ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಭಾವಾನುವಾದ

ಭಾವಾನುವಾದ

೪೨ ಲೇಖನಗಳು

ತೊರೆದು ಬಂದಿಹ ನನ್ನ ಊರೇ

ಆಸು ಹೆಗ್ಡೆ ಆಗಸ್ಟ್ ೧೨ ಬ್ಲಾಗ್ ೮೪ ವೀಕ್ಷಣೆಗಳು

ತೊರೆದು ಬಂದಿಹ ನನ್ನ ಊರೇ ದೂರವಾಗಿಹ ಮನೆಯಂಗಳವೇ ನಿನಗರ್ಪಣವೀ ಹೃದಯವು ನೀನೇ ನನ್ನ ಹಂಬಲವು ನೀನೇ ನನ್ನ ಮಾನವು ನೀನೇ ನನ್ನ ಪ್ರಾಣವು ನನ್ನ ಊರನು ಬಳಸಿ ಬರುವ ಗಾಳಿಗೆ ವಂದಿಸುವೆನು ನನ್ನ ಊರ ಹೆಸರ ನುಡಿವ ಮುಖಕೆ ನಾ ಮು...

ಒಂದೆರಡು ದಿನಗಳ ಕವಿ ನಾನು!

ಆಸು ಹೆಗ್ಡೆ ಜುಲೈ ೦೬ ಬ್ಲಾಗ್ ೬೮ ವೀಕ್ಷಣೆಗಳು

ಒಂದೆರಡು ದಿನಗಳ ಕವಿ ನಾನು! ||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನುಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು|| ನನಗಿಂತಲು ಮೊದಲೂ ಎಷ್ಟೊಂದು ಕವಿಗಳು ಬಂದು ಹೋಗಿಹರುಗೀತೆಗಳನು ಹಾಡಿ...

ಮರೆತಿರುವ ನೆನಪುಗಳೇ...!

ಆಸು ಹೆಗ್ಡೆ ಮೇ ೨೦ ಬ್ಲಾಗ್ ೧೦೬ ವೀಕ್ಷಣೆಗಳು

ಮರೆತಿರುವ ನೆನಪುಗಳೇ...!ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂಉದುರಿ ಹೋದ ನಕ್ಷತ್ರಗಳೇ ತುಂಬಿವೆ ನನ್ನೀ ಜೋಳಿಗೆಯಲ್ಲಿಇನೆಷ್ಟು ದಿನ ಬಾಳುವ...

ಬಳಸೆನ್ನ ಕೊರಳ ಒಲವೇ...!

ಆಸು ಹೆಗ್ಡೆ ಸೆಪ್ಟೆಂ ೨೭ ಬ್ಲಾಗ್ ೮೮ ವೀಕ್ಷಣೆಗಳು

ಬಳಸೆನ್ನ ಕೊರಳ ಒಲವೇ...!ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋಬಳಸೆನ್ನ ಕೊರಳನಮಗೀ ಕ್ಷಣವು ದೊರೆತಿದೆ, ನಮ್ಮ ಭಾಗ್ಯದಿಂದಲೇಕಣ್ತುಂಬ ನೋಡು ನನ್ನ ನೀ  ಬಲು ಸನಿಹದಿಂದಲೇಮ...

ನೀನದೆಲ್ಲೆ ಹೋಗು ದೂರ...!

ಆಸು ಹೆಗ್ಡೆ ಸೆಪ್ಟೆಂ ೨೭ ಬ್ಲಾಗ್ ೮೪ ವೀಕ್ಷಣೆಗಳು

ನೀನದೆಲ್ಲೆ ಹೋಗು ದೂರ...!ನೀನದೆಲ್ಲೆ ಹೋಗು ದೂರ, ನನ್ನ ನೆರಳು ಜೊತೆಯಲಿಹುದುನನ್ನ ನೆರಳೂ ನನ್ನ ನೆರಳೂ  ನನ್ನ ನೆರಳೂ ನನ್ನ ನೆರಳೂಒಂದೊಮ್ಮೆ ನನ್ನ ನೆನೆದು ಕಣ್ಣೀರು ಸುರಿಸೆ ನೀನು ನನ್ನ ಕಣ್ಣ ನೀರಿನಿಂದ ಅದನಲ್ಲೇ ತಡೆವ...

ನಾನಾರಿಗೆ ಕೃತಜ್ಞನಾಗಿರಲಿ...?

ksraghavendranavada ಸೆಪ್ಟೆಂ ೧೩ ಬ್ಲಾಗ್ ೮೫ ವೀಕ್ಷಣೆಗಳು

<STRONG>(ಮಲೆಯಾಳ ಚಿತ್ರಗೀತೆಯೊ೦ದರ ಭಾವಾನುವಾದ ಪ್ರಯತ್ನ)</STRONG>    ನಾನಾರಿಗೆ ಕೃತಜ್ಞನಾಗಿರಲಿ...?  ನಾನಾರಿಗೆ  ಕೃತಜ್ಞನಾಗಿರಲಿ...?  ನಾನಾರಿಗೆ  ಕೃತಜ್ಞನಾಗಿರಲಿ...?    ಈ ಭುವಿಯಲ್ಲಿ ಅವತಾರವ...

ಯುವಕರೇ, ನಾಡಿಗಾಗಿ ಹುತಾತ್ಮರಾಗೋಣ!

ಆಸು ಹೆಗ್ಡೆ ಸೆಪ್ಟೆಂ ೦೬ ಬ್ಲಾಗ್ ೫೯ ವೀಕ್ಷಣೆಗಳು

ಯುವಕರೇ, ನಾಡಿಗಾಗಿ ಹುತಾತ್ಮರಾಗೋಣ!ನವ ಯುವಕರೇ ಬನ್ನಿ ನಮ್ಮ ನಾಡಿಗಾಗಿ ಹುತಾತ್ಮರಾಗೋಣಬಾನು ಬುವಿಗಳೊಂದಾಗಿ ಕರೆಯುತ್ತಿವೆ ಬನ್ನಿ ಅಮರರಾಗೋಣಹುತಾತ್ಮನೇ ನಿನ್ನೀ ಬಲಿಯು ನಾಡಿಗೆ ಹೊಸ ಬಾಳು ನೀಡಲಿದೆನಿನ್ನ ನೆತ್ತರೇ ನೀರಾ...

ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ!

ಆಸು ಹೆಗ್ಡೆ ಸೆಪ್ಟೆಂ ೦೧ ಬ್ಲಾಗ್ ೯೧ ವೀಕ್ಷಣೆಗಳು

ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ! ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿಕಾಲುಗಳೇ ಜೊತೆ ನೀಡದಿರಲು ಪಯಣಿಗನೇನ ಮಾಡುವ?ಲೆಕ್ಕಕ್ಕಷ್ಟೇ ಸಹೃದಯರು ಸಹಪಯಣಿಗರೂ ಇಹರಿಲ್ಲಿಮುಂದೆ ಬಂದು ಕೈ...

ನನ್ನೊಲವೇ... ಓ ನನ್ನೊಲವೇ...!

ಆಸು ಹೆಗ್ಡೆ ಆಗಸ್ಟ್ ೩೧ ಬ್ಲಾಗ್ ೯೫ ವೀಕ್ಷಣೆಗಳು

ನನ್ನೊಲವೇ... ಓ ನನ್ನೊಲವೇ...ಮನಮೋಹಕ ಎಷ್ಟೊಂದು, ನೀನಿದ್ದರೆ ಈ ಜಗವು ನೀನಿಲ್ಲದ ಈ ಜಗವು, ನನಗೇನೂ ಅಲ್ಲವೂ ನೀ ಜೊತೆಗಿದ್ದರೆ ಹೆಚ್ಚುವುದು ಬೆಲೆ ಪ್ರತಿ ಋತುವಿನದೂಈ ನಿನ್ನ ಕಣ್ಣುಗಳಲ್ಲಿಹುದು ಇಬ್ಬನಿಯಾ ಪ್ರಭೆಯೂನಾ...

ಇನಿಯಾ... ಇನಿಯಾ...!

ಆಸು ಹೆಗ್ಡೆ ಆಗಸ್ಟ್ ೨೪ ಬ್ಲಾಗ್ ೧೧೦ ವೀಕ್ಷಣೆಗಳು

ಇನಿಯಾ... ಇನಿಯಾ...! ಬಯಸುವುದಿಲ್ಲ ನಾನು ಮುತ್ತು ರತ್ನಗಳನೆಂದೂನಮ್ಮ ಮಿಲನದ ಆಸೆಯಷ್ಟೇ ನನ್ನ ಮನದಲಿಹುದಿಂದುನಾ ನಿನ್ನವಳು...ಇನಿಯಾನೀನು ನನ್ನವನು...ಇನಿಯಾ... ಇನಿಯಾ...!ಪ್ರೀತಿಯಲಿ ನೀನು ನನ್ನನ್ನೊಮ್ಮೆ ಸ್ಪರ್ಶಿಸಲ...

ಬಿಳಿ ಯಾಕೆ ರಾಧಾ... ನಾನ್ಯಾಕೆ ಕಪ್ಪು?

ಆಸು ಹೆಗ್ಡೆ ಆಗಸ್ಟ್ ೨೨ ಬ್ಲಾಗ್ ೭೩ ವೀಕ್ಷಣೆಗಳು

ಬಿಳಿ ಯಾಕೆ ರಾಧಾ... ನಾನ್ಯಾಕೆ ಕಪ್ಪು? ಯಶೋದ ಮಾತೆಯನು ಕೇಳಿದ ಗೋಪಾಲಾಬಿಳಿ ಯಾಕೆ ರಾಧಾ ... ನಾನ್ಯಾಕೆ ಕಪ್ಪು?ಮುಗುಳ್ನಗು ಬೀರುತ್ತಾ, ನುಡಿದಳಾ ತಾಯಿ ನೀನು ಬಂದ ಗಳಿಗೆ ಅದುವೇ ನಡು ರಾತ್ರಿ ಕಪ್ಪು ಹಾಗಾಗಿ ಕಪ್ಪು...

ನನ್ನ ಕಥೆಯ ಹೇಳಿಕೊಂಡರೆ ಅಳುವೆ ನೀನೇಕೆ?

ಆಸು ಹೆಗ್ಡೆ ಆಗಸ್ಟ್ ೧೧ ಬ್ಲಾಗ್ ೭೦ ವೀಕ್ಷಣೆಗಳು

ನನ್ನ ಕಥೆಯ ಹೇಳಿಕೊಂಡರೆ ಅಳುವೆ ನೀನೇಕೆ? ||ನಾ ನನ್ನ ಕಥೆಯ ಹೇಳಿಕೊಂಡರೆಅಳುವೆ ನೀನೇಕೆನನ್ನೀ ಹೃದಯದ ದುರವಸ್ಥೆ ಹೀಗಾಗಿರೆಅಳುವೆ ನೀನೇಕೆ||ಈ ನೋವು ಈ ಕಷ್ಟ ನನ್ನದಾದರೂಸಹಿಸುವೆ ನೀನೇಕೆಈ ಕಣ್ಣೀರು ನನ್ನದಾದರೂ ನಿನ್ನ ಕ...

ನಾನೂ ಕವಿಯಾದೆ ನೋಡು!

ಆಸು ಹೆಗ್ಡೆ ಆಗಸ್ಟ್ ೧೦ ಬ್ಲಾಗ್ ೧೨೬ ವೀಕ್ಷಣೆಗಳು

ನಾನೂ ಕವಿಯಾದೆ ನೋಡು! ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ   ನನ್ನ ಮನದ ದರ್ಪಣದಲಿ, ನಿನ್ನ ನಾ ಮತ್ತೆ ಮತ್ತೆ ಕಂಡೆನಿನ್ನ ಕಂಗಳಲ್ಲಿ ನಾನು, ತುಳುಕಾಡೋ ಒಲವ ಕಂಡೆನಿನ್ನ ಕಣ್ಣ ನೋಟದಿಂದ, ನಾನು ಹೇಗೆ ಘಾಸ...

ನಿಜವಾದ ಮನುಜನಾಗಬಲ್ಲೆ !

ಆಸು ಹೆಗ್ಡೆ ಜುಲೈ ೧೩ ಬ್ಲಾಗ್ ೮೩ ವೀಕ್ಷಣೆಗಳು

ನಿಜವಾದ ಮನುಜನಾಗಬಲ್ಲೆ!ನಿನ್ನ ಸುತ್ತಲಿರುವವರೆಲ್ಲರೂ ತಲೆತಗ್ಗಿಸುವಂತಾಗಿ, ಅದಕ್ಕೆ ನಿನ್ನನ್ನು ಹೊಣೆಗಾರನನ್ನಾಗಿಸಿದಾಗಲೂ, ನೀನಿನ್ನ ತಲೆಯನ್ನು ಎತ್ತಿ ನಡೆಯುವೆಯಾದರೆ;ನಿನ್ನ ಸುತ್ತಲಿನವರೆಲ್ಲರೂ ನಿನ್ನ ಮೇಲೆ ಪಡುವ ಅನ...

ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!

ಆಸು ಹೆಗ್ಡೆ ಜೂನ್ ೦೨ ಬ್ಲಾಗ್ ೯೬ ವೀಕ್ಷಣೆಗಳು

ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!(ಇನ್ನೊಂದು ಭಾವಾನುವಾದದ ಯತ್ನ)ಜೀವನದ ಹಾದಿಯಲಿ ತುಂಬಿಹುದು ಕಣ್ಣೀರುಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂಆಣೆಗಳ ಮರೆಯಲಿ ಮಾತುಗಳ ಮರೆಯಲಿನನ್ನಷ್ಟಕ್ಕೆ ನನ್ನನ್ನು ಇರಲು ಬಿಟ್...

ಸಖಿ ನಿನ್ನ ಊರು ನನಗೆ ಇಷ್ಟ...!

ಆಸು ಹೆಗ್ಡೆ ಮೇ ೩೦ ಬ್ಲಾಗ್ ೯೯ ವೀಕ್ಷಣೆಗಳು

ಸಖಿ ನಿನ್ನ ಊರು ನನಗೆ ಇಷ್ಟ...!(ಇನ್ನೊಂದು ಭಾವಾನುವಾದದ ಯತ್ನ)ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಂದ್ ಇನ್ಮೇಲೆ, ನನ್ನೂರಿಗ್ ಇನ್ಮೇಲೆ,ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನ...

ಹಗಲೂ ಇರುಳೂ ಮರೆಯಲ್ಲಿ ನಿಂತು...!

ಆಸು ಹೆಗ್ಡೆ ಮೇ ೨೭ ಬ್ಲಾಗ್ ೬೮ ವೀಕ್ಷಣೆಗಳು

ಹಗಲೂ ಇರುಳೂ ಮರೆಯಲ್ಲಿ ನಿಂತು...!(ಇನ್ನೊಂದು ಭಾವಾನುವಾದದ ಯತ್ನ)ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದೆಲ್ಲಾ ನೆನಪಿದೆನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನ...

ಮನದ ಬಯಕೆ ಅಶ್ರುವಾಗಿ ಹರಿದಿದೆ!

ಆಸು ಹೆಗ್ಡೆ ಮೇ ೨೪ ಬ್ಲಾಗ್ ೯೩ ವೀಕ್ಷಣೆಗಳು

ಮನದ ಬಯಕೆ ಅಶ್ರುವಾಗಿ ಹರಿದಿದೆ! (ಮತ್ತೊಂದು ಭಾವಾನುವಾದದ ಯತ್ನ)   ಮನದ ಬಯಕೆ ಅಶ್ರುವಾಗಿ ಹರಿದಿದೆನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆಮನದ ಬಯಕೆ ಅಶ್ರುವಾಗಿ ಹರಿದಿದೆನನ್ನೀ ಬದುಕು ತೃಷೆಯಂತಾಗಿ ಉಳಿದಿದೆನನ್ನೀ ಬದು...

ಜಾತ್ರೆಯಲೂ... ಏಕಾಂತದಲೂ...!

ಆಸು ಹೆಗ್ಡೆ ಮೇ ೧೯ ಬ್ಲಾಗ್ ೯೦ ವೀಕ್ಷಣೆಗಳು

ಜಾತ್ರೆಯಲೂ… ಏಕಾಂತದಲೂ…!(ಇನ್ನೊಂದು ಭಾವಾನುವಾದದ ಯತ್ನ)ಜಾತ್ರೆಯಲೂ ಏಕಾಂತದಲೂದಾಹತುಂಬಿದ ಮನದಾಳದಲೂನೋವಿನಲೂ ವಿರಹದಲೂನನಗೆ ನಿನ್ನದೇ ನೆನಪಾಗುತಿದೆ||ಗೀತೆಯಲೂ ಸಂಗೀತದಲೂಕನಸಿನಲೂ ತಂಗಾಳಿಯಲೂಬಿಸಿಲಿನಲೂ ನೆರಳಿನಲೂನನಗೆ...

ಈ ಹೃದಯ ಕವಿಯಾಗಿ...!

ಆಸು ಹೆಗ್ಡೆ ಮೇ ೧೬ ಬ್ಲಾಗ್ ೧೫೫ ವೀಕ್ಷಣೆಗಳು

ಈ ಹೃದಯ ಕವಿಯಾಗಿ...!   (ಮತ್ತೊಂದು ಭಾವಾನುವಾದದ ಯತ್ನ)   ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಅವರಿವರ ಗೀತೆಗಳ ಕೇಳುತ್ತಾ ಇರು...