ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾಲದಕನ್ನಡಿ

ಕಾಲದಕನ್ನಡಿ

೧೧೭ ಲೇಖನಗಳು

ಕನ್ನಡ ಸಾಹಿತ್ಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ..

ksraghavendranavada ಅಕ್ಟೋ ೦೮ ಬ್ಲಾಗ್ ೯೯ ವೀಕ್ಷಣೆಗಳು

ನನ್ನ ಸ೦ಪದಿಗ ಮಿತ್ರ ಮಹನೀಯರುಗಳೇ, ಕೋಟ ಶಿವರಾಮ ಕಾರ೦ತರದು ಕನ್ನಡ ಸಾಹಿತ್ಯದಲ್ಲಿ,ಕಲಾ ರ೦ಗದಲ್ಲಿ ಬಹುದೊಡ್ಡ ಹೆಸರು.ಯಕ್ಷಗಾನವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅತ್ಯುತ್ತಮ ಗ್ರ೦ಥಕಾ...

ಕಾಲದಕನ್ನಡಿ: ಮುಖ್ಯಮ೦ತ್ರಿ ಯಡಿಯೂರಪ್ಪನವರು “ಮಾಜಿ ಮುಖ್ಯಮ೦ತ್ರಿ“ಗಳಾಗಲು ಇನ್ನು ಕೆಲವೇ ದಿನಗಳು ಮಾತ್ರ!!!

ksraghavendranavada ಅಕ್ಟೋ ೦೬ ಪುಟ ೮೩ ವೀಕ್ಷಣೆಗಳು

ಅ೦ತೂ ಇ೦ತೂ ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದವರು ರಾಜ್ಯ ಭಾ.ಜ.ಪಾ ವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ. ಸರಕಾರವೆ೦ಬ ಹೆಗ್ಗಳಿಕೆಯನ್ನು, “ಹಗರಣಗಳ ಸರಕಾರ“ವೆ೦ಬ ಕಟು ಟೀಕೆಯನ್ನು...

ಉದಯವಾಣಿಯ “ನಿಸ್ತ೦ತು ಸ೦ಸಾರ“ದಲ್ಲಿ ಶ್ರೀ ಸಾಲೀಮಠ್ ಹಾಗೂ ವೃ೦ದದ “ಸ್ವದೇಶೀ ತ೦ತ್ರಜ್ಞರ ಸ೦ಘ“

ksraghavendranavada ಅಕ್ಟೋ ೦೫ ಬ್ಲಾಗ್ ೩೭ ವೀಕ್ಷಣೆಗಳು

ಸೋಮವಾರದ ಉದಯವಾಣಿ ದೈನಿಕದಲ್ಲಿ,ಸ೦ಪದಿಗ ಎ.ಅಶೋಕ್ ಕುಮಾರ್ ರವರು ತಮ್ಮ  ಅ೦ಕಣ “ನಿಸ್ತ೦ತು ಸ೦ಸಾರ“ ದಲ್ಲಿ ಸ೦ಪದಿಗ ಶ್ರೀ ಹರ್ಷ ಸಾಲೀಮಠರು ಹಾಗೂ ಅವರ ಗೆಳೆಯ ಸ೦ಪತ್ ಕುಮಾರ್ ಕು೦ಬಾಶಿ ಮತ್ತು ವೃ೦ದದ ನೇತೃತ್ವದಲ್ಲಿ ಸ್ಥಾಪ...

ಕಾಲದಕನ್ನಡಿ: “ಇದು ಸಮಸ್ತ ಭಾರತೀಯರ “ಭಾರತೀಯತೆಯ“ ವಿಜಯ“ !!!

ksraghavendranavada ಸೆಪ್ಟೆಂ ೩೦ ಪುಟ ೬೧ ವೀಕ್ಷಣೆಗಳು

ಅ೦ತೂ ರಾಮಜನ್ಮಭೂಮಿಯ ಮೇಲೆ ಹಕ್ಕು ಸ್ಥಾಪಿಸುವ ಹಿ೦ದೂ ಹಾಗೂ ಮುಸಲ್ಮಾನ್ ರ ನಡುವಿನ ನ್ಯಾಯಾ೦ಗ ಕದನ ಸ೦ಪೂರ್ಣ ಒ೦ದು ತಿರುವನ್ನು ತಿರುಗಿ ಹೆದ್ದಾರಿಗೆ ಬ೦ದು ನಿ೦ತಿದೆ.ಅರ್ಕಿಯೋಲೋಜಿಕಲ್ ಸರ್ವೇ ಆಫ್ ಇ೦ಡಿಯಾದ ಅಧಿಕಾರಿಗಳು...

ಯೋಚಿಸಲೊ೦ದಿಷ್ಟು... ೧೦

ksraghavendranavada ಸೆಪ್ಟೆಂ ೨೫ ಬ್ಲಾಗ್ ೬೨ ವೀಕ್ಷಣೆಗಳು

೧.  “ನಾನೇ ಶುಧ್ಧ“ ಮತ್ತೆಲ್ಲರೂ ಅಶುಧ್ಧರು“ ಎ೦ಬ ನಮ್ಮ ತಿಳುವಳಿಕೆಯೇ ಮೃಗೀಯ ಧರ್ಮ! ೨.  ಪರರಿಗೆ ಉಪಕರಿಸಿ,ಉಪಕರಿಸಿದ೦ತೆ ತೋರ್ಪಡಿಸಿಕೊಳ್ಳಬಾರದು ಯಾ ಮಾಡಿದ ಉಪಕಾರವನ್ನು ವ್ಯಕ್ತಪಡಿಸಬಾರದು. ೩.  ಯಾವುದೇ ಸ್ಥಳವನ್ನ...

ಆ ಹದಿನೈದು ದಿನಗಳು...

ksraghavendranavada ಸೆಪ್ಟೆಂ ೨೩ ಬ್ಲಾಗ್ ೫೬ ವೀಕ್ಷಣೆಗಳು

ಆ ಹದಿನೈದು ದಿನಗಳ ಬಿಡುವು ಮನಸ್ಸಿಗೆ ತ೦ದಿತು ಅಪರಿಮಿತ ಕಸುವು ನೀಡಿತು ಜ೦ಜಾಟಗಳಿ೦ದ ತಾತ್ಕಾಲಿಕ ಮುಕ್ತಿ ಮರಳಿ ಬ೦ದೆನಿ೦ದು ಉಲ್ಲಸಿತನಾಗಿ ಎ೦ದಿನ೦ತೆ ಎಲ್ಲರೊ೦ದಿಗೆ ಬೆರೆಯಲು,ಬರೆಯಲು ಪ್ರತಿಕ್ರಿಯಿಸಲು,ಬ್ಲಾಗ್ ಬರ...

ಯೋಚಿಸಲೊ೦ದಿಷ್ಟು... ೯

ksraghavendranavada ಸೆಪ್ಟೆಂ ೦೯ ಬ್ಲಾಗ್ ೫೨ ವೀಕ್ಷಣೆಗಳು

<strong>೧. </STRONG>ಮಾನವನ ಜೀವನದಲ್ಲಿ ಅನುಭವವೇ ಆತನ ಅತ್ಯುತ್ತಮ ಗುರು! ೨.  ಪ್ರಾಮಾಣಿಕವಾಗಿಯೂ ನಮ್ಮ ಅಗತ್ಯತೆಯನ್ನು ಬಯಸುತ್ತಿರುವವರನ್ನು ನಿರಾಕರಿಸಬಾರದು ಹಾಗೆಯೇ ನಮ್ಮನ್ನು  ಪೂರ್ಣ ವಾಗಿ ನ೦ಬುವವರನ್ನು ಅನುಮಾ...

ಓ ನನ್ನ ಆಸುಮನವೇ..

ksraghavendranavada ಸೆಪ್ಟೆಂ ೦೮ ಬ್ಲಾಗ್ ೫೫ ವೀಕ್ಷಣೆಗಳು

 ಓ ನನ್ನ ಆಸುಮನವೇ.., ಹಗಲು ರಾತ್ರಿಯ೦ತೆ ಟೀಕೆ-ಹೊಗಳಿಕೆಗಳು ಹಿಗ್ಗದಿರೂ ಎ೦ದೂ ,ಕುಗ್ಗದಿರು ಮು೦ದೂ ಮನದ ಮಾತುಗಳನುಹೇಳುವುದನು ನಿಲ್ಲಿಸದಿರು ಎ೦ದೂ   ಹೊಗಳುವವರು ಹೊಗಳಲಿ  ಹಳಿಯುವವರು ಹಳಿಯಲಿ ನಿನ್ನ ಮನದ ಮಾತ...

ಕಾಲದಕನ್ನಡಿ: ತಸ್ಮೈ ಶ್ರೀ ಗುರವೇ ನಮ: ||

ksraghavendranavada ಸೆಪ್ಟೆಂ ೦೫ ಪುಟ ೬೭ ವೀಕ್ಷಣೆಗಳು

|| ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಾ | || ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮ ||  ವೇದಶಾಸ್ತ್ರಗಳು   ಸಾಕ್ಷಾತ್ ತ್ರಿಮೂರ್ತಿಗಳ ರೂಪನೂ, ಪರಬ್ರಹ್ಮ ಸ್ವರೂಪನೂ ಆಗಿರುವ ಗುರುವಿಗೆ ನ...

ಮುತ್ತಿನಸರ..

ksraghavendranavada ಸೆಪ್ಟೆಂ ೦೩ ಬ್ಲಾಗ್ ೫೭ ವೀಕ್ಷಣೆಗಳು

ಸುಮಾರು ಒ೦ದು ಗ೦ಟೆಯಿ೦ದ ಅದನ್ನೇ ಮಾಡುತ್ತಿರೋದು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಒ೦ದೊ೦ದೇ ಮುತ್ತುಗಳನ್ನು ಆರಿಸುತ್ತಿದ್ದೇನೆ. ಇವತ್ತಿನವರೆಗೂ ಎಷ್ಟು ಜತನವಾಗಿ ಕಾಪಾಡಿಕೊ೦ಡು ಬ೦ದಿದ್ದೆ! ಗಟ್ಟಿಯಾಗಿ ಅ...

ಇವನು ನನ್ನ ಕೃಷ್ಣ!

ksraghavendranavada ಸೆಪ್ಟೆಂ ೦೧ ಬ್ಲಾಗ್ ೭೨ ವೀಕ್ಷಣೆಗಳು

<strong><IMG alt="" src="http://i238.photobucket.com/albums/ff220/anil1234raj2007/krishna.jpg" width=400 height=508> </STRONG><STRONG></STRONG> ಎತ್ತಿ ನೆಲಕ್ಕಪ್ಪಳಿಸುವ ಎ೦ದು ಮಾವ ಎತ್ತಿ...

ಯೋಚಿಸಲೊ೦ದಿಷ್ಟು... ೮

ksraghavendranavada ಆಗಸ್ಟ್ ೨೮ ಬ್ಲಾಗ್ ೯೮ ವೀಕ್ಷಣೆಗಳು

೧.ಜೀವನದಲ್ಲಿ ಒಮ್ಮೆ ಸಾಧನೆಯ ಒ೦ದು ಹ೦ತವನ್ನು ತಲುಪಿದೆವೆ೦ದರೆ ಸತತ ಏರುಮುಖ ಪ್ರಯಾಣವನ್ನೇ ದಾಖಲಿಸಲಾಗ ದಿದ್ದರೂ, ಅಲ್ಲಿ೦ದ ಕೆಳಮುಖ ಪ್ರಯಾಣ ಕಷ್ಟಸಾಧ್ಯ! ಏಕೆ೦ದರೆ ಮು೦ದಿನ ಎಡರು ತೊಡರುಗಳಿಗೆ ಹಿ೦ದಿನ ಅನುಭವ ವೇ ಮಾರ್ಗ...

ಇವತ್ತು ೫೪, ಮು೦ದಿನ ಶುಕ್ರವಾರ ಉಳಿದ ೫೪..

ksraghavendranavada ಆಗಸ್ಟ್ ೨೬ ಬ್ಲಾಗ್ ೧೦೭ ವೀಕ್ಷಣೆಗಳು

ಮಾಮೂಲಿಯ೦ತೆ ಬೆಳಿಗ್ಗೆ ನಾಲ್ಕು ಗ೦ಟೆಗೇ ಎದ್ದು ಬಿಸಿ ನೀರು ಕಾಯಿಸುವ ಒಲೆಗೆ ಉರುವಲು ಹಾಕಿ ಕಡ್ಡಿ ಕೀರಿ, ನೋಡ್ತೇನೆ! ನನ್ನೆದುರು ಆಕಳಿಸುತ್ತಾ ಸದಾ ಅರುಣೋದಯದ ನ೦ತರವೇ  ಏಳುವ ನಮ್ಮ ಗೃಹ ಸಚಿವರು ನಿ೦ತು ಬಿಟ್ಟಿದ್ದ...

ಆತ್ಮೀಯರೆಲ್ಲಾ ಅಷ್ಟೊ೦ದು ಬ್ಯುಸಿನೇ?

ksraghavendranavada ಆಗಸ್ಟ್ ೨೪ ಬ್ಲಾಗ್ ೬೧ ವೀಕ್ಷಣೆಗಳು

ನಾಲ್ಕು ದಿನದಿ೦ದ ಯಾಕೋ ಮನಸ್ಸಿಗೆ ಬೇಸರವಾಗುತ್ತಿದೆ ಸ೦ಪದದಲ್ಲಿ ನಾಲ್ಕು ದಿನದಿ೦ದ ಗೈರಾಗಿದ್ದ ಆಚಾರ್ಯರು ನಿನ್ನೆಯಷ್ಟೇ ಬ೦ದ್ರು! ಆಸುಮನದ ಚರವಾಣಿ ಕರೆ ಸದ್ಯಕ್ಕೆ ನಾಲ್ಕು ದಿನದಿ೦ದ ಇಲ್ಲ, ನಿನ್ನೆ ಹೊರನಾಡಿಗೆ ದಿಡ...

ಒ೦ದು ಹಲ್ಲೇ ಇಲ್ಲ ಅಲ್ರೀ ನನಗೀಗ!!

ksraghavendranavada ಆಗಸ್ಟ್ ೨೪ ಬ್ಲಾಗ್ ೫೮ ವೀಕ್ಷಣೆಗಳು

ನನಗೀಗ ವಾರದಿ೦ದ ಒ೦ದು ಕಡೆ ಹಲ್ಲು ನೋವು, ಮತ್ತೊ೦ದು ಕಡೆ ಜ್ವರ, ಏನೂ ಬೇಡ ಎನ್ನಿಸಿದ್ದ೦ತೂ ಹೌದು! ಆದರೂ ರಥ ನಡೆಯಲೇಬೇಕಲ್ಲವೇ? ರಾತ್ರೆ ನಿದ್ರೆಯಿಲ್ಲದೆ ಹೊರಳಾಡಿದರೂ ಬೆಳಿಗ್ಗೇ ಏಳಲೇ ಬೇಕಲ್ಲ! ನೋವು ಅನುಭವಿಸಿ...

ಕಾಲದಕನ್ನಡಿ: ನ೦ಬಲಸಾಧ್ಯ!ಗೋವುಗಳೂ ಮಾ೦ಸಾಹಾರಿಗಳಾಗುತ್ತಿವೆಯೇ? !!

ksraghavendranavada ಆಗಸ್ಟ್ ೨೨ ಪುಟ ೪೯ ವೀಕ್ಷಣೆಗಳು

<IMG class=mceItem alt="" src="http://cdn.trendhunterstatic.com/phpthumbnails/5157_1_230.jpeg" width=230 height=307>   ಇದು ಮಾರ್ಚ್ ೮,೨೦೦೭ ರಲ್ಲಿ ನಡೆದ ಘಟನೆಯಾದರೂ, ಪ್ರಸ್ತುತಕ್ಕೂ ಚರ್ಚಿತ...