ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗೋಶೀರ್ಷ

the head of a cow.

ಗೋಶ್ರೋತ್ರ

snake, which is believed to use its eyes as ears also.

ಗೋಶ್ವಾರೆ

= ಗೋಷ್ವಾರೆ.

ಗೋಷಾ

(cover) 1 purdah, system in certain Muslim and Hindu societies of screening women from men by means...

ಗೋಷಾಪದ್ಧತಿ

the practice among Muslims and some Hindus of secluding or hiding women from strangers; purdah custo...

ಗೋಷೆ

= ಗೋಷಾ.

ಗೋಷ್ಟಿ

= ಗೋಷ್ಠಿ.

ಗೋಷ್ಟಿಕೆ

(soc.) 1 assembly (esp. for drinking liquor) 2 place of assembly (esp. for drinking liquor)

ಗೋಷ್ಠ

a building for cows; a cowshed.

ಗೋಷ್ಠಪತಿ

a chief-herdsman.

ಗೋಷ್ಠಶ್ವ

a dog lying in the fodder-bin in a cowshed.

ಗೋಷ್ಠಾಗಾರ

= ಗೋಷ್ಠ -1.

ಗೋಷ್ಠಾಧ್ಯಕ್ಷ

the chief of the herdsmeṇs community.

ಗೋಷ್ಠಿ

a group of persons gathered together, as for worship, instruction, discussion or entertainment.

ಗೋಷ್ಠಿಕೆ

the act, fact of drinking spirituous liquors by several persons together.

ಗೋಷ್ಠಿಗಾನ

a singing by many people together in a musical show; a group-singing; chorus.

ಗೋಷ್ಠಿಗೆಯ್

to make merry, laugh and have fun with a number of persons joined together for the purpose.

ಗೋಷ್ಠೀಕಲ್ಯಾಣ

(mus.) a particular kind of time-keeping.

ಗೋಷ್ಠೀನ

the site of a former fold for kine.

ಗೋಷ್ಪದ

1. ಹಸುವಿನ ಪಾದ. 2. ಹಸುವಿನ ಹೆಜ್ಜೆಯಷ್ಟು ಸ್ಥಳದ ಅಳತೆ.

ಗೋಷ್ಪದಜಲ

that quantity of water which is sufficient to fill the depression made by the hoof of a cow in the s...

ಗೋಷ್ಪಾದ

= ಗೋಷ್ಪದ.

ಗೋಷ್ವಾರ

= ಗೋಷ್ವಾರೆ.

ಗೋಷ್ವಾರೆ

1. ಲೆಕ್ಕಪತ್ರಗಳ ವಿವರಗಳಿಂದ ಸಿದ್ಧಪಡಿಸಿದ ಹೇಳಿಕೆ. 2. ಅಜ ಮಾಯಿಷಿ. 3. ಸಾರಾಂಶ.

ಗೋಸ

sound esp. one of a loud proclamation, announcement, etc.

ಗೋಸಂಖ್ಯ

a man who has the count of cows (one has or in a herd); a cowherd.

ಗೋಸಗೆ

the early part of the day, when cattle are taken out for grazing; morning.

ಗೋಸಣೆ

a proclamation - a) a proclaiming or being proclaimed; b) something that is proclaimed or announced...

ಗೋಸಣೆ(ನೆ)

1. ಸಾರುವಿಕೆ. 2. ಪ್ರಸಿದ್ಧಿ.

ಗೋಸಣೆಗಳೆ

= ಗೋಸಣೆಮಾಡು.

ಗೋಸಣೆಗೊಳಿಸು

to cause to announce loudly, officially; to cause to publicise.

ಗೋಸಣೆಗೊಳ್

= ಗೋಸಣೆಗೊಳಿಸು.

ಗೋಸಣೆಮಾಡು

to announce loudly, officially; to make widely known.

ಗೋಸಣೆಯಿಡಿಸು

= ಗೋಸಣೆಗೊಳಿಸು.

ಗೋಸಣೆಯಿಡು

= ಗೋಸಣೆಗೊಳಿಸು.

ಗೋಸಣೆವೆಱು

to gain popularity, fame; to become renowned.

ಗೋಸನೆ

= ಗೋಸಣೆ.

ಗೋಸನೆಗಳೆ

= ಗೋಸಣೆಮಾಡು.

ಗೋಸನೆಗುಡುಕು

food offered to a person calling him or her (from a distance).

ಗೋಸನೆಗೊಳು

= ಗೋಸಣೆಗೊಳಿಸು.

ಗೋಸನೆಯಿಡು

= ಗೋಸಣೆಗೊಳಿಸು.

ಗೋಸನೆವಿಡಿಸು

= ಗೋಸಣೆಗೊಳಿಸು.

ಗೋಸನೆವೋಗು

to become famous; to be widely known.

ಗೋಸಂಪಿಗೆ

the tree Plumeria rubra ( = p. acuminata, = P. acutifolia) of Apocynaceae family, with large and fra...

ಗೋಸಂಭವ

that which is produced from or by a cow.

ಗೋಸಮಾಜ

= ಗೋಸಮಿತಿ.

ಗೋಸಮಿತಿ

a number of cattle feeding, living or being driven together; a herd of cattle; farm animals collecti...

ಗೋಸಮುದಾಯ

= ಗೋಸಮಿತಿ.

ಗೋಸಮೂಹ

= ಗೋಸಮುದಾಯ see ಪಶುವ್ರಜ, ಹಿಣ್ಡು.

ಗೋಸಮೃದ್ಧಿ

possession of cows considered as wealth.