ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನೆನಪು

ನೆನಪು

೫೪ ಲೇಖನಗಳು

ಮನೆ ಎಂಬ ಕನಸುಗಳ ಹುತ್ತ...

ಚಾಮರಾಜ ಸವಡಿ ಡಿಸೆಂ ೨೯ ಬ್ಲಾಗ್ ೫,೬೦೩ ವೀಕ್ಷಣೆಗಳು

ಹೊರಗೆ ಲಾರಿಯವ ಹಾರ್ನ್‌ ಹಾಕಿದ. ’ಬಂದೆ ಮಾರಾಯಾ...’ ಎಂದು ಮನೆಯೊಳಗಿಂದ ಕೂಗು ಹಾಕಿ ಒಮ್ಮೆ ಮನೆಯನ್ನು ಸುಮ್ಮನೇ ನೋಡಿದೆ. ಇಲ್ಲೇ ಅಲ್ಲವಾ ನಾವು, ಅಂದರೆ ರೇಖಾ ಮತ್ತು ನಾನು, ನೂರೆಂಟು ಕನಸುಗಳನ್ನು ಕಂಡಿದ್ದು. ಅ...

ಕ್ರಿಸ್ತಜಯಂತಿಯ ಮೆಲುಕು

ಮರಿಜೋಸೆಫ್ ಡಿಸೆಂ ೨೮ ಬ್ಲಾಗ್ ೧,೪೮೬ ವೀಕ್ಷಣೆಗಳು

"ದ್ಯಾವರಿಗೆ ರಾಜರ ಪಟ್ಟ ಕಟ್ಟಿ ಊರು ತುಂಬಾ ಮೆರವಣಿಗೆ ಮಾಡಿದ್ದಾಯ್ತು, ಇನ್ನು ಒಂದು ತಿಂಗಳಿಗೆ ಸ್ವಾಮಿ ಹುಟ್ಟೋ ಹಬ್ಬ, ನಾಳೆಯಿಂದ ಕೊರೆತ ಒಸಿ ಜಾಸ್ತಿ" ಇವು ನಮ್ಮ ತಾತನ ಮಾತುಗಳನ್ನು ಕೇಳಿದಾಗ "ಸ್ವಾಮಿ ಹುಟ್ಟೋದು" ಅ...

ಮತ್ತೆ ಮತ್ತೆ ನೆನಪಾಗುವ ಶಂಕರ್ ನಾಗ್

ಅನಿಲ್ ರಮೇಶ್ ನವೆಂ ೧೧ ಬ್ಲಾಗ್ ೩,೬೫೧ ವೀಕ್ಷಣೆಗಳು

ಮೊನ್ನೆ ಭಾನುವಾರ, ಅಂದರೆ ನವೆಂಬರ್ ೯ ರಂದು, ಶಂಕರ್ ನಾಗ್ ಅವರ ನೆನಪಾಯಿತು. ಯಾಕೆ ಅಂದರೆ ನವೆಂಬರ್ ೯ ರಂದು ಅವರ ಜನ್ಮದಿನ. ೧೯೫೪ ನವೆಂಬರ್ ೯ ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ...

ಎದೆಯೊಳಗೆ ಶೂನ್ಯ ಹೊಕ್ಕಾಗ...

ಚಾಮರಾಜ ಸವಡಿ ನವೆಂ ೦೭ ಬ್ಲಾಗ್ ೨,೩೩೭ ವೀಕ್ಷಣೆಗಳು

ನೆನಪುಗಳಷ್ಟೇ ಕಾಡುತ್ತೇವೆಂದುಕೊಂಡಿದ್ದೆ ಕನಸುಗಳೂ ಕಾಡುತ್ತವೆ ಸೋತ ಕನಸಿನ ವಿಷಾದ ಕೂಡ ಮರೆತೆ ಅಂದುಕೊಂಡಿದ್ದು ಊರಾಚೆ ಬಿಟ್ಟು ಬಂದ ಬೆಕ್ಕಿನಂತೆ ವಾಪಸ್‌ ಬರುತ್ತದೆ ಹಾಸಿಗೆಯಂಚಿನಲ್ಲಿ ಕೂತು ಒರಲುತ್ತದೆ...

ಆರದ ದೀಪ

ಹಂಸಾನಂದಿ ಆಗಸ್ಟ್ ೨೮ ಬ್ಲಾಗ್ ೧,೩೪೫ ವೀಕ್ಷಣೆಗಳು

ಎಷ್ಟೋ ವರ್ಷಗಳ ಹಿಂದಿನ ಮಾತು.

ಅವತ್ತು ಮೇಜಿನ ಮೇಲಿಟ್ಟಿದ್ದ ಅವನ ಡೈರಿ ತೆಗೆದು ನೋಡುತ್ತಿದ್ದೆ.

ತೆಗೆದ ತಕ್ಷಣ ಯಾವುದೋ ಸಡುವಿನ ಪುಟದಲ್ಲಿ ಕಂಡದ್ದು ಒಂದು ಕವಿತೆ.

ಪದ್ಯದ ಹೆಸರಲ್ಲೇ ಒಂ...

ಒಂಚೂರು ಕೋಗಿಲೆ

ಪಲ್ಲವಿ ಎಸ್‌. ಆಗಸ್ಟ್ ೧೭ ಬ್ಲಾಗ್ ೩,೬೫೫ ವೀಕ್ಷಣೆಗಳು

ಏನು ಹೇಳಲಿ ಮನವೇ

ತಿಳಿಯದು, ಹೊಳೆಯದು
ತಿಳಿದು ಹೊಳೆದರೂ ಸುಮ್ಮನಿರದು
ಹೊಳೆಯ ಸುಳಿಯಂತೆ
ತಿರುಗುತಿವೆ ನೆನಪು

ಸೆಳೆಯುತಿದೆ ಒಳಗೆ
ಬಲು ಆಳಕ್ಕೆ
ಅರೆಗತ್ತಲೆಯ ಮೋಡಿಗೆ<br...

ಕಣ್ಣೇ ಮುಚ್ಚೇ, ಕಾಡಬೇಡ್ವೇ...

ಪಲ್ಲವಿ ಎಸ್‌. ಆಗಸ್ಟ್ ೧೧ ಬ್ಲಾಗ್ ೨,೧೯೧ ವೀಕ್ಷಣೆಗಳು

’ಎಂಥಾ ಹದವಿತ್ತೇ ಹರಯಕೆ ಏನು ಮುದವಿತ್ತೆ...’ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆ ತೂರಿ ಬರುತ್ತಿದೆ. ಎಷ್ಟು ಸಾರಿ ಕೇಳಿದ್ದೇನೋ ಗೊತ್ತಿಲ್ಲ. ಆದರೂ ಮನಸ್ಸು ಮತ್ತೆ ಮತ್ತೆ ಅತ್ತಲೇ ಹೊರಳುತ್ತದೆ....

ಇಬ್ಬನಿ ಬಿದ್ದ ಭೂಮಿಯಲ್ಲಿ ಜಗ್ಗಲಗಿ ಕಲರವ

ಚಾಮರಾಜ ಸವಡಿ ಜುಲೈ ೧೫ ಬ್ಲಾಗ್ ೧,೦೫೬ ವೀಕ್ಷಣೆಗಳು

ಕೊಂಚ ಸಮಯ ಜತೆಗಿದ್ದು ದೂರ ಹೋದ ಸಂಗಾತಿಯೆ, ಎಲ್ಲೋ ಇರುವ, ಹೇಗೋ ಬದುಕುತ್ತಿರುವ ನಿನಗೆ ಕಾಲೇಜಿನ ಕ್ರೀಡಾಂಗಣಕ್ಕೆ ಉತ್ಸವದ ಪುಳಕ ಬಂದಿದ್ದು ನೆನಪಿದೆಯೆ?

ದೆಹಲಿ ದೂದ ಹಾಗೂ ನೆನಪುಗಳು!

ಹಂಸಾನಂದಿ ಜೂನ್ ೧೦ ಬ್ಲಾಗ್ ೪,೨೯೭ ವೀಕ್ಷಣೆಗಳು

ಕಾಡಬೆಳದಿಂಗಳಿಗೆ ಪ್ರಶಸ್ತಿ ಬಂದ ವಿಷಯ ಹರಿ ಬರೆದಿದ್ರು. ಅದನ್ನ ಓದ್ದೆ. ಅದ್ರಲ್ಲಿ ___LINK_OPEN_href="http://thatskannada.oneindia.in/movies/headlines/2008/06/10-master-kishan-movie-bags-swarna...

ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು

ರೂಪ ಏಪ್ರಿಲ್ ೧೨ ಬ್ಲಾಗ್ ೧,೬೨೧ ವೀಕ್ಷಣೆಗಳು

ಮೊನ್ನೆ ಮಡಿಕೇರಿಯಲ್ಲಿ ನಡೆದ ಹೊಗೇನಕಲ್ ಧರಣಿಯ ಬಗ್ಗೆ ಬರೆಯುತ್ತ ವಿಜಯ ಕರ್ನಾಟಕದಲ್ಲಿ ಒಂದು ವಾಕ್ಯ "ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಹೋರಾಟದಲ್ಲಿ ಒಂದು ನಾಯಕರಿಲ್ಲದ ಅನಾಥ ಪ್ರಜ್ನೆ ಕಾಡಿತು."

ಕಾಪಾಡುವ ತಾಯಿಯರು

ಹಂಸಾನಂದಿ ಏಪ್ರಿಲ್ ೦೮ ಬ್ಲಾಗ್ ೧,೧೬೨ ವೀಕ್ಷಣೆಗಳು

ಅವನು ಆ ಊರಿನಲ್ಲಿ ಕಾಲಿಟ್ಟು ಹೆಚ್ಚು ಕಾಲ ಆಗಿರಲಿಲ್ಲ. ಒಂದೆರಡು ತಿಂಗಳಿರಬಹುದು. ಅಥವಾ ಮೂರುನಾಕೇ ಇದ್ದಿರಬಹುದು.

ನೆನಪು

bvatsa ಡಿಸೆಂ ೨೨ ಬ್ಲಾಗ್ ೧,೨೬೩ ವೀಕ್ಷಣೆಗಳು

ಮನದ ತಟದಿ, ಬಡಿವ ನಿನ್ನ ನೆನಪಿನಲೆಗಳು, ಬಿಡದೆ ನನ್ನನು ಕಾಡಿ, ಮಾಡುತಿವೆ ಅದೇನೋ ಮೋಡಿ.. ಹೊತ್ತು ತಂದ, ಮುತ್ತು, ಚಿಪ್ಪು, ರತ್ನಗಳ, ಎದೆಯ ತುಂಬೆಲ್ಲಾ ಹರಡಿ.. ಮಾಡಿದೆ ಅಳಿಸಲಾಗದಂತೆ..ರಾಡಿ.. ಅಲೆಗಳಪ್ಪ...

ಅವನಿಲ್ಲ

ಹಂಸಾನಂದಿ ಆಗಸ್ಟ್ ೨೮ ಬ್ಲಾಗ್ ೪,೦೨೮ ವೀಕ್ಷಣೆಗಳು

ಅವನಿಲ್ಲದೇ ಎಂಟು ವರ್ಷ ಕಳೆದು ಹೋಯಿತು. ಎಂಟು ವರ್ಷ ಹೇಗೆ ಕಳೆಯಿತೆಂದು ತಿಳಿಯಲೇ ಇಲ್ಲ ಎಂದು ಸುಳ್ಳು ಹೇಳಲಾರೆ. ಅವನನ್ನು ಈ ಎಂಟು ವರ್ಷಗಳಲ್ಲಿ ಎಷ್ಟು ಬಾರಿ ನೆನೆದಿರಬಹುದು ಎಂಬ ಲೆಕ್ಕವನ್ನೂ ನಾನು ಇಡಲಾರೆ. ಹಾಗೇ, ನಾ...