ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ದೀಪಾವಳಿ

ದೀಪಾವಳಿ

೬ ಲೇಖನಗಳು

ದೀಪಾವಳಿ ಪರುಷ ಸ್ಪರ್ಶ

ನಾಗೇಶ ಮೈಸೂರು ನವೆಂ ೧೧ ಲೇಖನ ೧೨೬ ವೀಕ್ಷಣೆಗಳು

ಕಾರ್ತಿಕದಪ್ಪುಗೆಗೆ ಹಣತೆಗದೇನೊ ಕೌತುಕ ಕಾಯಲಾಗದ ತಪನೆ ದೀಪಾವಳಿ ಬೆಳಕಾಗಿ ಉರಿದು ಬತ್ತಿಯ ಜರಿದೆಣ್ಣೆಯಲದ್ದಿ ತಿರಿದು ಮಿಣುಕು ಮಿಣುಕಲೆ ಬೆಳಕು ತಂತಾನೆ ಉರಿದು || ಅದೋ ಮೂಲೆಯದಲ್ಲಿ ಕಾದು ನಿಂತವನು ಕಾರ್ತಿಕದಲದುರುತ್ತ...

ಲಘು ಹರಟೆ: ಗುಬ್ಬಣ್ಣನ 'ಅವಾರ್ಡ್ ವಾಪ್ಸಿ' ಪ್ರೋಗ್ರಾಮ್' ವರ್ಸಸ್ 'ದೀಪಾವಳಿ ದಿವಾಳಿ' !

ನಾಗೇಶ ಮೈಸೂರು ನವೆಂ ೧೦ ಲೇಖನ ೨೨೪ ವೀಕ್ಷಣೆಗಳು

ಮುಂದಿನ ವಾರದ ದೀಪಾವಳಿಗೆಂದು, ವಾರದ ಕೊನೆಯಲ್ಲಿ ಜನರಿಂದ ತುಂಬಿ ಗಿಜಿಗುಟ್ಟುತ್ತಿದ್ದ ಸಿಂಗಪುರದ ಲಿಟಲ್ ಇಂಡಿಯಾ ಬೀದಿಗಳಲ್ಲಿ ಹಬ್ಬದ ಸಾಮಾನು ಖರೀದಿಗೆಂದು ಹುಡುಕಾಡುತ್ತಿದ್ದೆ - ಅದರಲ್ಲು ಮಣ್ಣಿನ ಹಣತೆ ಬೇಕು ಎಂದಿದ್ದ...

ಸಡಗರದ ದೀಪಾವಳಿ

ಹಂಸಾನಂದಿ ಅಕ್ಟೋ ೨೨ ಬ್ಲಾಗ್ ೧೩೭ ವೀಕ್ಷಣೆಗಳು

ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವ...

ಪುಟ್ಟ ಹಣತೆಯ ಸಮಷ್ಟಿಗೆ ನಮನ....

ನಾಗೇಶ ಮೈಸೂರು ಅಕ್ಟೋ ೨೨ ಲೇಖನ ೧೩೧ ವೀಕ್ಷಣೆಗಳು

ಅದು ಮಣ್ಣಿನದೊ ಹಿತ್ತಾಳೆಯದೊ ಅಥವಾ ಬೆಳ್ಳಿಯದೊ - ಪುಟ್ಟದಾದ ಹಣತೆ. ಮಾಮೂಲಿನ ಪುಟ್ಟ ತೆಪ್ಪದ-ನಾವೆಯಾಕಾರದ ಜತೆಗೆ, ಕ್ರಿಯಾಶೀಲ ಮನಗಳ ಕೌಶಲ್ಯವೂ ಬೆರೆತು ತರಹಾವರಿಯ ಆಕಾರಗಳು ಸಾಕಾರವಾದ ಕಲಾಕೃತಿಯಂತಹ ಪುಟ್ಟ ದೀಪ್ತಿಕೆ....

ದೀಪದಿಂದ ದೀಪವ ಹಚ್ಚ ಬೇಕು ಮಾನವ….

ಮನೋರಂಜನ್ ನೂರಿತ್ತಾಯ ನವೆಂ ೧೩ ಲೇಖನ ೮೪೩ ವೀಕ್ಷಣೆಗಳು

  ಅವತ್ತು ಶನಿವಾರ, ನಾನು ಧನಂಜಯಣ್ಣ ಮಾಮೂಲಿಗಿಂತ ಸ್ವಲ್ಪ ಮುಂಚೆನೆ ಆಫೀಸ್ ನಿಂದ ಹೊರಟ್ವಿ, ವಾರಾಂತ್ಯ ಅನ್ನೊ ಖುಷಿಯ ಜೊತೆ, ಇನ್ನು ಸೋಮವಾರದಿಂದ ಮೂರು ದಿವಸ ದೀಪಾವಳಿ ರಜ ಅನ್ನೊ ಹುಮ್ಮಸ್ಸು. ತಿಂಗಳ ಹಿಂದೆನೆ ಬಸ್ ಟಿ...

ದೀಪಾವಳಿಯ ಸುಸ೦ಧರ್ಭದಲ್ಲಿ ಮತ್ತೊಮ್ಮೆ “ಬೆಳಕಿನ ಚಿ೦ತನೆಗಳು“

ksraghavendranavada ಅಕ್ಟೋ ೨೬ ಬ್ಲಾಗ್ ೧೦೧ ವೀಕ್ಷಣೆಗಳು

೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ! ೨. ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು...