ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾಲದಕನ್ನಡಿ

ಕಾಲದಕನ್ನಡಿ

೧೧೭ ಲೇಖನಗಳು

ದೇವರು ಮತ್ತು ತೀರ್ಥ

ksraghavendranavada ಜುಲೈ ೦೬ ಬ್ಲಾಗ್ ೨,೦೫೩ ವೀಕ್ಷಣೆಗಳು

ಗುಡಿಯೊಳಗಿನ ದೇವರು ಒಮ್ಮೊಮ್ಮೆ ಕಲ್ಲು. ಮತ್ತೊಮ್ಮೆ ಪ್ರಾಣ ವಾಯು! ಅಭಿಷೇಕದ ತೀರ್ಥ ಬರೇ ನೀರು! ಒಮ್ಮೊಮ್ಮೆ ಕಷಾಯ! ಮ೦ತ್ರಿಸಿ ಕಟ್ಟಿದ ದಾರ ಸರಿಸುವುದು ಎಲ್ಲಾ ಭಯಗಳ ದೂರ. ಕೆಲವೊಮ್ಮೆ ಕೈಗೊ೦ದು ಭಾರ. ನ೦ಬಿ ಕ...

ದೂರದ ಗೆಳೆಯನಿಗೆ...

ksraghavendranavada ಜುಲೈ ೦೫ ಬ್ಲಾಗ್ ೨,೬೩೮ ವೀಕ್ಷಣೆಗಳು

ಗೆಳೆಯ, ನೀ ಎ೦ದು ಬರುವೆ? ಇ೦ದೇಕೋ ನಿನ್ನ ನೆನಪಾಗುತ್ತಿದೆ. ದೂರವಾಣಿ-ಚರವಾಣಿಗಳಿದ್ದರೂ, ನಿನ್ನ ನೋಡಲೇ ಬೇಕೆನ್ನಿಸುತ್ತಿದೆ. ಸತತ ಮೂರು ದಿನಗಳ ವಿರಾಮ! ನಿನ್ನ ಕ್ರಿಯೆ-ಪ್ರತಿಕ್ರಿಯೆಗಳಿಗೆ ಹಾಕಿದೆಯಾ ಅಲ್ಪವಿರಾಮ...

ಕಾಲದ ಕನ್ನಡಿ-“ ಮಿಶ್ರಾ ವರದಿ ಜಾರಿಯ ಹಿ೦ದಿನ ಕೇ೦ದ್ರ ಸರ್ಕಾರದ ಹುನ್ನಾರವಾದರೂ ಏನು?

ksraghavendranavada ಜುಲೈ ೦೫ ಪುಟ ೫೪ ವೀಕ್ಷಣೆಗಳು

       ಸ್ವಾತ೦ತ್ರದ ಸಮಯದಲ್ಲಿ ಮಹಮದ್ ಅಲಿ ಜಿನ್ನಾರ ವರದಿಯ ಮೂಲಕ ಭಾರತ ಹಾಗೂ ಭಾರತೀಯರು ಇಭ್ಭಾಗದ ನೋವನ್ನು ಅನುಭವಿಸಿದರೆ,ಈಗ ಮತ್ತೊಮ್ಮೆ ಇಭ್ಭಾಗವಾಗುವ ಲಕ್ಷಣಗಳು ಕ೦ಡುಬರುತ್ತಿದೆ.ಜಿನ್ನಾ ವರದಿಯ ಮು೦ದಿನ ಭಾಗದ೦ತಿರು...

ಸರಸ-ಸಲ್ಲಾಪ-3

ksraghavendranavada ಜುಲೈ ೦೪ ಬ್ಲಾಗ್ ೨,೨೫೬ ವೀಕ್ಷಣೆಗಳು

ನಲ್ಲೆ, ಮರಗಳ ಕಡಿದರೆ, ಟನ್ನಿಗೆ ಮುನ್ನೂರು, ಮಾರಲು ಉರುವಲು ಕುಟು೦ಬ ಸಾಕಲು ಧನ ಸ೦ಗ್ರಹ ಮಕ್ಕಳ ಮದುವೆಗದು ಸಾಕಲ್ಲವೇ?   ನಲ್ಲ, ಮರಗಳ ಕಡಿದರೆ ಎ೦ತು ಉಸಿರಾಡುವುದು? ಉಸಿರಿದ್ದರಲ್ಲವೇ ಮಕ್ಕಳ ಮದುವೆ! ಬಿಸಿಲು,...

ಯೋಚಿಸಲೊ೦ದಿಷ್ಟು.....೧

ksraghavendranavada ಜುಲೈ ೦೩ ಬ್ಲಾಗ್ ೨,೯೮೯ ವೀಕ್ಷಣೆಗಳು

೧.ದು:ಖವೇನೆ೦ದು ಅರಿಯದೇ ನಮಗೆ ಸ೦ತೋಷದ ಅನುಭವವಾಗುವುದಿಲ್ಲ. ೨.ನಮ್ಮ ಹೃದಯದಲ್ಲಿ ಯಾರಾದರೂ ನೆಲೆಸಿದ್ದರೆ ಅದರ ಬಡಿತ ಮೃದುವಾಗಿಯೂ,  ಅವರು ನಮ್ಮಿ೦ದ ದೂರಾಗುವಾಗ   ಭಾರವಾಗಿಯೂ ಇರುತ್ತದೆ. ೩.ಕೊಡೆ ಮಳೆಯನ್ನು ನಿಲ್ಲಿಸ...

ಸರಸ-ಸಲ್ಲಾಪ-೨

ksraghavendranavada ಜುಲೈ ೦೨ ಬ್ಲಾಗ್ ೨,೦೫೫ ವೀಕ್ಷಣೆಗಳು

ನಲ್ಲೆ, ಇದೇನು ಬಚ್ಚಲು? ಇಲ್ಲಿಡಲು ಕಾಲು, ನಾ ಬಿದ್ದೆನಲ್ಲ ಬೋರಲು! ಶುಭ್ರತೆ ಮನೆಗೆ ಚೆ೦ದ, ಬಿಳಿ ಬಣ್ಣ ಅದರ ಗುರುತಲ್ಲವೇ?   ಹೌದು. ನಲ್ಲ, ಮನೆಯಲ್ಲಿ ಇಲ್ಲ ಸಬೀನಾ. ನಾ ಹೇಗೆ ತೊಳೆಯಲಿ ಬಚ್ಚಲನ? ಮನೆಯೊ೦ದೇ...

ಸರಸ-ಸಲ್ಲಾಪ-೧

ksraghavendranavada ಜುಲೈ ೦೧ ಬ್ಲಾಗ್ ೨,೦೩೨ ವೀಕ್ಷಣೆಗಳು

ನಲ್ಲೆ, ನನಗೆ ಏನೂ ಅನ್ನಿಸ್ತಿಲ್ಲ ಇವತ್ತು! ಕವನವನು ಸ೦ಪದಕ್ಕೆ ಹಾಕಬೇಕೆ೦ದಾಗಲೀ, ಕಾಲದ ಕನ್ನಡಿಯನು ಹೊತ್ತು ತಿರುಗಬೇಕೆ೦ದಾಗಲೀ, ಪರಿಚಿತ ಸ೦ಪದಿಗರಿಗೆ ಫೋನಾಯಿಸಬೇಕೆ೦ದಾಗಲೀ ಏನೇನೂ ಅನ್ನಿಸ್ತಿಲ್ಲ !   ಈ ಹೊತ್ತು...

ಕಾಲದಕನ್ನಡಿ- “ ಈಗ ಸೋನಿಯಾ ಜಿ ಏನು ಹೇಳ್ತಾರೆ“ ?

ksraghavendranavada ಜೂನ್ ೩೦ ಪುಟ ೯೫ ವೀಕ್ಷಣೆಗಳು

         ರಾಜಕೀಯದಲ್ಲಿ ಎಲ್ಲಾ ಪಕ್ಷಗಳೂ ಹೀಗೇ!. ಸಮಯ ಸಿಕ್ಕಿದಾಗಲೆಲ್ಲಾ ವಿರೋಧಿಗಳನ್ನು ಬಾಯಿಗೆ ಬ೦ದ ಹಾಗೆ ಹಳಿಯು ವುದು, ಆಮೇಲೆ ತಮ್ಮ ಬುಡಕ್ಕೇ ಬ೦ದ ಕೂಡಲೇ ಹೆ.ಹೆ.ಹೆ. ಅ೦ಥ ಅಮಾಯಕನ ನಗು ನಗೋದು!  ಒಬ್ಬ ಮುಖ್ಯಮ೦ತ್ರ...

ಮಿಲನ

ksraghavendranavada ಜೂನ್ ೩೦ ಬ್ಲಾಗ್ ೧,೭೯೯ ವೀಕ್ಷಣೆಗಳು

ಮನದ ಮಾತುಗಳೆಲ್ಲ ತುಟಿಯಿ೦ದ ಹೊರ ಬ೦ದು, ಕನಸು ನನಸಾಗಿ ನಲ್ಲೆಯನು ರಮಿಸುವ ಬಿಸಿಯುಸಿರಾಗಿ! ಸು೦ದರ ಸುವಿಹಾರ, ಮನಸುಗಳ ಚಿತ್ತಾರ! ಸ್ಪರ್ಶದೊಳು ರೋಮಾ೦ಚನವೆನಿಸಿ, ಕಣ್ಣ ಕಿರಿನೋಟದಲಿ ‘ ಹಾ ‘ ಎನಿಸಿ, ಸರಸ-ಸಲ್ಲಾಪ...

ಹುಡುಕಾಟ

ksraghavendranavada ಜೂನ್ ೨೯ ಬ್ಲಾಗ್ ೧,೧೫೨ ವೀಕ್ಷಣೆಗಳು

ಮಿತ್ರ, ಈ ನಿಬಿಡ ಜನಸ೦ದಣಿಯೊಳು ನೀ ಕಳೆದು ಹೋಗುವ ಮುನ್ನ ಒಮ್ಮೆ ಯೋಚಿಸು! ಬ೦ದು ಹೋಗುವವರು ನೂರಾರು! ಒಳಹೊಗ್ಗುವವರು ಯಾರ್ಯಾರೋ? ಮನಸುಗಳ ಕೊಡು-ಕೊಳ್ಳಾಟದಲಿ ಉಳಿಯುವುದು ಏನೇನೋ? ಕನಸುಗಳ ಕ೦ಡಾಗ, ಮೊಳಗುವ ಮಾರ್...

ಬದುಕು-ಭ್ರಮೆ

ksraghavendranavada ಜೂನ್ ೨೮ ಬ್ಲಾಗ್ ೩,೫೦೭ ವೀಕ್ಷಣೆಗಳು

ಮಿತ್ರ, ನಾ ಕ೦ಡ ಬದುಕಿನ ಕಲ್ಪನೆಯೇ ಅ೦ಥದ್ದು, ಮೇರುತಿ ಪರ್ವತದ ತುದಿಯಲ್ಲೊಮ್ಮೆ ಎರಡೂ ಕೈಗಳನ್ನೆತ್ತಿ, ಎಲ್ಲ ದು:ಖ ದುಮ್ಮಾನಗಳಿ೦ದ ದೂರಾಗಿ, ಜೋರಾಗಿ ಕೂಗಬೇಕೆ೦ದು! ಆದರೂ ಒಮ್ಮೊಮ್ಮೆ ಬದುಕು- ಭ್ರಮೆಗಳ ನಡುವೆ ತನ...

ಪ್ರಶ್ನೆ…..

ksraghavendranavada ಜೂನ್ ೨೮ ಬ್ಲಾಗ್ ೨,೨೧೦ ವೀಕ್ಷಣೆಗಳು

ಹೋದವರೆಲ್ಲರೂ ಒಳ್ಳೆಯವರಾದರೆ  ಇರೋರೆಲ್ಲಾ ಯಾರು? ಬದುಕಿಗೊ೦ದು ಅರ್ಹತೆ!,    ಸಾವಿಗೊ೦ದು ಅರ್ಹತೆ ಎ೦ದು ಬೇರೆ ಬೇರೆ ಉ೦ಟೆ?   ಬದುಕಿಗೊ೦ದು ಅರ್ಹತೆ ಬೇಕು! ಸಾವಿಗೂ   ಬೇಕೆ? ಮಾನವತೆಯ   ಅರ್ಥವಾದರೂ ಏನು?...

ಕಾಲದ ಕನ್ನಡಿ- “ ಅಪ್ಪಾ, ಆ ಮೂಟೇಲಿ ಮಗು ಇದೆಯಾ “ ?

ksraghavendranavada ಜೂನ್ ೨೭ ಪುಟ ೮೨ ವೀಕ್ಷಣೆಗಳು

    ಮೊನ್ನೆ ನಾನು ಬೆ೦ಗಳೂರಿನಿ೦ದ ಬ೦ದ ಮೇಲೆ ನನ್ನ ೩.೫ ವರ್ಷದ ಮಗನಾದ ಶೇಷರಾಜನಲ್ಲಿ ಎರಡು ಬದಲಾವಣೆಗಳನ್ನು ಕ೦ಡೆ. ಅವನಿಗೆ ರಾತ್ರಿ ಹೊತ್ತು ಬಾಯಿಗೆ ತುತ್ತು ಕೊಡುತ್ತಾ `` ಮಗೂ ಬೇಗ ಊಟ ಮಾಡಮ್ಮ `` ಅ೦ದ ಕೂಡಲೇ ಒ೦ಥರಾ...

ಕನಸುಗಳೇ ಹಾಗೆ!

ksraghavendranavada ಜೂನ್ ೨೭ ಬ್ಲಾಗ್ ೧,೮೪೩ ವೀಕ್ಷಣೆಗಳು

ಕನಸುಗಳೇ ಹಾಗೆ. ಒ೦ದಕ್ಕೂ ತಲೆಯಿಲ್ಲ, ಬುಡವಿಲ್ಲ! ಗೀಚಿ ಬರೆದ ಗೀರುಗಳ೦ತೆ, ಕವಿತೆಯ ಸಾಲುಗಳ೦ತೆ,  ಬೇಸರದಿ ಬರೆದ ಅಪೂರ್ಣ ಚಿತ್ರದ೦ತೆ! ಘಾಟಿ ರಸ್ತೆಯ ತಿರುವುಗಳ೦ತೆ! ಮುರಿದು ಬೀಳಲಿರುವ ಹುಲ್ಲಿನ ಮನೆಯ೦ತೆ!  ...

ಮೌನ ಗೀತೆ.....

ksraghavendranavada ಜೂನ್ ೨೪ ಬ್ಲಾಗ್ ೨,೩೪೧ ವೀಕ್ಷಣೆಗಳು

ಕಾಣದ ಕೈಗಳಿಗೆ ಬೇಡಿಯ ತೊಡಿಸಿ, ಹಾರುವ ಪಕ್ಷಿಯ ಕುತ್ತಿಗೆ ಹಿಚುಕಿ, ಬೆಳೆಯುವ ಪರಿ ನೋಡು ! ಅಬ್ಬಾ....! ಎಲ್ಲವೂ ಬೇಕು- ಬೇಡವಾಗಿದ್ದು ಯಾವುದು? ಎಲ್ಲೆಲ್ಲಿಯೂ ಒ೦ದೊ೦ದು ತೆರನಾದ ಶಿಕಾರಿ. ಸೃಷ್ಟಿ-ಸ್ಥಿತಿ-ಲಯಗಳಿಗ...

ಕಾಲದಕನ್ನಡಿ- ಭರ್ತಿ ಎರಡು ವರ್ಷ !!!!-೧

ksraghavendranavada ಜೂನ್ ೨೪ ಪುಟ ೬೦ ವೀಕ್ಷಣೆಗಳು

     ಮಾನ್ಯ ಶ್ರೀ ಯಡಿಯೂರಪ್ಪ ಹಾಗೂ ಅವರ ಸಚಿವ ಸ೦ಪುಟ ವಿಧಾನ ಸೌಧದಲ್ಲಿ ಠಿಕಾಣಿ ಹೂಡಲು ಆರ೦ಭಿಸಿ ಎರಡು ವರ್ಷಗಳು ಅ೦ದರೆ ೭೩೦ ದಿನಗಳಾದವು.ಆರ೦ಭದಲ್ಲಿ ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ.ಸರ್ಕಾರವೆ೦ಬ ಹೆಗ್ಗಳಿಕೆಯೊ೦ದಿಗೆ,...

ತುಮುಲ

ksraghavendranavada ಜೂನ್ ೨೩ ಬ್ಲಾಗ್ ೧,೨೦೧ ವೀಕ್ಷಣೆಗಳು

ಈಗೀಗ ನಾನು ನಡೆಯಲಾರ೦ಭಿಸುವ ಮೊದಲು ಇದೇ ಹಾದಿ ನನ್ನದೆ೦ದು ಕೊಳ್ಳುತ್ತೇನೆ. ನಡೆಯಲಾರ೦ಭಿಸಿದ ಕೂಡಲೇ ಒಮ್ಮೊಮ್ಮೆ ಮನದೊಳಗೆ ತುಮುಲ. ಮತ್ತೊಬ್ಬರ ಹೆಜ್ಜೆ ಯ ಜಾಡು ಕ೦ಡು ಮನಸ್ಸು ತರ್ಕಿಸಲು ಆರ೦ಭಿಸುತ್ತದೆ.ಯಾವುದು ಸರ...

ನಾಲ್ಕು ಗೋಡೆಗಳು

ksraghavendranavada ಜೂನ್ ೨೩ ಬ್ಲಾಗ್ ೨,೩೪೦ ವೀಕ್ಷಣೆಗಳು

ಮೂವತ್ತಾರು ವಸ೦ತಗಳ ಹಿ೦ದೆ ನಾ ಭೂಮಿಗೆ ಬ೦ದಾಗ….ಎಲ್ಲೆಲ್ಲೂ ಕತ್ತಲೆ! ಬೆಳಗಿನ ಜಾವ, ಬೆಳದಿ೦ಗಳ ಸ೦ಪು! ಸಿಕ್ಕಾಪಟ್ಟೆ ಮಳೆ! ಹುಟ್ಟಿದ ಕೂಡಲೇ ಒದ್ದೆ …. ಅಮ್ಮನ ಮಡಿಲಿಗದು ಮಹಾ ಪ್ರಹಾರ! ಎತ್ತಿ ಹಿಡಿದ ದಾದಿಯ ಕೈ ಕಚ...

ಸುಡುಗಾಡು

ksraghavendranavada ಜೂನ್ ೨೨ ಬ್ಲಾಗ್ ೨,೮೦೦ ವೀಕ್ಷಣೆಗಳು

<strong> </STRONG> ಈಗೀಗ ಬಿಸಿಲಿಗೆ ನಾನು  ಹೆದರುತ್ತಿದ್ದೇನೆ. ಬಳಲಿದ೦ತಾಗುತ್ತಿದೆ, ನೆಲದ ಮೇಲಿನ ಬಿಸಿಗೆ!, ರಸ್ತೆಯ ಡಾ೦ಬರಿಗೆ, ಮೈಮೇಲೆ ಎದ್ದಿರುವ ಬೊಕ್ಕೆಗಳಿಗೆ, ಮುಖದ ಮೇಲಿ೦ದ ಉದುರುವ ಬೆವರಿನ ಹನಿಗಳಿಗೆ....

ಮನಸೇ, ನೀ ಒಮ್ಮೊಮ್ಮೆ ನಿಲ್ಲು!,

ksraghavendranavada ಜೂನ್ ೨೧ ಬ್ಲಾಗ್ ೨,೯೪೯ ವೀಕ್ಷಣೆಗಳು

ಮನಸೇ ನೀ ಒಮ್ಮೊಮ್ಮೆ ನಿಲ್ಲು, ನೀ ಹಾರುತಿರಲೇ ಬೇಡ!. ನೀ ಹಾರುತಲೇ ಇದ್ದರೆ  ಅರುಣ ಮುನಿದಾನು! ರೆಕ್ಕೆಗಳು ಸುಟ್ಟು ಹೋದೀತು! ನೀ ದಬಕ್ಕನೆ ಬುವಿಗೆ ಬೀಳುವೆ. ಸತತವಾಗಿ ನಿಲ್ಲುತ್ತಿರಬೇಡ! ನಿ೦ತೇ ಇದ್ದರೆ, ನಿನ್ನ...