ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಱೆಕಱೆಗಂದು

to become black absolutely.

ಕಱೆಕೊರಲ

= ಕಱೆಕಂಠ.

ಕಱೆಕೊರಳ

= ಕಱೆಕಂಠ.

ಕಱೆಗಟ್ಟು

to form a black spot; to stain.

ಕಱೆಗಂದು

to become black; to beome charred (as from excess heat); to become dark or darker.

ಕಱೆಗರ್ಚು

to wash, remove a stain; to clear (moral) stigma.

ಕಱೆಗಱು

a young claf that still drinks milk from its motheṛs udder.

ಕಱೆಗಳೆ

to remove a stain; to clear (moral) stigma.

ಕಱೆಗೊರಲ

= ಕಱೆಕಂಠ.

ಕಱೆಗೊರಲ್

black or blackened throat (as of Śiva).

ಕಱೆಗೊರಳ

= ಕಱೆಕಂಠ.

ಕಱೆಗೊರಳು

= ಕಱೆಗೊರಲ್.

ಕಱೆಗೊಳ್

to have a stain, black spot on.

ಕಱೆತರ್

to bring milk drawn from a cow, buffaloe, etc.

ಕಱೆದೊವಲ್

darkened hide that is being tanned to make leather.

ಕಱೆಬೋನ

boiled rice blackened for waving in front of a person (to exorcise an evil spirit).

ಕಱೆಮನ

a wicked, depraved, corrupt mind.

ಕಱೆಮಱೆ

(pl.) deficiencies and lacunae 2) hypocrisy; pretensiousness.

ಕಱೆವು

(as cows) the giving of milk.

ಕಱೆವೆಟ್ಟು

Nīlagiri, the blue mlountain range in Tamiḷ Nāḍu, South India.

ಕಱೆವೆರಸು

to have a stain, black spot on.

ಕಱೆಸು

to cause to fall like rain.

ಕಱೆಹ

the act of drawing or squeezing milk from the mammary glands of (a cow etc.).

ಕಱ್ಕನೆ

ಕಳ್ಕನೆ.

ಕಱ್ಗನೆ

ಕಪ್ಪಗೆ.

ಕಱ್ಗು

ಕಳ್ಗು.

ಕಱ್ಚು

ಕಳ್ಚು.

ಕಱ್ತಲಿಸು

1. ಕಳ್ತಲಿಸು. 2. ಕಾಣದಂತೆ ಮಾಡು,- ಕುರುಡಾಗಿಸು.

ಕಱ್ತಲೆ

ಕಳ್ತಲೆ.

ಕಱ್ತಲೆವಗೆಯ

1. ಸೂರ್ಯ. 2. ಚಂದ್ರ.

ಕಱ್ತಲೆವಣಿ

ಚಂದ್ರ.

ಕಱ್ತು

ಕೊರಳು.

ಕಱ್ಬಡಿಕ

ಕೂಳ್ಬಡಿಕ.

ಕಱ್ಱಗೆ

(colour) blackly

ಕಱ್ಱನೆ

(colour) blackly

ಕಱ್ವು

to become very angry.

ಕಱ್ೞನೆ

ಕಪ್ಪಾಗಿ.

ಕಲ

something made by mixing; a combination of ingredients (but not chemically integrated).

ಕಲ(ಳ)ಕಲ(ಳ)

1. ಮಧುರ ಧ್ವನಿಗಳ ಬೆರಕೆ. 2. ಗಲಾಟೆ. 3. ಸಂಕಟ.

ಕಲಂ(ಳಂ)ಬಾಸನ

ಬಿಲ್ಲು.

ಕಲ(ಳ)ವಿಂಕ

ಗುಬ್ಬಚ್ಚಿ.

ಕಲ(ಳ)ಹಂಸ

ಬೂದು ಬಣ್ಣದ ರೆಕ್ಕೆಗಳಿರುವ ಪಕ್ಷಿ.

ಕಲಂಕ

the resultant thing of mixing; something mixed; a combination; a mixture of heterogenous things with...

ಕಲಕಂಠ

that which has a sweet sound; the Indian cuckoo (a long-tailed songbird of the family Cuculidae, whi...

ಕಲಕಂಠಿ

a female cuckoo.

ಕಲಕಂಡುಗ

an old quantity-measure.

ಕಲಕಲ

a melodious blend of different tunes (as of different birds).

ಕಲಕಲಗುಟ್ಟು

(a flock of birds) to make sounds.

ಕಲಕಲಾಟ

= ಕಲಕಲ - 2.

ಕಲಕಲಿಸಿ ನಗು

(sound) to laugh merrily