ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುಮ್ಮನೆ

ಸುಮ್ಮನೆ

೨೫ ಲೇಖನಗಳು

ಪದಕಟ್ಟಣೆಯ‌ ಅವಾಂತರಗಳು

ಹಂಸಾನಂದಿ ನವೆಂ ೧೫ ಬ್ಲಾಗ್ ೨೫೫ ವೀಕ್ಷಣೆಗಳು

ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ...

ಸಂಸ್ಕೃತದ ಸುತ್ತ ತಪ್ಪು ತಿಳಿವಿನ ಹುತ್ತ

ಹಂಸಾನಂದಿ ಜನ ೨೨ ಬ್ಲಾಗ್ ೨೧೩ ವೀಕ್ಷಣೆಗಳು

ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.   ಚೇತನಾ...

ಬೆಂಗಳೂರು v/s Bangalore

ಹಂಸಾನಂದಿ ನವೆಂ ೦೯ ಬ್ಲಾಗ್ ೯೩ ವೀಕ್ಷಣೆಗಳು

 ಅದೆಲ್ಲೋ  ಇರುವ ಸ್ಟೆಲೇರಿಯಂ ನವರಿಗೆ  ಬೆಂಗಳೂರನ್ನ ’ಬೆಂಗಳೂರು’ ಅಂತ ಬರೆಯೋಕೆ ಗೊತ್ತಿದೆ:                     ಆದ್ರೆ  ಬೆಂಗಳೂರಿನಲ್ಲೇ ಇರುವ ಡೆಕನ್ ಹೆರಾಲ್ಡ್ ನವರಿಗೆ ಗೊತ್ತಿಲ್ಲ!                     ...

ಹುಡುಗಿಯರೇಕೆ ಹೀಗೆ?

ಹರೀಶ್ ಆತ್ರೇಯ ಜನ ೩೧ ಬ್ಲಾಗ್ ೧೦೮ ವೀಕ್ಷಣೆಗಳು

     ಸಣ್ಣದೊ೦ದು ನಗು , ಆತ್ಮೀಯತೆ ತು೦ಬಿರುವ ಮಾತುಗಳು, ಕಣ್ಣಿನಲ್ಲಿ ತೋರಿಸುವ ಒ೦ದಿಷ್ಟು ಸ್ನೇಹ ಇಷ್ಟೆ ಸಾಕೆ ಹೆಣ್ಣುಮಕ್ಕಳು ಹಳ್ಳಕ್ಕೆ ಬಿದ್ದುಬಿಡಲು? ಅಚ್ಚರಿಯೆನಿಸುವ ವಿಚಾರ ಎ೦ದರೆ ಇದೇ? ಕಾಲೇಜುಗಳಲ್ಲಿ ಇ೦ಥವು ಸರ...

ಬ್ಲಾಗ್ ಬರಹಗಳು ಮತ್ತೆ ಬರಹಗಳ ಗುಣಮಟ್ಟ

ಹಂಸಾನಂದಿ ಸೆಪ್ಟೆಂ ೦೬ ಬ್ಲಾಗ್ ೧೬೨ ವೀಕ್ಷಣೆಗಳು

ನಾನಂತೂ ಕಾಲೇಜು ಮುಗಿದ ನಂತರ ಕಾಗದದಲ್ಲಿ, ಅದೂ ಕನ್ನಡದಲ್ಲಿ ಬರೆದದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ - ಸುಮಾರು ೯೬ ನೇ ಇಸವಿಯಲ್ಲಿ ಮಾಡಿದ್ದ ಒಂದು ಇಂಗ್ಲಿಷ್ ಕಥೆಯ ಅನುವಾದವಲ್ಲದೇ ಇನ್ನೇನನ್ನೂ ಕಾಗದದ ಮೇಲೆ ಬರೆದ...

ನಾ ನಿನ್ನನ್ನು ಪ್ರೀತಿಸುತ್ತೇನೆ....

ಶ್ರೀನಿವಾಸ್ ಜೂನ್ ೨೫ ಬ್ಲಾಗ್ ೧,೭೦೯ ವೀಕ್ಷಣೆಗಳು

ಮನದಲೇನೋ ತೊಳಲಾಟಅಂದಿಲ್ಲದ ಆಕರ್ಷಣೆ ಇಂದೇಕೆ??! ತಡೆಹಿಡಿಯಲಾಗದ ಜ್ವಾಲಾಮುಖಿಯಂತೆ ನನ್ನೊಳಗಿನ ಭಾವನೆಗಳು ಒತ್ತರಿಸಿಕೊಂಡು ಬರಲೆತ್ನಿಸುತಿದೆ...ಆದರೆ....ಈಗ ತಡವಾಗಿದೆ...ಅಂದು ನೀನು ನನ್ನಲ್ಲಿ ಪ್ರೀತಿಯ ಪ್ರಸ್ತಾಪವನ್ನ...

ಸ೦ಪದಿಗರೇ ಪ್ರೀತಿ ಅ೦ದ್ರೆ ಏನು ಹೇಳಿ

ಹರೀಶ್ ಆತ್ರೇಯ ಏಪ್ರಿಲ್ ೨೩ ಬ್ಲಾಗ್ ೫,೫೪೧ ವೀಕ್ಷಣೆಗಳು

        ಪ್ರೀತಿ ಅನ್ನೋದು ಚರ್ಚೆ ವಿಷಯ ಅಲ್ಲ ಅದಕ್ಕೆ ಇದನ್ನ ಚರ್ಚೆ ಅನ್ನೋ ವರ್ಗಕ್ಕೆ ಸೇರಿಸಿಲ್ಲ.ಪ್ರೀತಿಗೆ ಹಲವಾರು ಜನ ನೂರಾರು ಸಾವಿರಾರು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.ಸಿನಿಮಾಗಳಲ್ಲಿ ಕೂಗಾಡಿದ್ದಾರೆ ಕಿರುಚಾಡ...

ಸುಮ್ಮನೆ

ಹಳ್ಳಿಮನೆ ಅರವಿಂದ ಏಪ್ರಿಲ್ ೧೪ ಬ್ಲಾಗ್ ೧,೬೬೭ ವೀಕ್ಷಣೆಗಳು

ಕಳೆದ ಎರಡು ಮೂರು ವಾರಾಂತ್ಯಗಳಲ್ಲಿ ತಿರುಗಾಡಿದ್ದೇ ಕೆಲ್ಸ... ಫೋಟೋಗಳನ್ನು ಅಪ್ಲೋಡ್ ಮಾಡೋದಕ್ಕೆ ಈ ಸೋಮಾರಿತನ ಬಿಡ್ತಾ ಇಲ್ಲ. *** ನಿಜ ನಾನು ಬರೆಯೋದು ಕಮ್ಮಿ ಆಗಿದೆ, ಹಂಗಂತ ಬರ್ಯೋದೇ ಬಿಟ್ಟೆ ಅಂತ ಅಲ್ಲ. *** ನಿ...

ಚ೦ಪಾ ಮತ್ತು ನಾ ಮರ್ದ್

ಹರೀಶ್ ಆತ್ರೇಯ ಮಾರ್ಚ್ ೧೮ ಬ್ಲಾಗ್ ೨,೧೯೧ ವೀಕ್ಷಣೆಗಳು

ನಮ್ಮ ಉಟ್ಟು ಓರಾಟಗಾರ ಚ೦ಪಾಬಾಯಲ್ಲಿ ಅಸಭ್ಯ ಪದಚಿಮೂ , ನಾಡಿಗ್ , ಎಸ್ಸೆಲ್ಲೆನ್ ಭಟ್ಟ ನಾ ಮರ್ದರ೦ತೆ’ನಾ ಮರ್ದ್ ’ಯಾವ ಭಾಷೆಯ ಪದ ಸ್ವಾಮಿ?ಕೇಳುತ್ತಿರುವೆನು ನಾ ಸಣ್ಣ ಕ್ರಿಮಿಸಭೆಯೊಳಗೆ ನಾಮರ್ದರೆ೦ದು ಕಳೆದುಕೊ೦ಡರಲ್ಲ ತಮ...

ಏನ೦ತೀರಿ? ಸ್ವಾಮಿ, ಏನ೦ತೀರಿ?

ಹರೀಶ್ ಆತ್ರೇಯ ಡಿಸೆಂ ೦೩ ಬ್ಲಾಗ್ ೯೬೮ ವೀಕ್ಷಣೆಗಳು

"ಯಾರ ಹತ್ತಿರ ಬೇಕಾದ್ರೂ ಸವಾಲು ಮಾಡ್ತೇನೆ ೨೦೧೨ಕ್ಕೆ ಪ್ರಳಯ ಆಗೇ ಆಗುತ್ತೆ"    "ಈ ಸರಕಾರ ಇನ್ನು ಕೇವಲ ಮೂರು ತಿ೦ಗಳು ಮಾತ್ರ ಇರುತ್ತೆ"    "ಇನ್ನು ಮೂರು ವರ್ಷ ನಿಮಗೆ ಆರೋಗ್ಯದಲ್ಲಿ ತೊ೦ದರೆ '……..' ಹೋಮ ಮಾಡಿಸಿದ್ರೆ...

ವಸಂತಪುರಿ, ಕ್ಯಾಲಿಫೋರ್ನಿಯಾ

ಹಂಸಾನಂದಿ ಜೂನ್ ೨೮ ಬ್ಲಾಗ್ ೧,೫೮೦ ವೀಕ್ಷಣೆಗಳು

ಇದೇನಪ್ಪ ಅಂತ ಹುಬ್ಬೇರಿಸಬೇಡಿ. ಒರಿಸ್ಸಾದಲ್ಲಿರೋ ಪುರಿ ಗೊತ್ತು. ಇಲ್ಲ ಬೆಂಗಳೂರಲ್ಲೇ ಇರೋ ವಸಂತಪುರ ಗೊತ್ತು. ಹಾಗೇ ಟೆಕ್ಸಸ್ ನಲ್ಲಿ ಒಂದು Spring ಅನ್ನೋ ಹೆಸರಿನದೇ ಊರಿದೆಯಂತೆ. ವಾಷಿಂಗ್ಟನ್ ಡಿ.ಸಿ. ಬಗಲಲ್ಲೇ ಇರೋ S...

ನೀವು ಬರೀತಿರೋ ಬರಹಗಳನ್ನ ಯಾರು ಯಾರು ಓದ್ತಾರೆ ಅಂತ ತಿಳ್ಕೋಬೇಕಾ?

ಶ್ರೀನಿವಾಸ್ ಜೂನ್ ೨೨ ಬ್ಲಾಗ್ ೪,೫೩೭ ವೀಕ್ಷಣೆಗಳು

ನಿಮ್ ಗೆಳೆಯನಿಂದ ನಿಮಗೆ ಸಂಪದದ ಬಗ್ಗೆ ತಿಳಿದು ಬರತ್ತೆ... ಖುಷಿಯಿಂದ ಸಂಪದಕ್ಕೆ ಬಂದು ಸೇರ್ಕೋತೀರ...ನೀವು ನಿಮಗೆ ಅನಿಸಿದ್ದನ್ನೆಲ್ಲಾ ಸಂಪದದಲ್ಲಿ ಬರೀತಿರ್ತೀರಾ... 'ಸಂಪದ ಎಂಥಾ ಪ್ಲಾಟ್‍ಫಾರಂ !' ಅಂಥಾ ಮನದಲ್ಲೇ ಕ...

ಹರಿ ಅನ್ನೋಕೆ ಎಷ್ಟು ಅರ್ಥ ಇದೆ ಗೊತ್ತಾ?

ಹರೀಶ್ ಆತ್ರೇಯ ಜೂನ್ ೧೧ ಬ್ಲಾಗ್ ೮,೭೦೧ ವೀಕ್ಷಣೆಗಳು

ಆತ್ಮೀಯ ಹರಿ ಅನ್ನೋಕೆ ಎಷ್ಟು ಅರ್ಥ ಇದೆ ಗೊತ್ತಾ? (ಯಮಾನಿಲೇ೦ದ್ರಚ೦ದ್ರಾರ್ಕವಿಷ್ಣು ಸಿ೦ಹಾಶುವಾಜಿಷು| ಶುಕಾಹಿಕಪಿಭೇಕೇಷು) ಹರಿ (ರ್ನಾ ಕಪಿಲೇ ತ್ರಿಷು) (ಅಮರಕೋಶದ ತ್ರುತೀಯ ಕಾ೦ಡ ೩೩೦) ಹರಿ ಅ೦ದ್ರೆ ೧...

ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ.

ಹರೀಶ್ ಆತ್ರೇಯ ಜೂನ್ ೧೦ ಬ್ಲಾಗ್ ೨,೪೧೧ ವೀಕ್ಷಣೆಗಳು

ಆತ್ಮೀಯರೇ ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ. ನಿಮಗೆಲ್ಲಾ ಹಾಗೆ ಸುಮ್ಮನೆ ಒ೦ದು ಪ್ರಶ್ನೆ (ಇದು ಪ್ರಶ್ನೆನೋ ಇಲ್ಲ ಭಾವನೆಗಳ ಹ೦ಚಿಕೊಳ್ಳುವಿಕೆಯೋ ಗೊತ್ತಿಲ್ಲ) ನೀವೆಲ್ರೂ ಒ೦ದಲ್ಲ ಒ೦ದಿವ್ಸ...

ಬೇಗನೆ ಆಗೋ ತಿ೦ಡಿ ಇದ್ರೆ ಹೇಳಿ?

ಹರೀಶ್ ಆತ್ರೇಯ ಜೂನ್ ೦೯ ಬ್ಲಾಗ್ ೬,೧೫೭ ವೀಕ್ಷಣೆಗಳು

ಈ ಬೆ೦ಗ್ಳೂರ್ನಲ್ಲಿ ಕೆಲ್ಸಕ್ಕೆ ಅ೦ತ ಬ೦ದಿನದಿ೦ದ ಹೊಟ್ಟೆದೇ ದೊಡ್ಡ ಯೋಚ್ನೆ ಮಾರಾಯ್ರೆ.ಮನೇಲಿ ಅಮ್ಮ ರುಚಿರುಚಿಯಾಗಿ ಮಾಡಿ ಹಾಕಿದ್ದನ್ನ ತಿ೦ದು ಅಭ್ಯಾಸ ಇದ್ದಿತ್ ಕಾಣಿ ಇಲ್ಲಿಗ್ ಬ೦ದ್ಮೇಲೆ ಮೊದ್ಮೊದ್ಲು ಉಡುಪಿ ಹೋಟ್ಲೇ...

ಹೊರಟೆ ನಾ 'ಶಿಲ್ಪ-ಕಲೆ'ಗಳ ತವರಿಗೆ :)

ರಾಕೇಶ್ ಶೆಟ್ಟಿ ಮೇ ೨೨ ಬ್ಲಾಗ್ ೨,೭೬೬ ವೀಕ್ಷಣೆಗಳು

ಅಬ್ಬಾ!! ಏನೋ ಒಂತರ ಖುಷಿ ಆಗಿತ್ತು ನಿನ್ನೆ ಸಂಜೆ, ಬಹುಷಃ ಇಂಜಿನಿಯರಿಂಗ್ನಲ್ಲಿ ಕಡೆ exam ಮುಗಿಸಿದ ದಿನ ಸಿಕ್ಕಿತ್ತಲ್ಲ ಅಂತದೆ ಖುಷಿ, ನೆಮ್ಮದಿ.೨-೩ ತಿಂಗಳಿಂದ ಹಗಲು-ರಾತ್ರಿಯ ಪರಿವೆ ಇಲ್ಲದೆ ಕೆಲಸವನ್ನು ಮೈ ಮೇಲೆ ಎಳ...

ಬೆದರಿಕೆ ಹಾಕುವ ಬಾಯಿ ಬಡುಕರು

ರೂಪ ಜನ ೨೬ ಬ್ಲಾಗ್ ೧,೭೮೪ ವೀಕ್ಷಣೆಗಳು

ಎಲ್ಲರಿಗೂ ಗೊತ್ತಿರುವ ಜೋಕೇ ಆದರೂ ಇದರಿಂದ ನನ್ನ ಮಾತನ್ನು ಶುರು ಮಾಡುತ್ತೇನೆ ಕರೆಂಟ್ ಹೋಗಿರುತ್ತೆ ಕೆ.ಇ.ಬಿ ಆಫೀಸಿಗೆ ಒಂದು ಫೋನ್ ಬರುತ್ತೆ "ಇನ್ನೊಂದು ಸ್ವಲ್ಪ ಹೊತ್ನಲ್ಲಿ ಕರೆಂಟ್ ಬರ್ದೇ ಇದ್ರೇ ಸುಮ್ನೆ ಇರಲ್ಲ"...

ಹೊಸವರ್ಷದ ಮುನ್ನಾದಿನ ಒಂದಷ್ಟು ಪುಡಿ ನೆನಪುಗಳು

ಹಂಸಾನಂದಿ ಡಿಸೆಂ ೩೧ ಬ್ಲಾಗ್ ೧,೩೬೯ ವೀಕ್ಷಣೆಗಳು

ಮತ್ತೊಂದು ವರ್ಷ ಕಳೆದು ಹೋಯ್ತು. ಸಾಧಿಸಿದ್ದೇನಾದ್ರೂ ಉಂಟೇ ಅಂದ್ರೆ ಉತ್ತರಕ್ಕೆ ತಡಕಾಡಬೇಕು. ಅದಿರಲಿ, ಎಲ್ಲಾದನ್ನೂ ನಾವು ಯಾವುದಾದರೂ ಸಾಧನೆಗಾಗಿ ಅಂತಲೇ ಯಾಕೆ ಮಾಡ್ಬೇಕು? ನಾಕು ಜನರಿಗೆ ತೊಂದ್ರೆ ಆಗದ್‍ಹಾಗೆ ನಡ್ಕೊಂಡ...