ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಿನಕು

= ಕಿನ.

ಕಿನಖಾಪು

= ಕಿನಕಾಪು.

ಕಿನಖಾಫ಼

= ಕಿನಕಾಪು.

ಕಿಂನರ

what sort of man? 2. a being with a human figure and the head of a horse (ಆಶ್ವಾಸ್ಯ Mr. 56), reckoned...

ಕಿಂನರಪತಿ

Kuvēra (ಪೊನ್ನೊಡೆಯ, ಬಡಗಣ ದಿಕ್ಕಿನರಸ, ಅಯ್ಮೊಗನ ಕೆಳೆಯ Śm. 13).

ಕಿಂನರಿ

a female Kinnara (Śśv. 3, 35). 2, = ಕಿನ್ನೂರಿ. the lute of the Caṇḍālas (Sk.; C.; Te. ಕಿನ್ನರೆ, ಕಿನ್ನೆ...

ಕಿಂನರೇಶ

Kuvēra. (Bp. 36, 4).

ಕಿಂನರೇಶ್ವರ

Kuvēra. (Bp. 36, 2).

ಕಿನಸಿಗೆ

a feeling of displeasure resulting from injury, mistreatment, opposition, etc.; anger.

ಕಿನಾರ

= ಕಿನಾರೆ.

ಕಿನಾರ(ರೆ)

ದಂಡೆ.

ಕಿನಾರಿ

= ಕಿನಾರೆ.

ಕಿನಾರು

= ಕಿನಾರೆ.

ಕಿನಾರೆ

= ಕಿನಾರ (My.).

ಕಿನಾಸಿ

a man who is extremely stingy with money; a miser.

ಕಿನಿ

to become angry; to be enraged.

ಕಿನಿಕಿನಿ

intense anger; wrath.

ಕಿನಿಕಿನಿವೋಗು

to become intensely angry or deeply resentful.

ಕಿನಿಕೆ

ಹಲ್ಲಿನ ಕೊಳೆ.

ಕಿನಿವಲ್ಲು

a tooth on the surface of which a thin film containing mucin, bacteria, etc. is formed; a plaque-too...

ಕಿನಿಸಾನು

= ಕಿನಿಸಾಳು.

ಕಿನಿಸಾಳು

to become furious.

ಕಿನಿಸಿಗೆ

= ಕಿನಿಸು2.

ಕಿನಿಸು

ರೇಗು.

ಕಿನಿಸುಮಾತು

a work or speech uttered in anger or that enrages another.

ಕಿನಿಸುವೋದು

to instigate and make (a person) angry.

ಕಿನಿಸೇಱು

(one's anger) to increase.

ಕಿನಿಸ್ಮಾತು

(speech) angry speech

ಕಿನ್-

= ಕಿ/?/ 1-, etc. the state of being below, under, lower. (Śmd. 209). — ಕಿನ್ನೀರ್. (Śmd. 210). low wat...

ಕಿನ್‍ಕಾಪು

= ಕಿನಕಾಪು.

ಕಿನ್ನ

a man in distress or dejection.

ಕಿನ್ನದನಿ

a speech made in low spirits; the voice of a depressed or disheartened person.

ಕಿನ್ನರ

ಕಿಂಪುರುಷ.

ಕಿನ್ನರಕಥೆ

a story about giants, magic deeds, etc.; a fairy-tale.

ಕಿನ್ನರಗೇಯ

the singing of Kinnaras, the celestial singers.

ಕಿನ್ನರಪತಿ

Kubēra, the regent of wealth, who is the lord of Kinnaras.

ಕಿನ್ನರಪಾದ

the brightest star (which is visible to the naked eye) in the constellation Centaurus; Alpha Centaur...

ಕಿನ್ನರಪಾಷ್ರ್ಣಿ

the star Agena in the constellation Centaurus.

ಕಿನ್ನರಭಾವೆ

ಕಿನ್ನರ ಸ್ತ್ರೀ.

ಕಿನ್ನರವರ್ಷ

the region north of Himalaya mountain range, which is believed to be the place of inhabitance of Kin...

ಕಿನ್ನರವೀಣೆ

a kind of vīṇe, the Indian lute.

ಕಿನ್ನರಸ್ವರ

the voice, music of Kinnaras, supposed to be very melodious.

ಕಿನ್ನರಿ

1. ಕಿನ್ನರ ಸ್ತ್ರೀ. 2. ಒಂದು ತಂತೀವಾದ್ಯ.

ಕಿನ್ನರಿಕಾಯಿ

the calabash gourd used for kinnari instrument.

ಕಿನ್ನರಿಕ್ರಿಯೆ

the act of playing the lute, kinnari.

ಕಿನ್ನರಿಗಲ್

= ಕಿನ್ನರಿಗಲ್ಲು.

ಕಿನ್ನರಿಗಲ್ಲು

a small stone pillar planted to mark the boundary of an agricultural field.

ಕಿನ್ನರಿವೀಣೆ

= ಕಿನ್ನರವೀಣೆ.

ಕಿನ್ನಾಡು

(myth.) the lower regions, believed to be beneath the earth.

ಕಿನ್ನಿಗೋಳಿ

a kind of banyan tree.