ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಡೆಗೆಡು

to be without an end; to be eternal.

ಕಡೆಗೆನ್ನೆ

that part of the cheek towards the chin.

ಕಡೆಗೆಯ್

to give a form by sculpturing.

ಕಡೆಗೊಳಿಸು

to bring to an end; to free from problems, bondages, etc.

ಕಡೆಗೊಳ್

to be churned.

ಕಡೆಗೊಳ್ಳಿ

the unburnt part of a fire-brand.

ಕಡೆಗೊಳ್ಳು

to be ended; to come to the end; to be over; to be accomplished.

ಕಡೆಗೋಡಿ

an outlet in a tank for water in excess of certain level or capacity to flow out.

ಕಡೆಗೋಡಿ(ಡು)

1. ಕೆರೆ ಮೊದಲಾದುವು ಗಳಲ್ಲಿ ಹೆಚ್ಚಿನ ನೀರನ್ನು ಹೊರಗೆ ಹರಿಯ ಬಿಡಲು ಮಾಡಿರುವ ಸ್ಥಳ. 2. ಕೆರೆ ಮೊದಲಾದುವುಗಳಲ್ಲಿ ಹೆಚ್...

ಕಡೆಗೋಡಿಪೋಗಿಸು

= ಕಡೆಗೋಡಿವರಿಯಿಸು.

ಕಡೆಗೋಡಿಪೋಗು

= ಕಡೆಗೋಡಿವರಿಯಿಸು.

ಕಡೆಗೋಡಿವರಿ

(water in excess of certain limit in a tank) to flow out.

ಕಡೆಗೋಡಿವರಿಯಿಸು

to allow excess water in a tank to flow out.

ಕಡೆಗೋಡಿವಿಡು

= ಕಡೆಗೋಡಿವರಿಯಿಸು.

ಕಡೆಗೋಡಿವೋಗಿಸು

= ಕಡೆಗೋಡಿವರಿಯಿಸು.

ಕಡೆಗೋಡಿವೋಗು

= ಕಡೆಗೋಡಿವರಿ.

ಕಡೆಗೋಡು

= ಕಡೆಗೋಡಿ.

ಕಡೆಗೋಲು

a stick with a disc-like part, with zig-zag teeth, at one end for churning curd; a churning stick.

ಕಡೆಗೋಲ್

(utensil)

ಕಡೆಗೋಲ್(ಲು)

ಮೊಸರು ಮೊದಲಾದುವನ್ನು ಕಡೆಯುವ ಕೋಲು.

ಕಡೆಗೋಲ್ವಳ್ಳಿ

= ಕಡೆಗಣ್ಣಿ.

ಕಡೆಚಲು

the act of shaping wood, metal rod, ivory, etc. into required shape by turning it rapidly on a lathe...

ಕಡೆಚೋರಿ

being at the end; last; final.

ಕಡೆಚ್ಚಿಲು

= ಕಡೆಚಲು.

ಕಡೆತ

the act of beating, stirring or shaking (milk, curd, etc.) to form butter; churning.

ಕಡೆತೇರು

to reach the end; to carry out to the end; to finish.

ಕಡೆದಾವು

ಕಡೆಗೋಲಿನ ಹಗ್ಗ.

ಕಡೆದೆಗೆ

to draw fully.

ಕಡೆದೆಗೆಸು

to cause to take (a thing) out.

ಕಡೆದೋಱು

to reach the last portion, position or stage; to be completed; to be over.

ಕಡೆನಾಡು

the district or districts running along the border (inside a territory).

ಕಡೆನುಡಿ

a closing section added to a novel, play, etc., providing further comment, interpretation or informa...

ಕಡೆನೇಣ್

= ಕಡೆಗೋಲ್ವಳ್ಳಿ.

ಕಡೆನೋಟ

a brief or quick glance (with love, affection or desire).

ಕಡೆಪ

= ಕಡೆತ.

ಕಡೆಪ(ಹ)

ಕಡೆಯುವಿಕೆ.

ಕಡೆಪಟ್ಟು

finally; lastly.

ಕಡೆಪಡು

= ಕಡೆವಡು.

ಕಡೆಪರಿ

to come to an end; to cease.

ಕಡೆಪೊಳ್ತು

the last stage of one's existence; last day or days; the time of death or of being destructed.

ಕಡೆಬಾಳು

to live one's normal span of life completely.

ಕಡೆಮಾಡಿಸು

to give room; to make space for; to allow (something) to have required space.

ಕಡೆಮಾಡು

to regard with contempt; to despise; to look down.

ಕಡೆಮಿಣಿ

= ಕಡೆಗೋಲ್ವಳ್ಳಿ.

ಕಡೆಮುಕ್ಕು

the last hand-full of grains put into the hand-driven grinding stone.

ಕಡೆಮುಗಿಲು

= ಕಡೆಮುಗಿಲ್.

ಕಡೆಮುಗಿಲ್

the line at which the earth and sky appear to meet; the horizon.

ಕಡೆಮುಗಿಲ್(ಲು)

1. ದಿಗಂತ. 2. ಕೊನೆಯ ಕಾಲದ ಮೋಡ.

ಕಡೆಮುಟ್ಟ

till the end; through out.

ಕಡೆಮುಟ್ಟು

to reach the end or the destination; to persist with something until it is completed; to finish.