮ್ಮೆಯೂ ಕಾಡದ ಚಿಂತೆಯೊಂದು ಇದ್ದಕ್ಕಿದ್ದಂತೆ ಬಂದು ಒಕ್ಕರಸಿತ್ತು. ಅಪ್ಪನ ಆಕ್ಸಿಡೆಂಟಿನ ಮೂಲಕ! ಜಹಾಂಗೀರ್ ಆಸ್ಪತ್ರೆಯ ಹೊರಗೆ ನಿಂತಿದ್ದವನ ತಲೆಯೊಳಗೆ ಏನೇನೋ ಯೋಚನೆಗಳು ಮತ್ತೆ ಕಾಡತೊಡಗಿ ತಲೆನೋವಾದಂತೆ ಅನಿಸಿ ಹೊರಗೆ ಹೋಗಿ ಮತ್ತೊಂದ...
ಎಲ್ಲೆಲ್ಲಿ ಭ್ರಷ್ಟಾಚಾರದ ಪ್ರಭಾವವಿರುವುದೋ ಅಲ್ಲಲ್ಲಿ ಎರಡು ರೀತಿಯ ಜನರನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಒಂದು ಅದರೊಂದಿಗೆ ಹೊಂದಿಸಿಕೊಂಡು ಹೋಗುವ ಗುಂಪಾದರೆ ಇನ್ನೊಂದು ಅದರ ವಿರುದ್ಧ. ಇವೆರಡು ನಮ್ಮ ದೇಶದ ಇಂದಿನ ಮುಖಗಳಾಗಿರುವುದು ನಮ್ಮ ಅ...