ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಭಾವಾನುವಾದ

ಭಾವಾನುವಾದ

೪೨ ಲೇಖನಗಳು

ನಿನ್ನ ಒಲವಿಗೆ ನಾ ಅರ್ಹಳೆಂದು...!

ಆಸು ಹೆಗ್ಡೆ ಮೇ ೦೯ ಬ್ಲಾಗ್ ೬೫ ವೀಕ್ಷಣೆಗಳು

ನಿನ್ನ ಒಲವಿಗೆ ನಾ ಅರ್ಹಳೆಂದು...! (ಮತ್ತೊಂದು ಭಾವಾನುವಾದದ ಯತ್ನ)   ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳುನನ್ನೆದೆಯ ಬಡಿತವೇ ನಿಲ್ಲು, ಗಮ್ಯ ತಲುಪಿವೆ ಕಾಲ್ಗಳುನಿನ್ನ ಒಲವಿಗೆ ನಾ ಅರ್ಹಳೆಂದು ಹೇಳ...

ಹೂವಿನ ಚಿತ್ರ ಕಳಿಸಿಹೆ ನಿನಗೆ!

ಆಸು ಹೆಗ್ಡೆ ಮೇ ೦೬ ಬ್ಲಾಗ್ ೭೦ ವೀಕ್ಷಣೆಗಳು

ಹೂವಿನ ಚಿತ್ರ ಕಳಿಸಿಹೆ ನಿನಗೆ!ಹೂವಿನ ಚಿತ್ರ ಕಳಿಸಿಹೆ ನಿನಗೆ ಹೂವಲಿ ನನ್ನ ಪ್ರೀತಿಯಿದೆಪ್ರಿಯತಮ ನೀನು ತಿಳಿಸು ನಿನಗೆ ನನ್ನೀ ಪ್ರೀತಿ ಸ್ವೀಕೃತವೇಪ್ರೀತಿ ತುಂಬಿದೆ ಈ ಪತ್ರದಲಿ ಮುತ್ತುಗಳಿರುವಷ್ಟು ಸಾಗರದಲ್ಲಿನಿನ್ನಾ ಕ...

ನೆನಪಾದಾಗ… ಮನನೊಂದಾಗ…!

ಆಸು ಹೆಗ್ಡೆ ಮೇ ೦೩ ಬ್ಲಾಗ್ ೪೮ ವೀಕ್ಷಣೆಗಳು

ನೆನಪಾದಾಗ… ಮನನೊಂದಾಗ…! (ಭಾವಾನುವಾದದ ಪ್ರಯತ್ನ) ನೆನಪಾಗುತಿಹುದುನೆನಪಾಗುತಿಹುದುನಿನ್ನ ನೆನಪಾಗುತಿಹುದುನಿನ್ನ ನೆನಪಾಗುತಿಹುದುನೆನಪಾದಾಗಮನನೊಂದಾಗಪ್ರಾಣವೇ ಹೋದಂತಿಹುದು||ನೆನಪಾಗುತಿಹುದುನಿನ್ನ ನೆನಪಾಗುತಿಹುದು||ಮೊ...

ನಿನ್ನ ರೂಪದಲ್ಲಿ ಪುನರ್ಜನ್ಮ ಪಡೆಯುವೆ ನಾನಂದು!

ಆಸು ಹೆಗ್ಡೆ ಏಪ್ರಿಲ್ ೨೧ ಬ್ಲಾಗ್ ೮೪ ವೀಕ್ಷಣೆಗಳು

ನಿನ್ನ ರೂಪದಲ್ಲಿ ಪುನರ್ಜನ್ಮ ಪಡೆಯುವೆ ನಾನಂದು!     ನನಗೆ ಬಲು ಇಷ್ಟವಾದ ಇನ್ನೊಂದು ಹಿಂದೀ ಚಿತ್ರಗೀತೆಯ ಭಾವಾನುವಾದ:   ಮೂಲ ಧಾಟಿಯನ್ನು  ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ.  ನೀ ಸೂರ್ಯನೋ ಇಲ್ಲಾ ಚಂದ್ರನೀ ದೀಪ...

ಸಂಗಾತಿಯೇ!

ಆಸು ಹೆಗ್ಡೆ ಮಾರ್ಚ್ ೨೨ ಬ್ಲಾಗ್ ೭೬ ವೀಕ್ಷಣೆಗಳು

ಸಂಗಾತಿಯೇ! ಸಂಗಾತಿಯೇ ನೀನಿಲ್ದೆ ಹೇಗೆ ಬದುಕಲಿ ನಾಹೂವಲ್ಲಿ ಮೊಗ್ಗಲ್ಲಿ ಕನಸಿನ ನಾಡಲ್ಲಿನೀನಿಲ್ದೇ ಎಲ್ಲೂ ಏನಿಲ್ಲಾ...ಹೇಗೋ ಏನೋ ನೆಲೆಯೂರಿಹರು ಯಾರೋ ನನ್ನೀ ತಪ್ತ ಮನದಿನನ್ನದೆಲ್ಲಾ ಕಳೆದುಕೊಂಡೆ ಹುಚ್ಚುಮನದ ಹುಚ್ಚುತನದ...

ನೆಲೆಯೊಂದ ಹುಡುಕುತಿಹೆ… ಗೂಡೊಂದ ಹುಡುಕುತಿಹೆ!

ಆಸು ಹೆಗ್ಡೆ ಫೆಬ್ರ ೨೫ ಬ್ಲಾಗ್ ೫೭ ವೀಕ್ಷಣೆಗಳು

ನೆಲೆಯೊಂದ ಹುಡುಕುತಿಹೆ… ಗೂಡೊಂದ ಹುಡುಕುತಿಹೆ!ಈ ನಗರದಲ್ಲಿ ಒಂಟಿಯಾಗಿ, ಹಗಲಿರುಳೂ ನಾ ಅಲೆಯುತಿಹೆನೆಲೆಯೊಂದ ಹುಡುಕುತಿಹೆ, ನಾ ಗೂಡೊಂದ ಹುಡುಕುತಿಹೆ||ದಿನವು ಖಾಲಿ ಪಾತ್ರೆಯಂತಿದೆ, ರಾತ್ರಿಯು ಕತ್ತಲು ತುಂಬಿಹ ಬಾವಿಯಂತಿ...

ಎದೆಯಲ್ಲಿ ಉರಿತ… ಕಂಗಳಲ್ಲಿ ಚಂಡಮಾರುತ!

ಆಸು ಹೆಗ್ಡೆ ಫೆಬ್ರ ೨೪ ಬ್ಲಾಗ್ ೫೯ ವೀಕ್ಷಣೆಗಳು

ಎದೆಯಲ್ಲಿ ಉರಿತ… ಕಂಗಳಲ್ಲಿ ಚಂಡಮಾರುತ! ||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||ಹೃದಯವಿದ್ದವರು ಮಿಡಿತಕ್ಕೆ ಕಾರಣ ಹುಡುಕಿಕೊಳ್ಳಬೇಕಿತ್ತುಪ್ರತಿ ಜೀವವೂ ಗರಬ...

ವರ್ಷರಾಣಿ ಎಡೆಬಿಡದೇ ಸುರಿ ನೀ...!

ಆಸು ಹೆಗ್ಡೆ ಫೆಬ್ರ ೧೬ ಬ್ಲಾಗ್ ೫೯ ವೀಕ್ಷಣೆಗಳು

ವರ್ಷರಾಣಿ ಎಡೆಬಿಡದೇ ಸುರಿ ನೀ...!   ವರ್ಷರಾಣಿ ಎಡೆಬಿಡದೇ ಸುರಿ ನೀನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀಈಗ ತಾನೇ ಬಂದಳುಈಗ ಹೊರಟೆ ಎಂಬಳುಬಿಡದೆ ಸುರಿ ನೀ, ಕಾಡುತಿರು ನೀ, ಇಲ್ಲೇ ಇರಲಿ ನನ್ನವಳು||ವರ್ಷರಾಣಿ ಎ...

"ಮೇರೇ ನೈನಾ ಸಾವನ್ ಭಾದೋಂ" – ಈ ಕಂಗಳಲಿ ವರ್ಷಾಧಾರೆ!

ಆಸು ಹೆಗ್ಡೆ ಫೆಬ್ರ ೧೪ ಬ್ಲಾಗ್ ೬೧ ವೀಕ್ಷಣೆಗಳು

ಮೇರೇ ನೈನಾ ಸಾವನ್ ಭಾದೋಂ – ಈ ಕಂಗಳಲಿ ವರ್ಷಾಧಾರೆ! ೧೯೭೦ರ ದಶಕದ ಬಹು ಪ್ರಸಿದ್ಧ ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದದ ಯತ್ನ ಇಲ್ಲಿದೆ:   ಈ ಕಂಗಳಲಿ ವರ್ಷಾಧಾರೆ ಮನದಲಿ ತಣಿಯದ ದಾಹ|| ಮನವಿದು ಮರುಳೇನೋ ಆಟವಿದೇನೇ...

ನೀನು ಮರೆಯದೇ ಇದ್ದರೇ...!

ಆಸು ಹೆಗ್ಡೆ ಜನ ೩೧ ಬ್ಲಾಗ್ ೬೩ ವೀಕ್ಷಣೆಗಳು

ನೀನು ಮರೆಯದೇ ಇದ್ದರೇ...!||ನೀನು ಮರೆಯದೇ ಇದ್ದರೆನನಸಾಗುವವು ಕನಸುಗಳೆಲ್ಲಾನಾವು ಬೇರಾಗೋದೇ ಇಲ್ಲನಾವು ಬೇರಾಗೋದೇ ಇಲ್ಲ||ತನ್ನ ಕೈಗಳಿಂದ ಬ್ರಹ್ಮನಮ್ಮನ್ನು ಸೃಷ್ಟಿಸಿರುವಮನಗಳಲ್ಲಿ ಮಿಡಿತವಿರಿಸಿಮನಗಳನ್ನು ಜೋಡಿಸಿರುವಮತ...

ನೀನು ಇಲ್ಲದೇ ಇದ್ದರೆ...!

ಆಸು ಹೆಗ್ಡೆ ಜನ ೧೮ ಬ್ಲಾಗ್ ೪೦ ವೀಕ್ಷಣೆಗಳು

  ಇನ್ನೂ ಬದುಕುವಾಸೇನೇ ಇರ್ತಿರ್ಲೇ ಇಲ್ಲನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆನಿನ್ನ ನೋಡಿದಾಗೆಲ್ಲಾ ಅನಿಸುತ್ತೆ ನನಗೆಸಂತಸದ ದಿನಗಳು ಮರಳಿ ಬಂದ ಹಾಗೆಏನೂ ಕಾಣದಂತೆ ನಾ ಕತ್ತಲಲ್ಲೇ ಇರ್ತಿದ್ದೆನೀನಿಲ್ದೇ ಇದ್ರೆ, ನೀನಿಲ್...

ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ...!

ಆಸು ಹೆಗ್ಡೆ ಜನ ೦೬ ಬ್ಲಾಗ್ ೩೨ ವೀಕ್ಷಣೆಗಳು

ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ   ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇನಿನಗಲ್ಲಿ ಸುಖೀ ಸಂಸಾರವೇ ಸಿಗಲಿ,ತವರಿನ ನೆನಪೆಂದೂ ಕಾಡದಿರುವಂತೆಸದಾ ಪ್ರೀತಿಯ ವರ್ಷಾಧಾರೆಯೇ ಇರಲಿ;ಮುದ್ದು ಮುದ್ದಾದ ಹೂವಿನಂಥ ನಿನ್ನನ್ನುಬಲು ಜೋ...

ನನ್ನೀ ಬಾಳು ಖಾಲಿ ಹಾಳೆ…!

ಆಸು ಹೆಗ್ಡೆ ಡಿಸೆಂ ೨೧ ಬ್ಲಾಗ್ ೬೦ ವೀಕ್ಷಣೆಗಳು

ನನ್ನೀ ಬಾಳು ಖಾಲಿ ಹಾಳೆ…!   ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ:   ನನ್ನೀ ಬಾಳು ಖಾಲಿ ಹಾಳೆಖಾಲಿಯಾಗೇ ಉಳಿದಿದೆಬರೆದದ್ದೆಲ್ಲಾ…ಬರೆದದ್ದೆಲ್ಲಾ…ಕಣ್ಣೀರಿನ…ಜೊತೆಗೇ ಹರಿದಿದೆ! ಒಮ್ಮೆ ಗಾಳಿ ಬೀಸಿದಾಗ…ಒ...

ನನ್ನವರೆಂದು ಯಾರಾದರೂ ಇರಲೆಂಬಾಸೆ!

ಆಸು ಹೆಗ್ಡೆ ಡಿಸೆಂ ೦೧ ಬ್ಲಾಗ್ ೬೪ ವೀಕ್ಷಣೆಗಳು

ಇನ್ನೊಂದು ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದದ ಪ್ರಯತ್ನ.ನಾ ನನ್ನವರೆಂದು ಕರೆಯುವುದಕೆ  ಯಾರಾದರೂ ಇರಲೆಂಬಾಸೆ |ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ || ಕಂಗಳಲ್ಲಿ ಈಗ ನಿದ್ದೆಯ ಸುಳಿವೇ ಇಲ್ಲ, ಅಲ...

ತನು ಚಂದನವು, ಚಂಚಲ ಮನವು...!

ಆಸು ಹೆಗ್ಡೆ ನವೆಂ ೩೦ ಬ್ಲಾಗ್ ೬೬ ವೀಕ್ಷಣೆಗಳು

ಇನ್ನೊಂದು ಬಹುಪ್ರಸಿದ್ಧ ಹಿಂದೀ ಚಲನಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ:ಚಿತ್ರ: ಸರಸ್ವತೀ ಚಂದ್ರಗಾಯಕರು: ದಿ. ಮುಕೇಶ್ತನು ಚಂದನವು ಚಂಚಲ ಮನವುಬಲುಮೋಹಕ ನಿನ್ನಾ ಕಿರುನಗುದೋಷಿ ನಾನೆಂದು ಹಳಿಯದಿರಿನಾನಾದರೆ ಹುಚ...

ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!

ಆಸು ಹೆಗ್ಡೆ ನವೆಂ ೨೪ ಬ್ಲಾಗ್ ೬೯ ವೀಕ್ಷಣೆಗಳು

ಹಿಂದೀ ಚಲನಚಿತ್ರ ಗೀತೆಯೊಂದರ ಭಾವಾನುವಾದ:ನಾ ನಿನ್ನ ನೋಡುತ್ತಿದ್ದರೆ ನನಗನ್ನಿಸುತಿದೆ ಹೀಗೆನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆನೀನು ಸಾಗರವಾದರೆ ಬಾಯಾರಿದ ನದಿ ನಾನುಸುರಿವ ಸೋನೆಯಾದರೆ ಸುಡುತಿಹ ಹೂವು ನಾನುನೀನು ಸಾ...

ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!

ಆಸು ಹೆಗ್ಡೆ ನವೆಂ ೧೯ ಬ್ಲಾಗ್ ೫೧ ವೀಕ್ಷಣೆಗಳು

ಇದು ’ಕಭೀ ಕಭೀ" ಹಿಂದೀ ಚಲನಚಿತ್ರದ, ಬಹು ಪ್ರಚಲಿತ ಗೀತೆಯ ಭಾವಾನುವಾದದ ಪ್ರಯತ್ನ.ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ (೨)ಅದೇನೆಂದರೆ ನಿನ್ನ ಸೃಷ್ಟಿ ಮಾಡಿರುವುದು ಕೇವಲ ನನಗಾಗಿ (೨)ನೀನು ಅದಾವ ತಾರೆಗಳ...

ಜನರು ಏನೇನೋ ಮಾತಾಡ್ತಾರೆ!

ಆಸು ಹೆಗ್ಡೆ ಅಕ್ಟೋ ೨೮ ಬ್ಲಾಗ್ ೭೧ ವೀಕ್ಷಣೆಗಳು

ಅಮರ್ ಪ್ರೇಮ್ ಎನ್ನುವ ಹಿಂದೀ ಚಲನಚಿತ್ರದ ಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ.ಜನರು ಏನೇನೋ ಮಾತಾಡ್ತಾರೆ, ಮಾತಾಡ್ತಾ ಇರುವುದೇ ಜನರ ಕೆಲಸ ಬಿಡು, ವ್ಯರ್ಥದ ಈ ಮಾತುಗಳಲ್ಲಿ ಕಳೆಯದಿರಲೀ ರಾತ್ರಿಯ ಪ್ರತಿ ನಿಮಿಷಈ ಜಗದ ಕ...

ನಾವು ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು ...?!

ಆಸು ಹೆಗ್ಡೆ ಅಕ್ಟೋ ೨೦ ಬ್ಲಾಗ್ ೫೪ ವೀಕ್ಷಣೆಗಳು

೧೯೮೦ರ ದಶಕದ ಆದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ರೇಖಾ ನಟಿಸಿರುವ ಸಿಲ್‍ಸಿಲಾ ಚಿತ್ರದ, ಬಹು ಪ್ರಸಿದ್ಧಿಗೊಂಡಿದ್ದ,  ಸಂಭಾಷಣೆಗಳನ್ನೊಳಗೊಂಡ ಒಂದು ಹಾಡಿನ ಭಾವಾನುವಾದದ ಒಂದು ಪ್ರಯತ್ನ ಇಲ್ಲಿದೆ:ನಾಯಕ: ನನ್ನೀ ಏಕಾಂತ ಮತ್...

ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ!

ಆಸು ಹೆಗ್ಡೆ ಅಕ್ಟೋ ೧೫ ಬ್ಲಾಗ್ ೩೨ ವೀಕ್ಷಣೆಗಳು

  ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ,ನಿನ್ನ ಕೇಶರಾಶಿಯ ನೆರಳಿನಲ್ಲಿ ನನ್ನ ಪಯಣ ಸಾಗಿದ್ದಲ್ಲಿ,ನನ್ನೀ ಜೀವನ ಇಷ್ಟೊಂದು ನೀರಸವಾಗಿರದೇ ಇರುತ್ತಿತ್ತೇನೋ...ಮನವ ಮುಸುಕಿರುವ ಈ ನಿರಾಸೆಯ ಛಾಯೆ ಮರೆಯ...