ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕುರಿಗಾಯಿ

a person who herds and takes care of sheep; a shepherd.

ಕುರಿಗಿಡ

the plant Aristolochia bracteata of Aristolochiaceae family; worm killer plant.

ಕುರಿಗೆ

(plant) Assam indigo, rum, various plants belonging to the genus Nilgirianthus like Nilgirianthus ci...

ಕುರಿಗೆಲೆ

the plant Debregeasia longifolia ( = D. uelutina) of Urticaceae family.

ಕುರಿಗೊಲೆ

a killing of a sheep.

ಕುರಿಚಿ

= ಕುರಚಿ, ಕುರುಸಿ, ಕುರ್ಚಿ a chair (My.; Mhr., H. ಖುರಚೀ, ಖುರಸೀ M. ಕು/?/ಸಿ).

ಕುರಿಂಜಿ

a kind of plant which flowers once in twelve years.

ಕುರಿಜು

= ಕುರಜು.

ಕುರಿಟಗ

the creeper Pergularia daemia ( = P. extensa, = Daemia extensa) of Asclepiadaceae family.

ಕುರಿತನ

want of intelligence; slow-wittedness, foolishness.

ಕುರಿತೆರಿಗೆ

a tax levied on shepherds based on the number of sheep they have.

ಕುರಿದರಿ

to kill a sheep.

ಕುರಿದೊಡ್ಡಿ

an enclosure for sheep; a pen.

ಕುರಿಬಳ್ಳಿ

the creeper Tiliacora acuminata ( = T. racemosa) of Menispermaceae family).

ಕುರಿಬುದ್ಧಿ

= ಕುರಿತನ.

ಕುರಿಬೆಳ್ಳಿ

silver in its pure form.

ಕುರಿಮರಿ

(mammal) lamb, young of a sheep

ಕುರಿಮೀನು

the fish Labeo nigrescens of Cyprinidae family.

ಕುರಿಮುಸುಡೆ

= ಕುರಿಬಳ್ಳಿ.

ಕುರಿಯಾದಿ

the creeper Ventilago calyculata of Rhamnaceae family.

ಕುರು

small; little; tiny.

ಕುರು(ಂ)ಬೆ

ಎಳೆಯ ತೆಂಗಿನಕಾಯಿ.

ಕುರುಕಲು

any of the foods or parched pulses, that is crisp and eaten slowly and steadily in small quantities,...

ಕುರುಕಲುತಿಂಡಿ

= ಕುರುಕಲು.

ಕುರುಕು

1. ಕೊಂಚ ಕೊಂಚವಾಗಿ ಕಚ್ಚಿ ತಿನ್ನು. 2. ಮೆಲ್ಲನೆ ಹೇಳು.

ಕುರುಕುತಿಂಡಿ

ಕುರುಕಲುತಿಂಡಿ.

ಕುರುಕುಪದ

a song sung in a very low tone.

ಕುರುಕುರಿ

unpleasantness; mental irritation.

ಕುರುಕುರಿರೋಗ

a stomach-disease of horses.

ಕುರುಕುರಿಸು

to annoy or pester (a person) in a hostile or injurious way; to molest.

ಕುರುಂಕುರುಂ

the sound of biting or chewing crispy food, parched pulse, etc.; the crunching sound.

ಕುರುಕುರುಕಾರ

a worker in gold, a manufacturer of gold articles.

ಕುರುಕುಲ

the race of king Kuru (Śmd. 216).

ಕುರುಕುಲಾಧಿಪ

the chief of the Kuru race (Śmd. 294).

ಕುರುಕ್ಷೇತ್ರ

the place where the great war between Pāṇḍavas and Kauravas took place ( near the present Delhi).

ಕುರುಂಗ

a kind of bird.

ಕುರುಗಂಟು

a small bundle or parcel (usu. tied in a piece of cloth).

ಕುರುಗಡ್ಡ

a short beard.

ಕುರುಗಣಿ

1. ಕುಗ್ಗಿದ ಸ್ಥಿತಿ. 2. ಕಡಿಮೆಯಾದ ಅಥವಾ ಗಿಡ್ಡವಾದ ವಸ್ತು. 3. ಆವಿಯಾಗುವಿಕೆಯಿಂದ ಮಂದವಾದ ದ್ರವವಸ್ತು.

ಕುರುಗಣ್

a small eye; an eye smaller than the usual one.

ಕುರುಗು

to reduce (oneself) in size; to shrink; to contract (oneself).

ಕುರುಗುಟ್ಟು

ಮಿಡಿ.

ಕುರುಗುಡಿ

a kind of plant.

ಕುರುಚಲು

low in growth; shrubby.

ಕುರುಚಲುಗೂದಲು

thick, short hairs.

ಕುರುಚಿಗೆ

= ಕುರುಜಿಗೆ.

ಕುರುಚು

of small stature; undersized; stunted; dwarfish.

ಕುರುಚುಕಾಡು

a thick growth of small trees and underbrush covering an extensive tract of land.

ಕುರುಚೆ

a kind of plant.

ಕುರುಜ

= ಕುರುಜು.