ಕಾಲದಕನ್ನಡಿ: “ಶೇಣಿ ಎ೦ಬ ಯಕ್ಷಗಾನ ಲೋಕದ ಭೀಷ್ಮ“ ರಿಗೊ೦ದು ನುಡಿ ನಮನ
<IMG class=mceItem alt="sheni gopala krishna bhat" src="http://www.ourkarnataka.com/images/others/shenibhat.jpg" width=181 height=288>
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೧೭ ಲೇಖನಗಳು
<IMG class=mceItem alt="sheni gopala krishna bhat" src="http://www.ourkarnataka.com/images/others/shenibhat.jpg" width=181 height=288>
೧. ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು ವಿಶ್ವಾಸ ಹಾಗೂ ನ೦ಬ...
<IMG class=mceItem alt="" src="http://upload.wikimedia.org/wikipedia/commons/thumb/b/b8/Red_fort_new_delhi_with_indian_flag.jpg/225px-Red_fort_new_delhi_with_indian_flag.jpg" wi...
ಭಾರತೀಯ ಸ೦ಸತ್ತಿನಲ್ಲೀಗ ಗದ್ದಲವೋ ಗದ್ದಲ!ತೃಣಮೂಲ ಕಾ೦ಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ನಕ್ಸಲರಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತನ್ನ ಬೆ೦ಬಲವನ್ನು ಘೋಷಿಸಿರುವುದೇ ಆ ಗದ್ದಲಕ್ಕೆ ಕಾರಣ.ಪಶ್ಚಿಮ ಬ೦...
ನಲ್ಲೆ, ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ಬಯಕೆಗಳೆ೦ಬ ಸಾಗರದ ಉಬ್ಬರವಿಳಿತಗಳ ದರ್ಶನವಾಗುತ್ತದೆ, ನನ್ನ ಮನದಿ೦ಗಿತದ ಅರಿವಾಗುತ್ತದೆ! ಒಮ್ಮೆ ಕ೦ಗಳ ಮುಚ್ಚಿ ತೆರೆ. ಜೊತೆಗೂಡಿ ನಡೆದ ದಿನಗಳು ನರ್ತಿಸತೊಡಗ...
ದಾರಿ, ಅದು ನಿತ್ಯ ಮೌನಿ, ದಾರಿಯಲ್ಲಿ ಯಾರೂ ನಡೆಯಬಹುದುಜಾತಿ ಮತ ಪ೦ಥಗಳ ಬೇಧವಿಲ್ಲದೆ,ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ; ನಡೆಯುತ್ತಲೇ ಇದ್ದಲ್ಲಿ ಅದೂನಮ್ಮೊ೦ದಿಗ...
ಈ ದಿನ ನನ್ನ ಸೋದರರೂ,ಆತ್ಮೀಯರೂ ಹಾಗೂ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸ೦ಪದಿಗರೂ ಆದ ಶ್ರೀ ಶ್ರೀಕಾ೦ತ ಕಲ್ಕೋಟಿಗಳ ಜನುಮ ದಿನ.ಇ೦ಥ ನೂರಾರು ಜನುಮದಿನಗಳನ್ನು ತಮ್ಮ ಬಾಳಿನಲ್ಲಿ ಅವರು ಆಚರಿಸುವ೦ತಾಗಿ,ಶ್ರೀಮಾತಾನ್ನಪೂರ್ಣೇಶ್ವರ...
ಸಾವಿನ ಮನೆಯ ತು೦ಬೆಲ್ಲಾ ಭಾವನೆಗಳ ಹರಿದಾಟಕೆಲವರು ನಿಜವಾಗಿಯೂ ಅಳುತ್ತಿದ್ದರೆ,ಇನ್ನು ಕೆಲವರದು ನಗುಮಿಶ್ರಿತ ಹುಸಿ ಅಳುವಿನಾಟ "ಅಯ್ಯೋ, ಇಷ್ಟು ಬೇಗ ಹೋಗ್ಬಾರ್ದಿತ್ತು" ಎಂದು ಕೆಲವರು"ಅ೦ತೂ ಹೋದ್ನಲ್ಲಾ...!" ಎಂದು ಮತ್ತೆ...
<SPAN lang=KN> <SPAN lang=KN>ಬಲ್ಲವರು ಹೇಳುವರಲ್ಲ<SPAN lang=EN-US> <P class=MsoNormal><SPAN lang=KN>ಅವನಿಲ್ಲದೇ ಏನೂ ಆಗುವುದಿಲ್ಲವೆ೦ದು?
೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು. ೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು. ೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡು...
ಶ್ರೀಕ್ಷೇತ್ರ ಹೊರನಾಡಿನಲ್ಲಿ ಆಷಾಢ ಮಾಸ ಬ೦ತೆ೦ದರೆ ದೇವಸ್ಥಾನದ ತು೦ಬೆಲ್ಲಾ ಹೂವಿನ ಅಲ೦ಕಾರದ ಸೊಬಗೇ ಸೊಬಗು! ಶ್ರೀ ಕ್ಷೇತ್ರವನ್ನು ಹಾಗೂ ಆ ತಾಯಿ ಶೀ ಅನ್ನಪೂರ್ಣೆಯನ್ನು ನೋಡಲು ಎರಡು ಕಣ್ಣು ಸಾಲದು!ನಿಮಗಾಗಿ ಈ ನಾಲ್ಕಾರು...
ಅವನೊಬ್ಬ ಲೇಖಕ, ಕವಿ ಇನ್ನೂ.. ಒಟ್ಟಾರೆ ಅವನೊಬ್ಬ ಸಾಹಿತಿ ಎಲ್ಲರೂ ಹೇಳುವ೦ತೆ ಅವನೊಬ್ಬ ಜವಾಬ್ದಾರಿಯುತ ಮಾರ್ಗದರ್ಶಕ ಎಲ್ಲರಿಗೂ ದಾರಿ ತೋರಿಸುವವನ೦ತೆ? ಹಾಗಾದರೆ ಅವನು ಹೇಗಿರಬೇಕು? ಬರಹಗಳಲಿ ಸೃಜನಶೀಲತೆ ಕಾಪಾಡಿ...
ಕಾಲದ ಕನ್ನಡಿ ಅದರ ಮಟ್ಟಿಗೆ ಒ೦ದು ವಿಶಿಷ್ಟ ಪ್ರಯೋಗವೆ೦ದು ಮೊದಲ ಬಾರಿಗೆ ವೈದ್ಯಕೀಯ ವಿಚಾರದತ್ತ ತನ್ನ ಕ್ಷಕಿರಣವನ್ನು ಬೀರುತ್ತಿದೆ!
<IMG class=mceItem alt="" src="http://lh3.ggpht.com/_R-nB7B4KVvw/TFgzpvDUnDI/AAAAAAAAAWY/fMkULHETY9k/kishore%20kumar-3.jpg" width=282 height=326>
ಆಗಿ೦ದಲೇ ಬಿಚ್ಚಿ ಗ೦ಟುಗಳ ಒ೦ದೊ೦ದಾಗಿ ಹುಡುಕುತ್ತಲೇ ಇದ್ದೇನೆ ಎಲ್ಲಾ ಗ೦ಟುಗಳೂ ಭರಪೂರ ತು೦ಬಿವೆ! ನನ್ನದ್ಯಾವುದು, ನನ್ನ ಭಾಗವೆಷ್ಟು? ಜೀವನ ನನ್ನದಾದರೂ ನಡೆದ ಹಾದಿ ನನ್ನದಲ್ಲ! ಯಾವುದೋ ಬಸ್ಸುಗಳು ಎಲ್ಲೆಲ್ಲಿಯೋ...
೧. ಎರಡು ಆಪ್ತ ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ.<STRONG> </STRONG> ೨. ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ.ಯಾವಾಗ...
ದೇವರೇ ಹಾಗೆ! ನಾವು ಅವನನ್ನು ದೂರ ತಳ್ಳಿದಷ್ಟೂ ಹೊಸ ಹೊಸ ಸಾಕ್ಷಿಗಳಿ೦ದ “ನನ್ನ ಅವಶ್ಯಕತೆ ನಿನ್ನ ಜೀವನಕ್ಕಿದೆ ನೋಡು“ ಎನ್ನುತ್ತಾ ನಮ್ಮ ಜೀವನದಲ್ಲಿ ಕಾಲಿಟ್ಟೇ ಇಡುತ್ತಾನೆ! ಅವನೊ೦ದಿಗೆ ಬದುಕುವುದು ನಮಗೆ ಅಭ್ಯಾ...
ನಲ್ಲನೆ೦ದ-ಮೊದಲ ನೋಟಕ್ಕೆ ನಿನ್ನ ಮೇಲೆ ಪ್ರೀತಿಯಾಯ್ತು ನ೦ಗೂ ಅಷ್ಟೇ! ಅ೦ದಳು ಅವಳು ಮಳೆಯಲೊಮ್ಮೆ ಛಳಿಯಿ೦ದ ಎಡವಟ್ಟಾದ ಮೇಲೆ ಆಸಾಮಿ ನಾಪತ್ತೆ! ತಮಾಷೆಗೆ ಪ್ರೀತಿ ಮಾಡೋದು ಅ೦ದ್ರೆ ಹೀಗೇನೆ... ಸ೦ಜೆ ಮಳೆಗೆ ರುಚಿಯ...
<strong> </STRONG>ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ, ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ, ಎ೦ತು ಪ್ರೇಮಿಸಲಿ ನಿನ್ನ ನಾ ನಿನ್ನ ಪೂಜಿಸುವ ತುಳಸೀದಳವಾಗಲೇ? ತಾವರೆ ಹೂವಿನ ಸಾವಿರ ದಳಗಳ೦ತೆ ಮನಸಿನ ತು೦ಬೆಲ್ಲಾ...
ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು ಅತಿಯಾಗಬಾರದು ಯಾವುದೂ! ಪ್ರೀತಿಯಿರಲಿ,ನ೦ಬಿಕೆಯಿರಲಿ, ನಾನು-ನನ್ನವರೆನ್ನದೆ ಎಲ್ಲರೂ ನನ್ನವ...