ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹರಟೆ

ಹರಟೆ

೬೧ ಲೇಖನಗಳು

ದಾರಿ ಯಾವುದಯ್ಯಾ ವೈಕುಂಠಕೆ?

ಹಂಸಾನಂದಿ ಡಿಸೆಂ ೧೯ ಬ್ಲಾಗ್ ೨,೦೩೩ ವೀಕ್ಷಣೆಗಳು

ನನ್ನ ಕೇಳಿದ್ರೆ ’ದಾರಿಯಾವುದಯ್ಯಾ, ವೈಕುಂಠಕೆ ದಾರಿತೋರಿಸಯ್ಯ’ ಅಂತ ಕೇಳ್ಬೇಕಾಗೇ ಇಲ್ಲ. ಯಾಕಂತಂದ್ರೆ, ಸಂಸ್ಕೃತದಲ್ಲೊಂದು ಮಾತೇ ಇದೆಯಲ್ಲ? आकाशात् पतितम् तोयम् यथा गच्छति सागरम् । सर्वदेव नमस्कारः क...

ಕೋಳೂರಿನ ತಿಮ್ಮಪ್ಪನ ನಾಮ ಪ್ರಸಂಗ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೦೧ ಬ್ಲಾಗ್ ೮೯೮ ವೀಕ್ಷಣೆಗಳು

"ಈ ಜಗವೇ ಒಂದು ಕೋಕಿಯ ಮಂದಿರ ನಾವೆಲ್ಲಾ ಬರೇ ಕೋತಿಗಳಯ್ಯಾ..." ಅಂತ ತಾರಕ ಸ್ವರದಲ್ಲೇ ಯಾವಾಗ ಹಾಡುತ್ತಾ ಸಾಗಿದನೋ ನಮ್ಮ ಈ ಕಥಾ ನಾಯಕ ಕೋತಿ ಅಂದರೆ ಆವತ್ತು ಈತ ತನ್ನ ಧರ್ಮದ ಪತ್ನಿ ಕೋಕಿಯಲ್ಲಿ ಜಗಳ ಮಾಡಿಕೊಂಡಿರುತ್ತಾನೆ...

ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

ಹಂಸಾನಂದಿ ನವೆಂ ೨೧ ಬ್ಲಾಗ್ ೩,೬೪೦ ವೀಕ್ಷಣೆಗಳು

ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡ್ತಾ ಹೇಳ್ದೆ -  ನಾನು ಇಂಟರ್ನೆಟ್ ಫೋರಮ್ ಗಳಿಗೆ ಭೇಟಿ ಮಾಡೋಕೆ ಶುರು ಮಾಡ್ದಾಗ,  ನೀವಿನ್ನೂ ಹೈಸ್ಕೂಲ್ ಮೆಟ್ಟಿಲೂ ಹತ್ತಿರ್ಲಿಲ್ಲ ಅಂತ. ನಾನು ಕೆಲಸಕ್ಕೆ ಸೇರಿದ ಮೇಲೇ ಇ-ಮೆಯ್ಲ್ ಇಂಟರ...

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨

ಹಂಸಾನಂದಿ ನವೆಂ ೨೦ ಬ್ಲಾಗ್ ೧೦,೨೦೬ ವೀಕ್ಷಣೆಗಳು

___LINK_OPEN_href="/blog/hamsanandi/12/11/2008/13539" target="_blank" title="ಸೀಗೇಗುಡ್ಡದ .... - ಮೊದಲ ಭಾಗ"___ಮೊದಲನೇ ಭಾಗದಿಂದ ಮುಂದುವರೆದಿದೆ ..... ಮೂರು ದಿನದಿಂದ ಅಣ್ಣ ಹೇಳಿದ ವಿಚಾರ ಪುಟಾ...

ನ್ಯುಮರಾಲಜಿ ಮೂಲಕ ನಿಮ್ಮ ನೆಚ್ಚಿನ ನಾಯಕ ಯಾರು ಅಂತ ತಿಳಿದು ಕೊಳ್ಳಿ!

ಸವಿತೃ ನವೆಂ ೧೪ ಬ್ಲಾಗ್ ೩,೧೫೩ ವೀಕ್ಷಣೆಗಳು

ಸಂಖ್ಯಾಶಾಸ್ತ್ರ ದ ಮೂಲಕ ನಿಮ್ಮ ಆದರ್ಶ / ಮೆಚ್ಚಿನ ನಾಯಕನ ಬಗ್ಗೆ ತಿಳಿದುಕೊಳ್ಳ ಬೇಕೆಂಬ ಆಸೆ ಇದೆಯೇ? ಹಾಗದಾರೆ ಮುಂದೆ ಲೆಕ್ಕ ಮಾಡಿ. >ಒಂದರಿಂದ ಒಂಬತ್ತರ ಒಳಗಿನ , ನಿಮಗೆ ತುಂಬಾ ಇಷ್ಟವಾದ ಅಂಕೆ ತಗೊಳ್ಳಿ....

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೧

ಹಂಸಾನಂದಿ ನವೆಂ ೧೨ ಬ್ಲಾಗ್ ೪,೨೫೩ ವೀಕ್ಷಣೆಗಳು

ಒಂದಾನೊಂದು ಕಾಲದಲ್ಲಿ ಸೀಗೆ ಗುಡ್ಡದ ತಪ್ಪಲಲ್ಲಿ ಒಂದು ಕರಡಿ ಸಂಸಾರ ವಾಸವಾಗಿತ್ತು. ಅಮ್ಮ, ಅಪ್ಪ ಮತ್ತೆ ಪುಟಾಣಿ. ಬೆಟ್ಟದ ಮೇಲೆ ಕುರುಚಲು ಕಾಡಿದ್ದರಿಂದ ಅವರ ಸಂಸಾರಕ್ಕೆ ಹಲಸಿನ ಹಣ್ಣಿಗೂ, ಜೇನುತುಪ್ಪಕ್ಕೂ ಯಾವತ್ತೂ ಕೊ...

ಡಬಲ್ ಗೇಮ್ !

ಸವಿತೃ ನವೆಂ ೦೩ ಬ್ಲಾಗ್ ೧,೬೬೪ ವೀಕ್ಷಣೆಗಳು

>ಕ್ಯಾಚ್ ಹಿಡಿ >ಟಾಪ್ ಮೇಲೆ >ಗೇಟ್ ಬಾಗಿಲು >ಸಕುಟುಂಬ ಪರಿವಾರ ಸಮೇತನಾಗಿ ಇಂತ ಸಂಗ್ರಹ ನಿಮ್ಮತ್ರ ಇದ್ದರೆ ಸೇರಿಸ್ರಿ ಮತ್ತೆ!

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

ಹಂಸಾನಂದಿ ಅಕ್ಟೋ ೦೭ ಬ್ಲಾಗ್ ೨,೩೧೦ ವೀಕ್ಷಣೆಗಳು

ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮನೇ ಹತ್ರ ಒಂದು ಮಂಟಪ ಇತ್ತು. ಅದನ್ನ ಕಟ್ಟಿಸಿದವರ್ಯಾರು ಅಂತ ಗೊತ್ತಿಲ್ಲ. ಅಂತೂ ದೇವ್ಸ್ಥಾನದ ಅಕ್ಕ ಪಕ್ಕ ಕೆಲವ್ಕಡೆ ಇರತ್ತಲ್ಲ ಆ ತರಹ ಮೂರು ಗೋಪುರದ ಮಂಟಪ. ಅಲ್ಯಾವ್ದೂ ದೇವಸ್ಥ...

ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?

ಹಂಸಾನಂದಿ ಸೆಪ್ಟೆಂ ೨೬ ಬ್ಲಾಗ್ ೨,೩೩೨ ವೀಕ್ಷಣೆಗಳು

ಪ್ರೈಮರಿ ಶಾಲೆಯಿಂದ ಕಾಲೇಜಿನವರೆಗೆ ಕರ್ನಾಟಕದಲ್ಲಿ ಸಾವಿರಾರು ಹುಡುಗರು ( ಹುಡುಗಿಯರೂ ಕೂಡ) - ಸಾವಿರಾರು ಯಾಕೆ - ಲಕ್ಷಾಂತರ ಇರಬಹುದು ಕ್ರಿಕೆಟ್ ಆಡ್ತಾರೆ. ಇದರಿಂದ ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ ಆಗಿದೆ...

ಮತಾಂತರವನ್ನು ಏಕೆ ತಡೆಯಬೇಕು?

ಶ್ರೀನಿವಾಸ್ ಸೆಪ್ಟೆಂ ೨೪ ಬ್ಲಾಗ್ ೧,೪೮೫ ವೀಕ್ಷಣೆಗಳು

ಪತ್ರಕರ್ತ: ಮತಾಂತರವನ್ನು ಏಕೆ ತಡೆಯಬೇಕು? ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ... :) ಹಾಗೆ ಇದೂ ನೋಡಿ: ಮತಾಂತರ ಏಕೆ ಬೇಕು? http://www.sampada.n...

ಮತಾಂತರ ಏಕೆ ಬೇಕು?

ಶ್ರೀನಿವಾಸ್ ಸೆಪ್ಟೆಂ ೨೩ ಬ್ಲಾಗ್ ೧,೬೭೮ ವೀಕ್ಷಣೆಗಳು

ಪತ್ರಕರ್ತ: ಈ ಮತಾಂತರ ಏಕೆ ಬೇಕು? ರಾಜಕಾರಣಿ: ನಮಗೂ ಮತಕ್ಕೂ ಇರುವ ಅಂತರವನ್ನು ಕಡಿಮೆ ಮಾಡಲು, ಮತಾಂತರ ಬೇಕು... :)

ಸಮಹಗಲಿರುಳು

ಹಂಸಾನಂದಿ ಸೆಪ್ಟೆಂ ೨೨ ಬ್ಲಾಗ್ ೨,೪೪೬ ವೀಕ್ಷಣೆಗಳು

ನೆನ್ನೆ ಗೆಳೆಯರೊಡನೆ ಮಾತಾಡ್ತಾ ಹೇಳ್ದೆ - "ಇವತ್ತು ಈಕ್ವಿನಾಕ್ಸ್" ಅಂತ. "ಹಂಗಂದ್ರೇನು" ಅಂದರು ಅವರು. ಮತ್ತೆ ಶುದ್ಧ ಸಂಸ್ಕೃತದಲ್ಲಿ "ಇವತ್ತು ಶರದ್ ವಿಷುವ" ಅಂತ ಹೇಳ್ಬಹುದಿತ್ತು - ಅದರ ಬದಲು ಕೇಳಿದರೆ, ತಾ...

ಓದಿದ್ದು ಕೇಳಿದ್ದು ನೋಡಿದ್ದು-10

ASHOKKUMAR ಸೆಪ್ಟೆಂ ೦೫ ಬ್ಲಾಗ್ ೭೬೨ ವೀಕ್ಷಣೆಗಳು

<strong>"ತಾಳಿ" ದವ ಬಾಳಿಯಾನು!</strong> ಮದುವೆ ಮುಹೂರ್ತ ಹೊತ್ತಿನಲ್ಲಿ ವಿದ್ಯುತ್ ಕಡಿತವಾದರೆ? ಮುಹೂರ್ತ ಮೀರುತ್ತದೆಂದು ಅವಸರದಲ್ಲಿ ತಾಳಿ ಕಟ್ಟುವುದೇ? ಅದೂ ಸಾಮೂಹಿಕ ವಿವಾಹದಲ್ಲಿ? ವಿದ್ಯುತ್ ಬಂದಾಗ ಪಕ್ಕದಲ್...

IT - ಸಿಂಪ್ಟಮ್ಸ

ಸವಿತೃ ಸೆಪ್ಟೆಂ ೦೫ ಬ್ಲಾಗ್ ೩,೨೩೦ ವೀಕ್ಷಣೆಗಳು

ನೀವು ಈ IT ಇಂಡಸ್ಟ್ರಿ ನಲ್ಲಿ ತುಂಬ ದಿನಗಳಿಂದ ಇದ್ರೆ ... ಈ ಕೆಳಗಿನವು ನಿಮ್ಮ ಸಿಂಪ್ಟಮ್ಸ ಆಗಿರ್ತವೆ. 1. ನಿಮ್ಮ ಮನರಂಜನೆಯ ಮುಖ್ಯ ಮೂಲ , ಮುಖ ಪರಿಚಯವೂ ಮರೆತು ಹೋಗಿರುವಅಂತ?! ವ್ಯಕ್ತಿಗಳ forwards.. (ಮತ್ತ...

ಕನ್ನಡ ಬರ್ದೋನು ಕೋಡಂಗಿ

ಹಂಸಾನಂದಿ ಆಗಸ್ಟ್ ೨೦ ಬ್ಲಾಗ್ ೩,೩೦೫ ವೀಕ್ಷಣೆಗಳು

  ಕನ್ನಡ ಬರದೇ ಇರೋರು ಸಂಪದ ಓದೋ ಹಾಗಿಲ್ಲ. ಆದ್ರೂ ಯಾರಾದ್ರೂ ದೂರು ಕೊಟ್ಟು, ನನ್ನ ಬೆನ್ನಿಗೆ ಅವರೆಲ್ಲ ಬೀಳೋ ಮೊದಲು ಪೂರ್ತಿ ಪದ್ಯ ಕೇಳಿ :) ಸಂಪದದಲ್ಲೆಲ್ಲ್ರೂ ಆಡೋ ಮಾತೇನು?<br> ವಾಲ್ಮೀಕಿ ರಾಮಾಯಣಕ್ಕೇನ...

ಎಂಟರ ನಂಟು

ಹಂಸಾನಂದಿ ಆಗಸ್ಟ್ ೦೮ ಬ್ಲಾಗ್ ೧,೭೦೦ ವೀಕ್ಷಣೆಗಳು

ಇನ್ನೇನು ೦೮-೦೮-೦೮ ಬಂದಾಯ್ತು. ಈ ಎಂಟು ಅನ್ನೋ ಅಂಕೆ ನಮ್ಮೂರಲ್ಲಿ ಬಹಳ ಇರೋ ಚೀನೀಯರಿಗೆ ಬಹಳ ಆಗಿಬರೋ ಅಂಕೆಯಂತೆ. ಅದಕ್ಕೇ ಇಲ್ಲಿ ಮನೆ ಮಾರೋವಾಗ ಕ್ರಯವನ್ನ $೮೮೮,೮೮೮ ಅಥ್ವಾ  $೬೦೮,೮೮೮ ಇನ್ನು ಮುಂತಾಗಿ ಹಾಕಿರೋದುಂಟು....

ಅಳಿಯ, ಅನಿಷ್ಟ ಮತ್ತು ಗ್ರಹಚಾರ!

ಹಂಸಾನಂದಿ ಆಗಸ್ಟ್ ೦೪ ಬ್ಲಾಗ್ ೨,೬೦೦ ವೀಕ್ಷಣೆಗಳು

___LINK_OPEN_href="/blog/hamsanandi/06/08/2008/10646" target="_blank" title="ಅಳಿಯ, ಮನೆ ತೊಳಿಯ!"___"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ</a>. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ...

ರಾಹು ಕೇತು ಕಾಟ, ಚಕ್ರವ್ಯೂಹ ಮತ್ತು ಅಭಿಮನ್ಯುವಿನ ಸಾವು

ಹಂಸಾನಂದಿ ಜುಲೈ ೦೭ ಬ್ಲಾಗ್ ೩,೦೧೮ ವೀಕ್ಷಣೆಗಳು

___LINK_OPEN_href="/blog/hamsanandi/26/06/2008/9515" target="_blank" title="ಹಿಂದಿನ ಭಾಗ ಇಲ್ಲಿ ಓದಿ"___ಈ ವಿಷಯದ ಮೇಲೆ ಹಿಂದಿನ ಬರಹ ಬರೆದ್ಮೇಲೆ ನಂತರ, ಕೆಲವು ಗೆಳೆಯರು ಇ-ಮೆಯ್ಲ್ ಮಾಡಿದ್ದರಿಂದ ನಾನು...

ವೈದ್ಯನಾರಾಯಣಕಥೆ

ಮೇಧಾ ಡೋಂಗ್ರೆ ಜುಲೈ ೦೫ ಬ್ಲಾಗ್ ೨,೦೨೯ ವೀಕ್ಷಣೆಗಳು

’ನಿಮ್ಮನ್ನು ನೋಡಿದ್ರೆ ಇನ್ನೂ ಕಾಲೇಜ್ ವಿದ್ಯಾರ್ಥಿ ಹಾಗೆ ಕಾಣ್ತೀರಿ ’ ಅಂತ ನನ್ನ ಮುಂದೆ ಕೂತ ೨೮ ವರ್ಷದ ಜವಾನ್ತಿ(ಯುವತಿ) ಹೇಳಿದಾಗ ನಾಕನೇ ದಶಕ ಓಡುತ್ತಿರುವ ನನ್ಗೆ (ನಾನೇನೂ ೪೦+ ಅಲ್ಲ ಮಾರಾಯ್ರೇ..ಬರೀ ೩೦+…ಅಷ್ಟೇ ಅ...

ಗಂಡ-ಹೆಂಡಿರು ಮತ್ತು ಪುರಂದರ ದಾಸರು

ಹಂಸಾನಂದಿ ಜುಲೈ ೦೨ ಬ್ಲಾಗ್ ೪,೫೩೨ ವೀಕ್ಷಣೆಗಳು

ನೀವು ಏನು ಬೇಕಾದ್ರೂ ಹೇಳಿ, ಪುರಂದರ ದಾಸರು ಅಂದ್ರೆ ನಂಗಿಷ್ಟ. ವ್ಯಾಸೋಚ್ಛಿಷ್ಟಂ ಜಗತ್ಸರ್ವಂ ಅನ್ನೋ ಮಾತಿದೆ. ಅಂದ್ರೆ, ವ್ಯಾಸರು ಹೇಳಿ ಬಿಟ್ಟುಳಿದದ್ದೇ ಈ ಜಗತ್ತಲ್ಲಿರೋದೆಲ್ಲ ಅಂತ. ಮಹಾಭಾರತ ಬರೆಯೋದಲ್ದೆ, ವೇದಗಳನ್ನ...