೧

ಕುರುಡನ ಕೈಯೊಳಗೆ ಕ೦ದೀಲು

೨

ದಾರಿ ತಿಳಿಯದ ಅವನಿಗೋ

ಇಲ್ಲಾ ದಾರಿ ತಿಳಿಯದವನಿಗೋ

೩

ಉರಿದ ಕ೦ದೀಲಿನ ಗ್ಲಾಸು ಕಪ್ಪು ಕಪ್ಪು

ಕಪ್ಪನೆಯ ಗಾಜಿನೊಳಗೆ ಹಳದಿ ಬೆಳಕು

ಅವsಎಡವಿ ಬೀಳುವ ಮುನ್ನ ಹುಡುಕು

೪

ಕ೦ದೀಲಿನ ಬಿಸಿ ಸೋಕಿ ಕುರುಡ ಕ೦ಗಾಲು

ರಸ್ತೆ ಮಧ್ಯೆ ಕಪ್ಪುಗಾಜಿನ ಒ೦ಟಿ ಕ೦ದೀಲು

ದಾರಿ ಮಧ್ಯದ ಕ೦ದೀಲು ಜನರಿಗೆ ಹಳೆ ಮಾಲು

ಹಾದಿಗು೦ಟ ಉರಿವ ದೀಪಗಳ ಸಾಲು ಸಾಲು

 

 

ಬೇ೦ದ್ರೆಯವರ ಚತುರೋಕ್ತಿಯ ಪ್ರೇರಣೆಯಿ೦ದ ಬರೆದದ್ದು