ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕನ್ನಡ ಕವನ

ಕನ್ನಡ ಕವನ

೧೧ ಲೇಖನಗಳು

ಬೆಳಗನು ಮುಸುಕುವ ಮಾಯೆಯ ಮಂಜು

ಬೆಳ್ಳಾಲ ಗೋಪೀನಾಥ ರಾವ್ ಅಕ್ಟೋ ೨೪ ಬ್ಲಾಗ್ ೧೩೫ ವೀಕ್ಷಣೆಗಳು

  ಬೆಳಗೋ ಬೆಳಗಿನ ಮುಸುಕೇ ಮಂಜೋ ಮುಸುಕೋ ಮಂಜಿನ ದಾರಿಯೇ ಬೆಡಗೋ  ದಾರಿಯೋ ಬೆಡಗಿನ ಹೊಳೆಯೇ ಪಂಜೋಹೊಳೆಯೋ ಪಂಜಿನ ತರವೇ ಬೆಳಗೋತರವೋ ಬದುಕಿನ ದಾರಿಯ  ಹರಿವೋದಾರಿಯೆ ಹರಿಯುವ ಬವಣೆಯ ಹರಹೋಬವಣೆಯೋ ಹರಹಿನ ಪರಿಯೇ  ನಲಿವೋನಲಿವ...

ನೇತಿ

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೧೪ ಬ್ಲಾಗ್ ೬೨ ವೀಕ್ಷಣೆಗಳು

ನೇತಿದಿನಾ ನನ್ನನ್ನೇಕೊಂದುಕೊಳ್ಳಲುಗೆಳೆಯನೊಬ್ಬನ ಸಂಪಾದಿಸಿದೆಆತನೋ ತುಂಬಿದ ನದಿಹುಟ್ಟೇ ಇಲ್ಲದ ನಾವೆಯಲ್ಲಿತಾನೇ ಗಮ್ಯವನ್ನರಸುವ  ಪಯಣಿಗಈಜಲು ಬರದಿದ್ದರೂನಿರ್ಭಯ ನಾನುಬೆಳಕಿನೆಡೆಗಲ್ಲವೇಆ ಗಮ್ಯ ಗಮನ

ಮಹಾ ತಿಮಿರ

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೦೫ ಬ್ಲಾಗ್ ೮೫ ವೀಕ್ಷಣೆಗಳು

ಮಹಾ ತಿಮಿರಹೊರಗೆ ಕವಿಯುತ್ತಿದೆಸಂಜೆಯ ಕತ್ತಲುಜತೆಗೆ ಸುರಿಯುವಸೋನೆ ಮಳೆಮನದ ಬಾನಲೂಆತಂಕದ ಛಾಯೆನಾಳಿನ ಚಿಂತೆಯಮಹಾ ತಿಮಿರಮಾಯೆಯ ಮುಸುಕುಅಂದರೂಪ್ರಕೃತಿಯ ಕೋಪ ಎಂದರೂಕವಿಯುವುದುನನ್ನ ಮೇಲೇಯೇ ಎಲ್ಲಮನೆಯೊಳಕ್ಕೆ ಧಾವಿಸಲೂ ಮನ...

ಗಮ್ಯ

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೨೯ ಬ್ಲಾಗ್ ೧೦೮ ವೀಕ್ಷಣೆಗಳು

ಗಮ್ಯ ತುಂಬಾ ನಡೆದೆನೆನ್ನಿಸಿತುಹೀಗೇ ಕೇಳಿದೆನಿನಗೆ ಬೇಸರ ನೋವು ಇಲ್ಲವೇಈ ಭಾರ, ಹೊತ್ತುದಾರಿ ಹೇಳಿತುಭಾರ ಮತ್ತುನಡೆನಿನ್ನದುನನಗೇಕೆ ನೋವು, ಬೇಸರಆದರೂಚಿಂತನೆಗೆ ಗ್ರಾಸವಾಗಬೇಕಾದದ್ದುನಾನಲ್ಲಗಮ್ಯ

ರಹದಾರಿ

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೨೫ ಬ್ಲಾಗ್ ೧೦೭ ವೀಕ್ಷಣೆಗಳು

ಯಾರೂ ಕೇಳರು ನಿನ್ನಸಾವಿರ ಚಿಂತನೆಗಳಆಕ್ರೋಶ ಕೂಗಾಟಕ್ರಮಿಸಲು ದಾರಿ ತೋರರುಬದಲಾದ ಸಂಕೇತದ ಹಸಿರಿಗೆ ತಾನವೇ ವೇಗಎಲ್ಲಿಯೂ ನಿಲ್ಲದೇಕ್ರಮಿಸುವ  ನಿಲ್ಲದ ಪಯಣಕಿತ್ತಳೆಯಲಿ ಎಚ್ಚರವಿರಲಿಸರಿಯುವ ಸಂಭಂಧಗಳ  ಕಾದು ನೋಡುವ ಯಾಂತ್ರ...

ಆತ್ಮೀಯ ಸಂಪದಿಗರೇ ಹೆಸರಿಡಿ ಈ ಕವಿತೆಗೆ .........? ಗತಿ

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೧೦ ಬ್ಲಾಗ್ ೯೨ ವೀಕ್ಷಣೆಗಳು

  ದಾರಿಯೇ ಸದಾ ಬಾ ನನ್ನ ಕ್ರಮಿಸು ಎನ್ನುತ್ತಿರುವ, ಈ ಪಯಣದನಿರಂತರತೆಯ ಕೊಂಡಿಯನಡುವೆ ಏರಲು ಇಳಿಯಲುಯಾವ ನಿಲ್ದಾಣವೂ ಇಲ್ಲ ಏನನ್ನೂ ಕ್ರಮಿಸದೇ  ಎಲ್ಲವ ತಲುಪುವ ಗುಣಹಳತಾಗದ ನಿರಂತರತೆಯಹಿಂದಿನಿಂದ ಇಂದಿನ ಮುಂದಕ್ಕೋಮ...

ಭವಿಷ್ಯ

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೦೨ ಬ್ಲಾಗ್ ೨,೬೧೭ ವೀಕ್ಷಣೆಗಳು

ಕೇಳಿದೆ ಮೊದಲಿನವವ"ಏನು ಮಾಡುತ್ತಿದ್ದೀರಿ?""ಕಾಣುತ್ತಿಲ್ಲವೇ ಕಾಯಕ"ಕೂಲಿಗೆ, ಕೂಳಿಗೆಬಸವಣ್ಣನವರು ಹೇಳಿದ್ದರು"ಕಾಯಕವೇ ಕೈಲಾಸ"ಇನ್ನೊಬ್ಬನ್ನ ಕೇಳಿದೆ ಅದನ್ನೇ"ಯಾಕೆ ಗೊತ್ತಾಗುತ್ತಿಲ್ಲವೇ?""ತಳಪಾಯಭವ್ಯ ಮಹಲಿಗೆ ಬೇರು"ಹಿಂ...

ಕೆಂಪು ಕುಡಿಗಳು ಧರೆಗೆ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೩೦ ಬ್ಲಾಗ್ ೨,೧೦೧ ವೀಕ್ಷಣೆಗಳು

  ಸಮಾನತೆಯ ಯುಗದಲ್ಲೂ ಆಯ್ಕೆಗಿಲ್ಲದ ಸ್ವಾತಂತ್ರ್ಯ ಮೂಕ ಮೊಗ್ಗುಗಳ ಮಾರಣ ಹೋಮಕ್ಕೆ ಹಸಿದ ಹೊಟ್ಟೆಗಳ ಪರದಾಟ ತಾಯ ಉದರಕ್ಕೆ ಕತ್ತರಿ ಕೊಳೆತ ತರಕಾರಿಯ ಬಿಕರಿಗೂ ಬರದ ಅನಾಥ ಸರಕು ಸಾವಿರ ಸಂಖ್ಯೆಯಲ್ಲಿ ಕಸದ ತೊಟ್ಟ...

ಹಾಡಿ ನ್ಯಾಯದ ಬಂಟರು

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೨೩ ಬ್ಲಾಗ್ ೨,೭೫೧ ವೀಕ್ಷಣೆಗಳು

    ವಿಶಾಲ ರಾಜಮಾರ್ಗದ ಮೇಲೆ ಓಡಾಡುತಿಹ ಜನರು ಸರತಿಯಂತೆ ಒಬ್ಬರ ಹಿಂದೆ ಒಬ್ಬರು ವೇಗವಾಗಿ ಅರಾಮವಾಗಿ ಎಲ್ಲೆಲ್ಲೂ ಅವರೇ ಅಂಗಡಿ ಮುಂಗಟ್ಟುಗಳೆಲ್ಲ ಅಲ್ಲಿಯೇ ಮನೆ ಕೊಳ್ಳ ಬಂಗಲೆ ಎಲ್ಲವೂ ನಾಳಿನ ಚಿಂತೆಯೂ ಇಲ್ಲದೇ ಆರಾಮ...

ಆ ಭಾವದುಂಬಿ ನಾನು ನೀನೊಂದು ನಗುವ ಹೂವು

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೧೨ ಬ್ಲಾಗ್ ೨,೩೫೪ ವೀಕ್ಷಣೆಗಳು

ನಿನ್ನಿಂದ ಅರಿತೆ ನಾನು ಒಲವಿನಾ ಅರ್ಥವನ್ನೂಆ ಭಾವದುಂಬಿ ನಾನು ನಿನಗೆಂದೆ ನಗುವ ಹೂವುಕಣ್ಣಲ್ಲೇ ಇಟ್ಟು ನಿನ್ನ     ಕಣ್ಮುಚ್ಚಿ ಕುಳಿತೆ ಚಿನ್ನಮನದಲ್ಲಿ  ತುಂಬಿ ನಿನ್ನ ಮರೆತೆಲ್ಲ ಬಾಹ್ಯವನ್ನಬಿಡಲೊಲ್ಲೆ ನಿನ್ನ ನಾನು, ಕಣ...

ಕಾಲದ ನದಿಯ ಹರಿವು

ಪ್ರದೀಪ್ ಜೂನ್ ೧೮ ಪುಟ ೧೧೯ ವೀಕ್ಷಣೆಗಳು

ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆಡಗೆ.. ಮುಂದುವರೆದವರಿಲ್ಲ ಹರಿವ ವಿರುದ್ಧ ಹೋಗಿ ಸಾಗಿದವರಿಲ್ಲ ಹರಿವ ಮೀರಿ ಈಜಿ ಗೋಚರಿಸ...