ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕೀೞ್

the lower position, status, rank; a wretched condition; a degraded situation.

ಕೀೞ್ಕೈದು

a sword drawn out (from its sheath).

ಕೀೞ್ಕೈದುಗೊಳ್

to take or hold a sword that is drawn out (from its sheath).

ಕೀೞ್ಗುಂಟೆ

= ಕೀಳ್ಗುಂಟೆ.

ಕೀೞ್ಗುಣಿ

= ಕೀಳ್ಗುಂಟೆ.

ಕೀೞ್ಗೈಮೆ

an act or deed that morally base, sinful or vile or socially offensive.

ಕೀೞ್ಗೊಂಟೆ

= ಕೀಳ್ಗುಂಟೆ.

ಕೀೞ್ಜಾತಿ

any of the castes, in Indian social system, that were considered low or inferior.

ಕೀೞ್ತನ

the quality of being contemptible, mean or ignoble; meanness; baseness.

ಕೀೞ್ನೆಲೆ

a tract of land that is lower in level to the ones surrounding it.

ಕೀೞ್ಪಡಿಸು

= ಕೀಳ್ಪಡಿಸು.

ಕೀೞ್ಪಡು

= ಕೀಳ್ಪಡು.

ಕೀೞ್ಪೊಕ್ಕು

= ಕೀೞ್ಪೋಗು.

ಕೀೞ್ಪೊಟ್ಟೆ

the portion of the belly below the navel in human.

ಕೀೞ್ಪೊಡೆ

= ಕೀೞ್ಪೊಟ್ಟೆ.

ಕೀೞ್ಪೋಗು

the behaviour that is deserving to be treated with contempt and scorn.

ಕೀೞ್ಬಗೆ

a secret, harmful, underhanded plan or the way of thinking such a plan.

ಕೀೞ್ಮಣಿ

a path at a lower level.

ಕೀೞ್ಮದ

the periodic juice of rut of certain mammals, esp. an elephant, that is flowing downward.

ಕೀೞ್ಮನ

= ಕೀಳ್ಮನ.

ಕೀೞ್ಮಾಡು

= ಕೀಳ್ಮಾಡು.

ಕೀೞ್ಮೆ

= ಕೀಳ್ಮೆ.

ಕೀೞ್ಮೇಲ್

= ಕೀಳ್ಮೇಲು.

ಕೀೞ್ವಡಿಸು

= ಕೀಳ್ಪಡಿಸು.

ಕೀೞ್ವಡು

= ಕೀಳ್ಪಡು.

ಕೀೞ್ವದುವ

a demarcating ridge of low height in a farm land.

ಕೀೞ್ವೞಿ

a path at a lower level.

ಕೀೞ್ವಾಳ

a watchman or a body-guard holding a sword drawn out from its sheath.

ಕೀೞ್ವಾಳ್

a sword drawn out from its sheath.

ಕೀೞ್ಸೊಲ್ಲು

words used to belittle, humiliate another; slighting speech.

ಕು

the planet on which we live; the earth.

ಕು(ಗು)ಜ್ಜ

ಬಾಗಿದ.

ಕುಈ

a Dravidian language prevalent in parts of Madhya Pradesh, in Central India.

ಕುಕಂಧ

an evil spirit believed to harm pregnant women and the babies.

ಕುಕಂಬಿ

a tall spar or, now often, a hollow metal structure, sometimes in sections, rising vertically from t...

ಕುಕಂಬಿಗಾರ

a person who steers a ship or boat; a helmsman; a steersman.

ಕುಕರ

having a crooked or withered arm.

ಕುಕರ್ಣಿಕೆ

N. of a plant. see ಮರಹ/?/ಹೆ.

ಕುಕರ್ಮ

any act or behaviour that is wrong; the doing of wrong; transgression.

ಕುಕರ್ಮಿ

a man who has committed transgression; a sinner.

ಕುಕವಿ

a poet having no merits; a bad or sham poet.

ಕುಕಾಲ

an unpropitious season. (My.).

ಕುಕಾವ್ಯ

a poetical work having no merits.

ಕುಂಕಿ

that is used as an aid; helping.

ಕುಕಿ(ಕ್ಕಿ)ಲಿಱೆ

ಗಟ್ಟಿಯಾಗಿ ಕೂಗು.

ಕುಂಕಿಆನೆ

an elephant used by fishermen in deep-water fishing.

ಕುಂಕಿಜಮೀನು

= ಕುಂಕಿ2.

ಕುಕಿಲ

= ಕುಕಿಲು2.

ಕುಕಿಲಿಡು

= ಕುಕಿಲು1.

ಕುಕಿಲಿಱಿ

to shout aloud.