ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆ

೩,೯೬೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಆೞಿಕಾಱ

one who cheats others; a cheat; deceiver.

ಆೞಿಗ

(?). see ಆ/?/.

ಆೞಿಗುಟ್ಟು

to be adamant; to be not giving in or relenting; to be unyielding.

ಆೞಿಗೊಡು

to cheat; to deceive.

ಆೞಿಗೊಳ್

to cheat; to deceive.

ಆೞಿಜನ

one who cheats others; a cheat; deceiver.

ಆೞಿಸು

to cause to sink; to press or push another under a liquid.

ಆೞು

= ಆ/?/ (J. 22, 31).

ಆೞೆ್ತ

ಲೀನವಾಗುವಿಕೆ.

ಆೞ್

1. (ನೀರಿನಲ್ಲಿ) ಮುಳುಗು. 2. ಮಗ್ನವಾಗು. 3. ಹೂತು ಹೋಗು. 4. ಕುಸಿ.

ಆೞ್ಕುಳಿ

one who has tendency to play; a playful person.

ಆೞ್ತೆ

the act of immersing something or going oneself under the surface of a liquid.

ಆೞ್ದಗೆ

the act of sinking; immersing.

ಆೞ್ದು

(down) to sink (into as fluid, etc.) (DEDR)

ಆೞ್ಮ

a man who rules others or has control, authority or power over something.

ಆೞ್ವರ್

(rel.)⦅honorific pl.⦆

ಆೞ್ವಾರ್

one who is deep in meditation on the attributes of the Supreme Being.