ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ದೇವೀ ಮಹಾತ್ಮೆ - ಸದಾನಂದ

ದೇವೀ ಮಹಾತ್ಮೆ - ಸದಾನಂದ

೩ ಲೇಖನಗಳು

ಪಾಲಿಸು ಭುವನೇಶ್ವರಿ

ಸದಾನಂದ ಅಕ್ಟೋ ೧೮ ಬ್ಲಾಗ್ ೫೭ ವೀಕ್ಷಣೆಗಳು

ಪಾಲಿಸು ಭುವನೇಶ್ವರಿಪಾಲಿಸು ಭುವನೇಶ್ವರಿ | ಭುವನೇಶ್ವರೀ ||ಪಾಲಿಸು ಭುವನೇಶ್ವರಿ ||ಪ||ನಿರ್ಮಲ ಭಾವ ತರಂಗ ವಿಹಾರಿಣಿಧ್ಯಾನ ಗಾನ ವಿಜ್ಞಾನ ಜ್ಞಾನಮಯೀಸುಪ್ತ ಗುಪ್ತ ಆಂತರ್ಯ ನಿಗೂಡಿಣಿ ಸರ್ವ ಕಾಲ ಋತ ಮಂತ್ರ ವಿಕಾಸಿನಿದೀಪ...

ನಂಬಿದೆ ಜಗದಂಬೆ ನಿನ್ನನು

ಸದಾನಂದ ಅಕ್ಟೋ ೧೭ ಬ್ಲಾಗ್ ೮೫ ವೀಕ್ಷಣೆಗಳು

ನಂಬಿದೆ ಜಗದಂಬೆ ನಿನ್ನನುನಂಬಿದೆ ಜಗದಂಬೆ ನಿನ್ನನು |ಹೇ ಶಂಭು ಸತಿಯೇ |ನಂಬಿದೆ ಜಗದಂಬೆ ನಿನ್ನನು ||ಪ||ಹೇಳಲೆಂತು ನಿನ್ನ ಮಹಿಮೆಯ |ಲೀಲೆಯಾಗಿ ಮಾಡಿದಂತ ಕಾರ್ಯ ಘನತೆಯ  ||ಪ್ರಳಯ ಕಾಲದಲ್ಲಿ ಹರಿಯ ಕಣ್ಣಿನೊಳಗೆ ಸೇರಿಕೊಂಡ...

ಜಗಧೀಶ್ವರಿಯ ಗೆಲುವು

ಸದಾನಂದ ಅಕ್ಟೋ ೧೬ ಬ್ಲಾಗ್ ೫೪ ವೀಕ್ಷಣೆಗಳು

ಜಗಧೀಶ್ವರಿಯ ಗೆಲುವು ದೇವ ದುಂದುಬಿ ಮೊಳಗಿತೋ ಜಗಧೀಶ್ವರಿಗೆ  ಗೆಲುವಾಯಿತೋ ||ಪ||ಸಪ್ತ ಮಾತೃಕೆಯಾಗಿ ಜೀವ ವಿಚಾರಿಸಿದ ಪರಿ ನೋಡಿದುರೌದ್ರ ನರ್ತನ ಕಾಲಲೀಲೆಗೆ ದಾನವರ ಕೊನೆಯಾಯಿತೋತಾಮ ವಿಜೃ೦ಭಿಸಿತು ಕೊನೆಯಲಿ ಸಾತ್ವಿಕತೆಯು...