ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಸೆ

ಆಸೆ

೯ ಲೇಖನಗಳು

ಇಷ್ಟು ದೊರಕಿದರೆ ....

ಹಂಸಾನಂದಿ ಏಪ್ರಿಲ್ ೧೮ ಬ್ಲಾಗ್ ೮೦ ವೀಕ್ಷಣೆಗಳು

ಇರುವುದೇ ಮುಗಿತಾಯ ಮನದಾಸೆಗಳಿಗಿಲ್ಲಿ ವರುಷ ಕಳೆದಿರಲೇನು ಸಾವಿರವೊ ಲಕ್ಷ ? ನೆರವೇರಿರಲು ಒಮ್ಮೆ ಬಯಕೆಗಳ  ಸಾಲೊಂದು ಮರಳಿ ಹುಟ್ಟುವುವಲ್ಲ ಮಗದೊಂದು ಸಾಲು!   ಸಂಸ್ಕೃತ ಮೂಲ (ವಿಷ್ಣುಪುರಾಣ, ೪-೨-೧೧೬):   ಮನ...

ಆಸೆ

ಹಂಸಾನಂದಿ ಅಕ್ಟೋ ೨೫ ಬ್ಲಾಗ್ ೧೦೦ ವೀಕ್ಷಣೆಗಳು

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃ...

ಆಸೆ

ಹಂಸಾನಂದಿ ಅಕ್ಟೋ ೨೫ ಬ್ಲಾಗ್ ೬೯ ವೀಕ್ಷಣೆಗಳು

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃ...

ಏಕಾಂಗಿಯಲ್ಲ ನೀ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೨೨ ಬ್ಲಾಗ್ ೧೧೧ ವೀಕ್ಷಣೆಗಳು

ಏಕಾಂಗಿಯಲ್ಲ ನೀಓ ಮುದುಡಿದ ಮನವೇ, ನೀ ಏಕಾಂಗಿಯಲ್ಲಒಮ್ಮೆ ಈ ಕಡೆ ದೃಷ್ಟಿ ಹಾಯಿಸಿ ನೋಡುನಿನ್ನ ಆ ನಿಷ್ಕಲ್ಮಷ ಪ್ರೀತಿಗೆ, ಸ್ನೇಹಕ್ಕೆ, ನಗುವಿಗೆ ಕಾದಿಹವುನೂರಾರು, ಸಾವಿರಾರುಜೀವಿಗಳುನೀನೋರ್ವನೇ ಎಂಬ  ಚಿಂತೆ ಬಿಡುಆಕಾಶದೆ...

ಬಿಡುಗಡೆಯ ಬೇಡಿ

ಹಂಸಾನಂದಿ ಜೂನ್ ೦೨ ಬ್ಲಾಗ್ ೧,೪೭೩ ವೀಕ್ಷಣೆಗಳು

ಇದ್ದರೆ ಆಸೆಯು ಮನುಜರಲಿ ಅದುಅಚ್ಚರಿ ತರಿಸುವ ಸಂಕಲೆಯಂತೆ;ತೊಟ್ಟವರದನು ಓಡುತಲಿರುವರುಬಿಚ್ಚಲು ನಿಲುವರು ಹೆಳವರಂತೆ!ಸಂಸ್ಕೃತ ಮೂಲ:ಆಶಾ ನಾಮ ಮನುಷ್ಯಾಣಾಂ ಕಾಚಿದಾಶ್ಚರ್ಯ ಶೃಂಖಲಾ |ಯಯಾ ಬದ್ಧಾಃ ಪ್ರಧಾವಂತಿ ಮುಕ್ತಾಃ ತಿಷ್...

ಬಾಳ ದಾರಿಯಲಿ ಸಾಗಿದೆ ಈ ಪಯಣವು ...

ಸಾಯಿಪ್ರಸಾದ ರೇವಣಕರ ಮಾರ್ಚ್ ೦೧ ಬ್ಲಾಗ್ ೧,೦೭೪ ವೀಕ್ಷಣೆಗಳು

ತಿಳಿಯಲಾರದಾದೆನು ನಾನು ಈ ಬದುಕ ... ತಿಳಿದು ತಿಳಿಯದಂತಾದೆನೊ ನಾನು? ಎನೆಂದು ತಿಳಿಯದು ಎಂತೆದು ಅರಿಯದು ಅರಿತು ಅರಿಯದಂತಾದೆನೊ ನಾನು??   ಬಾಳ ದಾರಿಯಲಿ ಸಾಗಿದೆ ಈ ಪಯಣವು ... ಇದ್ದುದ ಬಿಟ್ಟು ಇರದುದರ ಕಡೆಗೆ!...

ಆಸೆ ... ನನ್ನದೊಂದು ಆಸೆ

ಸಾಯಿಪ್ರಸಾದ ರೇವಣಕರ ಡಿಸೆಂ ೧೦ ಬ್ಲಾಗ್ ೮೭೯ ವೀಕ್ಷಣೆಗಳು

ನನ್ನದೊಂದು ಆಸೆ ... ವಿದೇಶಿ ಪ್ರಯಾಣದಾಸೆ ... ದೇಶ ಸುತ್ತುವಾಸೆ ... ಕೋಶ ಓದುವಾಸೆ ... ನನ್ನಾಸೆ ನನ್ನೆದುರಿಗೆ ಬಂದಾಗ ... ಎನೊ ದುಗುಡ ಎನೊ ತವಕ !! ಇಲ್ಲೆ ನನ್ನವರೊಂದಿಗೆ, ನಾನು ನಾನಾಗಿ ಇರುವಾಸೆ !!!

ಗಾಯ

ಸಂಗನಗೌಡ ಏಪ್ರಿಲ್ ೧೨ ಬ್ಲಾಗ್ ೧,೮೬೯ ವೀಕ್ಷಣೆಗಳು

ಹೂವಿಗಾಗಿ ಕೈ ಮಾಡಿದೆ ಸಿಕ್ಕಿದ್ದು ಬರೀ ಮುಳ್ಳಿನ ಗೀರು ಗಾಯ   ಹಣ್ಣಿಗಾಗಿ ಮರವೇರ ಹೋದೆ ಸಿಕ್ಕಿದ್ದು ಬರೀ ಮೈತುಂಬ ಪರಚು ಗಾಯ   ಹಾಲು ಕೊಡೆಂದು ಹಸುವ ಕೇಳಿದೆ ಸಿಕ್ಕಿದ್ದು ಬರೀ ಅದರ ಒ...

ಆಸೆ

ಪ್ರವೀಣ್ ಮಾಯಾಕರ್ ಫೆಬ್ರ ೨೭ ಬ್ಲಾಗ್ ೧,೦೪೧ ವೀಕ್ಷಣೆಗಳು

ಆಸೆ ಮನಸಿನಾಳದಿ ಎದ್ದು ಹೇಳಲಾಗದೆ ಕೊರಗಿ ಎಲ್ಲೆಲ್ಲೊ ಹರಿದ್ಹೋಗಿ ಮತ್ತೆ ತಿರುಗಿ ಆಗಸದಿ ಹಕ್ಕಿ ಎತ್ತರಕ್ಕೆ ಹಾರಿದಂತೆ ಇನ್ನೂ ಎತ್ತರಕ್ಕೆ ಹಾರುವ ಆಸೆಯಂತೆ ಎಲ್ಲಿಂದಲೋ ಬಂದು ಎಲ್ಲಿಗೋ ಹೋಗಿ ಮನಸಿನಲಿ ಅಡಗಿ...