ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮೈಸೂರು

ಮೈಸೂರು

೩೬ ಲೇಖನಗಳು

ಚೆನ್ನಪಟ್ಟಣದ ಬೊಂಬೆಗಳು

ಸುಮ ನಾಡಿಗ್ ಮಾರ್ಚ್ ೨೧ ಬ್ಲಾಗ್ ೧೦೭ ವೀಕ್ಷಣೆಗಳು

ಜಯನಗರ ೪ನೇ ಬ್ಲಾಕ್ ನ ರಸ್ತೆ ಬದಿಯ ಗಾಡಿಯಲ್ಲಿ, ಮೈಸೂರು ರೋಡ್ ನ ನಡುನಡುವೆ ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಮಾರಾಟಕಿರುತ್ತಿದ್ದ ಚೆನ್ನಪಟ್ಟಣದ, ಚಿರಪರಿಚಿತ ಮರದ ಬೊಂಬೆಗಳು, ಈಗ ಮಾಲ್ ಗಳಲ್ಲಿ ಅತ್ಯುನ್ನತ ಪಾಕಿಂಗ್ ಹಾಗು...

ಧಾರವಾಡ ಪೆದ್ದನ.... ಮೈಸೂರು ಶಾಕ್ ....

ಗೋಪಾಲ್ ಮಾ ಕುಲಕರ್ಣಿ ಜನ ೨೧ ಬ್ಲಾಗ್ ೧೧೪ ವೀಕ್ಷಣೆಗಳು

ಸುಮಾರು ಆರು ವರ್ಷದ ಹಿಂದಿನ ಮಾತು ಅಲ್ಲಲ್ಲ ಸುದ್ದಿ. ಸುದ್ದಿ ಆಗುವಷ್ಟು ದೊಡ್ಡವನೇನು ನಾನಲ್ಲ ಬಿಡ್ರಿ. ಬಿಡ್ರಿ ಅಂದಿದ್ದಕ್ಕೆ, "ಎಲ್ಲೇ ಹಿಡುಕೊಂಡೆ ನಿನ್ನ ಲೇ" ಅಂತ ಮಾತ್ರ ಕೇಳಬ್ಯಾಡ್ರಿ. ಇದು ನಮ್ಮ ಭಾಷಾ ಸೊಗುಡು. ಸ...

ನವರಾತ್ರಿಯ ದಿನಗಳು - ಮತ್ತೊಮ್ಮೆ

ಹಂಸಾನಂದಿ ಅಕ್ಟೋ ೦೮ ಬ್ಲಾಗ್ ೯೮ ವೀಕ್ಷಣೆಗಳು

ಮೂರುವರ್ಷಗಳ ಹಿಂದೆ ಇದೇ ಸಮಯದಲ್ಲಿ ಸಂಪದದಲ್ಲಿ ’ನವರಾತ್ರಿಯ ದಿನಗಳು’ ಎನ್ನುವ ಸರಣಿಯನ್ನು, ಎರಡು ವರ್ಷಗಳ ಹಿಂದೆ ’ಸಂಗೀತ ನವರಾತ್ರಿ’ ಅನ್ನುವ ಸರಣಿಯನ್ನೂ ಬರೆದಿದ್ದೆ. ಅದಾದನಂತರ ಹೇಮಾವತಿಯಲ್ಲಿ ಬಹಳ ನೀರು ಹರಿದು ಹೋಗ...

’ಹರಿ’ಸ್ಮರಣೆ ಮಾಡುತ್ತಾ ಒಂದು ಸರಸತಿಯ ಸ್ತುತಿ

ಹಂಸಾನಂದಿ ಆಗಸ್ಟ್ ೦೩ ಬ್ಲಾಗ್ ೨,೬೫೨ ವೀಕ್ಷಣೆಗಳು

  ಮೈಯ ಬಣ್ಣ ಮಂಜುಮಲ್ಲಿಗೆಚಂದಿರರ ಬಿಳುಪು; ಬಿಳಿಯರಿವೆಯನುಟ್ಟು ಕೈಯಲ್ಲಿ ಹೊಳೆವವೀಣೆಯ ಹಿಡಿದು ನಿಂದಿರುವೆ ಬೆಳ್ದಾವರೆಯಲಿ; ತಾಯೆ! ಆ ಹರಿಹರ**ಬೊಮ್ಮರೂ ಅನುದಿನವು ಪೂಜಿಸುತಲಿಹರು ನಿನ್ನನು! ಕಾಯೆನ್ನ ಸರಸತಿಯೆ...

ಶಾಸ್ತ್ರೀಯ ಕನ್ನಡ ಯೋಜನೆಗಳು: ಸಂವಾದ

ಶಶಿಕುಮಾರ್ ಏಪ್ರಿಲ್ ೨೧ ಬ್ಲಾಗ್ ೨,೦೧೨ ವೀಕ್ಷಣೆಗಳು

(ಪ್ರಿಯ ಸಂಪದ ಬಂಧುಗಳೇ, ನಮಸ್ಕಾರ. ಕಾರಣಾಂತರಗಳಿಂದ ಹೆಚ್ಚೂ ಕಮ್ಮಿ ಒಂದು ವರುಷದಿಂದ ಸಂಪದದಲ್ಲಿ ಕಾಣಿಸಿಕೊಳ್ಳಲಾಗಲಿಲ್ಲ. ಈಗ ಮತ್ತೆ ಸಂಪದದ ಅಂಗಳಕ್ಕೆ ಕಾಲಿರಿಸಿದ್ದೇನೆ. ಸಂಪದ ಬಂಧುಗಳು ಎಂದಿನಂತೆ ಓದಿ ಪ್ರೋತ್ಸಾಹಿಸ...

KRS ನಲ್ಲಿ ತೆಗೆದ ಚಿತ್ರ

ಹಳ್ಳಿಮನೆ ಅರವಿಂದ ಮೇ ೨೫ ಬ್ಲಾಗ್ ೩,೨೭೨ ವೀಕ್ಷಣೆಗಳು

ಇದು ಮೂರ್ನಾಲ್ಕು ತಿಂಗಳ ಮುಂಚೆ KRS ನಲ್ಲಿ ತೆಗೆದ ಚಿತ್ರ.  ಈಗ ನನ್ನ ಕ್ಯಾಮೆರಾ ಹಾಳಾಗಿದೆ, ರಿಪೇರಿಗೆ ಕೊಡಬೇಕು ಅಂದುಕೊಂಡೇ ಬಹಳ ದಿನಗಳಾಗಿವೆ...  ನಾ ತೆಗೆದ ಹಳೆಯ ಫೋಟೋಗಳನ್ನೊಮ್ಮೆ ನೋಡುತ್ತಿದ್ದಾಗ ಇದು ಸಿಕ್...

ರಂಗಾಯಣದಲ್ಲೊಂದು ಸಂಜೆ

ಶಶಿ ಮೇ ೨೦ ಬ್ಲಾಗ್ ೨,೦೮೨ ವೀಕ್ಷಣೆಗಳು

ಕಳೆದ ಭಾನುವಾರ, ಕೆಲ್ಸ, ಜೀವನದ ಮಧ್ಯ ತಲೆ ಕೆಡ್ಸಕೊಂಡು ಇದ್ದಾಗ ಸ್ನೇಹಿತರೊಬ್ರು ಫೋನಾಯಿಸಿ ರಂಗಾಯಣಕ್ಕೆ ನಾನು ಹೋಗೇ ಇಲ್ಲ, ಸಂಜೆ ಹೋಗೋಣ ಅಂತಿದ್ದೀನಿ ಅಂದ್ರು. ಸರಿ, ನಾನು ಬರ್ತೀನಿ ಅಂದೆ. ಸಂಜೆ ಹೊತ್ತಿಗೆ ಮತ್ತೊಬ...

ಮೈಸೂರಲ್ಮಳೆ ಬಂತು!

_ರಾಘವ_ ಮಾರ್ಚ್ ೧೨ ಬ್ಲಾಗ್ ೪,೩೧೬ ವೀಕ್ಷಣೆಗಳು

ರಾತ್ರಿ ಒಂಭತ್ತೂವರೆ, ಹೊರ್ಟೆ ಆಫೀಸಿಂದ. ಸ್ವಲ್ಪ್ದೂರ ದಾಟ್ತಿದ್ದಂಗೆ ಮಳೆ ಶುರುವಾಯ್ತು! :) ಆಹ್ಹಾ ... ಸೂಪರ್ಮಳೆ. ಸಣ್ಣ್ಗೇನಲ್ಲ, ಚೆನ್ನಾಗೆ ಬಂತು. ಸರಿ, ಸ್ವಲ್ಪ ನಿಲ್ಲ್ಸೋಣಾಂತ ಅಲ್ಲೆ ಒಂದ್ಗೂಡಂಗ್ಡಿಲಿ ನಿಲ್ಲ್ಸ್...

ಓಶೋ ಸನ್ನಿಧಿಯ ಮೂವರು ಧ್ಯಾನಿಗಳು

ಶಶಿಕುಮಾರ್ ಅಕ್ಟೋ ೨೫ ಬ್ಲಾಗ್ ೧,೬೮೩ ವೀಕ್ಷಣೆಗಳು

ನಮಗೆಲ್ಲ ಅಂದರೆ ಶಿಬಿರಾರ್ಥಿಗಳಿಗೆ ಶಿಬಿರದ ಬಗ್ಗೆ, ಹೊಸದಾಗಿ ಕಟ್ಟಲಾಗಿರುವ ಧ್ಯಾನ ಸಭಾಂಗಣದ ಬಗ್ಗೆ ವಿವರಿಸಿದ ಮಹಾನುಭಾವರೇ ವೇಣುಗೋಪಾಲ್ ಎಂದು ತಿಳಿದದ್ದು ಅವರು ತಮ್ಮನ್ನು ಪರಿಚಯಿಸಿಕೊಂಡ ಮೇಲೆಯೇ.

ಅಂಬಾರಿ ದಿನಚರಿ

ಹರಿ ಪ್ರಸಾದ್ ನಾಡಿಗ್ ಅಕ್ಟೋ ೧೮ ಬ್ಲಾಗ್ ೧,೭೯೨ ವೀಕ್ಷಣೆಗಳು

ಆ ಇಂಜಿನೀಯರಿಂಗ್ ಕಾಲೇಜಿನ ಕಾರ್ಯಕ್ರಮ ಹೋದವರ್ಷ ತಪ್ಪಿಸಿಕೊಂಡಿದ್ದೆ. ಕೊನೆಯ ಘಳಿಗೆಯಲ್ಲಿ ಬರಲಾಗದು ಎಂದು ಹೇಳಿದ್ದರ ಅಳುಕು ಮನಸ್ಸಿನಲ್ಲಿತ್ತು. ಹೀಗಾಗಿ ಈ ಬಾರಿ ಅಲ್ಲಿಯ ಹುಡುಗರು ಎಂದಿನ enthusiasmನಲ್ಲಿಯೇ ಕರೆದಾಗ...

ಮೈಸೂರಿನ ಓಶೋ ಸನ್ನಿಧಿಯಲ್ಲಿ "ಧ್ಯಾನಸ್ಥ" 3 ದಿನಗಳು

ಶಶಿಕುಮಾರ್ ಅಕ್ಟೋ ೧೪ ಬ್ಲಾಗ್ ೨,೨೬೯ ವೀಕ್ಷಣೆಗಳು

ಸೆಪ್ಟಂಬರ್ ತಿಂಗಳಲ್ಲೊಂದು ದಿನ ಎಂದೂ ಇಲ್ಲದವನು ಪುಸ್ತಕ ಮಳಿಗೆಯೊಂದರಲ್ಲಿ ಓಶೋ ವಚನ ಮಾಸಪತ್ರಿಕೆ ನೋಡಿದೆ. ಯಾಕೋ ಬಹಳ ದಿನಗಳ ನಂತರ ಓಶೋವನ್ನು ಓದುವ (ಅದೂ ಕನ್ನಡದಲ್ಲಿ) ಮನಸ್ಸಾಯಿತು. ಮನೆಗೆ ತಂದವನೇ ಕೆಲ ಪುಟಗಳನ್ನು...

ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ

ಶ್ರೀನಿವಾಸ್ ಅಕ್ಟೋ ೦೯ ಬ್ಲಾಗ್ ೫,೫೮೨ ವೀಕ್ಷಣೆಗಳು

ಸುಮಾರು ೨-೩ ವರ್ಷಗಳಿಂದ ನಾವು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರೂ, ಕಾರಣಾಂತರಗಳಿಂದ ಹೋಗಲಾಗಿರಲಿಲ್ಲ. ದಸರಾ ಸಮಯದಲ್ಲಿ, ನನ್ನ ಗೆಳೆಯನ ಮದುವೆ ಮೈಸೂರಿನಲ್ಲಿ ನಡೆಯಲಿದೆ ಎಂದು ಗೊತ್ತಾದಾಗ, ಇದೇ...

ಸಂಗೀತ ನವರಾತ್ರಿ - ವಿಜಯ ದಶಮಿ

ಹಂಸಾನಂದಿ ಅಕ್ಟೋ ೦೮ ಬ್ಲಾಗ್ ೫,೨೨೦ ವೀಕ್ಷಣೆಗಳು

ಇವತ್ತು ವಿಜಯ ದಶಮಿ.ನವರಾತ್ರಿಯ ಕಡೇ ದಿನ. ಮೈಸೂರಿನಲ್ಲಿ ಜಂಬೂಸವಾರಿಯಲ್ಲಿ  ದೇವಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವ ಈ ದಿನ ಕೇಳಿಸಲು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಬಿಲಹರಿ ರಾಗದ ಶ್ರೀ ಚಾಮುಂಡೇಶ್ವರಿ ಪಾಲಯ...

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

ಹಂಸಾನಂದಿ ಅಕ್ಟೋ ೦೭ ಬ್ಲಾಗ್ ೨,೩೧೦ ವೀಕ್ಷಣೆಗಳು

ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮನೇ ಹತ್ರ ಒಂದು ಮಂಟಪ ಇತ್ತು. ಅದನ್ನ ಕಟ್ಟಿಸಿದವರ್ಯಾರು ಅಂತ ಗೊತ್ತಿಲ್ಲ. ಅಂತೂ ದೇವ್ಸ್ಥಾನದ ಅಕ್ಕ ಪಕ್ಕ ಕೆಲವ್ಕಡೆ ಇರತ್ತಲ್ಲ ಆ ತರಹ ಮೂರು ಗೋಪುರದ ಮಂಟಪ. ಅಲ್ಯಾವ್ದೂ ದೇವಸ್ಥ...

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

ಹಂಸಾನಂದಿ ಅಕ್ಟೋ ೦೬ ಬ್ಲಾಗ್ ೨,೨೭೪ ವೀಕ್ಷಣೆಗಳು

ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ. ದುರ್ಗಿ ಎಂದರೇನು? ಕಾಳಿ ಎಂದರೇನು? ಗೌರಿ ಎಂದರೇನು? ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎನ್ನುವ ಭಾವನೆ ನಮಗಿದ್ದರೂ ಕೂಡ ಅದೇನೋ ನವರಾತ್ರಿಯ ಏಳನೇ ದಿನ ಸರಸ್ವತಿಗೂ, ಎಂಟನ...

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ

ಹಂಸಾನಂದಿ ಅಕ್ಟೋ ೦೨ ಬ್ಲಾಗ್ ೨,೬೨೫ ವೀಕ್ಷಣೆಗಳು

ಲಲಿತಾ! ಆ ಪದವೇ ಒಂದು ಇನಿದಾದ ಹೆಸರು! ಲಲಿತಾ! ಆ ಹೆಸರೇ ಒಂದು ಸವಿಯಾದ ನೆನಪು!! .. .. .. .. .. (ಕ್ಷಮಿಸಿ - ನಾನು ’ಎರಡು ಕನಸು’ ಸಿನೆಮಾದಿಂದ ಹೇಳ್ತಾ ಇರೋ ಸಾಲುಗಳಲ್ಲ ಇವು!...

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ

ಹಂಸಾನಂದಿ ಅಕ್ಟೋ ೦೧ ಬ್ಲಾಗ್ ೨,೩೪೬ ವೀಕ್ಷಣೆಗಳು

ಹಬ್ಬದ ಸಂಭ್ರಮವಿರಬೇಕಾದ ಸಮಯದಲ್ಲಿ ಏಕೋ ಎಲ್ಲೆಲ್ಲೂ ಅಶಾಂತಿಯ ವಾತಾವರಣ. ನೂಕು-ನುಗ್ಗಲಿನಲ್ಲಿ ನೂರಾರು ಮಂದಿಯ ಮರಣ. ಬೀಳುತ್ತಿರುವ ಶೇರು ಮಾರುಕಟ್ಟೆ. ಮತ್ತೆ ಅದರಿಂದ ತೊಂದರೆಗೊಳಗಾಗುತ್ತಿರುವ ಸಾಮಾನ್ಯ ಜನತೆ. ಕೆಲವು ತ...

ಕನ್ನಡಿಗನಿಗಲ್ಲ ಈ ದಸರಾ..!!

kishoreyc ಸೆಪ್ಟೆಂ ೩೦ ಬ್ಲಾಗ್ ೪,೯೮೭ ವೀಕ್ಷಣೆಗಳು

ದಸರಾ ಬ೦ದೇ ಬಿಡ್ತು. ನಮ್ಮ ನಾಡ ಹಬ್ಬವನ್ನು ಇನ್ನೂ ಹೆಚ್ಚಿನ ಆಡ೦ಬರದೊ೦ದಿಗೆ ಈ ಬಾರಿ ಆಚರಿಸಲಾಗುತ್ತಿದೆ. ಆದರೆ ನಮ್ಮೂರ ದಸರಾ ಇತಿಹಾಸವನ್ನು ಮತ್ತದರ ಕಾರ್ಯಕ್ರಮಗಳನ್ನು ದಯವಿಟ್ಟು ಕನ್ನಡದಲ್ಲಿ ಮಾತ್ರ ಕೇಳಬೇಡಿರಿ.

ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೩೦ ಬ್ಲಾಗ್ ೨,೬೯೩ ವೀಕ್ಷಣೆಗಳು

ಮೈಸೂರಿನಲ್ಲವತ್ತು ಗ್ನು/ಲಿನಕ್ಸ್ ಹಬ್ಬ. ಕನ್ನಡದಲ್ಲಿ passionate ಆಗಿ ಬರೆಯಬೇಕೆಂದರೆ [:user/aravinda|ಅರವಿಂದನಿಗಿಂತ] ಉತ್ತಮ ಬೇರೆ ಯಾರೂ ಇರಲಿಕ್ಕಿಲ್ಲ. ಕನ್ನಡ ಅಂದ ಕೂಡ್ಲೆ ಇವನಿಗೆ ಶ್ರದ್ಧೆ, ಆಸಕ್ತಿ ದುಪ್ಪಟ್...