ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ವಿರಹ

ವಿರಹ

೧೦ ಲೇಖನಗಳು

ಮನಸಲೆ ಮನಸಾಗುವೆ ನಾನು...(ಹೀಗೊಂದು ವಿರಹ ಪ್ರೇಮ ಗೀತೆ)

ನಾಗೇಶ ಮೈಸೂರು ಫೆಬ್ರ ೨೬ ಲೇಖನ ೧೧೮ ವೀಕ್ಷಣೆಗಳು

(ಯಾರಾದರು ಸಿನಿಮಾದವರು ಓದಿ ಚಲನ ಚಿತ್ರ ಗೀತೆಯಾಗಲು ಚೆನ್ನಾಗಿದೆಯೆಂದು ಆರಿಸಿಕೊಳ್ಳಲೆಂಬ 'ದುರಾಸೆಯೊಡನೆ) :-)   (Picture: a still from movie shiva manasulo shruti , picked from ___LINK_OPEN_href="h...

ಕಾದಿರುವಳು ತರುಣಿ ...

ಹಂಸಾನಂದಿ ಅಕ್ಟೋ ೧೩ ಬ್ಲಾಗ್ ೮೪ ವೀಕ್ಷಣೆಗಳು

ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ...

ಕೊಟ್ಟು ಗೆದ್ದವಳು

ಹಂಸಾನಂದಿ ಸೆಪ್ಟೆಂ ೧೭ ಬ್ಲಾಗ್ ೧೧೦ ವೀಕ್ಷಣೆಗಳು

ಬತ್ತದಿಹ ಕಣ್ಣೀರ ಕೊಟ್ಟಿಹಳು ನೆಂಟರಿಗೆ ತನ್ನೆಲ್ಲ ದುಗುಡವನು ಹೆತ್ತವರಿಗೆ ಊಳಿಗದವರಿಗಿತ್ತು ತನ್ನ ದೈನ್ಯತೆಯನ್ನು ಬೇಗುದಿಯ ಬಿಟ್ಟಿಹಳು ಗೆಳತಿಯರಿಗೆ ನಿಟ್ಟುಸಿರ ಬಿಡುವುದೂ ನೋವ ತರುತಿರಲಾಕೆ  ನೆನೆದಿಹಳು  ಮುಂಬರುವ...

ನನ್ನಿನಿಯ

ಹಂಸಾನಂದಿ ಜುಲೈ ೩೦ ಬ್ಲಾಗ್ ೧೦೨ ವೀಕ್ಷಣೆಗಳು

ದೂರವಿದ್ದೇ ಮೈಯ ಸುಟ್ಟನು;   ಅವನ ಸೇರಲು    ನನ್ನ ಅಂಗಗಳೇ ಕರುಬುವುವು  ಒಂದರ ಮೇಲೊಂದು ಕಣ್ಣಿಗೆ ಬಿದ್ದೊಡನೆ ಎನ್ನೆದೆಯ  ಕಸಿದ ; ಸೋಕಿದರೆ  ಅಂಕೆ ತಪ್ಪುವುದೊಡಲು ಅವನ ಪಡೆದರೂ ಚಣದ ಸುಖ   ತೆರಳುವುದು  ಅವನೊಡನೆಯೇ...

ನಿರಾಕರಣ

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೧೧೫ ವೀಕ್ಷಣೆಗಳು

ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನು...

ಅಂಗಜನ ಅಂಗದ ಸದ್ದು ...

ನಾಗೇಶ ಮೈಸೂರು ಡಿಸೆಂ ೦೧ ಲೇಖನ ೮೨ ವೀಕ್ಷಣೆಗಳು

ಬೆಳದಿಂಗಳಿನ ಸಖಿಯಿಲ್ಲದ ಏಕಾಂತದ ರಾತ್ರಿಯೊಂದರಲ್ಲಿ ವಿರಹಿಯೊಬ್ಬ ಕಿಟಕಿಯಿಂದ ಕಾಣುವ ನಭ ವೈಭವವನು ನೋಡಿ ಆಸ್ವಾದಿಸುತ್ತಲೆ, ಕಾರ್ಮೋಡಗಳ ಆಲಿಂಗನ ಸದ್ದಿನಲಿ ವಿರಹಿಗಳ ಪ್ರಣಯದ ತಾದ್ಮಾತ್ಮತೆಯನ್ನು ಕಾಣುತ್ತಾ, ಹುಚ್ಚೆದ್ದ...

ಕೊರಗು

ಹಂಸಾನಂದಿ ಆಗಸ್ಟ್ ೨೬ ಬ್ಲಾಗ್ ೬೮ ವೀಕ್ಷಣೆಗಳು

“ಇದು ಕಪ್ಪು” “ಕಪ್ಪು, ಹೌದು ” “ಮೈ ಬಿಳುಪಲ್ಲವೇ?” “ಅಲ್ಲದೇ ಏನು!” “ಹೋಗೋಣ ನಡೆ ” “ನಡೆ ಮತ್ತೆ ” “ಈ ದಾರಿಯಲ್ಲಿ” “ಇದುವೆ ದಾರಿ!”   ಗೆಳತಿ! ಮೂರು ಹೊತ್ತೂ ಬಿಡದೆ ಹಿಂದಿರುತಿದ್ದ ನಲ್ಲ ಬೇರೆಯವನಾಗಿಯೇ ಹೋದ...

ಅಗಲಿಕೆ

ಹಂಸಾನಂದಿ ಮೇ ೦೬ ಬ್ಲಾಗ್ ೧೧೫ ವೀಕ್ಷಣೆಗಳು

ತೊಟ್ಟ ಬಳೆಗಳು ಕೈಯ ತೊರೆದವು ನಿಲ್ಲದೇ ಸುರಿದವು ಕಣ್ಣ ಹನಿಗಳು ಒಂದು ಚಣದಲ್ಲೇ ದೂರವಾಯ್ತು ಧೈರ್ಯ   ಮನಸೆಲ್ಲೆಲ್ಲೋ ಓಡಿತು ಬಿಟ್ಟು ನನ್ನನೊಂಟಿ ; ಕಲ್ಲುಮನಸಿನ ನಲ್ಲ ನನ್ನ  ತೊರೆದಿರಲು ಜೊತೆಯಲೇ ಇವರೆಲ್...

ಗೆಳತಿಗೊಂದು ಮಾತು

ಹಂಸಾನಂದಿ ಏಪ್ರಿಲ್ ೦೬ ಬ್ಲಾಗ್ ೮೬ ವೀಕ್ಷಣೆಗಳು

      ಅತ್ತ ಹೊರಗಡೆ ತಲೆಯ ಬಾಗಿಸಿ ನೆಲವ ಕೆರೆಯವ ನಲ್ಲನು ತುತ್ತು ತಿನ್ನದೆ ಹೋದ ಗೆಳತಿಯರತ್ತು ಕಂಗಳು ಬಾತಿವೆ ಮತ್ತೆ ಪಂಜರದಲ್ಲಿ ಗಿಳಿಗಳ ಸದ್ದು ಕೇಳದೆ ಹೋಗಿದೆ ಇತ್ತಲಿಂತಹ ಪಾಡು ನಿನ್ನದು! ತೊರೆಯೆ ಹಠವನು ಬೇಗನೆ!...

ಕಾರಿನ ಸ್ವಗತ!

ಅನಿಲ್ ರಮೇಶ್ ಸೆಪ್ಟೆಂ ೧೭ ಲೇಖನ ೨,೫೯೧ ವೀಕ್ಷಣೆಗಳು

ಮೊದಲ ನೋಟದಲ್ಲೆ ನೀನು ನನಗೆ ಸೋತೆ. ಮನೆಯವರನ್ನು ಓಲೈಸಿ ನನ್ನನ್ನು ನಿನ್ನ ಮನೆಗೆ ಕರೆತಂದೆ. ನಂತರ ನಿನ್ನ ಜೊತೆಗೆ ಸ್ನೇಹ ಬೆಳೆಯಿತು, ಸ್ನೇಹ ಪ್ರೇಮವಾಯಿತು. ಎಲ್ಲಿಗೆ ಹೋದರೂ ನೀನು ನನ್ನೊಂದಿಗೆ ಬರುತ್ತಿದ್ದೆ. ನಾನು ಇಲ...