ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರೇಮ

ಪ್ರೇಮ

೨೯ ಲೇಖನಗಳು

ಅರ್ಧನಾರೀಶ್ವರ

ಹಂಸಾನಂದಿ ನವೆಂ ೦೯ ಬ್ಲಾಗ್ ೧೨೬ ವೀಕ್ಷಣೆಗಳು

  ___LINK_OPEN_href="http://2.bp.blogspot.com/-D7bZsC2pZh8/UJ1dT41BTUI/AAAAAAAAVFE/2P9_eRPYoO8/s1600/ardhanaarishwara.jpg" imageanchor="1"___     ಕಂಗೊಳಿಸುತಿಹನಾತ ಪ್ರೇಮಿಗಳ ನಡುವೆ...

ಚಿಗರೆಗಣ್ಣಿಯ ಸಿಟ್ಟು

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೭೪ ವೀಕ್ಷಣೆಗಳು

ಗೆಳತಿ! ನನ್ನೆದೆ ಒಡೆದರೂ ಸರಿ ; ಎನ್ನೊಡಲ ಆ ಮದನ ಸೊರಗಿಸಿದರೂ ಸರಿ ; ಒಂದೆಡೆ ನಿಲ್ಲದವನಲ್ಲಿ ನಾನದೆಂತು ಒಲವನಿಡಲೇ? ಹೀಗೆಂದು ಸಿಟ್ಟಿನಲಿ ಸೆಡವಿನಲಿ ನುಡಿಯುತ್ತಲೇ ನಲ್ಲನ ದಾರಿಯ ಕಳವಳದಲ...

ಭಗ್ನ ಪ್ರೇಮಿ

ಗೋಕುಲ್.ನಾ.ಕೃ ಆಗಸ್ಟ್ ೨೯ ಪುಟ ೮೭ ವೀಕ್ಷಣೆಗಳು

(ರಾಗ ಸಂಯೋಜನೆಗಾಗಿ ಮಾತ್ರ ಕಾಮಾಗಳು ಬಳಸಲಾಗಿದೆ.) ನಾನಂದು ಅಂದೆ ನನಗೆ, ನೀ ಬೇಡವೆಂದು. ನಾನಿಂದು ಎನುವೆ ನನಗೆ, ನೀ ಸಾಕೆಂದು.   ಕುಳಿತಿಹೆನು ನಾನು, ಆ ದಿನವ ನೆನೆದು. ಕೊಳೆಯುತಿಹದು ಮನಸು, ಆ ಘಳಿಗೆ ನೆನೆದು....

ಅಪರಿಚಿತ...

ಗುಂಡಚಂದ್ರು ಜೂನ್ ೦೨ ಪುಟ ೭೯ ವೀಕ್ಷಣೆಗಳು

ಗೆಳತಿ ನಿನಗೆ ನಾ ಅಪರಿಚಿತ,ನಿನ್ನ ಪ್ರೀತಿಯಲಿ ನಾ ಪರೀಕ್ಷಿತ,ಮನದೊಲುಮೆಯ ಮಿತಿ ಅಪರಿಮಿತ,ಒಮ್ಮೆ ತಿರುಗಿಸೆ ಬೆಡಗಿ ನಿನ್ನ ಚಿತ್ತ,ಸದಾ ದೃಷ್ಟಿಸಬೇಕಿಲ್ಲ ಚಿತ್ತ ನನ್ನತ್ತ,ಎಷ್ಟಾದರೂ ನಿನಗೆ ನಾ ಅಪರಿಚಿತ,ಕೊಂಚ ದಯಪಾಲಿಸಿ...

ಒಲವಿನ ಪ್ರಿಯತಮೆ ನಿನಗಾಗೀ

ಬೆಳ್ಳಾಲ ಗೋಪೀನಾಥ ರಾವ್ ಮೇ ೧೩ ಬ್ಲಾಗ್ ೨,೦೪೨ ವೀಕ್ಷಣೆಗಳು

ನಿನ್ನವನೇ ಪಿಯ ಎನಿಸಿದ ಮೇಲೆಈ ನಾಚಿಕೆಯ ತೆರೆಯೇಕೆನಿನ್ನನೆ ಪ್ರಿಯಗೆ ನೀಡಿದ ಮೇಲೆಇಹದ ಪರದೆಯ ಮರೆಯೇಕೆನಿನಗೆನಿತೋ ಪ್ರೇಮವು ಎನ್ನಲಿಅದಕೇ ನೀ ನನ್ನರಿತಿರುವೆನಾನೂ ನಿನ್ನನೆ ನೆನೆಸೀ ನೆನೆಸೀ ನನ್ನಿರವನ್ನೇ ಮರೆತಿರುವೆಕಠಿ...

`ಕಾಮ'ನ ಬಿಲ್ಲಿನ ಅನಾವರಣ- ಪ್ರೇಮ, ಕಾಮದ ವಿಜ್ಞಾನ

ಡಾ. ಜೆ.ಬಾಲಕೃಷ್ಣ ಮೇ ೦೩ ಪುಟ ೨೦೦ ವೀಕ್ಷಣೆಗಳು

`ಕಾಮ'ನಬಿಲ್ಲಿನ ಅನಾವರಣಪ್ರೀತಿ ಪ್ರೇಮವನ್ನು ಕೈಲಾಶ್ ಖೇರ್ ಹಳೆ ಪಾತ್ರೆ, ಹಳೆ ಕಬ್ಬಿಣ, ಹಳೆ ಪೇಪರ್‌ಗೆ ಹೋಲಿಸಿ ಹಾಡಿರಬಹುದು. ಪ್ರೀತಿ ಪ್ರೇಮದಲ್ಲಿರುವವರು ತಲೆ ಕೆಟ್ಟವರು, ಭ್ರಮಾಲೋಕದಲ್ಲಿರುವವರು ಎಂದು ಹೇಳಿರಬಹುದು....

ಹೀಗೂ ಒಂದು ಲವ್ ಸ್ಟೋರಿ..

Rashmi Kasaragod ಫೆಬ್ರ ೧೦ ಬ್ಲಾಗ್ ೯,೧೮೪ ವೀಕ್ಷಣೆಗಳು

ಭಾನುವಾರ ಬೆಳಗ್ಗೆ ಆರೂವರೆ ಗಂಟೆ. ನನ್ನ ಮೊಬೈಲ್ ರಿಂಗಣಿಸಿದಾಗ ನಿದ್ದೆ ಕಣ್ಣಲ್ಲೇ ತಲೆದಿಂಬು ಪಕ್ಕದಲ್ಲಿರಿಸಿದ ಮೊಬೈಲ್ ತೆಗೆದು ನೋಡಿದೆ. Surya calling.... ಅರೇ...ಈ ಚಳಿಗೆ ಹತ್ತೂವರೆ ಗಂಟೆಯಾದರೂ ಹಾಸಿಗೆ ಬಿಟ್ಟ...

ಓ ಚೆಲುವೆ, ಕೊಲ್ಲುವೆಯಾ ಒಲವ, ಹುಟ್ಟುವ ಮೊದಲೇ?!

ಸಂಗನಗೌಡ ಫೆಬ್ರ ೦೯ ಬ್ಲಾಗ್ ೨,೪೩೮ ವೀಕ್ಷಣೆಗಳು

ಓ ಹುಡುಗಿ, ನಾನು ಮೊದಲೇ ನಾಚುಬುರುಕ, ತಿಳಿದುಕೊಳ್ಳಬಾರದೇ ಕಣ್ಣಲ್ಲೇ ಸೂಸುವ ಒಲವ?! ಹತ್ತಿರ ನೀನು ಸುಳಿದಾಡಿ, ಪರೀಕ್ಷಿಸಬಾರದೇ ಗುಂಡಿಗೆಯ ಏರಿಳಿತವ!? ನಿನ್ನ ಮೊಗವ ದಿಟ್ಟಿಸಿ ನೋಡಿದರೆ, ಮುಖ ತಿರುಗಿಸಿ ಹೋಗದಿರು...