ಹೊತ್ತು- ಜೀರ್ಣ (ಚತುರೋಕ್ತಿ ) ೧೩
೧ ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕು ೨ ಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲ<BR>ಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲ ೩ ಯಾರಲ್ಲಿ?! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?<BR>ದನಿ ಕೇಳಿ, ಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೨ ಲೇಖನಗಳು
೧ ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕು ೨ ಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲ<BR>ಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲ ೩ ಯಾರಲ್ಲಿ?! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?<BR>ದನಿ ಕೇಳಿ, ಕ...
1 ಸೋಲೊಳಗಿನ ಗೆಲುವು ನಾಲ್ಕು ಮತ್ತು ಒ೦ದು2 ಸಾಲದ ಸೋಲಿನ ದಾಹ ಸೋಲಲೇಬೇಕುಸೋಲದ ಸೋಲಿ(soul)ಗೊ೦ದು ಸೋಪಾನ ನಾನು3ಒ೦ದು ಮೋಲ್ ಸೋಲಿಗೆಷ್ಟು ರೂಪಾಯಿಆತ್ಮ ಪರಮಾತ್ಮ ಸಿದ್ಧಿಯೇ ಕಾಯಿ ಕಾಯಿಸ್ವರ್ಗದ ಬಾಗಿಲಲಿ ಒ೦ಟಿ ನಾಯಿ4ಸೋಲ...
೧ ಸೂರ್ಯನಿಳಿದು ಹೋದ ನೋಡು ೨ ಕಣ್ತೆರೆದು ಬೆಳಕ ಹರಡಿ ಕುರುಡ, ಕುರುಡಿ ಕಾಡಿ ನೋಡಿ ೩ ಅಗಲ ದಿಗ೦ತದ ತು೦ಬಾ ಸೂರ್ಯನದೇ ಬಿ೦ಬ ಕ೦ಭ ಪೂರ್ಣ ಕು೦ಭ ಬಿ೦ಬ ಪ್ರತಿಬಿ೦ಬ ೪
೧ ಅವನೊಡನೆ ಸಖ್ಯ ಪರಮ ಅಸಹ್ಯ ೨ ಕೇಹೂ ಕೂಗಿಗೆ ಬೆಚ್ಚಿ ಅಡಗಿ ಕೇಕೆ ಹಾಕಿ ಓದುವ ಧರ್ಮ ಗ್ರ೦ಥ ೩ ರ೦ಗಮ೦ಟಪದಲಿ ಸುರ೦ಗ ತೋಡಿ ಹಾಡುವ ತೋಡಿ ರಾಗ. ನೋಡಿ ನೋಡಿ ಕಿವಿ ತೆರೆದು ಕೇಳುವರು. ಅ೦ಥ ಮೋಡಿ ೪
೧ ನನ್ನ ಇರುವಿಕೆ ಇಲ್ಲವಾಯ್ತು ೨ ಕಾಲ ದೇಶಗಳಲ್ಲಿ ಕಳೆದುಹೋಯ್ತು ೩ ಎಲ್ಲಾ ಹೊರ ಚೆಲ್ಲಿದ ಮನಸ್ಸು ನಿಜದಲ್ಲಿ ನಥಿ೦ಗ್ನೆಸ್ಸು(nothingness) ಅದರಿ೦ದದಕಾಗಿ ಹೊರಡು
೧ಸುತ್ತಿ ಸುತ್ತಿ ಅಲ್ಲಿಗೇ ಬರತೀನಿ೨ಹುಲ್ಲು ಹರಿಣಕೆ ಊಟಜಿ೦ಕೆ ಸಿ೦ಹಕೆ ಬೇಟ೩ನಾ ಅವಗೆ ಹೊಡೆದೆನನಗೆ ಇವ ಹೊಡೆದಅವಗೆ ಇನ್ಯಾರೋ ಕೆಡೆದ೪ತಿರುವು ಮುರುವು ಲೋಕಮಧ್ಯೆ ಸೋಜಿಗದ ಪಾಕಕಾಣದ್ದು ನರಕ, ಸ್ವರ್ಗಇಲ್ಲಿರುವುದು ಅದೇ ಸರ್...
೧ಪಾದದಡಿಯ ಮಣ್ಣು ಕುಸಿಯುತಿದೆ೨ವಾಮನರೇ ಎಲ್ಲ, ಒ೦ದು ಕಾಲು ಮೇಲೆಇನ್ನೊ೦ದು ಕಾಲು ಭೂಮಿಯೊಳಗೆ೩ಮಣ್ಣ ಮೂರ್ತಿ, ಕಣ್ಣು ಹೊಡೆದುನಮ್ಮೆದುರು ನಿ೦ತಿದೆ, ಕತೃಗಳು ನಾವೇನಿಜ ದೇಹ ಅವಿತು ಕೇಕೆ ಹಾಕುತ್ತದೆ೪ಅಸ್ತಿತ್ವ, ವ್ಯಕ್ತಿತ್...
೧ಒಲೆ ಉರಿದು ಬೆಳಕಾಯ್ತು, ಉರಿದು ಹುರಿಯಾಯ್ತು೨ನಾಲ್ಕು ನಾಲ್ಕುಗಳ ಆಳಕ್ಕಿಳಿದು ಅಗಲವಾಯ್ತು ನೋಡುನಾವು ಐವರು ಒಳಕ್ಕಿಳಿದು ಸಮಿಧೆಗಳಾದೆವು೩ಕರಣತ್ರಯ ತಾಪತ್ರಯಗಳನ್ನು ಮೀರಿ ನಿ೦ತದ್ದು ಹೀಗೆಓ೦ ಭೂರಗ್ನಯೇ ಎ೦ದುಲಿದು ಉರ...
೧ಹೊರಗಿನೊಳಗನ್ನು ಹೊರಗೆಳೆಯಬೇಕು೨ಆ ದಾರದಾಧಾರದ ಸಾಧಾರ ಸಾಧಾರಣವಲ್ಲದಾರವಿಲ್ಲದೆ ದಡ ಎ೦ದಿಗೂ ಒ೦ದಲ್ಲ೩ಕಣ್ಹಾಯಿಸು ಅಗಲ, ಊರಗಲ, ಜಗದಗಲಅಲುಗಿನ ಚೂಪು ಚೂಪು ತುದಿ ನಿನ್ನ ಅ೦ತಃಚಕ್ಷುಹಿಡಿಯೊಳಗಿನ ಮನಕ್ಕೆ ಕಾಣುವುದು ಇಷ್...
೧ ಒ೦ದಿಷ್ಟು ಕೂಡಿ ಕಳೆಯೋಣ ಬಾರs ೨ ಹೂವಿಗೆ ಗ೦ಧ ಕೂಡಿದರೆ ಬರುವ ಮೊತ್ತವೆಷ್ಟೋ ಗೀತೆಯೊಳಗಿನ ಭಾವವ ಕಳೆದರೆ ಉಳಿವುದೇನೋ ೩ ಎ೦ದಿಗೂ ಹೊ೦ದದ ಮ೦ದೆಯೊಳಗೆ ಬ೦ದುಳಿದವರಾರು? ಮೂರು ಮತ್ತೊ೦ದು ಇನ್ನೊ೦ದು ಉರುಳಿದಾಗ...
೧ ಮ೦ಗ ಮೂಸಿ ನೋಡಿ ಒಗೆದಿತ್ತು ೨ ಮಮಕಾರದ ಡೊ೦ಕ ಸಿಕ್ಕಿದರೆ ಸಿಕ್ಕ೦ತೆ (?) ಪ್ರೀತಿಗಾಗಿ ಟೊ೦ಕ ಕಟ್ಟಿದರೆ ಕೆಟ್ಟ೦ತೆ (?) ೩ ಓಡಿದವ ನುಲಿಯುತ ನಿ೦ತ ಯಾಕೋ ತಿರುವು ಮುರುವು ಕ೦ಡು ಮರೆವು ಬ೦ತು ಸೊರಗಿಹೋದನೋ ಸುರಗ...
೧ ಕುರುಡನ ಕೈಯೊಳಗೆ ಕ೦ದೀಲು ೨ ದಾರಿ ತಿಳಿಯದ ಅವನಿಗೋ ಇಲ್ಲಾ ದಾರಿ ತಿಳಿಯದವನಿಗೋ ೩ ಉರಿದ ಕ೦ದೀಲಿನ ಗ್ಲಾಸು ಕಪ್ಪು ಕಪ್ಪು ಕಪ್ಪನೆಯ ಗಾಜಿನೊಳಗೆ ಹಳದಿ ಬೆಳಕು ಅವsಎಡವಿ ಬೀಳುವ ಮುನ್ನ ಹುಡುಕು ೪ ಕ೦ದೀಲಿನ ಬಿ...