ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಥಾ ಮಾಲಿಕೆ

ಕಥಾ ಮಾಲಿಕೆ

೧೭೯ ಲೇಖನಗಳು

ನನ್ನ ಬಾಲ್ಯದ ನೆನಪುಗಳು - ಅವಳು ಯಾರು

ಪಾರ್ಥಸಾರಥಿ ಸೆಪ್ಟೆಂ ೨೮ ಪುಟ ೮೩ ವೀಕ್ಷಣೆಗಳು

ಈ ಲೇಖನ ಮಾಲೆ ನನ್ನ ಅತ್ಮಚರಿತ್ರೆಯಲ್ಲ ನಾನು ಅದನ್ನು ಬರೆಯುವಷ್ಟು ದೊಡ್ಡವನಲ್ಲ , ಆದರೆ ಜೀವನದಲ್ಲಿ ತುಂಬಾ ದೊಡ್ಡ ಘಟನೆಗಳು ನಮ್ಮೆದುರು ಘಟಿಸಿ ನಾವದನ್ನು ಸುಲುಭವಾಗಿಯೆ ಮರೆತು ಬಿಡುತ್ತೇವೆ ಆದರೆ ಕೆಲವೊಮ್ಮೆ ಅತಿ ಚಿಕ...

ದೇವರು ಮತ್ತು ನಾನು – ಸ೦ಚಿಕೆ ೬ - ಮಾರ್ಜಾಲಬ೦ಧನ

ಪ್ರವೀಣ್ ಮಾಯಾಕರ್ ಸೆಪ್ಟೆಂ ೨೬ ಪುಟ ೯೦ ವೀಕ್ಷಣೆಗಳು

ಸ೦ಜೆ ಆರರ ಸುಮಾರು ಹೋ೦ವರ್ಕ್ ಮುಗಿಸಿ ಎ೦ದಿನ೦ತೆ ತಿಮ್ಮ ತ೦ಗಿಯ ಜೊತೆಗೆ ಕೂತು ಅಪ್ಪ ಹೇಳಿದ ಹಾಗೆ ಹದಿನೈದರ ಮಗ್ಗಿ ರಟ್ಟು ಹೊಡೆದು ಜೋರಾಗಿ ನೆನಪಿಸಿಕೊಳ್ಳುತ್ತಿದ್ದ.   “ಹದಿನೈದೊ೦ದ್ಲೆ ಹದಿನೈದು, ಹದಿನೈದೆರಡ್ಲೆ ಮೂವ...

ವೈದೀಕ ... ಭಾಗ ೩

ಪಾರ್ಥಸಾರಥಿ ಸೆಪ್ಟೆಂ ೨೫ ಪುಟ ೫೬ ವೀಕ್ಷಣೆಗಳು

                                                                                                                 ಮುಂದುವರೆದಿದೆ

ಬಾಗ ಎರಡು: ವೈದೀಕ ......

ಪಾರ್ಥಸಾರಥಿ ಸೆಪ್ಟೆಂ ೨೪ ಪುಟ ೪೯ ವೀಕ್ಷಣೆಗಳು

                                                                                                                   ಮುಂದುವರೆದಿದೆ

ವಿಚಾರ-ವಿ(ಮಾ)ನಿಮಯ

MADVESH. K.S ಸೆಪ್ಟೆಂ ೨೩ ಪುಟ ೮೫ ವೀಕ್ಷಣೆಗಳು

 ಈ ಕಥಾಮಾಲಿಕೆಯನ್ನು ನಾಲ್ಕು ಕಂತುಳಲ್ಲಿ ಪ್ರಕಟಿಸುತ್ತಿದ್ದೇನೆ.  <BR>ಪ್ರತಿ ಗುರುವಾರದಂದು ಒಂದೊಂದು ಕಂತು ಪ್ರಕಟುಸುತ್ತಿದ್ದೆನೆ.  ಇದು ನನ್ನ ಎರಡನೇ ಪ್ರಯತ್ನ.<BR>ಸಂಪದಗರಿಂದ ಪ್ರೋತ್ಸಾಹವಿರಲಿ ಎಂದು ಆಶಿಸುತ್ತೇನೆ...

ದೇವರು ಮತ್ತು ನಾನು – ಸ೦ಚಿಕೆ ೫ - ನಾಯಿನಾರಾಯಣ

ಪ್ರವೀಣ್ ಮಾಯಾಕರ್ ಸೆಪ್ಟೆಂ ೧೮ ಪುಟ ೬೫ ವೀಕ್ಷಣೆಗಳು

ದಿನವಿಡೀ ಶಾಲೆಯಲ್ಲಿ ಪಾಠ ಕೇಳಿ ದಣಿದಿದ್ದ ತಿಮ್ಮ ಮನೆಯೆಡೆಗೆ ದಾಪಗಾಲು ಹಾಕುತ್ತ ನಡೆದ. ಸ೦ದಿ ಪ೦ದಿಗಳಲ್ಲಿ ಓಡಾಡುತ್ತ ಮೆನೆಯೆಡೆಗೆ ಹೋಗುವುದು ತಿಮ್ಮನಿಗೆ ಇಷ್ಟ. ದಿನವೂ ಒ೦ದು ಹೊಸ ದಾರಿಯಲ್ಲಿ ಹೋಗಿಬರುತ್ತಿದ್ದ ತಿಮ್ಮ...

ದೇವರು ಮತ್ತು ನಾನು - ಸ೦ಚಿಕೆ ೪ - ಬಿಲ್ಲು-ಬಾಣ

ಪ್ರವೀಣ್ ಮಾಯಾಕರ್ ಸೆಪ್ಟೆಂ ೧೨ ಪುಟ ೧೧೬ ವೀಕ್ಷಣೆಗಳು

ಅ೦ದು ಭಾನುವಾರ. ತಿಮ್ಮನಿಗೆ ಹಿಡಿಸಿದ ದಿನ. ಮು೦ಜಾನೆ ಬೇಗ ಎದ್ದು ಅಪ್ಪನೊಡನೆ ಹತ್ತಿರದ ಪಾರ್ಕಿಗೆ ಹೋಗುವುದೆ೦ದರೆ ತಿಮ್ಮ ಹಾಗೂ ಅವನ ತ೦ಗಿಗೆ ಬಹಳ ಇಷ್ಟ. ಅಪ್ಪ ಪಾರ್ಕಿನಲ್ಲಿ ಬೆಳೆದ ವಿವಿಧ ಗಿಡಮರಗಳ ಬಗ್ಗೆ ತಿಳಿಸುತ್ತಿ...

ದೇವರು ಮತ್ತು ನಾನು - ಸ೦ಚಿಕೆ ೩ - ಶಾಲಾಪಲಾಯಣ

ಪ್ರವೀಣ್ ಮಾಯಾಕರ್ ಸೆಪ್ಟೆಂ ೦೫ ಪುಟ ೯೧ ವೀಕ್ಷಣೆಗಳು

ತಿಮ್ಮ ಎ೦ದಿನ೦ತೆ ತ೦ಗಿಯೊಡನೆ ಶಾಲೆಗೆ ಹೊರಟ. ತಿಮ್ಮನಿಗೆ ಹಾಗೂ ಅವನ ತ೦ಗಿಯ ಮುಘ್ದ ಮುಖಗಳಲ್ಲಿ ಅಷ್ಟಾಗಿ ಉತ್ಸಾಹವೇನೂ ಇರಲಿಲ್ಲ. ಕಾರಣ ಕಳೆದ ತಿ೦ಗಳಷ್ಟೇ ತ೦ಗಿ ಮತ್ತು ತಿಮ್ಮನನ್ನು ಈ ಶಾಲೆಗೆ ನೇಮಿಸಿದ್ದರು ಅಮ್ಮ. ತಿಮ್...

ದೇವರು ಮತ್ತು ನಾನು - ಸ೦ಚಿಕೆ ೨ - ಹುಣಿಸೆಯ ಹರಣ

ಪ್ರವೀಣ್ ಮಾಯಾಕರ್ ಆಗಸ್ಟ್ ೨೭ ಪುಟ ೬೦ ವೀಕ್ಷಣೆಗಳು

ತಿಮ್ಮ ಎ೦ದಿನ೦ತೆ ಮು೦ಜಾನೆದ್ದು ಶಾಲೆಗೆ ಹೊರಟ. ಶಾಲೆಯಲ್ಲಿ ಆ ದಿನ ವಿಶೇಷ ದಿನ ಕಾರಣ ಅ೦ದು ವಸ೦ತಮಹೋತ್ಸವ. ತಿಮ್ಮನಿಗೆ ಅದರ ಬಗ್ಗೆ ಎರಡು ಕಾಳೂ ಗೊತ್ತಿಲ್ಲ. ಕನ್ನಡ ಮೇಡಮ್ ಅ೦ದು ತು೦ಬಾ ಸ೦ತಸದಲ್ಲಿದ್ದ೦ತೆ ಕಾಣುತ್ತಿತ್ತ...

ದೇವರು ಮತ್ತು ನಾನು - ಸ೦ಚಿಕೆ ೧ - ’ಪಾಷಾ’ಣ

ಪ್ರವೀಣ್ ಮಾಯಾಕರ್ ಆಗಸ್ಟ್ ೨೫ ಪುಟ ೭೧ ವೀಕ್ಷಣೆಗಳು

  ಘ೦ಟೆ ನಾಲ್ಕಾಗಿತ್ತು, ತಿಮ್ಮ ತನ್ನ ಹೊಸ ಚ೦ಡಿನೊ೦ದಿಗೆ ಆಟ ಆಡಲು ಹೊರಗೆ ಬ೦ದ. ತನ್ನ ಗೆಳೆಯರಲ್ಲಿ ಯಾರಾದ್ರು ಆಡ್ಲಿಕ್ಕೆ ಬರ್ತಾರ ಅ೦ತ ಒಮ್ಮೆ ತಮ್ಮ ಗುಪ್ತ ಶಬ್ದವನ್ನು ಜೋರಾಗಿ ಮೊಳಗಿಸಿದ. ದೊಡ್ಡವರಿಗೆ ಯಾರಿಗೂ ಗೊತ್...

ತಲೆ ಕೆರೆದು ಕೊಳ್ಳುತ್ತಾ ಕೂತಿರುತ್ತೀಯಾ ಪ್ಲೀಸ್?!

Minni ಜೂನ್ ೧೭ ಪುಟ ೫೪ ವೀಕ್ಷಣೆಗಳು

ಕಳೆದು ಹೋಗಿದ್ದ ಬೇತಾಳವನ್ನು ಹುಡುಕಿಕೊಂಡು ವಿಕ್ರಮಾದಿತ್ಯನು ಹೊರಡುತ್ತಾನೆ. ಎಲ್ಲಿಯೂ ಕಾಣಿಸದೆ ಇರುವುದರಿಂದ ಬಂದು, ಬೇತಾಳವನ್ನು ಕುರಿತು ಗೂಗಲ್ ಸರ್ಚ್ ಮಾಡುತ್ತಾನೆ. ಟಿಂಗ್! ಎಂದು ಅಪಿಯರ್ ಆಗುವ ಬೇತಾಳದ ಫೇಸ್ ಬುಕ್...

ಪಾಪ ಶೇಷ

kavinagaraj ಮೇ ೨೯ ಪುಟ ೫೯ ವೀಕ್ಷಣೆಗಳು

<strong>ಪಾಪ ಶೇಷ</STRONG>       ದೇವಸ್ಥಾನದ ಅರ್ಚಕನಾಗಿದ್ದ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಬಾಗಿಲು ತೆಗೆದು ದೇವಸ್ಥಾನ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದ. ಮೂಢನ ಗೆಳೆಯ ಮಂಕ ದೇವಸ್ಥಾನದ ಮಾರ್ಗವಾಗಿ...

ಸಣ್ಣ ಕಥೆ

ಬೆಳ್ಳಾಲ ಗೋಪೀನಾಥ ರಾವ್ ಮಾರ್ಚ್ ೧೮ ಪುಟ ೫೭ ವೀಕ್ಷಣೆಗಳು

ಬೂಮರಾಂಗ್-೧   ತನ್ನೆರಡೂ ಕಾಲುಗಳನ್ನು ಮೇಜಿನಮೇಲಿಂದ ಕೆಳಗೆ ಬಿಸುಟ ಬೀರಪ್ಪ, ಕಾರಣವಿಲ್ಲದೇ ಎದ್ದು ಕುಳಿತ .ಮುಂಗೈಗೆ ಕಟ್ಟಿದ ಕೈಗಡಿಯಾರವನ್ನೊಮ್ಮೆ ನೋಡಿಕೊಂಡ, ಮುಂದಿನ ರೈಲು  ಬರಲು ಇನ್ನೂ ಎರಡು ಘಂಟೆಯಿದ್ದು, ಅಲ್ಲಿಯ...

ಮಿನ್ನಿ ಕಾಲಂ: ಬೇತಾಳ ಕಥಾ ೨ - ವಿಕ್ರಮನ ಉತ್ತರಗಳು!

Minni ಮಾರ್ಚ್ ೦೮ ಪುಟ ೧೩೧ ವೀಕ್ಷಣೆಗಳು

ಬ್ರೌಸ್ ಮಾಡಿ ಮಾಡಿ ದಣಿದ ವಿಕ್ರಮಾದಿತ್ಯನು, ಇದೆಂಥ ವಿಶಾಲ ಜಗತ್ತಪ್ಪ ಗುರುವೇ! ಎಷ್ಟೊಂದು ಇನ್ಪುಟ್ ಗಳು, ಎಷ್ಟು ಇನ್ಫೋಗಳು. ಒಂದೊಂದು ಪುಟಗೋಸಿ ಶಬ್ದಗಳಿಗೆ ಎಷ್ಟೊಂದು ಸರ್ಚ್ ರಿಸಲ್ಟ್ ಗಳು. ಒಂದೊಂದು ಡಿಬೇಟ್ ಗೆ ಎಷ್...

ಮಿನ್ನಿ ಕಾಲಂ: ಬೇತಾಳ ಕಥಾ ೨

Minni ಫೆಬ್ರ ೨೨ ಪುಟ ೧೩೪ ವೀಕ್ಷಣೆಗಳು

"ನಿನ್ನ ರಾಜ್ಯಾಡಳಿತದಲ್ಲಿ ನೀನು ಗೂಗಲ್ ನ್ನು ಒಂದಲ್ಲಾ ಒಂದು ರೀತಿ ಉಪಯೋಗಿಸಿಯೇ ಇರುತ್ತೀಯ! ಅದಕ್ಕೆ ಸಂಬಂಧಿಸಿದ ಒಂದು ಕಥೆ ಹೇಳುವವನಿದ್ದೇನೆ ಇಂದು. ಇಂಟರೆಸ್ಟಿಂಗ್ ಇದೆ ಮಾರಾಯಾ, ಬೇಗಾ ಬಾ. ಎಲ್ಲಿ ಹೋದೆಯಪ್ಪಾ, ಎಲ್ಲ...

ಮಿನ್ನಿ ಕಾಲಂ: ಬೇತಾಳ ಕಥಾ ೧- ವಿಕ್ರಮನ ಉತ್ತರಗಳು!

Minni ಫೆಬ್ರ ೧೮ ಪುಟ ೮೪ ವೀಕ್ಷಣೆಗಳು

"ಬೇತಾಳವೇ! ಸುಮ್ಮನೆ ನಿದ್ದೆ ಬರುವಂಥ ಕಥೆಯೊಂದನ್ನು ಹೇಳಿ, ಪ್ರಶ್ನೆಗಳನ್ನಾದರೂ ಮೀನಿಂಗ್ ಫುಲ್ ಆಗಿ ಕೇಳುವೆಯೇನೋ ಎಂದು ಕೊಂಡೆ, ಆದರೆ, ನೀನೋ ನಿನ್ನ ಬೇತಾಳ ತಲೆಯೋ, ಬೇತಾಳವೇ ಮೆಚ್ಚಬೇಕು!" ಎಂದು ಉದ್ಘರಿಸುತ್ತ ರಾಜಾ ವ...

ಮಿನ್ನಿ ಕಾಲಂ: ಬೇತಾಳ ಕಥಾ ೧

Minni ಫೆಬ್ರ ೧೭ ಪುಟ ೧೧೨ ವೀಕ್ಷಣೆಗಳು

ಎಂದಿನಂತೆ ಬೇತಾಳವನ್ನು ಹೆಗಲಿಗೆ ಏರಿಸಿಕೊಂಡ ವಿಕ್ರಮನು ದಾರಿಯನ್ನು ಸವೆಸುತ್ತಿರಲಾಗಿ, ಬೇತಾಳವು, " ಮಹಾರಾಜಾ, ದಾರಿ ಖರ್ಚಿಗಾಗಿ ಬಟಾಣಿಯನ್ನಗಲಿ, ಹುರಿದ ಗೋಡಂಬಿಯನ್ನಾಗಲಿ ತಂದಿದ್ದೀಯಾ?" ಎಂದು ಕೇಳಿತು.ಮೌನ ಮುರಿಯಲು...

ಗೂಳೂರಿನ ಮುಸ್ಸಂಜೆಯ ಕಥಾ ಪ್ರಸಂಗ...೧

ಮಂಜುನಾಥ್ ಕುಣಿಗಲ್ ಡಿಸೆಂ ೨೪ ಪುಟ ೬೩ ವೀಕ್ಷಣೆಗಳು

(ಇದೊಂದು ನೈಜ ಘಟನೆಯನ್ನಾಧರಿಸಿದ ಕಥೆ. ಸುಮಾರು ಅರವತ್ತೈದು ವರ್ಷಗಳ ಹಿಂದೆ ನನ್ನ ತಂದೆಯ ಹುಟ್ಟೂರಾದ ಗೂಳೂರೆಂಬ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿತ್ತಂತೆ. ತಮ್ಮ ಜೀವನದ ಸ್ವಾರಸ್ಯ ಅನುಭವಗಳನ್ನು ಅತಿ ರೋಚಕವಾಗಿಯೇ ನಮ್ಮಲ...

ಅಲ್ಲಿ ಪರ್ವತ ಪವಡಿಸಿತು - ೩

ಆನಂದ ಡಿಸೆಂ ೨೧ ಪುಟ ೧೧೩ ವೀಕ್ಷಣೆಗಳು

___LINK_OPEN_href="http://sampada.net/article/23105" target="_blank"___...ಇಲ್ಲಿಯವರೆಗೆ-----------------------------   ಅದಾಗಲೇ ಇಲ್ಲೀ ತನಕ ಬಂದುಬಿಟ್ಟಿದೆಯಾ? ಗುಡ್ಡದಯ್ಯಾ, ಅದು ಆಟವಾಡೋ ವಸ್ತು...