ಜಗನ್ಮಾತೆಯಲ್ಲಿ ಪ್ರಾರ್ಥನೆ
ಜಗನ್ಮಾತೆಯಲ್ಲಿ ಪ್ರಾರ್ಥನೆ ನಮ್ಮನೆಲ್ಲ ಹರಸು ತಾಯಿ ಕರುಣೆಯಿಂದ ನಡೆಸು ತಾಯಿ |ಹೆಮ್ಮೆ ತಂದ ಮಕ್ಕಳಂತೆ ಧಿವ್ಯ ಶಕ್ತಿ ನೀಡಿ ||ಪ||ನಾಡಿಗಾಗಿ ದುಡಿಯುವಂತ ಸ್ಪೂರ್ತಿ ನಮಗೆ ದೊರೆಯಲಿ |ದುಡಿಮೆಯಿಂದಲೆಮಗೆ ಸದಾ ತೃಪ್ತಿ ತುಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬ ಲೇಖನಗಳು
ಜಗನ್ಮಾತೆಯಲ್ಲಿ ಪ್ರಾರ್ಥನೆ ನಮ್ಮನೆಲ್ಲ ಹರಸು ತಾಯಿ ಕರುಣೆಯಿಂದ ನಡೆಸು ತಾಯಿ |ಹೆಮ್ಮೆ ತಂದ ಮಕ್ಕಳಂತೆ ಧಿವ್ಯ ಶಕ್ತಿ ನೀಡಿ ||ಪ||ನಾಡಿಗಾಗಿ ದುಡಿಯುವಂತ ಸ್ಪೂರ್ತಿ ನಮಗೆ ದೊರೆಯಲಿ |ದುಡಿಮೆಯಿಂದಲೆಮಗೆ ಸದಾ ತೃಪ್ತಿ ತುಂ...
ಅವ್ವ ಕೇಳವ್ವ ನೀ ಕರುಣಿಸವ್ವ ನಗುವರಳಿಸವ್ವ ಜಗದೊಳಗೆ ಜೀವಗಳಿಗೆಸಾಕೆನಿಸದಂತೆ ನರಳಾಟವಿರದ ಅಳುವಿರದೆ ಭಾವಗಳಿಗೆ ||ಪ||ಕೆಟ್ಟ ಮಕ್ಕಳನು ದೃಷ್ಟಿ ಬೀರಿ ನೀ ದಿಟ್ಟರಾಗಿಸವ್ವನಷ್ಟವಾಗದಂತಿಷ್ಟವಾದ ಸಂತುಷ್ಟಿ ಮೂಡಿಸವ್ವ || ...
ಮಾಡು ತಾಯಿ ನೀ ಸಂಹಾರ ಹಳ್ಳಿಯಿಂದಲಾ ದಿಲ್ಲಿಯ ತನಕ ಶುಂಭ ನಿಶುಂಭರ ಸರಕಾರ ಮಾಡು ತಾಯಿ ನೀ ಸಂಹಾರ ||ಪ|| ಪಂಚಾಯತಿ ಪುರಸಭೆ ಮೆಂಬರುಗಳ ಆದಾಯವ ನೀ ನೋಡಿಹೆಯಾ ? ಜಿಲ್ಲಾ ಮಟ್ಟಕು ಮೇಲಿನ ಮಂದಿಯ ಊಹೆಯಾದರೂ ಮಾ...
ಶುಂಭಾಸುರನ ಸಂಹಾರ ಬಂದಳು ಬ್ರಹ್ಮನ ಸತಿ ಭಾರತಿಯುನಿಂದಳು ಹರಿ ವಲ್ಲಭೆ ವೈಷ್ಣವಿಯುಶಂಕರನರಸಿಯು ಶಿವರುದ್ರಾಣಿಶಚಿಪತಿಯಂಶದ ಆ ಇಂದ್ರಾಣಿಸುರಸೇನಾಪತಿ ತೆರ ಕೌಮಾರಿಉಗ್ರ ಸ್ವರೂಪಳು ಕಾಳಿ ವಾರಾಹಿನರಸಿಂಹಾಕೃತಿ ತಳೆದಳು ದೇ...
ಪಾಲಿಸು ಭುವನೇಶ್ವರಿಪಾಲಿಸು ಭುವನೇಶ್ವರಿ | ಭುವನೇಶ್ವರೀ ||ಪಾಲಿಸು ಭುವನೇಶ್ವರಿ ||ಪ||ನಿರ್ಮಲ ಭಾವ ತರಂಗ ವಿಹಾರಿಣಿಧ್ಯಾನ ಗಾನ ವಿಜ್ಞಾನ ಜ್ಞಾನಮಯೀಸುಪ್ತ ಗುಪ್ತ ಆಂತರ್ಯ ನಿಗೂಡಿಣಿ ಸರ್ವ ಕಾಲ ಋತ ಮಂತ್ರ ವಿಕಾಸಿನಿದೀಪ...
ನಂಬಿದೆ ಜಗದಂಬೆ ನಿನ್ನನುನಂಬಿದೆ ಜಗದಂಬೆ ನಿನ್ನನು |ಹೇ ಶಂಭು ಸತಿಯೇ |ನಂಬಿದೆ ಜಗದಂಬೆ ನಿನ್ನನು ||ಪ||ಹೇಳಲೆಂತು ನಿನ್ನ ಮಹಿಮೆಯ |ಲೀಲೆಯಾಗಿ ಮಾಡಿದಂತ ಕಾರ್ಯ ಘನತೆಯ ||ಪ್ರಳಯ ಕಾಲದಲ್ಲಿ ಹರಿಯ ಕಣ್ಣಿನೊಳಗೆ ಸೇರಿಕೊಂಡ...