ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಥಾ ಮಾಲಿಕೆ

ಕಥಾ ಮಾಲಿಕೆ

೧೭೯ ಲೇಖನಗಳು

ಮೋಸಗಾರ್ತಿಯ ಬೆನ್ನತ್ತಿ....ಪತ್ತೇದಾರಿ ಕಥೆ[3]

Pkumar ಜೂನ್ ೧೪ ಲೇಖನ ೭೨೩ ವೀಕ್ಷಣೆಗಳು

  ಅವರ ಹಂಚಿಕೆಯಂತೆ ಸುಂದರ ಹಿಮಾಲಯ ಶ್ರೇಣಿಗೆ ಹೊರಟರು.ಜಸ್ಸಿ ಆ ಪರ್ವತ ಶ್ರೇಣಿಗಳಲ್ಲಿನ ಜವರಾಯನ ಬಂಧುಗಳಿಗೆ  ಸುಫಾರಿ  ಕೊಟ್ಟಿದ್ದ.ಜೂರಿ ಹಾಗು ಲೇವ್   ಇಬ್ಬರು ಪರ್ವತದ  ಶ್ರೇಣಿ ತಲುಪಿ ಉಳಿದುಕೊೞಲು ರೂಮ್  ಮಾಡಿದರು....

ಮೋಸಗಾರ್ತಿಯ ಬೆನ್ನತ್ತಿ....ಪತ್ತೇದಾರಿ ಕಥೆ [1]

Pkumar ಜೂನ್ ೦೮ ಲೇಖನ ೩,೦೬೮ ವೀಕ್ಷಣೆಗಳು

 ಲ೦ಡನ್  ಇ೦ಗ್ಲೆ೦ಡ್  ದೇಶದ  ರಾಜಧಾನಿ..ಬಿಳಿ ಜಿರಲೆಗಳ  ನಾಡು 360 ವರ್ಷ  ಭಾರತ  ದೇಶವನ್ನು ತಮ್ಮ  ಕಪಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊ೦ಡಿದ್ದ  ಆ  ಬಿಳಿ ಜನರ  ನಾಡಿನ  ಮೋಸದ  ಜಾಲ  ದ  ಸುತ್ತ  ಕಟ್ಟಿರುವ  ಕಥೆಯೆ   ಮ...

ಕರಾಳ ರಾತ್ರಿಯ ಕತ್ತಲ ರಹಸ್ಯ..ಭಾಗ 2

Pkumar ಜೂನ್ ೦೫ ಲೇಖನ ೭೨೧ ವೀಕ್ಷಣೆಗಳು

      ಕಾಡಿನೊಳಕ್ಕೆ ತನ್ನ ಮಗನನ್ನು ಹುಡುಕಿಕೊಂಡು ಹೋದ ರಾಚಯ್ಯ ಸ್ವಲ್ಪ ಹೊತ್ತು ಮಗನಿಗಾಗಿ ಹುಡುಕಿದ.ಅವನ ಪುಣ್ಯ ಮಗ ಅಲ್ಲೇ ಅಪ್ಪನನ್ನು ಕಾಣದೆ ಒಂದು ಮರದ ಕೆಳಗೆ ಕಂಗಾಲಾಗಿ ನಿಂತಿದ್ದ.ಅಪ್ಪನಿಗೆ ಮಗನನ್ನು ಕಂಡು ಹೋದ ಜ...

ಕರಾಳ ರಾತ್ರಿಯ ಕತ್ತಲ ರಹಸ್ಯ

Pkumar ಜೂನ್ ೦೩ ಲೇಖನ ೧,೦೯೨ ವೀಕ್ಷಣೆಗಳು

             ಈ ಅಮವಾಸ್ಯೆಗೆ ಅದೇನಾಗುತ್ತೋ ನನಗಂತು ಗೊತ್ತಿಲ್ಲ ನಾ ಅಮಾಸೆ ಮುಗಿಯಗಂಟ ಹೆ೦ಡ್ತಿ ಮಕ್ಕಳನ್ನ ಕರಕ್೦ಡು ಊರಿಗೆ ಬರಾಕಿಲ್ಲ. ನಮ್ಮ ಮಾವನ ಮನೆಗೆ ಹೋಗಿದ್ಬರ್ತೀನಿ..ಅಲ್ಲಿ  ಏನಾದರು ಇಲ್ಲಿ ಆದ೦ಗೆ ಆದ್ರೇ ಅ...

ಮಳೆಯ ಸದ್ದು... ಮುಕ್ತಾಯ

Pkumar ಮೇ ೨೬ ಲೇಖನ ೧,೩೩೮ ವೀಕ್ಷಣೆಗಳು

 ನನ್ನ ಕಥೆ ೧೦೦ ದಿನ ಓಡದಿದ್ದರು ಸಾಧಾರಣ ಯಶಸ್ಸಾದ್ರು ಸಿಗತ್ತೆ ಅ೦ತ  ಮಾಡಿದ್ದೆ... ಆದ್ರೆ ಅಟ್ಟರ್  ಫ್ಲಾಪ್ ಆಗಿದೆ ಆದ್ರೂ ಕೂಡ ೩ನೇ ಭಾಗ ಬರೆದು ಮ೦ಗಳ ಹಾಡುತಿದ್ದೀನಿ.. ಮನೆಗೆ ಬಂದು ಚಂದ್ರ ಶಾನುಭೋಗರ ವಿಚಾರ ಎಲ್...

ಮಳೆಯ ಸದ್ದು.... ಭಾಗ 2

Pkumar ಮೇ ೨೨ ಲೇಖನ ೭೮೮ ವೀಕ್ಷಣೆಗಳು

 ಹೀಗೆ ಉಪಾಯ ಮಾಡಿದ ಮಿ.ಅಯ್ನೊರು ಮಿಸಸ್ ನಂಜಮ್ಭನೋರ ಗೊಣಗಾಟದಿಂದತಪ್ಪಿಸಿಕೊಳ್ಳಲಾಗಲಿಲ್ಲ ಮಾರನೆ ದಿನ ಸಂಜೆ ಚಂದ್ರನಿಗೆ ಎಲ್ಲೂ ಹೋಗಬೇಡ ಅಂತ ಅಯ್ನೋರುತಾಕೀತು ಮಾಡಿದ್ರು...............ಧೋ ಎ೦ದು ಸುರಿಯುತ್ತಿದೆ ಮಳೆ.....

ಮಳೆಯ ಸದ್ದು....

Pkumar ಮೇ ೨೧ ಲೇಖನ ೮೫೪ ವೀಕ್ಷಣೆಗಳು

                       ಇದು  ಪಶ್ಚಿಮ ಘಟ್ಟದ   ಕೆಳಗಿನ  ಪರಿಸರದಲ್ಲಿ ನೆಡೆಯುವ  ಕಥೆಯಾದ್ದರಿ೦ದ  ಆ  ಸು೦ದರ  ಮಲೆನಾಡಿನ                  ಚಿತ್ರಣವನ್ನು ಪರಿಸರವನ್ನು ಕಲ್ಪನೆ ಮಾಡಿಕೊ೦ಡು ಓದಿ..ಕಥೆ ಸು೦ದರವೆನಿಸ...

ನಾ ಬರೆದ ಚಿತ್ರಕಥೆ (ಮುಕ್ತಾಯ‌)

Pkumar ಮೇ ೧೮ ಲೇಖನ ೬೨೮ ವೀಕ್ಷಣೆಗಳು

 ಲಾರಿಯಿ೦ದ ಕೆಲಗೆ ಇಳಿದು ಬ೦ದಾರ ನೇರವಾಗಿ ಹೋದದ್ದು ಸಾಲ ಕೊಟ್ಟವನ ಬಳಿಗೆ...ಹೊಸದಾಗಿ ಮದುವೆಯಾಗಿದ್ದ ಸ್ನೇಹಿತ ಹೊರಗಡೆ ಕುಳಿತಿದ್ದ..ಹೋದವನೆ ಆತನಿಗೆ ಮಾತನಾಡಲು ಅವಕಾಶ ನೀಡದೆ ಅ೦ದು ನನ್ನನ್ನು ಹೀನಾಮಾನವಾಗಿ ನಿ೦ದಿಸಿದ...

ನಾ ಬರೆದ ಚಿತ್ರಕಥೆ

Pkumar ಮೇ ೧೧ ಲೇಖನ ೧,೪೬೬ ವೀಕ್ಷಣೆಗಳು

 ಇ೦ದು ನಾನು ನನಗನಿಸಿದ ಒ೦ದು ನನ್ನ ಕಲ್ಪನೆಯಲ್ಲಿ ಬ೦ದ ಓ೦ದು ಚಿತ್ರ  ಕಥೆಯೊ೦ದನ್ನು ಬರೆಯುತಿದ್ದೆನೆ..ಇದನ್ನು ಮು೦ದೆ ಓದಿ ಅ೦ತ ನಾ ಹೇಳೋಲ್ಲ..ಒದುತ್ತಿನಿ ಅನ್ನೊದಾದ್ರೆ ಒದಿ.... ಅದು ಒ೦ದು ಕುಗ್ರಾಮ.ಬರದ ಬವಣೆಯಲ್ಲಿ ...

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ) -ಕೊನೆ ಭಾಗ...

ಸಪ್ತಗಿರಿವಾಸಿ... ಜನ ೨೦ ಲೇಖನ ೪೭೩ ವೀಕ್ಷಣೆಗಳು

 ನಾಣಿ- ಶೀನ- ಕರಿಯ- ಮುನಿಯ- ಅರ್ಮುಗಂ  ಮತ್ತು ಬೋರ ಇದ್ದ ಆ ಗೂಡ್ಸ್ ಗಾಡೀನ, ಸೀದಾ ಕಮೀಷನರ ಆಫೀಸಿಗೆ ಹೊಯ್ದು ನಿಲ್ಲಿಸಿ, ರಾಜ ಟ್ಹೀವಿಯಿಂದ ಕೆಳಗಡೆ ಇಳಿದು ಅದಾಗಲೇ ಅಲ್ಲಿ ನೆರೆದಿದ್ದ ತನ್ನ ಸಹೋದ್ಯೋಗಿಗಳತ್ತ  ವಿ...

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ) -೧೩

ಸಪ್ತಗಿರಿವಾಸಿ... ಜನ ೦೩ ಲೇಖನ ೪೬೦ ವೀಕ್ಷಣೆಗಳು

  ಕಾನ್ಸ್ಟೇಬಲ್  ಗುಂಡಣ್ಣ  ಸಂಜೆ ಹೊತ್ಗೆ ನಗರಕ್ಕೆ ವಾಪಾಸಗಬೇಕು ಅಂತ  ಬಸ್ಸಲ್ಲಿ ಬರ್ತಿರ್ವಾಗ  ಹೊಟ್ಟೆಲಿ ಯುದ್ಧ ನಡೀತಿದೆ 'ಗ್ರೈನ್ಡಿಂಗ್ಮಶೀನು' ಜೋರಾಗಿ  ತಿರ್ಗ್ತಿದೆ ಎನ್ನೋ ಫೀಲಿಂಗು ಬಂದು ಬಸ್ಸಿನ ಡ್ರೈವರಿಗೆ  ...

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ) -೧೨

ಸಪ್ತಗಿರಿವಾಸಿ... ಡಿಸೆಂ ೨೬ ಲೇಖನ ೬೧೧ ವೀಕ್ಷಣೆಗಳು

ಬಸ್ಸು ಮಜೆಸ್ತಿಕ್ಕು ಸೇರಿ ಎಲ್ಲರೂ ಇಳಿದು ಮುನಿಯ ಮಾತ್ರ 'ಹಾಯಾಗಿ' ಮಲಗಿದ್ದ!..ನಿರ್ವಾಹಕ ಬಂದು ತಟ್ಟಿ ಎಬ್ಬಿಸಿ ಇಳಿಯಯ್ಯ ಎಂದ.ಒಹ್ ಇಸ್ತ್ ಬೇಗ ಬೆಂಗಳೂರು ಬಂತಾ? ಅಂತ ಸೋಜಿಗ ಪಡ್ತಾ ಮೆಜೆಸ್ಟಿಕ್ಕಿನ  ಒಳ ಬಂದು ಜೇಬಿಂ...

ಒಂದಾನೊಂದು ಕಾಲದಲ್ಲಿ...ಭಾಗ ಒಂದು.

chetan ಡಿಸೆಂ ೨೧ ಲೇಖನ ೫೭೪ ವೀಕ್ಷಣೆಗಳು

ಮುಂಜಾನೇಯ ಜಾಗಿಂಗ್ ಮುಗಿಸಿ ಬಂದು ಅಮ್ಮನ ಹತ್ರ ಕಾಫೀ ಕೇಳಿದೆ .ಸ್ವಲ್ಪ ಇರು ಎನ್ನುವ ಉತ್ತರ ಒಳಗಿನಿಂದ ಬಂತು . ಜಾಗಿಂಗ್ ನನ್ನ ಹವ್ಯಾಸವಲ್ಲ ಕೇವಲ ಸಮಯ ಸಿಕ್ಕಾಗ ಮಾಡುವ ಒಂದು ಚಟ ಎನ್ನುವುದು ನನ್ನ ನಂಬಿಕೆ.  ಒಬ್ಬ ರಿಚ...

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )- ೧೧

ಸಪ್ತಗಿರಿವಾಸಿ... ಡಿಸೆಂ ೧೫ ಲೇಖನ ೫೭೪ ವೀಕ್ಷಣೆಗಳು

ತಮ್ಮ  ಆಫೀಸು  ಸೇರಿದ  'ಡೀ  ಆಯ್ ಜೀ ಗಳು', ಸಹಯಕ ಕಮೀಶನರರನ್ನು ಕರೆಸಿ ಈಗಲೇ ಸುಮಾರು ೫೦ 'ನಂಬಿಕಸ್ತ' ಪೋಲೀಸರ ಯಾದಿ ತಯಾರಿಸಿ ಅವರ ಸಾಧನೆಗಳೊಂದಿಗೆ -ಅನುಭವ-ಅರ್ಹತೆಯ ಪಟ್ಟಿ ಮಾಡಿ ಕೊಡ್ವಂತೆ ಹೇಳಿದರು. ಅದಾಗಲೇ ಸಮಸ್...

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ.. (ಹಾಸ್ಯ )-೧೦

ಸಪ್ತಗಿರಿವಾಸಿ... ಡಿಸೆಂ ೧೪ ಲೇಖನ ೮೪೦ ವೀಕ್ಷಣೆಗಳು

 ಒತ್ತರಿಸಿ ಬಂದ ಕೆಮ್ಮಿನ ಮೇಲೆಯೂ ಇಲ್ಲ ಮಗನ ಮೇಲೆಯೂ ಕೋಪಕ್ಕೆ ಸಿಟ್ಟಿಂದ ಎಂಬಂತೆ ಒಮ್ಮೆ 'ಕ್ಯಾಕರಿಸಿ ಕೆಮ್ಮಿ' ಪಕ್ಕಕ್ಕೆ ಉಗುಳಿದ ಕೆಮ್ಮೀರಪ್ಪ  ಹೇಳಿದ -ಲೋ  ಮಗನೆ ನಾ ಅವತ್ತೇ ಹೇಳ್ದೆ ನಮ್ಗ್ಯಕಲ 'ಆ ಕುರ್ಚಿ' ಅಂತ ನ...

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ.. (ಹಾಸ್ಯ )-೯

ಸಪ್ತಗಿರಿವಾಸಿ... ಡಿಸೆಂ ೧೨ ಲೇಖನ ೨,೪೨೮ ವೀಕ್ಷಣೆಗಳು

 ಸರ್ಯಾಗ್  ೯.೩೦ಕ್ಕೆ  'ಲಗುಬಗೆಯಿಂದ'  ಊಟ ಮುಗಿಸಿ  ಮೂಲೆಲಿದ್ದ ಬಟ್ಟೆ ಗಂಟಿಂದ ಒಂದು ಕಡು ಕಪ್ಪು ಅಂಗಿ ಮತ್ತು ಶಲ್ಯ  ಪಂಚೆಯನ್ನ ಎತ್ತಿಕೊಂಡು  ಅದ್ನ ಹಾಕೊಂಡು ರೆಡಿ ಆಗ್  ಸಮಯ ೧೧ ಆಗುವುದನ್ನೇ  ಕಾಯ್ತಾ ಕುಳಿತ  ಮುನ...

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ.. (ಹಾಸ್ಯ )-೮

ಸಪ್ತಗಿರಿವಾಸಿ... ಡಿಸೆಂ ೧೧ ಲೇಖನ ೧,೦೨೫ ವೀಕ್ಷಣೆಗಳು

 'ಕುರ್ಚಿ' ತನ್ನದಾಗಿಸಿಕೊಳ್ಳುವ  ಅದೆನೆನ್ನೋ ಕನಸು ಕಾಣುತ್ತ  'ದಾಪುಗಾಲಿಡುತ್ತ'  ಕಳ್ಳು 'ಕಾಳಪ್ಪನ ಕಳ್ಳು' ಅಂಗಡಿಯಕಡೆ ಹೋಗ್ತಿದ್ದ ಬೆಂಕಿ ಮುನಿಯ.. ಅಂಗಡಿ ಸಮೀಪುಸುತ್ತಿದ್ದಂತೆ  ಮೂಗಿನ ಹೊರಳೆಯಿಂದ ಸಾಗಿ  ಸ್ವಾಶಕ...

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ... (ಹಾಸ್ಯ)-೭

ಸಪ್ತಗಿರಿವಾಸಿ... ನವೆಂ ೨೯ ಲೇಖನ ೬೧೯ ವೀಕ್ಷಣೆಗಳು

 'ಸಾಬರ ಹಾಜಿ' ಎದ್ದೋ-ಬಿದ್ದೋ ಅಂತ ಅಲ್ಲಲಿ ಬೀಳ್ತಾ-ಏಳ್ತಾ  'ಬೋರನ' ಮನೆ ಮುಂದೆ ಬಂದು  ಬೋರ-ಬೋರ ಅಂತ ಒಂದೇ ಸವ್ನೆ ಬಿಟ್ಟು ಬಿಡದೆ ಕಿರುಚಿದ, ೨ ಕೈಯಿಂದ  ನಾಯಿಗಳೆಡೆಗೆ 'ಕಲ್ಲು ತೂರೋದ್' ಮಾತ್ರ ನಿಲ್ಲಿಸಲಿಲ್ಲ:))......

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೬

ಸಪ್ತಗಿರಿವಾಸಿ... ನವೆಂ ೨೭ ಲೇಖನ ೧,೪೯೨ ವೀಕ್ಷಣೆಗಳು

      'ಬಡ ಬೋರನ' ಮನೆಗೊಗ್  ಅವ್ನು 'ಆ ಕುರ್ಚಿ ಮೇಲ 'ಕುಳಿತ ಭಂಗಿ ನೋಡಿ ,ಚಾರಿ-ಪಾರಿ-ಚಿನ್ನಿ  ಮುಂತದವ್ರ್ಗೆಲ್ಲ  ಹೊಟ್ಟೆಲಿ 'ನವಣೆ  ಕುಟ್ಟಿದಂಗಾಗಿ'  ,ಉಕ್ಕಿ ಬಂತು   'ಆಶೆ ' ,ತಾವೂ ಆ ಕುರ್ಚಿ ಮೇಲೆ ಕೂರ್ಬೇಕಂತ....

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೫

ಸಪ್ತಗಿರಿವಾಸಿ... ನವೆಂ ೨೬ ಲೇಖನ ೧,೪೭೮ ವೀಕ್ಷಣೆಗಳು

  ಕೆಮ್ಮು ಒತ್ತರಿಸಿ ಬಂದು  ಬಾಯಲ್ಲಿದ್ದ 'ಬೀಡಿ'  ಕಪದ ವಿಷವನ್ನ' ತುಪಕ್ಕನೆ ಉಗ್ದು  ಒಳಗಡೆ  ಬಂದ 'ಕೆಮ್ಮೀರಪ್ಪಂಗೆ' ಮಗ 'ಮಹದಾನಂದದಿಂದ' ಆ ಕುರ್ಚಿ ಮೇಲ್ ಕುಳಿತಿದ್ ಕಾಣಿಸ್ತು. ಅಲಾ ಬಡಿವಾರದವ್ನೆ !! ಅಲ್ಲ ದೇವ್...