ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹರಟೆ

ಹರಟೆ

೬೧ ಲೇಖನಗಳು

ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ

ಹಂಸಾನಂದಿ ಜೂನ್ ೨೬ ಬ್ಲಾಗ್ ೨,೫೭೧ ವೀಕ್ಷಣೆಗಳು

ಹಿಂದಿನ ಭಾಗದಲ್ಲಿ ರಾಹು ಮತ್ತು ಕೇತು ಅನ್ನೋ ಬಿಂದುಗಳು ಹೇಗೆ ಆಗುತ್ತವೆ ಅನ್ನೋದರ ಬಗ್ಗೆ ಬರೆದಿದ್ದೆ. ___LINK_OPEN_href="/blog/hamsanandi/17/06/2008/9342" target="_blank" title="raahu-ketu-part2"_...

ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ

ಹಂಸಾನಂದಿ ಜೂನ್ ೧೭ ಬ್ಲಾಗ್ ೯,೧೮೮ ವೀಕ್ಷಣೆಗಳು

ಚಕ್ರವತ್ಪರಿವರ್ತಂತೇ ದು:ಖಾನಿ ಚ ಸುಖಾನಿ ಚ ಅನ್ನೋದು ಸಂಸ್ಕೃತದ ಪ್ರಸಿದ್ಧ ಮಾತು. ಅಂದರೆ, ಸೋವು ನಲಿವುಗಳೆರಡೂ ಚಕ್ರದಂತೆ ಮತ್ತೆ ಮತ್ತೆ ತಿರುಗಿ ತಿರುಗಿ ಮರಳಿ ಮರಳಿ ಬರುತ್ತಿರುತ್ತವೆ ಎಂದರ್ಥ. ಚಕ್ರದಂತೆ ಬರೋದು ಬರೀ...

ಶುಕ್ರವಾರ, ಹದಿಮೂರನೇ ತೇದಿ...

ಹಂಸಾನಂದಿ ಜೂನ್ ೧೩ ಬ್ಲಾಗ್ ೧,೩೩೫ ವೀಕ್ಷಣೆಗಳು

ಇವತ್ತು ಬೆಳಗ್ಗೆ ಕೆಲಸಕ್ಕೆ ಬರ್ತಾ ರೇಡಿಯೋ ಕೇಳೋ ತನಕ ನನಗೆ ಇದು ನೆನಪಾಗಿರಲಿಲ್ಲ. ಇವತ್ತು ಹದಿಮೂರನೇ ತಾರೀಕು, ಶುಕ್ರವಾರ! ಪಶ್ಚಿಮಾರ್ಧ ಗೋಳದಲ್ಲಿ ಶುಕ್ರವಾರ ಒಳ್ಳೆಯದಿನವಲ್ಲವೆಂದೂ (ಯೇಸುವನ್ನು ಶಿಲುಬೆಗೇರಿಸಿದ್ದು...

ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)

ಹಂಸಾನಂದಿ ಜೂನ್ ೧೧ ಬ್ಲಾಗ್ ೨,೪೨೩ ವೀಕ್ಷಣೆಗಳು

ನಾವು ಚಿಕ್ಕವ್ರಿರೋವಾಗ ಯಾವುದೋ ಕಥೆ ಕೇಳ್ತಿದ್ದ ನೆನಪು. ಅದೇನೋ ಹೋಯ್ತು ಅದೇನೋ ಬಂತು ಡುಂ ಡುಂ ಅಂತ ಅದ್ರಲ್ಲಿ ಬರ್ತಿತ್ತು. ಹಾಳಾದ್ದು ಯಾವ ಕಥೆ ಅಂತ ನೆನಪೇ ಆಗ್ತಿಲ್ಲ ನೋಡಿ. ಇವತ್ತು ನನ್ನ ಒಬ್ರು ಒಳ್ಳೇ ಗೆಳೆಯರ...

ದೆಹಲಿ ದೂದ ಹಾಗೂ ನೆನಪುಗಳು!

ಹಂಸಾನಂದಿ ಜೂನ್ ೧೦ ಬ್ಲಾಗ್ ೪,೨೯೭ ವೀಕ್ಷಣೆಗಳು

ಕಾಡಬೆಳದಿಂಗಳಿಗೆ ಪ್ರಶಸ್ತಿ ಬಂದ ವಿಷಯ ಹರಿ ಬರೆದಿದ್ರು. ಅದನ್ನ ಓದ್ದೆ. ಅದ್ರಲ್ಲಿ ___LINK_OPEN_href="http://thatskannada.oneindia.in/movies/headlines/2008/06/10-master-kishan-movie-bags-swarna...

ರಾಹು ಕೇತು ಕಾಟ - ಭಾಗ ೧

ಹಂಸಾನಂದಿ ಜೂನ್ ೦೪ ಬ್ಲಾಗ್ ೨,೩೫೫ ವೀಕ್ಷಣೆಗಳು

ನಮ್ಮಲ್ಲಿ ಅನೇಕರಿಗೆ, ಈ ಗ್ರಹಣಗಳು ಬಂತು ಅಂದ್ರೆ, ಬಹಳ ಭಯ. ಗ್ರಹಣದ ಸಮಯದಲ್ಲಿ ಏನೂ ತಿನ್ನಬಾರದು ಅನ್ನೋವರು ಒಂದಷ್ಟಾದರೆ, ಮಾಡಿಟ್ಟ ಅಡಿಗೆನೆಲ್ಲ ಎಸೆಯೋರು ಒಂದಷ್ಟು. ಇನ್ನು, ಮನೆಯಲ್ಲಾರಾದರು ಬಸುರಿ ಹೆಂಗಸಿದ್ದರಂತೂ...

ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...

ಹಂಸಾನಂದಿ ಮೇ ೨೦ ಬ್ಲಾಗ್ ೨,೭೯೫ ವೀಕ್ಷಣೆಗಳು

ಪ್ರಪಂಚದ ಎಲ್ಲಿಂದ ಎಲ್ಲಿಗೆ ಹೋದರೂ, ಅಲ್ಲೊಬ್ಬ ಕಾಕಾ ಟೀ ಅಂಗಡಿ ಇಟ್ಟುಕೊಂಡಿರುತ್ತಾನೆ ಅನ್ನೋದೊಂದು ಹಳೇ ನಗೆಚಟಾಕಿ. ಅರವತ್ತೊಂಬತ್ತರಲ್ಲಿ, ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನಮೇಲೆ ಇಳಿದಾಗ ಅಲ್ಲಿಯೂ ಒಬ್ಬ ಪ್ರತ್ಯಕ್ಷ ಆ...

ಕಟಪಯಾದಿ ಸೂತ್ರ

ಹಂಸಾನಂದಿ ಮೇ ೧೩ ಬ್ಲಾಗ್ ೩,೯೯೭ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ ರಮೇಶಬಳಗಂಚಿಯವರು ಒಂದು ಸಬ್ಸ್ಟಿಟ್ಯೂಷನ್ ಸೈಫರ್ <a href="/article/8758">ಅಮ್ಮಜಿಖಷೆಸ್ಸ ಖನಮ ಒಜಿ</a> ಎಂಬ ಬರಹವನ್ನು ಬರೆದಿದ್ದರು. ಆಗ, ಕಟಪಯಾದಿ ಸೂತ್ರದ ಬಗ್ಗೆ ಬರೆಯಬಹುದಲ್ಲ ಅನ್ನೋ ಯೋಚನ...

ಅನಿಸುತಿದೆ ಯಾಕೋ ಇಂದು..

ಮನು ಭಟ್ಟ ಮಾರ್ಚ್ ೩೦ ಬ್ಲಾಗ್ ೧,೮೭೭ ವೀಕ್ಷಣೆಗಳು

ನನ್ನ ಮೊದಲನೇ ಬ್ಲಾಗ್ ಕನ್ನಡದಲ್ಲಿ .. ಕಥೆ , ಆದ್ರೆ , ಕವನ ಬರಿಯೋ ಇಚ್ಛೆ ..ಆಗಾಗ ಹರಟೆ , ವಿಚಾರ , ಭಾವಲಹರಿನೂ ಇಳಿಸ್ತೀನಿ. ಬ್ಲಾಗ್ ಶೀರ್ಷಿಕೆ ತರಾನೇ , ಬ್ಲಾಗ್ ಕೂಡಾ ಕಣ್ಣಿಗೆ ಸೆಳೆಯೋ ಥರಾ ಬರ್‍ಯೊ ಪ್ರಯತ್ನ ಮಾಡ್...

ಸೊಳ್ಳೆ ಬೇಟೆ :)

ಹಳ್ಳಿಮನೆ ಅರವಿಂದ ಮಾರ್ಚ್ ೧೫ ಬ್ಲಾಗ್ ೧,೯೭೧ ವೀಕ್ಷಣೆಗಳು

ನಿನ್ನೆ ನನ್ನ ರೂಮಿಗೆ ಒಂದು ಸೊಳ್ಳೆ ಬಂದು ಬಿಟ್ಟಿತ್ತು, ಫ್ಯಾನ್ ಹಾಕ್ಕೊಂಡು ಮಲ್ಗೋಣ ಅಂದ್ರೆ ನಂಗೆ ಜೋರು ನೆಗಡಿ. ಅದಕ್ಕೆ ಸೊಳ್ಳೆ ನ ಬೇಟೆ ಆಡಿ ನಾನು ನೆಮ್ಮದಿಯಿಂದ ಮಲಗಲು ತೀರ್ಮಾನ ಮಾಡಿದೆ.<br><br> ಪ್ರಯೋಗ ಒಂದು

ಹೆಸರಿಲ್ಲದ್ದು ?

ಹಂಸಾನಂದಿ ಫೆಬ್ರ ೧೯ ಬ್ಲಾಗ್ ೨,೬೨೫ ವೀಕ್ಷಣೆಗಳು

ಯಾರನ್ನಾದರೂ ಬೆಟ್ಟುಮಾಡಿ ತೋರುವುದು ಸಭ್ಯತೆಯಲ್ಲ ಅನ್ನುವುದು ಹಲವರ ಅಂಬೋಣ. ಅದನ್ನು ನೀವು ಒಪ್ಪುವಿರೋ, ಬಿಡುವಿರೋ, ಆದರೆ, ’ತೋರು’ವ ಕೆಲಸ ಮಾಡುವ ಬೆರಳಿಗೆ ತೋರುಬೆರಳು ಎಂಬ ಹೆಸರೇನೋ ಸಾರ್ಥಕ ಅನ್ನಿಸುತ್ತೆ. ಅಲ್ಲವೆ? ...

ಶಂಖನಾದ - ಭಾಗ ಎರಡು

ಹಂಸಾನಂದಿ ಫೆಬ್ರ ೦೮ ಬ್ಲಾಗ್ ೧,೩೨೨ ವೀಕ್ಷಣೆಗಳು

ಈ ಹಿಂದೆ ಸಂಪದದಲ್ಲಿ ನಾನು ಬರೆದಿದ್ದ ಬರಹವೊಂದು, ಸ್ವಲ್ಪ ವಿಸ್ತಾರದೊಂದಿಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.... :  http://thatskannada.oneindia.in/nri/article...

ಏನ್ ಗುರು ಮತ್ತು ದೆಲ್ಲಿಯ ದರ್ಬಾರು

ಹಂಸಾನಂದಿ ಜನ ೨೧ ಬ್ಲಾಗ್ ೧,೭೩೮ ವೀಕ್ಷಣೆಗಳು

ಇತ್ತೀಚಿನ ದಿನ್ಗಳಲ್ಲಿ ’ಏನ್ ಗುರು, ಕಾಫಿ ಆಯ್ತಾ’ ಕನ್ನಡದ ಮನ್ನಣೆ ಪಡೆದ ಬ್ಲಾಗ್ ಆಗಿ ಹೊರಹೊಮ್ಮಿರುವುದು ಬ್ಲಾಗ್ ಗಳ ಓದುಗ್ರಿಗೆಲ್ಲವೂ ತಿಳಿದ ವಿಷಯವೇ. ಹೇಳೋ ವಿಷ್ಯಾನ ’ಚಪ್ಪಲಿನ ಮಲ್ಲಿಗೆ ಹೂವಲ್ಲಿ ಸುತ್ತಿ’ ಹೊಡೆಯೋ...

ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ!

ಹಂಸಾನಂದಿ ಜನ ೦೩ ಬ್ಲಾಗ್ ೧,೪೪೮ ವೀಕ್ಷಣೆಗಳು

ನಾನು ಚಿಕ್ಕವನಾಗಿದ್ದಾಗ ನಮ್ಮೂರಿನ ಜಟ್ಕಾ ಗಾಡಿಗಳಲ್ಲಿ, ಅಥವ ಆಟೋ ರಿಕ್ಷಾಗಳಲ್ಲಿ ಈ ರೀತಿ ಸಿನೆಮಾ ಜಾಹೀರಾತು ಕೇಳಿಬರ್ತಿತ್ತು. ಈಗ್ಲೂ ಈ ಪರಿಪಾಠ ಇದ್ಯೋ ಇಲ್ವೋ ಗೊತ್ತಿಲ್ಲ.<br>

(ವರ್ಷದ) ಕೊನೆಯ ಕೊಸರು

ಹಂಸಾನಂದಿ ಡಿಸೆಂ ೩೧ ಬ್ಲಾಗ್ ೨,೭೮೩ ವೀಕ್ಷಣೆಗಳು

ಮೊಸರು ಕೊಂಡಾಗ ಕೊನೆಯಲ್ಲಿ ಕೊಸರು ಕೊಡೋ ರೂಢಿ ಇತ್ತು. ನಂದಿನಿ - ಆವಿನ್-ನೀಲ್ಗಿರೀಸ್ ಮೊದಲಾದ ಪ್ಯಾಕೆಟ್ ಹಾಲು ಮೊಸರುಗಳು ಬಂದು, ಕೊಸರು ಅನ್ನೋದು ಏನು ಅನ್ನೊದನ್ನೇ ಮರೆಯೋ ಹಾಗೆ ಮಾಡ್ಬಿಟ್ಟಿವೆ. ಈಚೀಚೆಗೆ, ಈ ಕೊಸರಿಗೆ...

Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]

ಹಂಸಾನಂದಿ ಡಿಸೆಂ ೧೯ ಬ್ಲಾಗ್ ೨,೮೭೫ ವೀಕ್ಷಣೆಗಳು

(___LINK_OPEN_href="/blog/hamsanandi/18/12/2007/6707" target="_blank" title="Someಕ್ರಮಣದ ಪುರಾಣ- ಭಾಗ ೧"___ಭಾಗ ಒಂದರಿಂದ ಮುಂದುವರೆದಿದೆ ....; ಓದಿಲ್ಲದವರು ಇಲ್ಲಿ ಕ್ಲಿಕ್ಕಿಸಿ) ನಮ್ಮ ದೇಶದಲ್ಲಿ ಮ...

Someಕ್ರಮಣದ ಪುರಾಣ - ಭಾಗ ಒಂದು

ಹಂಸಾನಂದಿ ಡಿಸೆಂ ೧೮ ಬ್ಲಾಗ್ ೨,೨೬೧ ವೀಕ್ಷಣೆಗಳು

ಇತ್ತೀಚೆಗೆ ___LINK_OPEN_href="/forum/6656" target="_blank" title="ಸಂಕ್ರಾಂತಿ ಆಚರಣೆ - ನಾ.ಸೋಮೇಶ್ವರ"___ಡಾನಾ.ಸೋಮೇಶ್ವರ ಅವರು ಈಗ ಸಂಕ್ರಾಂತಿಯ ಆಚರಣೆಯಲ್ಲಿ Someಕ್ರಾಂತಿ ತರುವ ಕಾಲವಾಗಿದೆ ಎಂದು ಕರೆ ಕೊ...

ಅಂಗಳದೊಳಗೆ ಬೆಳದಿಂಗಳು ತುಂಬಿತು

ಹಂಸಾನಂದಿ ಡಿಸೆಂ ೧೪ ಬ್ಲಾಗ್ ೨,೬೨೦ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ ಸಂಪದದ ಗೆಳೆಯರೊಬ್ಬರು ಜಾವಳಿ ಅಂದರೇನು ಅಂತ ಕೇಳಿದ್ದರು . ಮೊದಲೆ ಹೇಳಿಬಿಡುವೆ - ಜಾವಳಿಗೂ ಜವಳಿಗೂ ಅರ್ಥಾತ್ ಸಂಬಂಧ ಇಲ್ಲ ಅಂತ. ಜಾವಳಿ ಜವಳಿ ಏನೂ ಅವಳಿ-ಜವಳಿ ಪದಗಳಲ್ಲ. ಆದರೆ ಪದ ಜಾವಳಿ ಸುಮಾರು...

ವಕ್ರನಾದ ಶುಕ್ರ?

ಹಂಸಾನಂದಿ ನವೆಂ ೧೯ ಬ್ಲಾಗ್ ೩,೨೪೩ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ ___LINK_OPEN_href="/forum/105#comment-13331" target="_blank" title="Question on vakra"___ಸವಿತೃ ಅವರು ಒಂದು ಪ್ರಶ್ನೆ ಕೇಳಿದರು. ಗ್ರಹಗಳ ವಕ್ರದೃಷ್ಟಿ ಯಾಕೆ ಬೀಳುತ್ತೆ ಅಂತ ಅವರ...

ಶ್ರೀಹರಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡಿದ್ದು ಹೇಗೆ?

ಹಂಸಾನಂದಿ ಅಕ್ಟೋ ೦೩ ಬ್ಲಾಗ್ ೧,೪೫೨ ವೀಕ್ಷಣೆಗಳು

ಈ ಬಾರಿಯ ವಿಚಿತ್ರಾನ್ನದಲ್ಲಿ, ಶ್ರೀವತ್ಸ ಜೋಷಿಯವರು ___LINK_OPEN_href="http://thatskannada.oneindia.in/column/vichitranna/021007-mosquito-menace-to-god.html" target="_blank" title="ಜೋಶಿಯವರ...